Search results - 231 Results
 • NEWS18, Jan 2019, 9:44 AM IST

  ಅಮೆರಿಕದಲ್ಲಿ ಎಚ್1ಬಿ ವೀಸಾ ಪಡೆದ ನೌಕರರ ಸ್ಥಿತಿ ಅತೀ ಕಳಪೆ

  ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಸಹಕಾರಿಯಾಗಲು ಎಚ್-1 ಬಿ ವೀಸಾವನ್ನು ಅತ್ಯಾಕರ್ಷಕಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬೆನ್ನಲ್ಲೇ, ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿರುವ ಕೆಲಸಗಾರರನ್ನು ಕಳಪೆ ಸ್ಥಿತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಇದೀಗ ತಿಳಿದುಬಂದಿದೆ.

 • NEWS16, Jan 2019, 11:52 AM IST

  ಅಮೆರಿಕದಲ್ಲೀಗ ಸಂಬಳಕ್ಕೂ ದುಡ್ಡಿಲ್ಲ!

  ಅಕ್ರಮ ವಲಸೆ ತಡೆಗಾಗಿ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣವಾಗಬೇಕೆಂಬ ಅಧ್ಯಕ್ಷ ಡೊನಾಲ್ಡ್  ಟ್ರಂಪ್‌ ಅವರ ಬಿಗಿಪಟ್ಟು ಮತ್ತು ಅದನ್ನು ಒಪ್ಪಲು ಪ್ರತಿಪಕ್ಷ ಡೆಮಾಕ್ರೆಟಿಕ್‌ ಪಾರ್ಟಿ ನಿರಾಕರಿಸಿರುವುದರ ಪರಿಣಾಮ ಸರ್ಕಾರಿ ಆಡಳಿತ ಯಂತ್ರ ಡಿಸೆಂಬರ್‌ 22ರಿಂದ ಸ್ಥಗಿತಗೊಂಡಿದೆ. ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಸುಮಾರು 40 ಸಾವಿರ ಕೋಟಿ ರು. ಬೇಕು. ಅದನ್ನು ಅಧ್ಯಕ್ಷರೊಬ್ಬರೇ ಮಂಜೂರು ಮಾಡಲು ಸಾಧ್ಯವಿಲ್ಲ.

 • Raj Sha

  NEWS15, Jan 2019, 2:46 PM IST

  ಟ್ರಂಪ್ ಆಡಳಿತ ತೊರೆದ ಭಾರತೀಯ ಮೂಲದ ವಕ್ತಾರ!

  ಶ್ವೇತಭವನದ ಪತ್ರಿಕಾ ಕಚೇರಿಯ  ಉನ್ನತ ವಕ್ತಾರರಾಗಿದ್ದ ಭಾರತೀಯ ಮೂಲದ ರಾಜ್ ಶಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. 

 • Tulsi gabbard

  NEWS12, Jan 2019, 5:24 PM IST

  ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಲಿದ್ದಾರೆ ಹಿಂದೂ ಮಹಿಳೆ!

  2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಮೆರಿಕ ಕಾಂಗ್ರೆಸ್ ಗೆ ಆಯ್ಕೆಯಾಗಿರುವ ಪ್ರಥಮ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲಿದ್ದಾರೆ. ತಾವು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು ಈ ಸಂಬಂಧ ಇನ್ನೊಂದು ವಾರದೊಳಗೆ ಅಧಿಕೃತ ಘೋಷಣೆ ಮಾಡುವುದಾಗಿ ತುಳಸಿ ಗಬ್ಬಾರ್ಡ್ ಸ್ಪಷ್ಟಪಡಿಸಿದ್ದಾರೆ.

