Don  

(Search results - 1919)
 • Worst parent-child zodiac sign combination according Astrology

  relationshipSep 27, 2021, 7:37 PM IST

  ಗಂಡ-ಹೆಂಡತಿ ರಾಶಿ-ನಕ್ಷತ್ರವಾದರೆ ಆಗಿ ಬರೋಲ್ಲ ಗೊತ್ತು, ಪೋಷಕ-ಮಕ್ಕಳಿಗೂ ಅದೇ ಪ್ರಾಬ್ಲಮ್ಮಾ?

  ಪೋಷಕರು ಮತ್ತು ಮಗುವಿನ ನಡುವಿನ ಬಂಧವು ಅತ್ಯಂತ ಪವಿತ್ರ ಮತ್ತು ಸುಂದರವಾಗಿದೆ. ಆದಾಗ್ಯೂ, ವಿಶ್ವಾಸ ಮತ್ತು ಸ್ನೇಹದ ಮಟ್ಟವು ಪ್ರತಿ ಪೋಷಕರು-ಮಕ್ಕಳ ಸಂಬಂಧದಲ್ಲಿ ಭಿನ್ನವಾಗಿರಬಹುದು. ಕೆಲವು ಪೋಷಕರು ತುಂಬಾ ಪ್ರೀತಿಯ, ಮುಕ್ತ ಮನಸ್ಸಿನ ಜನರಾಗಿರುತ್ತಾರೆ.ಇತರರು ಕಟ್ಟುನಿಟ್ಟಾದ ನಿಯಮಗಳನ್ನು ಪ್ರತಿಪಾದಿಸಬಹುದು ಮತ್ತು ಸುವ್ಯವಸ್ಥೆ ಮತ್ತು ಶಿಸ್ತನ್ನು ಒತ್ತಾಯಿಸಬಹುದು, ಯುವ, ಬೆಳೆಯುತ್ತಿರುವ ಮಕ್ಕಳನ್ನು ತೊಂದರೆಗೊಳಿಸಬಹುದು.

 • Pejawar mutt donates Rs 1 lakh for temple reconstruction mah

  IndiaSep 26, 2021, 9:37 PM IST

  'ಫುಟ್ಪಾತ್‌ ಒತ್ತುವರಿ ಸರ್ಕಾರಕ್ಕೆ ಕಾಣಲ್ಲವೇ?' ಪೇಜಾವರ ಶ್ರೀ ಪ್ರಶ್ನೆ

  ದೇವಾಲಯ ಮರು ನಿರ್ಮಾಣವಾಗಲಿ ಎಂದು ಶ್ರೀಗಳು ಆಶಿಸಿದ್ದಾರೆ ಸ್ವತಂತ್ರ ದೇಶದಲ್ಲಿ ಪಕ್ಷಪಾತ ಏಕೆ ನಡೆಯುತ್ತಿದೆ? ಹಿಂದುಗಳ ಮೇಲೆ ದಬ್ಬಾಳಿಕೆ‌ ನಡೆಯುತ್ತಿದೆ ಪುಟ್ಪಾತ್  ಆಕ್ರಮಿಸಿಕೊಂಡು ಪ್ರಾರ್ಥನ ಮಂದಿರ  ಮತ್ತೊಂದು  ನಿರ್ಮಾಣ ಮಾಡಿಕೊಳ್ಳಲಾಗಿದೆ. ದ್ರೆ ಅದನ್ನು ಮುಟ್ಟಲು ಸರ್ಕಾರ ಹಿಂದೆ ಮುಂದೆ‌ ನೋಡುತ್ತದೆ ಎಂದಿದ್ದಾರೆ.

 • Mangalore Yenepoya hospital doctors successfully Done surgery for Cancer patient snr

  Karnataka DistrictsSep 26, 2021, 12:52 PM IST

  ದೇಶದಲ್ಲೇ ಮೊದಲು ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ : ಮಂಗಳೂರು ವೈದ್ಯರ ಸಾಧನೆ

  • ದೇಶದಲ್ಲೇ ಮೊದಲ ಬಾರಿಗೆ ಎದೆಗೂಡಿನ ಕ್ಯಾನ್ಸರ್‌ಗೆ 13 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ
  • ದೇರಳಕಟ್ಟೆಯ ಯೇನೆಪೋಯ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರ ತಂಡ ಹೊಸ ಸಾಧನೆ 
 • Howdy Modi Proud Moment For Every Indian pod

  InternationalSep 22, 2021, 4:40 PM IST

  ಅಮೆರಿಕದಲ್ಲಿ ಮೋದಿಗೆ ಅದ್ದೂರಿ ಸ್ವಾಗತ, ಪ್ರತಿಯೊಬ್ಬ ಭಾರತೀಯನಿಗೂ ಆಗಿತ್ತು ಹೆಮ್ಮೆ!

