Asianet Suvarna News Asianet Suvarna News
20 results for "

Doddaballapura

"
JDS BJP Alliance In doddaballapur municipal President election rbjJDS BJP Alliance In doddaballapur municipal President election rbj

ಅಶೋಕ್ ಪ್ಲ್ಯಾನ್ ಸಕ್ಸಸ್: ಅಧಿಕಾರದಿಂದ ಕಾಂಗ್ರೆಸ್‌ನ್ನು ದೂರ ಇಟ್ಟ ಜೆಡಿಎಸ್, ಬಿಜೆಪಿ

* ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ
* ಸಚಿವ ಆರ್.ಅಶೋಕ್ ಪ್ಲಾನ್ ಸಕ್ಸಸ್
* ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರ ಇಟ್ಟ ಜೆಡಿಎಸ್, ಬಿಜೆಪಿ

Politics Oct 26, 2021, 8:52 PM IST

Actor Sudeep charitable society extends life long helping hand for senior citizens in Doddaballapura vcsActor Sudeep charitable society extends life long helping hand for senior citizens in Doddaballapura vcs

ದೊಡ್ಡಬಳ್ಳಾಪುರದ ಅನಾಥ ವೃದ್ಧ ದಂಪತಿ ಹೊಣೆ ಹೊತ್ತ ಕಿಚ್ಚ ಸುದೀಪ್!

ಸುದೀಪ್ ಚಾರಿಟಿಯಿಂದ ಮತ್ತೊಂದು ಮಾನವೀಯ ಕೆಲಸ. ಕೊನೆ ಕ್ಷಣದವರೆಗೂ ವೃದ್ಧ ದಂಪತಿಗೆ ಆಸರೆಯಾದ ಸುದೀಪ್...

Sandalwood Jul 2, 2021, 3:08 PM IST

Bengaluru Rural Strict Measures To Continue Across District hlsBengaluru Rural Strict Measures To Continue Across District hls
Video Icon

ಬೆಂಗಳೂರು ಗ್ರಾಮಾಂತರದಲ್ಲಿ ನಿಷೇಧಾಜ್ಞೆ ಜಾರಿ, ಡೀಸಿಯವರ ಕ್ರಮಕ್ಕೆ ಸಾರ್ವಜನಿಕ ಶ್ಲಾಘನೆ

ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿದ್ದರಿಂದ  ಬೆಂಗಳೂರು ಗ್ರಾಮಾಂತರದಲ್ಲಿ ಲಾಕ್‌ಡೌನ್ ಮುಂದುವರೆದಿದ್ದು, ಜಿಲ್ಲೆಯಾದ್ಯಂತ ಕಠಿಣ ನಿರ್ಬಂಧ ಜಾರಿಗೆ ತರಲಾಗಿದೆ. 

Karnataka Districts Jun 19, 2021, 3:41 PM IST

Black Fungus Patient Committed Suicide at Doddaballapura grgBlack Fungus Patient Committed Suicide at Doddaballapura grg

ದೊಡ್ಡಬಳ್ಳಾಪುರ: ಬ್ಲಾಕ್‌ ಫಂಗಸ್‌ ಸೋಂಕಿತ ಆತ್ಮಹತ್ಯೆ

ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ತುತ್ತಾಗಿದ್ದ ನೇಕಾರರೊಬ್ಬರು ಮಗ್ಗದ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
 

CRIME May 28, 2021, 12:36 PM IST

Siddaramaiah Slam on PM Narendra Modi grgSiddaramaiah Slam on PM Narendra Modi grg

'ಮೋದಿಯಷ್ಟು ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ಈ ದೇಶ ಕಂಡಿಲ್ಲ'

ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದೆ. ರೋಗದ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ದುರುಪಯೋಗ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 
 

Karnataka Districts Nov 29, 2020, 1:39 PM IST

Germany caption cricketer doctor anuradha doddaballapura exclusive interview  vcsGermany caption cricketer doctor anuradha doddaballapura exclusive interview  vcs

ಜರ್ಮನ್ ಕ್ರಿಕೆಟ್ ತಂಡದ ನಾಯಕಿ ಈ ಕನ್ನಡತಿ;ಅನುರಾಧ ದೊಡ್ಡಬಳ್ಳಾಪುರ ಸಂದರ್ಶನ!

ಕನ್ನಡಿಗರು ಹಾಗೂ ಕನ್ನಡ ವಿಶ್ವವ್ಯಾಪಿ. ಪ್ರಪಂಚದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ನಿಮಗೊಬ್ಬರು ಕನ್ನಡಿಗ ಸಿಗುತ್ತಾರೆ. ಕನ್ನಡ ನಾಡಲ್ಲಿ ಹುಟ್ಟಿ ಬೆಳೆದು, ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋದ ಕನ್ನಡಿಗರು ಅಲ್ಲೇ ವಿಶ್ವ ಗುರುತಿಸುವಂಥ ಸಾಧನೆ ಮಾಡಿದ ಹಲವರಿದ್ದಾರೆ. ಅಂಥವರಲ್ಲಿ ಒಬ್ಬರು ಅನುರಾಧ ದೊಡ್ಡಬಳ್ಳಾಪುರ. 

