Asianet Suvarna News Asianet Suvarna News
164 results for "

Dj Halli

"
Bengaluru DJ Halli riots accused arrested after one year mahBengaluru DJ Halli riots accused arrested after one year mah
Video Icon

ಒಂದು ವರ್ಷದ ನಂತರ  ಡಿಜಿ ಹಳ್ಳಿ ಗಲಭೆಕೋರ ಸೆರೆಸಿಕ್ಕ

ಬೆಂಗಳೂರು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ತಬ್ರೇಜ್ ಎಸ್ ಡಿಪಿ ಐ , ಪಿಎಫ್ ಐ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ವಾಟ್ಸ್ ಅಪ್ ಗ್ರೂಪ್ ನಲ್ಲಿ ಗಲಭೆಗೆ ಪ್ರಚೋದನೆ ನೀಡಿರುವ ಆರೋಪ ಈತನ ಮೇಲೆ ಇದೆ. ಬಂಧಿತ ಆರೋಪಿ ತಬ್ರೇಜ್ ಸಗೈಪುರಂ ವಾರ್ಡ್‌ನ ಸದಸ್ಯ  ಎಸ್‌ಡಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನ ರಾಜಕೀಯ ಸಂಘಟನೆಯ ಪ್ರಮುಖನಾಗಿದ್ದ.  ಸಾರ್ವಜನಿಕ ಆಸ್ತಿ ಹಾನಿ ಮಾಡಿರುವ ಆರೋಪ ಈತನ ಮೇಲೆ ಇದೆ. 

CRIME Sep 21, 2021, 7:35 PM IST

90 Application Submission Compensation About DJ Halli Riot Case grg90 Application Submission Compensation About DJ Halli Riot Case grg

ಡಿಜೆ, ಕೆಜಿ ಹಳ್ಳಿ ಗಲಭೆ: ಪರಿಹಾರಕ್ಕೆ 90 ಅರ್ಜಿ

ನಗರದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಷ್ಟ ಪರಿಹಾರ ಕೋರಿ 90 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಕ್ಲೇಮ್‌ ಕಮಿಷನರ್‌ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
 

Karnataka Districts Apr 21, 2021, 7:23 AM IST

Bengaluru Riots 29 Undertrials Released From Ballari Jail mahBengaluru Riots 29 Undertrials Released From Ballari Jail mah
Video Icon

ಡಿಜೆ ಹಳ್ಳಿ  ಗಲಭೆ;  ಜೈಲಿನಿಂದ ಹೊರಬಂದ  29 ಆರೋಪಿಗಳು

 ಡಿಜೆ ಹಳ್ಳಿ ಮತ್ತಿ ಕೆಜಿ ಹಳ್ಳಿ ಗಲಭೆ ಪ್ರಕರಣ ಇಡೀ ದೇಶವನ್ನೇ ತಲ್ಲಣ  ಗೊಳಿಸಿತ್ತು.   ಬಳ್ಳಾರಿ ಜೈಲಿನಲ್ಲಿದ್ದ ಆರೋಪಗಳ ಬಿಡುಗಡೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್   ಒಂದು  ಗಲಭೆಗೆ ಕಾರಣವಾಗಿತ್ತು.   ಶಾಸಕರ ಮನೆ ಮೇಲೆಯೇ ದಾಳಿಯಾಗಿತ್ತು. 

 

CRIME Mar 8, 2021, 9:29 PM IST

DJ Halli Riot Case 29 Accused Released From Ballari Central Jail grgDJ Halli Riot Case 29 Accused Released From Ballari Central Jail grg

ಡಿಜೆ-ಕೆ.ಜಿ.ಹಳ್ಳಿ ಗಲಭೆ ಕೇಸ್‌: 29 ಆರೋಪಿಗಳು ಬಿಡುಗಡೆ

ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಕಳೆದ 6 ತಿಂಗಳಿಂದ ಬಂಧಿತರಾಗಿದ್ದ 29 ಆರೋಪಿಗಳು ಶುಕ್ರವಾರ ರಾತ್ರಿ ಬಿಡುಗಡೆಯಾಗಿದ್ದಾರೆ. 
 

CRIME Mar 6, 2021, 7:21 AM IST

High Court One lakh Fine to Petitioner of DJ Halli Riot Case grgHigh Court One lakh Fine to Petitioner of DJ Halli Riot Case grg

ಕೆ.ಜಿ.ಹಳ್ಳಿ ಕೇಸ್‌ ಸಿಬಿಐ ತನಿಖೆಗೆ ಕೋರಿದ್ದ ಉದ್ಯಮಿಗೆ ಲಕ್ಷ ದಂಡ

ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದ ಉದ್ಯಮಿ ಆಲಂ ಪಾಷಾಗೆ ಒಂದು ಲಕ್ಷ ರು. ದಂಡ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ.
 