 • NEWS12, Jan 2019, 9:39 AM IST

  ಎಚ್‌1ಬಿ ವೀಸಾ ಆಕರ್ಷಕ ಮಾಡ್ತೇವೆ: ಟ್ರಂಪ್ ಘೋಷಣೆ

   ಇಷ್ಟು ದಿನ ಅನಿವಾಸಿ ಭಾರತೀಯರು ಅಮೆರಿಕದ ಉದ್ಯೋಗಗಳನ್ನು ಕಬಳಿಸುತ್ತಿದ್ದಾರೆ ಎಂದು ಕೆಂಡ ಕಾರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವು ಬದಲಿಸಿದ್ದು, ‘ಪ್ರತಿಭಾವಂತ ಐಟಿ ಉದ್ಯೋಗಿಗಳು
  ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಅನುಕೂಲವಾಗುವಂತೆ ಎಚ್-1 ಬಿ ವೀಸಾವನ್ನು ಆಕರ್ಷಕಗೊಳಸಲಾಗುವುದು’ ಎಂದಿದ್ದಾರೆ.

 • Trump

  INTERNATIONAL28, Dec 2018, 4:49 PM IST

  ಅಮೆರಿಕಾದ ಅಧ್ಯಕ್ಷರಂತೆ ಕಾಣುವ ಈಕೆ ಯಾರು? ಇನ್ಸ್ಟಾಗ್ರಾಂನಲ್ಲಿ ಬಯಲಾಯ್ತು ಸತ್ಯ!

  ಹೊಲದಲ್ಲಿ ನಿಂತಿರುವ ಮಹಿಳೆಯೊಬವ್ಬರ ಫೋಟೋ ಒಂದು ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಈಕೆಯ ಮುಖ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಹೋಲುತ್ತಿದೆ

 • White House

  NEWS22, Dec 2018, 1:12 PM IST

  ಬಾಗಿಲು ಮುಚ್ಚಿದ ಸರ್ಕಾರ: 8 ಲಕ್ಷ ನೌಕರರಿಗೆ ರಜೆ ಘೋಷಣೆ!

  ಕ್ರಿಸಮಸ್ ಹಬ್ಬಕ್ಕೂ ಮೊದಲು ಅಮೆರಿಕ ಸರ್ಕಾರದ ಸುಮಾರು ೮ ಲಕ್ಷ ನೌಕರರ ವೇತನ ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿರೀಕ್ಷೆ ಇತ್ತು. ಅಮೆರಿಕದ ಕಾಂಗ್ರೆಸ್ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ರಜೆ ಘೋಷಣೆ ಮಾಡಿದೆ.

 • sundar pichai trump idiot

  NEWS14, Dec 2018, 2:58 PM IST

  ಈಡಿಯಟ್ ಎಂದು ಸರ್ಚ್ ಮಾಡಿದಾಗ ಟ್ರಂಪ್ ಪೋಟೊ: Google ಸಿಇಒ ಹೇಳಿದ್ದೇನು?

  ಗೂಗಲ್ ನಲ್ಲಿ ಈಡಿಯಟ್ ಎಂದು ಸರ್ಚ್ ಮಾಡಿದಾಗ ಏಕೆ ಟ್ರಂಪ್ ಚಿತ್ರ ಕಾಣಿಸುತ್ತದೆ ಎನ್ನುವುದಕ್ಕೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಉತ್ತರ ನೀಡಿದ್ದಾರೆ.

 • Modi

  NEWS7, Dec 2018, 12:52 PM IST

  ಕಾಪಾಡಣ್ಣ ಅಂತ ಭಾರತಕ್ಕೆ ಮೊರೆ ಇಡ್ತಿದೆ ಪಾಕ್ ಸೇನೆ!

  ಭಾರತವನ್ನು ಮುಗಿಸಿ ಬಿಡುತ್ತೇವೆ ಅಂತೆಲ್ಲಾ ಹೂಂಕರಿಸುತ್ತಿದ್ದ ಪಾಕ್ ಸೇನಾ ಜನರಲ್‌ಗಳು ಇದೀಗ ಭಾರತದೊಂದಿಗೆ ಶಾಶ್ವತ ಶಾಂತಿಯ ಕುರಿತು ಮಾತನಾಡುತ್ತಿದ್ದಾರೆ. ಭಾರತದೊಂದಿಗೆ ಶಾಂತಿಯ ಹೊರತು ತಮಗೆ ಉಳಿಗಾಲವಿಲ್ಲ ಎಂಬುದು ಪೊಆಕಿಸ್ತಾನಕ್ಕೆ ಇದೀಗ ಮನವರಿಕೆಯಾದಂತಿದೆ.