Cricket Nov 15, 2020, 11:25 AM IST

Ravi D Chennannavar Team Arrested Murder Accused in Doddaballapura snrRavi D Chennannavar Team Arrested Murder Accused in Doddaballapura snr

ಕೊಲೆ ಕೇಸ್ : ಕೊನೆಗೂ ಪತ್ತೆಯಲ್ಲಿ ಯಶಸ್ವಿಯಾಯ್ತು ರವಿ ಚೆನ್ನಣ್ಣನವರ್ ಟೀಂ

ಕೊಲೆ ಪ್ರಕರಣ ಒಂದರ ಪತ್ತೆಯಲ್ಲಿ ಕೊನೆಗೂ ಎಸ್ಪಿ ರವಿ ಡಿ. ಚೆನ್ನಣ್ಣನವರ್‌ ಯಶಸ್ವಿಯಾಗಿದೆ. 7 ಆರೋಪಿಗಳು ಅಂದರ್ ಆಗಿದ್ದಾರೆ. 

Karnataka Districts Oct 16, 2020, 2:15 PM IST

Youth Murdered By Unknown People in doddaballapurYouth Murdered By Unknown People in doddaballapur

ನೀರು ಕೇಳಲು ಮನೆಗೆ ಬಂದು ಕೊಲೆ ಮಾಡಿ ಹೋದ್ರು!

ನೀರು ಕೇಳಲು ಮನೆಗೆ ಬಂದ ದುಷ್ಕರ್ಮಿಗಳು ಯುವಕನೋರ್ವನನ್ನು ಕೊಂದು ಹಾಕಿದ ಘಟನೆ ನಡೆದಿದೆ. ಆದರೆ ಈ ಘಟನೆಗೆ ಕಾರಣ ಮಾತ್ರ ತಿಳಿದು ಬಂದಿಲ್ಲ.

Karnataka Districts Aug 17, 2020, 11:23 AM IST

Cardboard Bed For Covid19 HospitalsCardboard Bed For Covid19 Hospitals
Video Icon

ಕೊರೋನಾ ಸೋಂಕಿತರಿಗಾಗಿಯೇ ಕಾರ್ಡ್‌ಬೋರ್ಡ್‌ ಬೆಡ್‌ ಸಿದ್ಧ..!

ಕಡಿಮೆ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಬೆಡ್‌ಗಳನ್ನ ಕೋವಿಡ್‌-19 ರೋಗಿಗಳಿಗಾಗಿಯೇ ವ್ಯಾಡ್‌ಪ್ಯಾಕ್‌ ಖಾಸಗಿ ಕಾರ್ಖಾನೆ ಉತ್ಪಾದಿಸಿದೆ. ಈಗಾಗಲೇ ತೆಲಂಗಾಣ ಸರ್ಕಾರ 5 ಸಾವಿರ, ದೆಹಲಿ ಸರ್ಕಾರ 10 ಸಾವಿರ ಹಾಸಿಗೆಗಳನ್ನು ಇದೇ ಕಂಪನಿಯಿಂದ ಖರೀದಿಸಿವೆ. 
 

Karnataka Districts Jul 19, 2020, 2:47 PM IST

farmer Busy in field for monsoon season agriculture In Doddaballapurafarmer Busy in field for monsoon season agriculture In Doddaballapura

ಚಿತ್ರಗಳಲ್ಲಿ: ವಾವ್ಹ್... ಕೊರೋನಾ ಲಾಕ್‌ಡೌನ್ ಮಧ್ಯೆ ಅನ್ನದಾತನ ಕಾಯಕ ನೋಡಿ

ಇನ್ನೇನು ಕೆಲವೆ ದಿನಗಳಲ್ಲಿ ಮುಂಗಾರು ಮಳೆ ಬರುವ ಸನಿಹಯಲ್ಲಿದ್ದು ಗ್ರಾಮೀಣ ಭಾಗದಲ್ಲಿ ಕೃಷಿಕರು ಮುಂಗಾರು ಬೇಸಾಯಕ್ಕೆ ರೆಡಿಯಾಗಿದ್ದಾರೆ. ಲಾಕ್‌ಡೌನ್ ಮಧ್ಯೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಉಳುಮೆಯಲ್ಲಿ ತೊಡಗಿರುವ ದೃಶ್ಯ.