Karnataka Districts Mar 4, 2021, 7:09 AM IST

DK Shivakumar says Sampath Raj Not Involved in DJ halli Disturbance hlsDK Shivakumar says Sampath Raj Not Involved in DJ halli Disturbance hls
Video Icon

ಡಿಜೆ ಹಳ್ಳಿ ಗಲಭೆ: ಸಂಪತ್‌ ರಾಜ್‌ಗೆ ಕ್ಲೀನ್‌ಚಿಟ್, ಅಖಂಡ ಅಸಮಾಧಾನ; ಕಾಂಗ್ರೆಸ್‌ನಲ್ಲಿ ಏನಾಗ್ತಿದೆ.?

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮೇಯರ್‌ ಸಂಪತ್‌ರಾಜ್‌ ಪಾತ್ರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮ ಶಿಷ್ಯನಿಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. 

Politics Feb 27, 2021, 11:08 AM IST

SDPI Target for Central Government Pressure Says Mjid Khan grgSDPI Target for Central Government Pressure Says Mjid Khan grg

'ಕೇಂದ್ರದ ಒತ್ತಡಕ್ಕೆ ಮಣಿದು ಎಸ್‌ಡಿಪಿಐ ಟಾರ್ಗೆಟ್‌'

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ, ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದೋಷರೋಪ ಪಟ್ಟಿ ಸಲ್ಲಿಸಿದೆ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ)ದ ಉಪಾಧ್ಯಕ್ಷ ಮಜೀದ್‌ ಖಾನ್‌ ಆರೋಪಿಸಿದ್ದಾರೆ.
 

Karnataka Districts Feb 27, 2021, 9:47 AM IST

Akhanda Srinivas Murthy React on DK Shivakumar Statement grgAkhanda Srinivas Murthy React on DK Shivakumar Statement grg

ಸಂಪತ್‌ ರಾಜ್‌ ತಪ್ಪಿತಸ್ಥನಲ್ಲ ಎಂದ ಡಿಕೆಶಿ ವಿರುದ್ಧ ಅಖಂಡ ಕೆಂಡ

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮೇಯರ್‌ ಸಂಪತ್‌ರಾಜ್‌ ಪಾತ್ರವಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆ ಹಾಗೂ ಮಾಜಿ ಶಾಸಕ ಪ್ರಸನ್ನ ಕುಮಾರ್‌ ಅವರ ಪಕ್ಷ ಸೇರ್ಪಡೆ ಕುರಿತು ಪುಲಿಕೇಶಿನಗರ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ಹೊರ ಹಾಕಿದ್ದಾರೆ.
 

Karnataka Districts Feb 27, 2021, 7:08 AM IST

DJ Halli Riots MLA Akhanda Srinivas Murthy Questions DK Shivakumar mahDJ Halli Riots MLA Akhanda Srinivas Murthy Questions DK Shivakumar mah
Video Icon

ಕ್ಲೀನ್ ಚಿಟ್ ಕೊಟ್ಟ ಡಿಕೆಶಿ ವಿರುದ್ಧ ಅಖಂಡ ಗುಡುಗು... ಸಂಪತ್ ರಾಜ್ ಓಡಿಹೋಗಿದ್ದೇಕೆ?

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಾಜಿ ಮೇಯರ್  ಸಂಪತ್ ರಾಜ್‌ ಗೆ ಡಿಕೆ ಶಿವಕುಮಾರ್ ಕ್ಲೀನ್ ಚಿಟ್  ನೀಡಿದ್ದಾರೆ!  ಇದಕ್ಕೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

CRIME Feb 26, 2021, 4:31 PM IST

News Hour dj halli riots to  Nirav Modi extradition mahNews Hour dj halli riots to  Nirav Modi extradition mah
Video Icon

ನ್ಯೂಸ್ ಅವರ್;  ಸಂಪತ್‌ರಾಜ್‌ಗೆ ಡಿಕೆಶಿ ಅಭಯ.. ಪಂಚಮಸಾಲಿ ಮೀಸಲು ಬೆಲ್ಲದ್ ಲೆಕ್ಕಾಚಾರ

ಡಿಜೆ ಹಳ್ಳಿ..ಕೆಜಿ ಹಳ್ಳಿ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಾಜಿ ಮೇಯರ್  ಸಂಪತ್ ರಾಜ್‌ ಗೆ ಡಿಕೆ ಶಿವಕುಮಾರ್ ಕ್ಲೀನ್ ಚಿಟ್  ನೀಡಿದ್ದಾರೆ!  ಹಾಗಾದರೆ ಮುಂದೇನು ಪಂಚಮಸಾಲಿ ಮೀಸಲು ಹೋರಾಟ ಮತ್ತೊಂದು ಕೋನ ಪಡೆದುಕೊಂಡಿದೆ. ವಂಚಕ ನೀರವ್ ಮೋದಿಯನ್ನು ಭಾರತಕ್ಕೆ ಕರೆತರುತ್ತಾರಾ?  ನೀರವ್ ಮೋದಿ ಭಾರತಕ್ಕೆ ಬರುವುದು ಹತ್ತಿರ... ಮುಂದಿರುವ ಆಯ್ಕೆಗಳು ಏನು?  ಎಲ್ಲ ವಿಚಾರಗಳು ನ್ಯೂಸ್ ಅವರ್ ನಲ್ಲಿ

