Doctors

(Search results - 269)
• Video Icon

state3, Jul 2020, 12:43 PM

ಕೊರೋನಾತಂಕದ ನಡುವೆಯೇ ಪ್ರತಿಭಟನೆಗಿಳಿದ ಕೊರೋನಾ ವಾರಿಯರ್ಸ್..!

ಸಂಬಳಕ್ಕಿಂತ ಕೆಲಸದ ಭದ್ರತೆ ಮುಖ್ಯ ಎಂದು ಸಂಬಳ ಹೆಚ್ಚಳವನ್ನು ವೈದ್ಯರ ಸಂಘ ತಿರಸ್ಕಾರ ಮಾಡಿದೆ. ಒಂದು ವೇಳೆ ಸರ್ಕಾರ ಗುತ್ತಿಗೆ ವೈದ್ಯರನ್ನು ಮಾಡಿಲ್ಲ ಎಂದರೆ ಜುಲೈ 08ರಂದು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

state3, Jul 2020, 9:48 AM

ಖಾಯಂ ಬೇಡಿಕೆ ಇಡ್ಬೇಡಿ ಎಂದು ಗುತ್ತಿಗೆ ವೈದ್ಯರ ವೇತನ ಹೆಚ್ಚಿಸಿದ ಸರ್ಕಾರ!

ಗುತ್ತಿಗೆ ವೈದ್ಯರ ಬೇಡಿಕೆಗಳ ಕುರಿತಂತೆ ಸುವರ್ಣ ನ್ಯೂಸ್ ನಿರಂತರವಾಗಿ ವರದಿ ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಗುತ್ತಿಗೆ ವೈದ್ಯರ ಬೇಡಿಕೆಗೆ ಸ್ಪಂದಿಸುವ ಮೂಲಕ ಸುವರ್ಣ ನ್ಯೂಸ್ ವರದಿ ಇಂಪ್ಯಾಕ್ಟ್ ಆದಂತಾಗಿದೆ.

baby

International2, Jul 2020, 5:51 PM

ವಿಚಿತ್ರ ಮಗುವಿಗೆ ಜನ್ಮ ಕೊಟ್ಟ ಮಹಿಳೆ, ನೋಡುಗರಿಗೆ ಶಾಕ್!

ತಾಯಿಯೊಬ್ಬಳು ತನ್ನ ಮಗುವನ್ನು ಒಂಭತ್ತು ತಿಂಗಳಲ್ಲಿ ಹೊತ್ತು ಅದನ್ನು ಸ್ವಾಗತಿಸುವ ಸಮಯ ಆಕೆಗೆ ಅತ್ಯಂತ ಭಾವನಾತ್ಮಕವಾಗಿರುತ್ತದೆ. ಆದರೆ ಹಲವಾರು ಬಾರಿ ಆಕೆ ಒಂಭತ್ತು ತಿಂಗಳ ಬಳಿಕ ಕಣ್ಣೆದುರು ಕಾಣಿಸಿಕೊಳ್ಳುವ ದೃಶ್ಯ ಹೃದಯ ಛಿದ್ರಗೊಳಿಸುವತಿರುತ್ತದೆ. ಉಜ್ಬೇಕಿಸ್ತಾನದ ಹಳ್ಳಿಯ ಮಹಿಳೆಯೊಬ್ಬಳು ಒಂಭತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಬೆಳೆದ ಮಗುವಿಗೆ ಜನ್ಮ ಕೊಟ್ಟು ಅದನ್ನು ನೋಡಿದಾಗ ಬೆಚ್ಚಿ ಬಿದ್ದಿದ್ದಾಳೆ. ಈ ಮಹಿಳೆಯ ಹೊಟ್ಟೆಯಲ್ಲಿ ಬೆಳೆದ ಮಗುವಿಗೆ ಒಂದು ಗುಪ್ತಾಂಗ ಎರಡು ತಲೆಗಳಿತ್ತು. ಸದ್ಯ ಈ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಈ ಮಗುವಿನ ಚರ್ಚೆ ಇಡೀ ಹಳ್ಳಿಯಲ್ಲಿ ಚರ್ಚೆಗೆ ಕಾರಣವಾಗಿದೆ.

• Karnataka Districts2, Jul 2020, 5:25 PM

ಗುತ್ತಿಗೆ ವೈದ್ಯರಿಗೆ ಮಣಿದ ಸರ್ಕಾರದಿಂದ ವೇತನ ಹೆಚ್ಚಳ ತೀರ್ಮಾನ, ಎಷ್ಟು?