 • NEWS28, Nov 2018, 1:38 PM IST

  ವೆದರ್, ಕ್ಲೈಮೆಟ್ ಒಂದೇ ಅಲ್ಲ: ಟ್ರಂಪ್‌ಗೆ ಭಾರತೀಯ ಯುವತಿಯ ಕ್ಲಾಸ್!

  ಅಮೆರಿಕದಲ್ಲಿ ತೀವ್ರತರವಾದ ಹವಾಮಾನ ಬದಲಾವಣೆಗಳಾಗುತ್ತಿದ್ದು, ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ಅತ್ಯಂತ ಶೀತ ಹವಾಮಾನ ಕಂಡು ಬಂದಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಯುವತಿಯೋರ್ವಳಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

 • Trump-Xi

  BUSINESS27, Nov 2018, 4:43 PM IST

  ಕಾರಿಗಾಗಿ ಬಡಿದಾಡಿಕೊಂಡ ಟ್ರಂಪ್, ಕ್ಸಿ: ಟ್ರೇಡ್ ವಾರ್ @ಹೈ!

  ಚೀನಾದಲ್ಲಿ ಕಾರು ಉತ್ಪಾದನೆಯನ್ನು ನಿಲ್ಲಿಸುವಂತೆ ಜನರಲ್ ಮೋಟಾರ್ಸ್ ಕಂಪನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಿ ಒಹಿಯೊದಲ್ಲಿ ಹೊಸ ಘಟಕ ಸ್ಥಾಪಿಸಿ ಇಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕೆಂದು ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎನ್ನಲಾಗಿದೆ.

 • Pak Army

  NEWS21, Nov 2018, 2:05 PM IST

  ಬೀದಿಗೆ ಬಿದ್ದ ಪಾಕ್ ಮಿಲಿಟರಿ: ಅಮೆರಿಕದ ಭದ್ರತಾ ನೆರವಿಗೆ ಕತ್ತರಿ!

  ಪ್ರತೀ ವರ್ಷ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಮಾರು 1.66 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮರಿಕ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಹೇಳಿದ್ದಾರೆ. 

 • Trump

  BUSINESS19, Nov 2018, 3:29 PM IST

  ಪಾಕಿಸ್ತಾನ್ ಈಸ್ ಡ್ಯಾಮ್ ಶಿಟ್: ಟ್ರಂಪ್ ಮಾತು ಫುಲ್ ಹಿಟ್!

  ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ಮಿಲಿಟರಿ ನೆರವು ಸ್ಥಗಿತಗೊಳಿಸಿರುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ನಮ್ಮ ದುಡ್ಡು ತಿಂದ ಪಾಕಿಸ್ತಾನ ಅಮೆರಿಕಕ್ಕೆ ಯಾವುದೇ ಸಹಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

 • trump phone

  INTERNATIONAL18, Nov 2018, 2:12 PM IST

  ಎಚ್4 ವೀಸಾ ರದ್ದು: ಟ್ರಂಪ್ ಕ್ರಮದ ವಿರುದ್ಧ ಮಸೂದೆ

  ಈ ಮಸೂದೆ ಪಾಸಾದರೆ ಎಚ್‌4 ವೀಸಾ ರದ್ದುಗೊಳಿಸುವ ಟ್ರಂಪ್ ಕ್ರಮಕ್ಕೆ ಬ್ರೇಕ್ ಬೀಳಲಿದೆ.

 • Donald Trump

  INDIA15, Nov 2018, 10:07 AM IST

  ಹಿಂದೂಗಳ ಕೈಬಿಟ್ಟ ಡೊನಾಲ್ಡ್ ಟ್ರಂಪ್‌

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಕೆಲ ವಿಚಾರಗಳಲ್ಲಿ ಪೇಚಿಗೆ ಸಿಲುಕುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ದೀಪಾವಳಿ ಶುಭಾಶಯ ಕೋರಿ ಅದರಲ್ಲಿ ಹಿಂದುಗಳನ್ನೇ ಮರೆತುಬಿಟ್ಟಿದ್ದಾರೆ.