Karnataka Districts May 19, 2020, 8:12 PM IST

Fire on Mango orchards in Doddaballapura in Bengaluru Rural DistrictFire on Mango orchards in Doddaballapura in Bengaluru Rural District

ಬಂಡೆಗೆ ಸಿಡಿಮದ್ದು ಸ್ಫೋಟಿಸಿ ಬೆಂಕಿ: ಸುಟ್ಟು ಕರಕಲಾದ ಮಾವಿನ ತೋಟಗಳು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಡಿ ಬೆಟ್ಟದ ತಪ್ಪಲಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸಂದರ್ಭದಲ್ಲಿ ಬಂಡೆಗಳಿಗೆ ಇಡಲಾಗಿದ್ದ ಸಿಡಿಮದ್ದು ಸ್ಫೋಟಗೊಂಡು ಬೆಂಕಿಹೊತ್ತಿಕೊಂಡ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನೀಲಗಿರಿ ತೋಪು, ರೈತರು ಬೆಳೆಸಲಾಗಿದ್ದ ಮಾವಿನ ತೋಟಗಳು ಸುಟ್ಟು ಹೋಗಿವೆ.
 

Karnataka Districts Apr 3, 2020, 9:04 AM IST

HC stays toll collection on Doddaballapur highwayHC stays toll collection on Doddaballapur highway

ಬೆಂಗ್ಳೂರಿನ ಈ ರೋಡಲ್ಲಿ ಟೋಲ್ ಸಂಗ್ರಹಕ್ಕೆ ತಡೆ

ಬೆಂಗಳೂರಿನ ಈ ರೋಡಲ್ಲಿ ಟೋಲ್ ಸಂಗ್ರಹ ಮಾಡದಂತೆ ಹೈ ಕೋರ್ಟ್ ತಡೆ ನೀಡಿದೆ. 

Karnataka Districts Dec 10, 2019, 7:52 AM IST

A Man  attempt to assault On Bank Worker In Bengaluru Rural DistrictA Man  attempt to assault On Bank Worker In Bengaluru Rural District

ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಬ್ಯಾಂಕಿನೊಳಗೆ ನುಗ್ಗಿದ ಯುವಕ

ಸಿನಿಮಾಗಳಲ್ಲಿ ಕಳ್ಳರು ಕೈಯಲ್ಲಿ ಮಚ್ಚು ಹಿಡಿದು ಬ್ಯಾಂಕ್ ಲೂಟಿ ಮಾಡುವುದನ್ನು ನೋಡಿದ್ದೇವೆ.ಅದೇ ಸಿನಿಮಾ ಸ್ಟೈಲ್ ನಲ್ಲಿ  ಇಲ್ಲೊಬ್ಬ ಯುವಕ ಮಚ್ಚು ಹಿಡಿದು ಬ್ಯಾಂಕಿನೊಳಗೆ ಎಂಟ್ರಿಕೊಟ್ಟಿದ್ದಾನೆ.. ಯಾರು? ಎಲ್ಲಿ?ಯಾಕೆ? ಮಾಹಿತಿ ಈ ಕೆಳಗಿನಂತಿದೆ.

CRIME Dec 2, 2019, 8:28 PM IST

Old Man Commit Suicide In DoddaballapuraOld Man Commit Suicide In Doddaballapura

ತಮ್ಮ ಚಿತೆ ತಾವೇ ಸಿದ್ಧಮಾಡಿಕೊಂಡು ಸಾವನ್ನಪ್ಪಿದ ವೃದ್ಧ

ವೃದ್ಧರೊಬ್ಬರು ತಮ್ಮ ಚಿತೆಯನ್ನು ತಾವೇ ಸಿದ್ಧ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. 

Bengaluru Rural Oct 23, 2019, 12:11 PM IST

INA officers Recovered Live Bombs  in RamanagaraINA officers Recovered Live Bombs  in Ramanagara
Video Icon

ದೊಡ್ಡಬಳ್ಳಾಪುರದಲ್ಲಿ ಸೆರೆ ಸಿಕ್ಕ ಉಗ್ರನ ಮಾಹಿತಿ: ರಾಮನಗರದಲ್ಲಿ 2 ಸಜೀವ ಬಾಂಬ್ ಪತ್ತೆ

ನಿನ್ನೆ [ಮಂಗಳವಾರ] ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೊಡ್ಡಬಳ್ಳಾಪುರದಲ್ಲಿ  ಜೆಎಂಬಿ ಸಂಘಟನೆಯ ಉಗ್ರನನ್ನು ಬಂಧಿಸಿದ್ದು, ಈತನ ಮಾಹಿತಿ ಮೇರೆಗೆ ರಾಮನಗರದಲ್ಲಿ ಇಂದು [ಬುಧವಾರ] NIA ಅಧಿಕಾರಿಗಳು ನಡೆಸಿದ ಕಾರ್ಯಚರಣೆ ವೇಳೆ 2 ಸಜೀವ ಬಾಂಬ್ ಪತ್ತೆಯಾಗಿವೆ.

Karnataka Districts Jun 26, 2019, 8:15 PM IST