Dolly Dhananjay
(Search results - 22)SandalwoodJan 4, 2021, 4:32 PM IST
ಹಿಮ, ಕೊರೆಯುವ ಚಳಿಯಲ್ಲಿ ರೆಬಾ ಜೊತೆ ಕಾಶ್ಮೀರದಲ್ಲಿ ಕಾಣಿಸಿಕೊಂಡ ಧನಂಜಯ!
ಕಾಶ್ಮೀರ ಪ್ರವಾಸದಲ್ಲಿ ಡಾಲಿ ಧನಂಜಯ ಹಾಗೂ ರೆಬಾ. ಈ ಜೋಡೀಯ ಸೆಲ್ಫೀ ಹಾಗೂ ಚಿತ್ರೀಕರಣದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
SandalwoodNov 21, 2020, 4:14 PM IST
ಶಿವರಾಜ್ಕುಮಾರ್ ಅಭಿನಯದ 'ಶಿವಪ್ಪ' ಚಿತ್ರದಲ್ಲಿ ಡಾಲಿ ಜೊತೆ ಪೃಥ್ವಿ!
ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕೆಲ ದಿನಗಳ ಹಿಂದೆ ನಟ ಶಿವರಾಜ್ಕುಮಾರ್ ಹಾಗೂ ಡಾಲಿ ಧನಂಜಯ್ ಅಭಿನಯದ ಚಿತ್ರಕ್ಕೆ ಮುಹೂರ್ತ ಮಾಡಲಾಗಿತ್ತು. ಚಿತ್ರಕ್ಕೆ ಮತ್ತೊಂದು ವಿಶೇಷತೆಯೇ ದಿಯಾ ಚಿತ್ರದ ನಟ ಪೃಥ್ವಿ ಅಭಿನಯಿಸುತ್ತಿರುವುದು. ಹೇಗಿತ್ತು ಚಿತ್ರ ಮುಹೂರ್ತ ನೋಡಿ
SandalwoodOct 29, 2020, 3:29 PM IST
ಮತ್ತೆ ಒಂದಾದ ಶಿವಣ್ಣ-ಧನಂಜಯ್; ಇದು ಯಾವ ಸಿನಿಮಾ?
2019ರ ಬ್ಲಾಕ್ ಬಸ್ಟರ್ ಹಿಟ್ 'ಟಗರು' ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿದ್ದ ಡಾಲಿ ಧನಂಜಯ್ ಹಾಗೂ ಟಗರು ಶಿವರಾಜ್ಕುಮಾರ್ ಈಗ ಮತ್ತೊಮ್ಮೆ ಒಟ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದು, ಶೀಘ್ರವೇ ಶೀರ್ಷಿಕೆ ಬಿಡುಗಡೆ ಮಾಡಲಾಗುತ್ತದೆ.
SandalwoodOct 24, 2020, 4:35 PM IST
ಅತ್ಯುತ್ತಮ ಹಾಡುಗಳ ವರ್ಷದ ಪಟ್ಟೀಲಿ ಹೊಸ ದಾಖಲೆ ಮಾಡಿದ 'ಸಲಗ'!
ಪೋಸ್ಟರ್ ಲುಕ್, ಟ್ರೈಲರ್ ಹಾಗೂ ಟೀಸರ್ ಮೂಲಕ ಸದಾ ಸುದ್ದಿಯಲ್ಲಿದ್ದ ಸಲಗ ಚಿತ್ರ ಈಗ ಮತ್ತೊಂದು ಹೊಸ ದಾಖಲೆ ಮಾಡಿದೆ. ಅದುವೇ ಈ ವರ್ಷ ಅತ್ಯುತ್ತಮ ಹಾಡುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವುದು. ಮಳೆಗಾಲದಲ್ಲಿ ರಿಲೀಸ್ ಆಗಿರುವ ಮಳೆ ಹಾಡು ಯುಟ್ಯೂಬ್ನಲ್ಲಿ ಟ್ರೆಂಡ್ ಆಗುತ್ತದೆ.
