Documents  

(Search results - 95)
 • BCCI extends deadline date to October 20 for purchasing tender document for new IPL teams kvnBCCI extends deadline date to October 20 for purchasing tender document for new IPL teams kvn

  CricketOct 14, 2021, 10:00 AM IST

  ಐಪಿಎಲ್ ಹೊಸ 2 ತಂಡಗಳ ಖರೀದಿಗೆ ಭಾರೀ ಡಿಮ್ಯಾಂಡ್‌..!

  ತಂಡ ಖರೀದಿಗೆ ಮೂಲಬೆಲೆಯನ್ನು 2,000 ಕೋಟಿ ರುಪಾಯಿಗೆ ನಿಗದಿಪಡಿಸಿದ್ದರೂ ಈಗಾಗಲೇ 14 ಸಂಸ್ಥೆಗಳು ಟೆಂಡರ್‌ ಪತ್ರಗಳನ್ನು ಪಡೆದಿವೆ. ಈ ಪೈಕಿ ಅದಾನಿ, ಗೋಯೆಂಕಾ, ಕೋಟಕ್‌, ಬಿರ್ಲಾ, ಅರಬಿಂದೋ ಫಾರ್ಮ್‌‍, ಟೋರೆಂಟ್‌ ಫಾರ್ಮ್‌ ಸಂಸ್ಥೆಗಳಿವೆ ಎನ್ನಲಾಗಿದೆ. ಎರಡು ತಂಡಗಳ ಹಕ್ಕನ್ನು ಪಡೆದುಕೊಳ್ಳಲು ಒಂದು ಡಜನ್‌ಗೂ ಅಧಿಕ ಸಂಸ್ಥೆಗಳು ಆಸಕ್ತಿ ತೋರಿವೆ.
   

 • Validity of driving licence DL vehicle registration extended snrValidity of driving licence DL vehicle registration extended snr

  AutomobileOct 1, 2021, 9:28 AM IST

  ಡಿಎಲ್‌, ಪರ್ಮಿಟ್‌ ಸೇರಿ ವಾಹನ ದಾಖಲೆ ಅವಧಿ ಅ.31ವರೆಗೆ ವಿಸ್ತರಣೆ

  • ಕೋವಿಡ್‌ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಚಾಲನಾ ಪರವಾನಿಗೆ, ನೋಂದಣಿ ಪ್ರಮಾಣ ಪತ್ರ ಹಾಗೂ ಪರ್ಮಿಟ್‌ ಸೇರಿದಂತೆ ವಾಹನಗಳ ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ
  • ವಾಹನಗಳ ದಾಖಲೆಗಳ ಮಾನ್ಯತಾ ಅವಧಿಯನ್ನು ಕೇಂದ್ರ ಸರ್ಕಾರ 2021, ಅ.31ರವರೆಗೆ ವಿಸ್ತರಣೆ
 • Two Girls Gang Raped In A Cyber Cafe In Uttar Pradesh Crime News mahTwo Girls Gang Raped In A Cyber Cafe In Uttar Pradesh Crime News mah

  CRIMESep 27, 2021, 11:53 PM IST

  ಜೆರಾಕ್ಸ್‌ಗೆ ಬಂದ ವಿದ್ಯಾರ್ಥಿನಿಯರ ಮೇಲೆ ಸೈಬರ್ ಕೆಫೆಯಲ್ಲಿ ಎರಗಿದ ಕಾಮಾಂಧರು

  ಸೆಪ್ಟೆಂಬರ್ 13ರಂದು ಕೆಲವು ದಾಖಲೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳಲು ಇಬ್ಬರು ವಿದ್ಯಾರ್ಥಿನಿಯರು ಕೆಫೆಗೆ ತೆರಳಿದ್ದು ಈ ವೇಳೆ ಅವರನ್ನು ನಾಲ್ವರು  ಅವರ ಮೇಲೆ ದಾಳಿ ಮಾಡಿ ಅಲ್ಲಿಯೇ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ನಂತರ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು  ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಗೆ ಮುಂದಾಗಿದ್ದಾರೆ.

 • Afghan Sikhs Hindus to be Allowed to Travel to India With Valid Documents Taliban podAfghan Sikhs Hindus to be Allowed to Travel to India With Valid Documents Taliban pod

  InternationalAug 31, 2021, 11:27 AM IST

  ಆಫ್ಘನ್‌ ಸಿಖ್ಖರ ಭಾರತ ಭೇಟಿಗೆ ಹೈಕಮಾಂಡ್‌ ಸಮ್ಮತಿ ಕೋರಿದ ಉಗ್ರರು!

