Dog  

(Search results - 153)
 • Video Icon

  LIFESTYLE14, Sep 2019, 6:11 PM IST

  ಮಿನ್ ಪಿನ್‌ನಿಂದ ಹಿಡಿದು ಗ್ರೇಟ್ ಡೇನ್‌; ಕಾಫಿನಾಡಿನಲ್ಲಿ ಒಟ್ಟು ಸೇರಿದವು ಅಪರೂಪದ ಶ್ವಾನ

  ಶ್ವಾನಗಳೆಂದ್ರೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ ಹೇಳಿ, ಕೆಲವರು ಪ್ರೀತಿಗಾಗಿ ಸಾಕಿದ್ರೆ ಇನ್ನು ಕೆಲವರು ಉದ್ಯಮವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಅಪರೂಪದ ಶ್ವಾನಗಳನ್ನು ಒಂದೆಡೆ ನೋಡುವ ಭಾಗ್ಯವನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಸಿಐ ಸಂಸ್ಥೆ ಮಾಡಿಕೊಟ್ಟಿತ್ತು.ಈ ಶ್ವಾನ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ತಳಿಯ ಶ್ವಾನಗಳ ಪ್ರದರ್ಶನದ ಒಂದು ಝಲಕ್ ಇಲ್ಲಿದೆ ನೋಡಿ...

 • NEWS14, Sep 2019, 5:01 PM IST

  ಮುಖ್ಯಮಂತ್ರಿ ಮನೆಯ ಸಾಕುನಾಯಿ ಸತ್ತಿದ್ದಕ್ಕೆ ಡಾಕ್ಟರ್ ವಿರುದ್ಧ FIR!

  ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ ಸಾಕುನಾಯಿ ಅಕಾಲಿಕ ನಿಧನ ಹೊಂದಿದೆ. ಈ ಕಾರಣಕ್ಕೆ ನಾಯಿಗೆ ಚಿಕಿತ್ಸೆ ನೀಡಿದ್ದ ಪಶು ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 • Bear
  Video Icon

  NEWS14, Sep 2019, 4:14 PM IST

  1 ಕರಡಿ Vs 6 ನಾಯಿಗಳ ಬಿಗ್ ಫೈಟ್: ಯಾರು ಸ್ಟ್ರಾಂಗ್ ಗುರು? ನೀವೇ ನೋಡಿ...

  ಕೂಡ್ಲಿಗಿ ತಾಲೂಕಿನ ಗುಡ್ಡ ಪ್ರದೇಶದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ. ಇಲ್ಲಿನ ಬಂಡೆ ಬಸಾಪುರ ತಾಂಡದ ಬಳಿ ಕರಡಿಯನ್ನು ನೋಡಿ ಮೊದಲು ಬೆದರಿದ ನಾಯಿಗಳು, ನಂತರ ಕರಡಿಯನ್ನೇ ಓಡಿಸುವಲ್ಲಿ ಯಶಸ್ವಿಯಾದುವು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕರಡಿ ಕಂಡು ಭಯಗೊಂಡ ಗ್ರಾಮಸ್ಥರು, ಕರಡಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ರೈತನ ಮೇಲೆ ಕರಡಿ ದಾಳಿ ನಡೆದಿತ್ತು. 
   

 • street dog

  Karnataka Districts9, Sep 2019, 10:32 AM IST

  ದಾವಣಗೆರೆ: 15ಕ್ಕೂ ಹೆಚ್ಚು ಜಾನುವಾರುಗಳಿಗೆ ಹುಚ್ಚು ನಾಯಿ ಕಡಿತ

  ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಹುಚ್ಚು ನಾಯಿಯ ಹಾವಳಿ ಮಿತಿ ಮೀರಿದೆ. ಹುಚ್ಚು ನಾಯಿಯೊಂದು 15ಕ್ಕೂ ಹೆಚ್ಚು ಜಾನುವಾರುಗಳಿಗೆ ಕಚ್ಚಿದೆ. ಇದರಿಂದ ಆಸುಪಾಸಿನ ಜನರು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Dog

  NEWS8, Sep 2019, 1:25 PM IST

  ನಾಯಿಗಿಂತ ಕೀಳಾದ ಮನುಷ್ಯ: ಗೊತ್ತಾ 1 ಕಿ.ಮೀ ಶ್ವಾನ ಎಳೆದೊಯ್ದ ವಿಷ್ಯ?

  ಮುಂದುವರೆದಿದೆ ಮೂಕಪ್ರಾಣಿಗಳ ಮೇಲಿನ ದೌರ್ಜನ್ಯ| ಬೀದಿ ನಾಯಿಯನ್ನು 1. ಕಿ. ಮೀಟರ್ ಎಳೆದೊಯ್ದ 'ಮಾನವ'| ಗಾಯಾಳು ನಾಯಿಯ ವಿಡಿಯೋ ವೈರಲ್, ನೆಟ್ಟಿಗರು ಫುಲ್ ಗರಂ!