SandalwoodOct 16, 2020, 12:25 PM IST
ಬಡವ ರಾಸ್ಕಲ್ ಚಿತ್ರದಲ್ಲಿ ಮಠ ಗುರುಪ್ರಸಾದ್, ವಿಜಯ್ಪ್ರಸಾದ್; ಸಿನಿಮಾ ಕಾರ್ಮಿಕರಿಗೆ ಉಡುಗೊರೆ ನೀಡಿದ ಡಾಲಿ!
ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರದಲ್ಲಿ ಮಠ ಗುರುಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್ ನೋಡಿದರೆ ಪಾತ್ರದ ಬಗ್ಗೆ ಸಾಕಷ್ಟುಕುತೂಹಲ ಮೂಡಿಸುತ್ತಿದೆ.
SandalwoodOct 7, 2020, 5:52 PM IST
ಡಾಲಿ ಧನಂಜಯ್ ಗರ್ಲ್ ಫ್ರೆಂಡ್ ಕತೆ ಗೊತ್ತಾ!
ಹುಡುಗಿ, ಗರ್ಲ್ ಫ್ರೆಂಡ್ ಅನ್ನೋ ಮಾತೆಲ್ಲ ಬಂದ ಕೂಡಲೇ ಈ ಮಂಕಿ ಸೀನ ನಾಚಿ ನೀರಾಗ್ತಾರೆ. ಬೇರೆಲ್ಲೋ ಮಾತು ಹಾರಿಸ್ತಾರೆ.
SandalwoodOct 1, 2020, 9:01 AM IST
ಲಾಕ್ಡೌನ್ನಲ್ಲಿ ಶೂಟಿಂಗ್ ಆದ ಪೊಲೀಸ್ ಚಿತ್ರಕ್ಕೆ ಧನಂಜಯ್ ಹೀರೋ!
ಕೆಲವು ಬಾರಿ ಹೀರೋ ಆಗುವುದು ಕೂಡ ಆಕಸ್ಮಿಕವಾಗಿ ಎಂಬುದಕ್ಕೆ ಇಲ್ಲೊಂದು ಚಿತ್ರ ಮತ್ತು ನಟನೇ ಸಾಕ್ಷಿ. ನಿರ್ದೇಶಕ ಒಂದು ಕತೆ ಮಾಡಿಕೊಂಡಿದ್ದ ಆ ಕತೆಯನ್ನು ಛಾಯಾಗ್ರಾಹಕರಿಗೆ ಹೇಳುತ್ತಾರೆ. ನಿರ್ದೇಶಕ ಹೀರೋ ಬಗ್ಗೆ ವಿವರಿಸುವಾಗ ಕನ್ನಡದ ನಟನೊಬ್ಬನ ಚಿತ್ರದ ದೃಶ್ಯಗಳನ್ನು ತೋರಿಸಿ ‘ಹೀರೋ ಹೀಗೇ ಇರಬೇಕು. ಇಂಥ ಲುಕ್ಕು ಕತೆಗೆ ಸೂಕ್ತ’ ಎನ್ನುತ್ತಾರೆ. ಹಾಗಾದರೆ ಇವರನ್ನೇ ಯಾಕೆ ಹೀರೋ ಮಾಡಬಾರದು ಎಂದು ಸೀದಾ ಬೆಂಗಳೂರಿಗೆ ಬಂದು ಹೀರೋಗೆ ಕತೆ ಹೇಳುತ್ತಾರೆ. ನಟನಿಗೆ ಕತೆ ಇಷ್ಟವಾಗಿ ಚಿತ್ರೀಕರಣವೂ ಮುಗಿಸುತ್ತಾರೆ.
SandalwoodSep 7, 2020, 12:35 PM IST
'ರತ್ನನ್ ಪ್ರಪಂಚ'ದಲ್ಲಿ ಡಾಲಿ ಸೋದರನಾದ ಪ್ರಮೋದ್!
