Asianet Suvarna News Asianet Suvarna News
39 results for "

Diy

"
You Can Use Old Sweater Like ThisYou Can Use Old Sweater Like This

Old Fashion: ಹಳೆಯ, ಹರಿದ ಸ್ವೆಟರ್‌ಗೆ ನೀಡಿ ನ್ಯೂ ಲುಕ್

ಕಪಾಟಿನಲ್ಲಿ ಇಲ್ಲವೆ ಹಳೆ ಬಟ್ಟೆಯ ಗಂಟಿನಲ್ಲಿ ಇರುವು ಹರಿದ ಸ್ವೆಟರ್ ಹೊರಗೆ ತೆಗಿರಿ. ಸುಮ್ನೆ  ಜಾಗ ತಿಂತಿದೆ,ಎಸೆಯೋಣ ಎಂದುಕೊಂಡಿದ್ರೆ ಸ್ವಲ್ಪ ತಡೀರಿ. ಸೂಜಿ,ಕತ್ತರಿ ಹಿಡಿದು,ಸ್ವೇಟರ್ ಮುಂದಿಟ್ಟು ಇದನ್ನ ಓದಿ. ನಂತ್ರ ನಿಮ್ಮ ಹಳೆ ಸ್ವೆಟರ್ ಹೇಗೆ ಬದಲಾಗುತ್ತೆ ನೋಡಿ. 

Lifestyle Dec 29, 2021, 7:18 PM IST

Dozens of people have been arrested in Pakistan after a Sri Lankan factory manager deathDozens of people have been arrested in Pakistan after a Sri Lankan factory manager death

Pakistan: ಶ್ರೀಲಂಕಾ ಪ್ರಜೆಯನ್ನು ಕೊಂದು ಸುಟ್ಟ ಘಟನೆ, 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಪಾಕ್

  • ಶ್ರೀಲಂಕಾ ಪ್ರಜೆಯನ್ನು ಕೊಂದು ಸಾರ್ವಜನಿಕವಾಗಿ ಸುಟ್ಟ ಪಾಕ್ ಉಗ್ರಸಂಘಟನೆ
  • ಶ್ರೀಲಂಕಾ ಜತೆಗಿನ ಸ್ನೇಹಕ್ಕೆ ಪೆಟ್ಟು, ಆಕ್ರೋಶ ವ್ಯಕ್ತಪಡಿಸಿದ ಪಾಕ್ ಪ್ರಧಾನಿ 
  • 100 ಕ್ಕೂ ಹೆಚ್ಚು ಜನರ ಬಂಧನ
     

International Dec 5, 2021, 11:47 AM IST

Apple to let you repair iPhone and Mac on your own for the first time using DIY programme  mnjApple to let you repair iPhone and Mac on your own for the first time using DIY programme  mnj

ಇನ್ನುಮುಂದೆ ನಿಮ್ಮ iPhone, MacBook ನೀವೇ ರಿಪೇರಿ ಮಾಡಬಹುದು, ಹೇಗೆ ಗೊತ್ತಾ?

*ನಿಮ್ಮ ಐಫೋನ್‌ ಹಾಗೂ ಮ್ಯಾಕ್‌ ನೀವೇ ರಿಪೇರಿ ಮಾಡಿ
*ಆ್ಯಪಲ್ ಗ್ರಾಹಕರಿಗೆ ನೀಡುತ್ತಿದೆ ಈ ಹೊಸ ಅವಕಾಶ
*ಒರಿಜಿನಲ್‌ ಪಾರ್ಟ್ಸ್‌ಗಳ ಜತೆಗೆ ತರಬೇತಿ ಕೂಡ ನೀಡಲಿರುವ ಸಂಸ್ಥೆ
*2022ರಲ್ಲಿ US ನಲ್ಲಿ ಸೇವೆ ಆರಂಭಿಸಲಿರುವ APPLE
*ನಂತರ ಇತರ ದೇಶಗಳಿಗೆ ವಿಸ್ತರಿಸುವ ನಿರ್ಧಾರ!