 • Puppy

  Karnataka Districts4, Sep 2019, 1:26 PM IST

  ಮೂರು ಮರಿಗಳಿಗೆ ಜನ್ಮ ನೀಡಿದ ಪಿಲಿಕುಳದ ಸೀಳುನಾಯಿ

  ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾವನ ಸೀಳುನಾಯಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಸಂದರ್ಶಕರಿಗೆ ತಾಯಿ ಸೀಳುನಾಯಿ ಮತ್ತು ಮರಿಗಳನ್ನು ನೋಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಸೀಳುನಾಯಿಯನ್ನು ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾಗಿತ್ತು.

 • stray dog

  Karnataka Districts2, Sep 2019, 1:00 PM IST

  ಹಾಸನ : ಬೀದಿ ನಾಯಿಗಳಿಂದ ಜನರಿಗೆ ಇನ್ನಿಲ್ಲದ ಸಂಕಷ್ಟ!

  ಬೀದಿ ನಾಯಿಗಳ ಹಾವಳಿ ವೀಪರೀತವಾಗಿದ್ದು ಇಲ್ಲಿನ ನಾಗರಿಕರು ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅರಸೀಕೆರೆ ಜನತೆಗೆ ಇದೊಂದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 

 • dog food
  Video Icon

  LIFESTYLE28, Aug 2019, 6:45 PM IST

  ಪ್ರೀತಿಯಿಂದ ಸಾಕೋ ನಾಯಿ ಆಹಾರ ಹೀಗಿರಲಿ

  ನಾಯಿ ಸಾಕುವುದು ಕೆಲವರಿಗೆ ಫ್ಯಾಷನ್. ಮತ್ತೆ ಕೆಲವು ಮಂದಿಗೆ ಪ್ಯಾಷನ್. ಆದರೆ, ಅದಕ್ಕೆ ನೀಡುವ ಆಹಾರದ ಬಗ್ಗೆ ಎಷ್ಟು ಕೇರ್‌ಫುಲ್ ಆಗಿದ್ದರೂ ಸಾಲದು. ಅವಗಳು ಆರೋಗ್ಯ ದೃಷ್ಟಿಯಿಂದ ಎಂಥ ಆಹಾರ ನೀಡಿದರೆ ಒಳ್ಳೆಯದು. ನೋಡಿ ಈ ವೀಡಿಯೋ.

 • Dog

  Karnataka Districts28, Aug 2019, 4:35 PM IST

  ಶೋಕಿಗಾಗಿ ನಾಯಿ ಸಾಕಿ ಹಿಂಸೆ ಕೊಟ್ಟ ಬೆಂಗ್ಳೂರು ಮಾಲೀಕನ ಮೇಲೆ ಕೇಸ್

  ಶೋಕಿಗಾಗಿ ನಾಯಿ ಸಾಕಿ ಹಿಂಸೆ ನೀಡಿದರೆ ಪ್ರಕರಣ ಎದುರಿಸಬೇಕಾಗುತ್ತದೆ. ನಿಮ್ಮ ಮನೆಯ ಸುತ್ತಲೇ ಸಾಕು ಪ್ರಾಣಿ ಮತ್ತು ವನ್ಯ ಜೀವಿ ಸಂರಕ್ಷಕರು ಇದ್ದಾರೆ.. ಎಚ್ಚರ..ಎಚ್ಚರ

 • dog

  Karnataka Districts27, Aug 2019, 11:38 AM IST

  ಶಿವಮೊಗ್ಗ: ಪೊಲೀಸರ ಅಚ್ಚುಮೆಚ್ಚಿನ ರಮ್ಯಾ ಇನ್ನಿಲ್ಲ

  ಶಿವಮೊಗ್ಗದಲ್ಲಿ 11 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ವಾನ ದಳದ ಹಿರಿಯ ಶ್ವಾನ ರಮ್ಯಾ ಮೃತಪಟ್ಟಿದೆ. ಶಿವಮೊಗ್ಗಕ್ಕೆ ಶ್ವಾನ ದಳದಲ್ಲಿ ಸೇರಿದ ನಂತರ ಒಟ್ಟು 7 ಪ್ರಕರಣಗಳನ್ನು ಭೇದಿಸಿದೆ. ತನ್ನ ಸೇವಾವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಅನೇಕ ಅಪರಾಧ ಪ್ರಕರಣ ಪತ್ತೆ ಹಚ್ಚಿದ ರಮ್ಯಾ ವಯೋ ಸಹಜವಾಗಿ ಮೃತಪಟ್ಟಿದೆ.

 • home dog
  Video Icon

  LIFESTYLE26, Aug 2019, 5:11 PM IST

  ನೀವು ಸಾಕೋ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು...