'ಟಗರು' ಡಾಲಿ ಧನಂಜಯ್ಗೆ ಯುವ ನಟ ಪ್ರಮೋದ್ ಸಹೋದರನಾಗಿದೆ ಸಾಥ್ ನೀಡುತ್ತಿದ್ದಾರೆ.
SandalwoodSep 3, 2020, 4:33 PM IST
ಅತಿ ಶೀಘ್ರದಲ್ಲಿ ತೆರೆ ಕಾಣಲಿದೆ 'ಬಡವ ರಾಸ್ಕಲ್' ಡಾಲಿ ಸಿನಿಮಾ!
ಡಾಲಿ ಧನಂಜಯ್ ಬಹು ನಿರೀಕ್ಷಿತ 'ಬಡವ ರಾಸ್ಕಲ್' ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು, ಕ್ಲೈ ಮ್ಯಾಕ್ಸ್ ಚಿತ್ರೀಕರಣ ಬಾಕಿ ಉಳಿದಿದೆ. ಡಾಲಿ ಪಿಚ್ಟರ್ ಲಾಂಛನದಲ್ಲಿ ಸಾವಿತ್ರಮ್ಮ ಅಡವಿಸ್ವಾಮಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಪಾಂಡವಪುರಲ್ಲಿ ಚಿತ್ರೀಕರಣ ನಡೆದಿದೆ. ಸದ್ಯಕ್ಕೆ ಬಾಲಾಜಿ ಡಬ್ಬಿಂಗ್ ಸ್ಟುಡಿಯೋದಲ್ಲಿ ಚಿತ್ರ ನಟ-ನಟಿಯರು ಡಬ್ಬಿಂಗ್ ಪ್ರಾರಂಭಿಸಿದ್ದಾರೆ
SandalwoodAug 31, 2020, 11:21 AM IST
'ರತ್ನನ್ ಪ್ರಪಂಚ' ಚಿತ್ರದಲ್ಲಿ ಬಿಗಿಲ್ ಚಿತ್ರದ ನಟಿ!
ಸ್ಯಾಂಡಲ್ವುಡ್ಗೆ ಮಂಗಳೂರಿನ ಮತ್ತೊಬ್ಬ ನಟಿ ಬರುತ್ತಿದ್ದಾರೆ. ಈಗಾಗಲೇ ತಮಿಳು ಹಾಗೂ ತೆಲುಗಿನಲ್ಲಿ ನಟಿಸಿರುವ ಈ ಕನ್ನಡತಿಯ ಹೆಸರು ರೆಬಾ ಮೋನಿಕಾ ಜಾನ್.
SandalwoodAug 27, 2020, 4:41 PM IST
ಡಾಲಿಯ 'ರತ್ನನ್ ಪ್ರಪಂಚ'ಕ್ಕೆ ಎಂಟ್ರಿ ಕೊಟ್ಟ ಮಲಯಾಳಂ ಬೆಡಗಿ ರೆಬಾ ಜಾನ್!
ಡಾಲಿ ಧನಂಜಯ್ ಅವರ ಬಹುನಿರೀಕ್ಷಿತ ಚಿತ್ರ 'ರತ್ನನ್ ಪ್ರಪಂಚ'ಕ್ಕೆ ನಾಯಕಿ ಆಯ್ಕೆ ಆಗಿದ್ದಾರೆ. ಮಂಗಳೂರಿನ ಮಲಯಾಳಿ ಕುಟುಂಬಕ್ಕೆ ಸೇರಿದ ರೆಬಾ ಮೋನಿಕಾ ಜಾನ್ ಡಾಲಿ ಜೊತೆ ಸ್ಕ್ರೀನ್ ಶೇರ್ ಮಾಡಿ ಕೊಳ್ಳುತ್ತಿದ್ದಾರೆ. ಯಾರೀ ರೆಬಾ, ಅವರ ಹಿನ್ನೆಲೆ ಏನು ಇಲ್ಲಿದೆ ನೋಡಿ....