  ಜೋ ಬೈಡೆನ್(Joe Biden) ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ(Narendra Modi) ಮೊದಲ ಬಾರಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡೆನ್ ಜೊತೆ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ, ಪ್ರಧಾನಿ ಮೋದಿ ಅವರು 2019 ರ ಟ್ರಂಪ್(Donald Trump) ಅಧ್ಯಕ್ಷರಾಗಿದ್ದ ವೇಳೆ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು, ಬಳಿಕ ಹೂಸ್ಟನ್‌ನಲ್ಲಿ 50 ನಿಮಿಷಗಳ ಭಾಷಣವನ್ನೂ ಮಾಡಿದ್ದರು. ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದರು. ಅಲ್ಲದೇ ಭಾಷಣದ ಬಳಿಕ, ಟ್ರಂಪ್ ಮತ್ತು ಮೋದಿ ಪರಸ್ಪರರ ಕೈ ಹಿಡಿದು ಇಡೀ ಕ್ರೀಡಾಂಗಣದಲ್ಲೆ ಹೆಜ್ಜೆ ಹಾಕಿದ್ದರು. ಹೂಸ್ಟನ್‌ನಲ್ಲಿ ಆಯೋಜಿಸಿದ್ದ ಆ ಕಾರ್ಯಕ್ರಮದ ಹೆಸರು ಹೌಡಿ ಮೋದಿ(Howdy Modi) ಎಂದಿಡಲಾಗಿತ್ತು. ಅಂದಿನ ಆ ಅವಿಸ್ಮರಣೀಯ ಕಾರ್ಯಕ್ರಮದ ಕೆಲ ಫೋಟೋಗಳು ಇಲ್ಲಿವೆ ನೋಡಿ.

 • Do not make these mistakes on the occasion of Pitrupaksha

  FestivalsSep 21, 2021, 1:14 PM IST

  ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

  ಪಿತೃಪಕ್ಷವು ಸೆಪ್ಟೆಂಬರ್ 20ರಿಂದ ಆರಂಭವಾಗಿದ್ದು, ಅಕ್ಟೋಬರ್ 6ರವರೆಗೆ ಇರಲಿದೆ. ಅಂದರೆ, ಭಾದ್ರಪದ ಮಾಸದ ಪೌರ್ಣಿಮೆಗೆ ಪ್ರಾರಂಭವಾಗಿ ಆಶ್ವಯುಜ ಮಾಸದ ಅಮಾವಾಸ್ಯೆಗೆ ಪಿತೃಪಕ್ಷ ಮುಗಿಯಲಿದೆ. ಈ 16 ದಿನದಲ್ಲಿ ಏನೆಲ್ಲ ಮಾಡಬೇಕು.. ಮಾಡಬಾರದು ಎಂಬ ಬಗ್ಗೆ ನೋಡೋಣ ಬನ್ನಿ…

 • Dont need18 hours to finish 18 crores Sonu sood reacts after IT Raids dpl

  Cine WorldSep 21, 2021, 11:39 AM IST

  ಓದದೆ ಬಾಕಿ ಇದೆ 54 ಸಾವಿರ ಮೇಲ್: 18 ಕೊಟಿ ಮುಗಿಯೋಕೆ 18 ಗಂಟೆಯೂ ಬೇಡ ಎಂದ ಸೋನು

  • ಐಟಿ ದಾಳಿಯ ನಂತರ ಪ್ರತಿಕ್ರಿಯಿಸಿದ ಬಾಲಿವುಡ್ ನಟ
  • 18 ಕೋಟಿ ಮುಗಿಯೋಕೆ 18 ಗಂಟೆಯೂ ಬೇಡ
  • ನನ್ನ ಪ್ರತಿಯೊಂದು ರೂಪಾಯಿ ನ್ಯಾಯವಾಗಿ ಖರ್ಚಾಗಿದೆ ಎಂದ ಸ್ಟಾರ್
 • Samantha Akkineni shuts down questions on Naga Chaitanya mah

  Cine WorldSep 20, 2021, 7:03 PM IST

  'ಸೆನ್ಸ್ ಇಲ್ಲವೆ'  ವರದಿಗಾರನ ಮೇಲೆ ಸಮಂತಾ ಗರಂ!