India Feb 26, 2021, 12:04 AM IST

SDPI Behind in Bengaluru DJ Halli riots Says Minister Aravind Limbavali rbjSDPI Behind in Bengaluru DJ Halli riots Says Minister Aravind Limbavali rbj
Video Icon

ಡಿಜೆ ಹಳ್ಳಿ ಪ್ರಕರಣ: NIA ವರದಿಯಲ್ಲಿ ಗಲಭೆ ಹಿಂದಿನ ಸಂಚು ಬಯಲು

ರಾಜ್ಯಾದ್ಯಂತ ಸುದ್ದಿಯಾಗಿದ್ದ ಬೆಂಗಳೂರಿನ ಕೆ.ಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ NIA ವರದಿಯಲ್ಲಿ ಗಲಭೆ ಹಿಂದಿನ ಸಂಚು ಬಯಲಾಗಿದೆ.

CRIME Feb 25, 2021, 6:58 PM IST

PFI Main Cause to DJ Halli Riot grgPFI Main Cause to DJ Halli Riot grg

ತ್ರಿವಳಿ ತಲಾಖ್‌ ರದ್ದು, ರಾಮಜನ್ಮ ಭೂಮಿ ತೀರ್ಪಿಗೆ ಆಕ್ರೋಶ: PFIನಿಂದ ಡಿಜೆ ಹಳ್ಳಿ ಗಲಭೆ ಸೃಷ್ಟಿ

ಕೇಂದ್ರ ಸರ್ಕಾರದ ತ್ರಿವಳಿ ತಲಾಖ್‌ ರದ್ದು, ರಾಮ ಜನ್ಮ ಭೂಮಿ ತೀರ್ಪು ಹಾಗೂ ಎನ್‌ಆರ್‌ಸಿ ಕಾಯ್ದೆಯಿಂದ ಆಕ್ರೋಶಗೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದಲೇ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.
 

CRIME Feb 24, 2021, 7:11 AM IST

Apply for Those Who Lost Property in DJ Halli Riot in Bengaluru grgApply for Those Who Lost Property in DJ Halli Riot in Bengaluru grg

ಡಿ.ಜೆ.ಹಳ್ಳಿ ಗಲಭೆ: ಆಸ್ತಿ ನಷ್ಟ ಆದವರು ಅರ್ಜಿ ಸಲ್ಲಿಸಿ

ನಗರದ ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಕಳೆದ ವರ್ಷ ನಡೆದ ಗಲಭೆಯಲ್ಲಿ ಆಸ್ತಿ ನಷ್ಟಅನುಭವಿಸುವವರು ತಮಗೆ ಆದ ನಷ್ಟದ ವಿವರದೊಂದಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸುವಂತೆ ಪ್ರಕರಣ ಸಂಬಂಧ ನೇಮಕವಾಗಿರುವ ಕ್ಲೈಮ್‌ ಕಮಿಷನರ್‌ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ಮನವಿ ಮಾಡಿದ್ದಾರೆ.
 

Karnataka Districts Feb 20, 2021, 7:28 AM IST

Sampath Raj Got Conditional Bail grgSampath Raj Got Conditional Bail grg

ಡಿಜೆ ಹಳ್ಳಿ ಗಲಭೆ: ಸಂಪತ್‌ ರಾಜ್‌ಗೆ ಷರತ್ತು ಬದ್ಧ ಜಾಮೀನು

ನಗರದ ಕೆ.ಜೆ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್‌ ಸಂಪತ್‌ ರಾಜ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.
 

Karnataka Districts Feb 13, 2021, 7:52 AM IST

DJ Halli Case Congress MLA Akhanda Srinivas Murthy un Happy On His Party Leader rbjDJ Halli Case Congress MLA Akhanda Srinivas Murthy un Happy On His Party Leader rbj

ಕಾಂಗ್ರೆಸ್ ನಾಯಕನಿಗೆ ಬೇಲ್: ಮನೆಯನ್ನೇ ಸುಟ್ಟವರು, ನನ್ನನ್ನು ಸುಡದೆ ಬಿಡ್ತಾರಾ ಎಂದ ಶಾಸಕ

 ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಗೆ ಬೇಲ್ ಸಿಕ್ಕ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ

Politics Feb 12, 2021, 10:29 PM IST