ಕೊರೋನಾ ಸಂದರ್ಭದಲ್ಲಿ ಮತ್ತೊಂದು ಸಂಕಷ್ಟ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ತೀರ್ಮಾನಿಸಿದ ರಾಜ್ಯ ಸರ್ಕಾರ ಗುತ್ತಿಗೆ ಆಧಾರದ ವೈದ್ಯರ ವೇತನ ಹೆಚ್ಚಳ ಮಾಡಿದೆ.

• Video Icon

Karnataka Districts2, Jul 2020, 11:21 AM

ಬಳ್ಳಾರಿ: ಅಮಾನವೀಯ ಘಟನೆ, ಮಳೆಯ ನಡುವೆಯೇ ಅನಾಥವಾಗಿದ್ದ ಮೃತದೇಹ

ಮಹಾಮಾರಿ ಕೊರೋನಾದಿಂದ ಸಾವನ್ನಪ್ಪಿದ್ದ ಶವಗಳ ಅಮಾನವೀಯ ಸಂಸ್ಕಾರದ ಬೆನ್ನಲ್ಲೇ ಮತ್ತೊ೦ದು ಅಂತಹುದೆ ಘಟನೆಯೊಂದು ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ. ಹೌದು, ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೇ ಮೃತದೇಹವೊಂದು ಅನಾಥವಾಗಿ ಬಿದ್ದ ಘಟನೆ ನಡೆದಿದೆ.

ಜುಲೈ 13ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.

Sandalwood1, Jul 2020, 7:22 PM

ವೈದ್ಯ ದಿನ, ಕೊರೋನಾ ವಾರಿಯರ್ಸ್‌ಗೆ ಶ್ರೀಮುರಳಿ ನಮನ

ವೈದ್ಯರ ದಿನದಂದು ಸ್ಯಾಂಡಲ್ ವುಡ್ ನಟ ಶ್ರೀ ಮುರಳಿ ಕೊರೋನಾ ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಕೊರೊನಾ ದಿನ ದಂದು ನಮಗಾಗಿ ಫ್ರಂಟ್ ಲೈನ್ ಅಲ್ಲಿ ನಿಂತು ರಕ್ಷಿಸಿದ ವೈದ್ಯ ವಾರೀಯರ್ಸ್ ಗೆ ನಮನ ಎಂದಿದ್ದಾರೆ.

BSY

state1, Jul 2020, 5:31 PM

ಕೋವಿಡ್ -19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗೆ ಸಿಎಂ ಸಭೆಯ ಮುಖ್ಯಾಂಶಗಳು

ಕೋವಿಡ್ -19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದ್ದು, ಈ ವೇಳೆ ತಜ್ಞ ವೈದ್ಯರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ಅವು ಈ ಕೆಳಗಿನಂತಿವೆ.

• Video Icon

state1, Jul 2020, 3:30 PM

ವೈದ್ಯರ ದಿನಾಚರಣೆಗೆ ಶುಭಕೋರಿದ ಡಿ.ಕೆ. ಶಿವಕುಮಾರ್

ಭಾರತ ರತ್ನ ಬಿ.ಸಿ. ರಾಯ್ ಅವರ ಸ್ಮರಣಾರ್ತ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇದೀಗ ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಹೆಮ್ಮಾರಿಯ ವಿರುದ್ಧ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್‌ ಆಗಿ ದೇಶ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸುವರ್ಣ ನ್ಯೂಸ್ ವತಿಯಿಂದ ಶುಭಾಶಯಗಳು.

• state1, Jul 2020, 2:27 PM

ಡಾಕ್ಟರ್ಸ್‌ ಡೇಗೆ ಶುಭಕೋರಿದ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್

ಭಾರತ ರತ್ನ ಬಿ.ಸಿ. ರಾಯ್ ಅವರ ಸ್ಮರಣಾರ್ತ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇದೀಗ ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಹೆಮ್ಮಾರಿಯ ವಿರುದ್ಧ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್‌ ಆಗಿ ದೇಶ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸುವರ್ಣ ನ್ಯೂಸ್ ವತಿಯಿಂದ ಶುಭಾಶಯಗಳು.

• state1, Jul 2020, 11:48 AM

ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟ ಯಾರಿಗೂ ಬೇಡ!

ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟಯಾರಿಗೂ ಬೇಡ!| ರೋಗಿಗಳ ಉಳಿಸಲು ಸತತ 8 ತಾಸು ಪಿಪಿಇ ಕಿಟ್‌ ಧರಿಸಿ ಕೆಲಸ| ಆದರೂ ಜನರಿಂದ ನಿಂದನೆ, ತಿರಸ್ಕಾರದ ನೋಟ| ಇಂದು ರಾಷ್ಟ್ರೀಯ ವೈದ್ಯರ ದಿನ

doctors day

Lifestyle1, Jul 2020, 9:30 AM

ನಮ್ಮ ಜೀವ ನೀವು ಕೊಟ್ಟ ದಾನ; ವೈದ್ಯರೇ, ನಿಮಗೊಂದು ಸಲಾಂ..!

ಗೊತ್ತಿರುವ ಕಾಯಿಲೆಗೆ ಔಷಧಿ ಕೊಡುವುದು ಒಂದು ರೀತಿ. ಕಾಯಿಲೆಯೇ ಗೊತ್ತಿಲ್ಲದೇ ಇದ್ದಾಗ ಬದುಕಿಸಲು ಹೋರಾಡುವುದು ಅದಕ್ಕಿಂತ ಶ್ರೇಷ್ಠವಾದ ಕೈಂಕರ್ಯ. ಅಷ್ಟಕ್ಕೂ ನಾವಾದರೂ ನಮ್ಮ ದೇಹವನ್ನು ನಿಮಗಿಂತ ಚೆನ್ನಾಗಿ ನೋಡಿಕೊಂಡಿದ್ದೇವೆಯೇ ಎಂದು ಕೇಳಿದರೆ ಉತ್ತರ ಮತ್ತೆ ನೆಗೆಟಿವ್‌.

• केरल में हो चुकी हैं 2 मौतें  कोरोना वायरस का संक्रमण तेजी से बढ़ता जा है। महाराष्ट्र के बाद केरल में सबसे ज्यादा 234 संक्रमित मरीज हैं। केरल में कोरोना के शिकार 2 लोगों की मौत भी हो गई है। हालांकि राहत भरी खबर यह है कि इस बीमारी से 20 लोग ठीक भी हो चुके हैं।

Karnataka Districts1, Jul 2020, 8:40 AM

ಕೊರೋನಾ‌ ಆಸ್ಪತ್ರೆಯ 10 ವೈದ್ಯರಿಗೆ ಕೊರೋನಾ ಅಟ್ಯಾಕ್‌! ಸಿಬ್ಬಂದಿ, ವೈದ್ಯರು ಕ್ವಾರಂಟೈನ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮೇರೆ ಮೀರಿ ಸಮುದಾಯಕ್ಕೆ ಹರಡುತ್ತಿರುವುದು ಒಂದೆಡೆಯಾದರೆ ಇದೀಗ ಸಾಮೂಹಿಕವಾಗಿ ವೈದ್ಯರೂ ಈ ಮಹಾಮಾರಿಗೆ ತುತ್ತಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

baby

India30, Jun 2020, 9:46 AM

ಚಿಕಿತ್ಸೆ ಸಿಗದೇ ಬಲಿಯಾದ ಮಗು ಎದೆಗಪ್ಪಿಕೊಂಡು ಪೋಷಕರ ಆಕ್ರಂದನ!

ಕುತ್ತಿಗೆ ಊತ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು| ಚಿಕಿತ್ಸೆಗೂ ಮುನ್ನವೇ ಆಸ್ಪತ್ರೆಯಲ್ಲೇ ಸಾವು| ಸಾವಿಗೀಡಾದ ಮಗುವನ್ನೆತ್ತಿ ಪೋಷಕರ ಆಕ್ರಂದನ

amit shsha

Video Icon

India28, Jun 2020, 1:06 PM

ಕೊರೋನಾ ಎದುರಿಸಲು ರಾಷ್ಟ್ರ ರಾಜಧಾನಿಯಲ್ಲಿ ರಣತಂತ್ರ!

ಕೊರೋನಾ ಸದ್ಯ ದೇಶದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಣತಂತ್ರ ಹೂಡಲಾಗಿದೆ. ಈ ನಿಟ್ಟಿನ್ಲಲಿ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿದ್ದು, ಬರೋಬ್ಬರಿ ಹತ್ತು ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿದೆ.

Coronavirus

Karnataka Districts27, Jun 2020, 8:53 AM

ಇಬ್ಬರು ವೈದ್ಯರು ಸೇರಿ ಶಿವಮೊಗ್ಗದಲ್ಲಿ ಆರು ಮಂದಿಗೆ ಕೊರೋನಾ

ಸೋಂಕಿತ 4 ಮಂದಿಗೆ ನಿಗದಿತ ಕೋವಿಡ್‌ 19 ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವೈದ್ಯರಿಬ್ಬರಿಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.