Whats New Nov 18, 2021, 1:07 PM IST

Things to do on Kartika Purnima to get rid of financial crisisThings to do on Kartika Purnima to get rid of financial crisis

Kartika Purnima : ಈ ಕೆಲಸ ಮಾಡಿದರೆ ಆರ್ಥಿಕ ಸಮಸ್ಯೆಗಳು ಮಾಯ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ (kartika purnima ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದ ಹುಣ್ಣಿಮೆಯು ಭಗವಾನ್ ವಿಷ್ಣು ಮತ್ತು ತುಳಸಿಯ ಆರಾಧನೆಗೆ ಅತ್ಯಂತ ಪ್ರಮುಖವಾದುದು ಎಂದು ಪರಿಗಣಿಸಲಾಗಿದೆ. ಈ ದಿನ ಮಾಡುವ ಪೂಜೆಯಿಂದ ಅನೇಕ ಪಟ್ಟು ಹೆಚ್ಚು ಫಲಗಳು ಲಭಿಸುತ್ತವೆ. ಅಲ್ಲದೆ ಕಾರ್ತಿಕ ಪೂರ್ಣಿಮೆಯ ದಿನ ಕೈಗೊಂಡ ಕ್ರಮಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ.

Festivals Nov 17, 2021, 7:44 PM IST

Deepavali Special Basavaraj Bommai releases eco friendly diyas rbjDeepavali Special Basavaraj Bommai releases eco friendly diyas rbj

Deepavali Special: ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ

* ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ 
* ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಪರಿಸರಸ್ನೇಹಿ ಮಣ್ಣಿನ ದೀಪ
* ದೀಪಗಳನ್ನು ಕೊಟ್ಟು, ಶುಭಾಶಯ ಕೋರಿದ  ಡಾ.ಸಿ.ಎನ್.ಅಶ್ವತ್ಥನಾರಾಯಣ

state Nov 5, 2021, 11:43 PM IST

Ayodhya Decked Up For  Deepotsav Set To Create World Record By Lighting 12 Lakh Diyas mahAyodhya Decked Up For  Deepotsav Set To Create World Record By Lighting 12 Lakh Diyas mah

Deepavali; ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳು.. ಗಿನ್ನಿಸ್ ದಾಖಲೆ ನಿರ್ಮಾಣ

ಬೆಳಕಿನ ಹಬ್ಬವನ್ನು ಈ ಸಾರಿ ಅಯೋಧ್ಯೆಯಲ್ಲಿ ಅದ್ದೂರಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಹನ್ನೆರಡು ಲಕ್ಷ ದೀಪಗಳು ಬೆಳಗಲಿವೆ. ಗಿನ್ನಿಸ್ ಬುಕ್ ನಲ್ಲಿ  ದೀಪೋತ್ಸವದ ದಾಖಲೆ ನಿರ್ಮಾಣವಾಗಲಿದೆ.

India Nov 3, 2021, 7:07 PM IST

Set For New World Record, Ayodhya To Light 9 Lakh Diyas podSet For New World Record, Ayodhya To Light 9 Lakh Diyas pod

Diwali 2021: ಅಯೋಧ್ಯೆಯಲ್ಲಿ ಇಂದು 9 ಲಕ್ಷ ದೀಪಗಳಿಂದ ದೀಪೋತ್ಸವ!

* ಅಯೋಧ್ಯೆಯಲ್ಲಿ ಗಿನ್ನೆಸ್‌ ದಾಖಲೆಗೆ ಸಿದ್ಧತೆ

* ಅಯೋಧ್ಯೆಯಲ್ಲಿ ಇಂದು 9 ಲಕ್ಷ ದೀಪಗಳಿಂದ ದೀಪೋತ್ಸವ

* ಡ್ರೋನ್‌ ಮೂಲಕ ದೀಪೋತ್ಸವದ ಬೆರಗು ಸೆರೆ

India Nov 3, 2021, 1:50 PM IST

Moodabidare Alava Visual art student colorful diyas on demand hlsMoodabidare Alava Visual art student colorful diyas on demand hls
Video Icon

ಹಣತೆಗೆ ಚಂದದ ಚಿತ್ತಾರ, ವಿದ್ಯಾರ್ಥಿನಿಯ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್!