  ಹೈದರಾಬಾದ್(ಸೆ. 20)  ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಸಂಸಾರ ಸರಿ ಇಲ್ಲ ಎಂಬ ವದಂತಿಗೆ ಕೊನೆ ಇಲ್ಲ. ನಾಗಚೈತನ್ಯ ತಮ್ಮ ಮುಂದಿನ ಸಿನಿಮಾದ  ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಗ ಸಮಂತಾ ಅದನ್ನು ಮೆಚ್ಚಿದ್ದರು. ಇಬ್ಬರ ನಡುವೆ ಎಲ್ಲವೂ ಸರಿ ಇದೆ ಎನ್ನುವ ಮಾತೇ ವ್ಯಕ್ತವಾಗಿತ್ತು.

 • UTI problem in men

  HealthSep 19, 2021, 1:54 PM IST

  ಮಹಿಳೆಯರಿಗೆ ಮಾತ್ರವಲ್ಲ, ಪುರುಷರನ್ನು ಕಾಡುತ್ತೆ ಈ ರೋಗ

  ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಈಗ ಈ ರೋಗದಿಂದ ಬಳಲುತ್ತಿದ್ದಾರೆ. ಮೂತ್ರದ ಹಾದಿಯಲ್ಲಿ ರಕ್ತ ಬರಲು ಪ್ರಾರಂಭಿಸಿದರೆ ಅದನ್ನು ನಿರ್ಲಕ್ಷಿಸಬೇಡಿ. ನಿಮಗೆ ಆಗಾಗ್ಗೆ ಮೂತ್ರ ವಿಸರ್ಜನೆಗೆ ಏನಾದರೂ ತೊಂದರೆ ಇದೆಯೇ, ಅಥವಾ ನಿಮಗೆ ಮೂತ್ರ ವಿಸರ್ಜನೆ ಆಗುತ್ತಿದೆಯೇ? ಹಾಗಿದ್ದರೆ, ಇದು ಮೂತ್ರನಾಳದ ಸೋಂಕಿನ ಸಮಸ್ಯೆಯಲ್ಲ. ಈ ಸಮಸ್ಯೆ ಏನು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಿರಿ. 

 • Alia Bhatt makes a case against kanyadaan in new ad Am I a thing to be donated dpl

  Cine WorldSep 19, 2021, 10:56 AM IST

  ದಾನ ಮಾಡೋಕೆ ನಾನೇನು ವಸ್ತೂನಾ ? ಕನ್ಯಾದಾನ ಕುರಿತು ನಟಿ ಆಲಿಯಾ ಕೇಸ್..!

  • ಕನ್ಯಾದಾನ ವಿರುದ್ಧ ಮಾತನಾಡಿದ ಬಾಲಿವುಡ್ ನಟಿ
  • ನಾನೇನು ವಸ್ತುವಾ ದಾನ ಮಾಡೋಕೆ ಎಂದು ಪ್ರಶ್ನಿಸಿದ ಆಲಿಯಾ ಭಟ್
 • Amit Tandon slams Mouni Roy says he dont want to see her face ever again dpl

  Cine WorldSep 17, 2021, 4:48 PM IST

  'ನಿನ್ ಮುಖ ನೋಡಲ್ಲ'..! KGF ನಟಿಗೆ ಹಿಗ್ಗಾಮುಗ್ಗ ಬೈದ ನಟ

  • ನಿನ್ ಮುಖ ನೋಡಲ್ಲ ಎಂದು ಹಿಗ್ಗಾಮುಗ್ಗ ಬೈದ ನಟ
  • ಇಷ್ಟೊಂದು ಬೈಸ್ಕೊಳೋಕೆ ಕೆಜಿಎಫ್ ನಟಿ ಏನ್ಮಾಡಿದ್ರು ?
 • Dont fear about without symptoms covid infection in children snr