SandalwoodJul 17, 2020, 4:33 PM IST
ಟಗರು ಜೋಡಿಯ ಹೊಸ ಮೋಡಿ; ಮುಖಾ ಮುಖಿಯಾದ ಡಾಲಿ- ಶಿವ!
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮತ್ತು ಡಾಲಿ ಧನಂಜಯ್ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಟಗರು' ಚಿತ್ರದಲ್ಲಿ ಸೂಪರ್ ಹಿಟ್ ಆದ ಈ ಕಾಂಬಿನೇಷನ್ಗೆ ಅನೂಪ್ ಸೆಲಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯಾವ ಚಿತ್ರ ಇದು? ಯಾರೆಲ್ಲಾ ಅಭಿನಯಿಸುತ್ತಿದ್ದಾರೆ ಇಲ್ಲಿದೆ ನೋಡಿ...
SandalwoodJun 28, 2020, 5:56 PM IST
ನಟ ಧನಂಜಯ್ ಹಾಗೂ ಜಯರಾಮ್ ಕಾರ್ತಿಕ್ ಲೈಫ್ಗೆ ಎಂಟ್ರಿಕೊಟ್ಟ 'ಆ' ಹುಡುಗಿ ಯಾರು?
ಸೋಷಿಯಲ್ ಮೀಡಿಯಾ ಟ್ರೆಂಡ್ ಫಾಲೋ ಮಾಡುತ್ತಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರು ಮುಖವನ್ನು ಮತ್ತೊಂದು ರೀತಿಯಲ್ಲಿ ನೋಡಲು ಬಯಸುತ್ತಿದ್ದಾರೆ. ಹೌದು! ಡಾಲಿ ಧನಂಜಯ್ ಒಂದು ವೇಳೆ ಹುಡ್ಗಿ ಆಗಿದ್ರೆ ನೋಡಲು ಹೇಗಿರ್ತಿದ್ರು? ಜಯರಾಮ್ ಕಾರ್ತಿಕ್ ಹುಡುಗಿ ಆಗಿದ್ರೆ ? ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ..
SandalwoodJun 13, 2020, 8:40 AM IST
ಡಾಲಿ ಧನಂಜಯ್ ಕೈಯಲ್ಲಿ ಮತ್ತೊಂದು ಸಿನಿಮಾ; ಅಲ್ಲು ಅರ್ಜುನ್ಗೆ ವಿಲನ್ ಆಗೋದು ಗ್ಯಾರಂಟಿ!
ಸೂರಿ ನಿರ್ದೇಶನದ ‘ಟಗರು’ ಚಿತ್ರದ ನಂತರ ಡಾಲಿ ಧನಂಜಯ್ ಸಿಕ್ಕಾಪಟ್ಟೆಬ್ಯುಸಿ ಆಗಿದ್ದಾರೆ.ತೆಲುಗಿನ ಚಿತ್ರವೊಂದರಲ್ಲಿ ವಿಲನ್ ಆಗುವುದು ಪಕ್ಕಾ ಆಗಿದೆ.
Film ReviewFeb 22, 2020, 9:20 AM IST
ಚಿತ್ರ ವಿಮರ್ಶೆ: ಪಾಪ್ಕಾರ್ನ್ ಮಂಕಿ ಟೈಗರ್
ಈಚಿತ್ರದ ಒಂದು ಇಮೇಜ್. ಹರಿಯುವ ನದಿಯಲ್ಲಿ ನಿಂತ ಧನಂಜಯ. ನೀರತ್ತ ಬಾಗಿ ಬೊಗಸೆಯಲ್ಲಿ ನೀರು ಹಿಡಿದಿದ್ದಾರೆ. ನೋಡುತ್ತಿದ್ದಂತೆಯೇ ಬೊಗಸೆ ತೆರೆದರೆ ನೀರ ಮೇಲೆ ರೆಕ್ಕೆ ಬಿಚ್ಚಿದ ಬಣ್ಣದ ಚಿಟ್ಟೆ ಮಲಗಿದೆ. ಬಹುಶಃ ಅದು ಸತ್ತಿದೆ.