  ಪ್ರಾಮಾಣಿಕತೆಗೆ, ನಿಯತ್ತಿಗೆ ಹೆಸರುವಾಸಿ ಶ್ವಾನ ಎಂಬ ಸಾಕು ಪ್ರಾಣಿ. ಆದರೆ, ಇದಕ್ಕಿರೋ ಬುದ್ಧಿವಂತಿಕೆ, ಟೈಂ ಸೆನ್ಸ್, ಭಾವನೆಗಳಿಗೆ ಸ್ಪಂದಿಸೋ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು? ಅಂತಾರಾಷ್ಟ್ರೀಯ ಶ್ವಾನ ದಿನದ ಈ ಹಿನ್ನೆಲೆಯಲ್ಲಿ ನಾಯಿ ಬಗ್ಗೆ ಕೆಲವು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿವೆ. 

 • Rashmika Mandanna
  Video Icon

  ENTERTAINMENT25, Aug 2019, 2:27 PM IST

  ರಶ್ಮಿಕಾ ಮಂದಣ್ಣ ನಾಯಿಗೆ ಇಟ್ಟ ಹೆಸರು ಕೇಳಿದರೆ ಶಾಕ್ ಆಗ್ತೀರ!


  ಸ್ಯಾಂಡಲ್ ವುಡ್ ಸ್ಟೇಟ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಮನೆಗೆ ನಾಯಿ ಮರಿವೊಂದನ್ನು ತಂದಿದ್ದಾರೆ. ಅದಕ್ಕೊಂದು ಹೆಸರು ನಿರ್ಧಾರ ಮಾಡಿದ್ದು ಹೆಸರು ಕೇಳಿದ ಅಭಿಮಾನಿಗಳು ನಿಮ್ಮ ಹೆಸರು ಯಾಕಿಟ್ಟಿದ್ದೀರಾ ನಾಯಿಗೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

 • BELAGAVI dog

  Karnataka Districts25, Aug 2019, 10:29 AM IST

  ಸ್ಫೋಟಕ ಪತ್ತೆ​ದಾರಿ ನೈನಾ ಇನ್ನು ನೆನಪು ಮಾತ್ರ, ಭಾವುಕರಾದ ಸಿಬ್ಬಂದಿ

  ಬೆಳಗಾವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ಸದಾ ಜೊತೆಯಾಗಿದ್ದು, ಸ್ಫೋಟಕಗಳನ್ನು ಪತ್ತೆ ಹಚ್ಚುತ್ತಿದ್ದ ನೈನಾ ಕೊನೆಯುಸಿರೆಳೆದಿದೆ. 2015ರಿಂದ 2017ರವರೆಗೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭ​ವಿ​ಸ​ದಂತೆ ಕಾರ್ಯನಿರ್ವಹಿಸಿತ್ತು. ನೈನಾ ಅಗಲಿಕೆಗೆ ಇಲಾಖೆ ಸಿಬ್ಬಂದಿಯೂ ಭಾವುಕುರಾಗಿದ್ದಾರೆ.

 • pet dog saved life of its owner

  NEWS17, Aug 2019, 4:57 PM IST

  ಒಡತಿ ಮೇಲೆ ಚಿರತೆ ದಾಳಿ: ಹೌಹಾರುವಿರಿ ಸಾಕುನಾಯಿ ರಕ್ಷಿಸಿದ ಪರಿ ಕೇಳಿ!

  ಮಹಿಳೆ ಮೇಲೆರಗಿದೆ ಚಿರತೆ| ಒಡತಿಯನ್ನು ಕಾಪಾಡಲು ಧಾವಿಸಿದ ನಾಯಿ| ಜೀವ ಪಣಕ್ಕಿಟ್ಟು ಅನ್ನ ಹಾಕಿದಾಕೆಯನ್ನು ಕಾಪಾಡಿತು ಮುದ್ದಿನ ನಾಯಿ!

 • Dogs bite kids in flood affected areas
  Video Icon

  Karnataka Districts13, Aug 2019, 5:27 PM IST

  ಬೆಳಗಾವಿ: ಮಕ್ಕಳ ಮೇಲೆ ಎರಗಿದ ಹಸಿದ ಶ್ವಾನಗಳು

  ಭೀಕರ ಪ್ರವಾಹಕ್ಕೆ ಬೆಳಗಾವಿ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಶ್ವಾನಗಳ ಆಟಾಟೋಪ. ಹೌದು.. ನೆರೆ ಪ್ರದೇಶಗಳಲ್ಲಿ ಆಹಾರ ಸಿಗದಿದಕ್ಕೆ ಶ್ವಾನಗಳು ಸಾಮೂಹಿಕವಾಗಿ ಮಕ್ಕಳ ಮೇಲೆ ದಾಳಿ ಮಾಡಿವೆ.