  ಗುರು ತೇಜ್‌ ಬಹದ್ದೂರ್‌ ಸಾಹಿಬ್‌ ಅವರ 400ನೇ ಜನ್ಮ ಜಯಂತಿ 

  ಭಾರತಕ್ಕೆ ತೆರಳಲು ಬಯಸಿರುವ 140 ಆಫ್ಘನ್‌ ಸಿಖ್ಖರಿಗೆ ಅನುಮತಿ ನೀಡುವ ವಿಷಯದಲ್ಲಿ ಸಂಘಟನೆಯ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ

 • Afghanistan Taliban searched closed Indian consulates in Kandahar Herat podAfghanistan Taliban searched closed Indian consulates in Kandahar Herat pod

  InternationalAug 21, 2021, 8:33 AM IST

  ಭಾರತೀಯ ರಾಯಭಾರ ಕಚೇರಿ ಮೇಲೆ ಉಗ್ರ ದಾಳಿ!

  * ಕಂದಹಾರ್‌, ಹೆರಾತ್‌ ಕಚೇರಿಗಳ ಮೇಲೆ ದಾಳಿ

  * ಭಾರತೀಯ ರಾಯಭಾರ ಕಚೇರಿ ಮೇಲೆ ಉಗ್ರ ದಾಳಿ

  * ದಾಖಲೆ, ವಾಹನ ಹೊತ್ತೊಯ್ದ ಉಗ್ರರು

 • Uttara Kannada flood victims to get documents lost easily hlsUttara Kannada flood victims to get documents lost easily hls
  Video Icon

  Karnataka DistrictsAug 17, 2021, 10:00 AM IST

  ಉತ್ತರ ಕನ್ನಡ: ನೆರೆಯಲ್ಲಿ ದಾಖಲೆಗಳನ್ನು ಕಳೆದುಕೊಂಡವರಿಗೆ ಹೊಸ ದಾಖಲೆ ಕೊಡುವ ವ್ಯವಸ್ಥೆ

  ಭೀಕರ ಪ್ರವಾಹಕ್ಕೆ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆ ಇನ್ನೂ ಸುಧಾರಿಸಿಕೊಂಡಿಲ್ಲ. ಇನ್ಶೂರೆನ್ಸ್ ಪತ್ರ, ಮಾರ್ಕ್ಸ್ ಕಾರ್ಡ್, ಹಾಲ್ ಟಿಕೆಟ್‌ಗಳು ಸೇರಿದಂತೆ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. 

 • Soon you will get passports at post office if have proper documentsSoon you will get passports at post office if have proper documents

  BUSINESSJul 29, 2021, 6:40 PM IST

  ಈ ದಾಖಲೆಗಳಿದ್ರೆ ಸಾಕು, ಅಂಚೆ ಕಚೇರಿಲೂ ಸಿಗುತ್ತೆ ಪಾಸ್‌ಪೋರ್ಟ್!

  ಇನ್ನು ಮುಂದೆ ಪಾಸ್‌ಪೋರ್ಟ್‌ ಪಡೆಯಲು ದೂರದ ನಗರದಲ್ಲಿರೋ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಹೋಗಬೇಕು ಎಂದೇನಿಲ್ಲ, ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿದ್ರೂ ಸಾಕು.

 • Raj Kundra case accused Tanveer Hashmi reveals making nude moviesRaj Kundra case accused Tanveer Hashmi reveals making nude movies

  Cine WorldJul 28, 2021, 5:18 PM IST

  ನಗ್ನ ಚಿತ್ರ ಮಾಡ್ತಿದ್ವಿ: ಕುಂದ್ರಾ ಕೇಸ್‌ ಆರೋಪಿ ತನ್ವೀರ್ ಹಶ್ಮಿ ತಪ್ಪೊಪ್ಪಿಗೆ!

  ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾರಿಗೆ ತೊಂದರೆಗಳು ಹೆಚ್ಚುತ್ತಲೇ ಇವೆ. ಜಾಮೀನು ಸಿಗೋದೇ ಅನುಮಾನವಾಗಿದೆ. ಅವರ ಕಸ್ಟಡಿಯನ್ನು ನ್ಯಾಯಾಲಯ ಮತ್ತೆ ವಿಸ್ತರಿಸಿದೆ. ರಾಜ್ ಕುಂದ್ರಾ ಜೊತೆಗೆ ಅನೇಕರನ್ನು ಬಂಧಿಸಲಾಗಿದೆ ನೀಲಿ ಚಿತ್ರ ತಯಾರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ತನ್ವೀರ್ ಹಶ್ಮಿ ಅದರಲ್ಲಿ ಇನ್ನೊಬ್ಬ ಅರೋಪಿ. ವಿಚಾರಣೆ ಸಮಯದಲ್ಲಿ, ತನ್ವೀರ್ ಅವರು  ನ್ಯೂಡಿಟಿ ಕಿರುಚಿತ್ರಗಳನ್ನು ಮಾಡುತ್ತಿದ್ದರು, ಆದರೆ ಅದು ಪೋರ್ನೋಗ್ರಾಫಿ  ಅಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಮತ್ತೇನು? ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.

 • 800 crore Rs Tax Scam By Bengaluru based company pod800 crore Rs Tax Scam By Bengaluru based company pod

  IndiaJul 14, 2021, 9:02 AM IST

  ಬೆಂಗಳೂರು ಕಂಪನಿಯ 800 ಕೋಟಿ ತೆರಿಗೆ ಕಳ್ಳಾಟ!

  * ಕಮ್ಮಿ ಸಂಬಳ ನೀಡುತ್ತಿರುವುದಾಗಿ ತೆರಿಗೆ ವಂಚನೆ

  * ಬೆಂಗಳೂರು ಕಂಪನಿಯ 800 ಕೋಟಿ ತೆರಿಗೆ ಕಳ್ಳಾಟ

  * ಆದಾಯ ತೆರಿಗೆ ವೇಳೆ ತೆರಿಗೆ ಅಕ್ರಮ ಬೆಳಕಿಗೆ

 • Fake papers of actor Darshan case Woman In Custody blames producer Umapathy podFake papers of actor Darshan case Woman In Custody blames producer Umapathy pod

  SandalwoodJul 14, 2021, 7:31 AM IST

  'ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ನಿರ್ಮಾಪಕ ನನ್ನನ್ನು ಬಳಸಿಕೊಂಡಿದ್ದಾರೆ'

  * ‘ರಾಬರ್ಟ್‌’ ನಿರ್ಮಾಪಕ ಉಮಾಪತಿ ನನ್ನನ್ನು ಬಳಸಿಕೊಂಡಿದ್ದಾರೆ

  * ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ಅರುಣಾ

  * ದರ್ಶನ್‌, ಸ್ನೇಹಿತರ ಮಧ್ಯೆ ಒಡಕು ಮೂಡಿಸಲು ಅವರಿಂದ ಯತ್ನ

  * ಸಂಧಾನ ಮಾಡಿಕೊಂಡಿದ್ದೇವೆಂದರೆ ನಾನೇಗೆ ಸುಮ್ಮನಿರಲಿ?

 • Belagavi Police Nab Vehicle Thieves mahBelagavi Police Nab Vehicle Thieves mah
  Video Icon

  CRIMEJul 7, 2021, 9:55 PM IST

  ಬೆಳಗಾವಿ;  ಸುಳ್ಳು ದಾಖಲೆ ಸೃಷ್ಟಿಸಿ  ವಾಹನ ಮಾರುತ್ತಿದ್ದ ಗ್ಯಾಂಗ್ ಸೆರೆ

  ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ಅಂತರರಾಜ್ಯಗಳಲ್ಲಿ ವಾಹನ ಮಾರಾಟ ಮಾಡುತ್ತಿದ್ದ  ಗ್ಯಾಂಗ್ ಒಂದನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 2 ಕೋಟಿ 60 ಲಕ್ಷ ಮೌಲ್ಯದ, 9 ಟಿಪ್ಪರ್‌ ವಾಹನ, 1 ಜೆಸಿಬಿ, 2 ಟ್ರಕ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಮೂಲದ ಫಯಾಜ ದಾಲಾಯತ ಎನ್ನುವವರು ನೀಡಿದ ದೂರಿನ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಯೂಸುಫ್ ಸೈಯದ್‌ನನ್ನು ಬಂಧಿಸಿ ಮೋಸದ ಜಾಲವನ್ನ ಭೇದಿಸಿದ್ದಾರೆ. 

 • Mehul Choksi Was Disposing Documents Into Caribbean Sea Before Arrest Report podMehul Choksi Was Disposing Documents Into Caribbean Sea Before Arrest Report pod

  InternationalJun 8, 2021, 7:54 AM IST

  ಸೆರೆಗೆ ಮುನ್ನ ದಾಖ​ಲೆ​ಗಳ​ನ್ನು ಸಮು​ದ್ರಕ್ಕೆ ಎಸೆದಿದ್ದ ಚೋಕ್ಸಿ!