  IndiaSep 17, 2021, 8:14 AM IST

  ಮಕ್ಕಳಲ್ಲಿ ಲಕ್ಷಣ ರಹಿತ ಕೊರೋನಾ ಸೋಂಕಿದ್ದರೆ ಆಂತಕ ಬೇಡ

  • ಮಕ್ಕಳಲ್ಲಿ ತೀವ್ರತರದ ಸೋಂಕು ಇಲ್ಲದೇ ಹೋದರೆ ಆತಂಕಪಡುವ ಅಗತ್ಯವಿಲ್ಲ
  •  ಹೆಚ್ಚಿನ ಮಕ್ಕಳಲ್ಲಿ ಸೋಂಕು ತೀವ್ರತರವಾಗಿಲ್ಲ ಎಂದು ತಜ್ಞರು ಅಭಯ ನೀಡಿದ್ದಾರೆ
 • How to overcome childrens stammering at home

  relationshipSep 16, 2021, 6:41 PM IST

  ಮಕ್ಕಳ ಉಗ್ಗು ಮನೆಯಲ್ಲೇ ಸರಿಪಡಿಸೋದು ಹೇಗೆ?

  ಮುಖ್ಯವಾಗಿ ಮಗುವಿನ ಮಾತುಗಾರಿಕೆಗೆ ನೆರವಾಗುವುದು ಆತ್ಮವಿಶ್ವಾಸ. ಆತ್ಮವಿಶ್ವಾಸವನ್ನು ಕುಂದಿಸುವ ಗೇಲಿ, ಟೀಕೆ, ಜೋರು ಮಾಡುವಿಕೆ-ಗಳನ್ನು ಮಾಡಬೇಡಿ.

 • ravi katpadi donated 7 lakh to 8 children treatment snr

  Karnataka DistrictsSep 16, 2021, 8:01 AM IST

  ವೇಷಹಾಕಿ ಸಂಗ್ರಹಿಸಿದ 7 ಲಕ್ಷ ರು. 8 ಮಕ್ಕಳಿಗೆ ದಾನ ಮಾಡಿದ ರವಿ

  • ಪ್ರತಿವರ್ಷದಂತೆ ಈ ಬಾರಿಯೂ ಸಮಾಜಸೇವಕ ರವಿ ಕಟಪಾಡಿ ಅವರು ಅನಾರೋಗ್ಯಪೀಡಿತ ಬಡ ಮಕ್ಕಳಿಗಾಗಿ ಕೃಷ್ಣ ವಿಭಿನ್ನ ವೇಷ
  • ವೇಷ ಧರಿಸಿ 7,17,350 ರು.ಗಳನ್ನು ಸಂಗ್ರಹಿಸಿದ್ದು, ಅದನ್ನು ಗುರುವಾರ 8 ಮಂದಿ ಮಕ್ಕಳಿಗೆ ಹಸ್ತಾಂತರ
 • Dont fear about nipah says Dakshina kannada DC snr

  Karnataka DistrictsSep 15, 2021, 2:42 PM IST

  ದಕ್ಷಿಣ ಕನ್ನಡದಲ್ಲಿ ನಿಫಾ ಬಗ್ಗೆ ಭಯ ಬೇಡ : ಜಿಲ್ಲಾಧಿಕಾರಿ ಡಾ.ರಾಜೇಂದ್ರ

  • ನಿಫಾ ವೈರಸ್‌ ಬಗ್ಗೆ ಯಾವುದೇ ರೀತಿಯ ಆತಂಕ, ಭಯ ಬೇಡ
  • ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಜಿಲ್ಲೆಯ ಜನರಿಗೆ ಮನವಿ
 • Multiple Organ Donation of Dead Young Woman in Haveri grg

  Karnataka DistrictsSep 15, 2021, 2:09 PM IST

  ಹಾವೇರಿ: ಸಾವಿನಲ್ಲೂ ನಾಲ್ವರ ಬಾಳಿಗೆ ಬೆಳಕಾದ ಯುವತಿ

  20 ವರ್ಷದ ಯುವತಿಯೊಬ್ಬಳು ಹಲವರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕವನಾ ಮಳ್ಳಯ್ಯ ಹಿರೇಮಠ (20) ಇತರರಿಗೆ ಮಾದರಿಯಾದ ಯುವತಿ.