ಪಗಳ ಹಬ್ಬ ದೀಪಾವಳಿ. ದೀಪ ಹಬ್ಬದ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ದೀಪಾವಳಿಯಲ್ಲಿ ಹಣತೆಗೆ ಭಾರೀ ಡಿಮ್ಯಾಂಡ್. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಮನೆಯ ಬಡತನಕ್ಕೆ ನೆರವಾಗಲು, ವಿದ್ಯಾಭ್ಯಾಸಕ್ಕೆ ನೆರವಾಗಲು ಹಣತೆಗಳಿಗೆ ಚೆಂದದ ಚಿತ್ತಾರ ಮಾಡಿ ಮಾರಾಟ ಮಾಡುತ್ತಿದ್ದಾಳೆ.

Karnataka Districts Nov 2, 2021, 1:57 PM IST

Google says Mollywood Krishna Kumar daughter Diya is a prominent personality vcsGoogle says Mollywood Krishna Kumar daughter Diya is a prominent personality vcs

ಈ ನಟನ ಕುಟುಂಬ ಕೇರಳದಲ್ಲಿ ಫೇಮಸ್; 3ನೇ ಪುತ್ರಿಯೂ ಸಿಕ್ಕಾಪಟ್ಟೆ ಜನಪ್ರಿಯ!

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೆಸರು ಮಾಡುತ್ತಿರುವ ದಿಯಾ ಕೃಷ್ಣ. ಗೂಗಲ್‌ ತೋರಿಸುತ್ತಿರುವ ಜನಪ್ರಿಯ ಕುಟುಂಬ ಹಾಗೂ ಜನಪ್ರಿಯ ಚೆಲುವೆ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

Cine World Jul 14, 2021, 4:00 PM IST

Salman Khan radhe Dil De Diya song video vcsSalman Khan radhe Dil De Diya song video vcs
Video Icon

ಹಿಟ್ ಆಯ್ತು ಸಲ್ಮಾನ್ ಖಾನ್ 'ರಾಧೆ' ಚಿತ್ರದ 'ದಿಲ್ ದೆ ದಿಯಾ' ಹಾಡು!

ಬಾಲಿವುಡ್ ಬಹು ನಿರೀಕ್ಷಿತ ಸಿನಿಮಾ 'ರಾಧೆ' ಚಿತ್ರ ಬಿಡುಗಡೆಯಾಗಿದೆ. ದಿಶಾ ಪಟಾಣಿ ಮತ್ತು ಸಲ್ಮಾನ್ ಖಾನ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ ಇದಾಗಿದ್ದು, ವಿಭಿನ್ನವಾದ ಕಥಾ ಹಂದರ ಹೊಂದಿದೆ ಎನ್ನುತ್ತಿದ್ದಾರೆ ವೀಕ್ಷಕರು. ಇದೇ ಸಮಯದಲ್ಲಿ ಚಿತ್ರದ ದಿಲ್ ದೆ ದಿಯಾ ಹಾಡು ರಿಲೀಸ್ ಆಗಿದೆ. ಹಾಡು ಕೇಳಲು ಕ್ಯಾಚಿಯಾಗಿದ್ದು ಟ್ರೆಂಡ್ ಆಗುತ್ತಿದೆ.

Cine World May 13, 2021, 4:30 PM IST

On Deepavali lights and diyas adorn Hazrat Nizamuddin Dargah Newdelhi mahOn Deepavali lights and diyas adorn Hazrat Nizamuddin Dargah Newdelhi mah

ದೀಪಾವಳಿ; ಈ ದರ್ಗಾದಲ್ಲಿಯೂ ದೀಪ ಬೆಳಗಿ ಸಂಭ್ರಮಿಸಲಾಗುತ್ತದೆ

ವಿವಿಧತೆಯಲ್ಲಿ ಏಕತೆ ಸಾರುವ ಒಂದು ನಿದರ್ಶನವನ್ನು ನವದೆಹಲಿಯಿಂದ ನೀಡುತ್ತಿದ್ದೇವೆ. ದೀಪಾವಳಿ ಸಂದರ್ಭ ಈ ದರ್ಗಾದಲ್ಲಿಯೂ ದೀಪ ಬೆಳಗಲಾಗುತ್ತದೆ.