  * ಪಿಎ​ನ್‌ಬಿ ಬ್ಯಾಂಕ್‌ ಸಾಲ ವಂಚನೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾರ​ತಕ್ಕೆ ಬೇಕಾ​ಗಿ​ರುವ ದೇಶ ಭ್ರಷ್ಟ ಉದ್ಯಮಿ

  * ಸೆರೆಗೆ ಮುನ್ನ ದಾಖ​ಲೆ​ಗಳ​ನ್ನು ಸಮು​ದ್ರಕ್ಕೆ ಎಸೆದಿದ್ದ ಚೋಕ್ಸಿ

  * ತನ್ನ ಮೇಲೆ ಹಲ್ಲೆ ನಡೆಸಿ ಡೊಮಿ​ನಿ​ಕಾಗೆ ತರ​ಲಾ​ಗಿ​ದೆ

 • chamarajanagar Oxygen tragedy Police raid offices recover documents snrchamarajanagar Oxygen tragedy Police raid offices recover documents snr

  Karnataka DistrictsMay 6, 2021, 7:34 AM IST

  ಆಮ್ಲಜನಕ ದುರಂತ: 5 ಕಡೆ ಪೊಲೀಸರ ದಾಳಿ

  ಚಾಮರಾಜನಗರದಲ್ಲಿ  ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಕಡೆ ದಾಳಿ ನಡೆಸಿದ್ದು ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

 • SBI asked customer to update their account with KYC before may 31st ckmSBI asked customer to update their account with KYC before may 31st ckm

  BUSINESSMay 3, 2021, 8:12 PM IST

  ಗ್ರಾಹಕರಿಗೆ SBI ಎಚ್ಚರಿಕೆ; ಮೇ 31ರೊಳಗೆ ಹೀಗೆ ಮಾಡದಿದ್ದಲ್ಲಿ ನಿಮ್ಮ ಖಾತೆ ಸ್ಥಗಿತ!

  ಸ್ಟೇಟ್ ಬ್ಯಾಂಕ್ ಇಂಡಿಯಾ ಇದೀಗ ಗ್ರಾಹಕರಿಗೆ ಹೊಸ ನೊಟೀಫಿಕೇಶನ್ ನೀಡಿದೆ. ಇದರ ಪ್ರಕಾರ  ಗ್ರಾಹಕರು ಮೇ 31ರೊಳಗೆ ಸೂಚನೆ ಪಾಲಿಸದಿದ್ದರೆ, ಖಾತೆ ಸ್ಗಗಿತಗೊಳ್ಳಲಿದೆ. ಅಷ್ಟಕ್ಕೂ ಎಸ್‌ಬಿಐ ಗ್ರಾಹಕರಿಗೆ ನೀಡಿದ ಎಚ್ಚರಿಕೆ ಏನು? ಗ್ರಾಹಕರು ಏನು ಮಾಡಬೇಕು? ಇಲ್ಲಿದೆ ವಿವರ.
   

 • Coronavirus 2nd wave central govt extend validity of motor vehicle documents till june 30th ckmCoronavirus 2nd wave central govt extend validity of motor vehicle documents till june 30th ckm

  Deal on WheelsMar 26, 2021, 6:59 PM IST

  ಡ್ರೈವಿಂಗ್ ಲೆಸನ್ಸ್ ಸೇರಿ ವಾಹನ ದಾಖಲೆ ಮಾನ್ಯತೆ ಅವಧಿ ಮತ್ತೆ ವಿಸ್ತರಿಸಿದ ಕೇಂದ್ರ!

  ಕಳೆದ ವರ್ಷ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದಂತೆ ದೇಶ ಲಾಕ್‌ಡೌನ್ ಆಗಿತ್ತು. ಹೀಗಾಗಿ ವಾಹನ ದಾಖಲೆ ಪತ್ರ ಮಾನ್ಯತೆ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿತ್ತು. ಇದೀಗ ಮತ್ತೆ ಕೊರೋನಾ ಹೆಚ್ಚಾಗುತ್ತಿದ್ದಂತೆ ಮತ್ತೆ ಮಾನ್ಯತೆ ಅವಧಿಯನ್ನು ಕೇಂದ್ರ ವಿಸ್ತರಿಸಿದೆ. ನೂತನ ವಿಸ್ತರಣೆ ದಿನಾಂಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.