India Nov 15, 2020, 7:08 PM IST

A grand Deepotsav will be organized in Ayodhya 5 lakh 51 thousand diyas will be lit on Ram Ki Paidi podA grand Deepotsav will be organized in Ayodhya 5 lakh 51 thousand diyas will be lit on Ram Ki Paidi pod

ಶ್ರೀರಾಮನ ಆರತಿ ಮಾಡಿದ ಸಿಎಂ ಯೋಗಿ: 5.51 ಲಕ್ಷ ದೀಪದಿಂದ ಬೆಳಗಲಿದೆ ಅಯೋಧ್ಯೆ!

ದೀಪಾವಳಿ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಆಯೋಜಿಸಲಾಗುವ ದೀಪೋತ್ಸವ|  ರಾಮ ಜನ್ಮಭೂಮಿ ತಲುಪಿ ರಾಮಲಲ್ಲಾನ ದರ್ಶನ ಪಡೆದ ಸಿಎಂ ಯೋಗಿ ಆದಿತ್ಯನಾಥ್| ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಕೂಡಾ ಭಾಗಿ

India Nov 13, 2020, 4:56 PM IST

Diyas made with cow dung in market for DeepavaliDiyas made with cow dung in market for Deepavali
Video Icon

ಆತ್ಮ ನಿರ್ಭರ ಭಾರತದ ಸಗಣಿ ಹಣತೆಯಲ್ಲಿ ದೀಪ ಹಚ್ಚಿ

ಚೀನಾದ ಉತ್ನನ್ನಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಗೋವಿನ ಸಗಣಿಯಿಂದ ತಯಾರಿಸಲ್ಪಡುವ ಪರಿಸರಸ್ನೇಹಿ ದೀಪಗಳ ಮಾರಾಟಕ್ಕೆ ಗೋವನ್ನತಿ ಗೋಶಾಲೆ & ಪುಣ್ಯಕೋಟಿ ನ್ಯಾಚುರಲ್ಸ್‌ ಸಂಸ್ಥೆ ಸಜ್ಜಾಗಿದೆ. 

Mixed bag Nov 9, 2020, 4:13 PM IST

Over 5 5 lakh diyas lit up in Ayodhya world record set podOver 5 5 lakh diyas lit up in Ayodhya world record set pod

ಅಯೋಧ್ಯೆ: 5.51 ಲಕ್ಷ ದೀಪ ಬೆಳಗಲು ಸಿದ್ಧತೆ!

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಬಗೆಹರಿದು ರಾಮಮಂದಿರ ಶಂಕುಸ್ಥಾಪನೆ| ಅಯೋಧ್ಯೆ: 5.51 ಲಕ್ಷ ದೀಪ ಬೆಳಗಲು ಸಿದ್ಧತೆ

India Nov 8, 2020, 4:47 PM IST

Make DIY Crayon candles with kids this Diwali dplMake DIY Crayon candles with kids this Diwali dpl

ಹಳೆ ಕ್ರಯೋನ್ಸ್‌ಗಳಿದ್ದರೆ ಮನೆಯಲ್ಲೇ ತಯಾರಿಸಿ ಬಣ್ಣದ ಕ್ಯಾಂಡಲ್..!

ದೀಪಾವಳಿ ಹಬ್ಬ ಹತ್ತಿರವಾಗಿದೆ. ಕೊರೋನದಿಂದಾಗಿ ಹಬ್ಬದ ಆಚರಣೆಗೆ ಈ ಬಾರಿ ಬೌಂಡರಿ ಇದೆ. ಮನೆಯಲ್ಲೇ ಇರೋ ಮಕ್ಕಳನ್ನು ಸೇರಿಸಿಕೊಂಡು ನೀವೂ ತಯಾರಿಸಬಹುದು ಬಣ್ಣದ ಕ್ಯಾಂಡಲ್ಸ್

Festivals Nov 7, 2020, 5:47 PM IST