Asianet Suvarna News Asianet Suvarna News
32 results for "

Diwali 2021

"
Digvijaya Singh questions PM Modi military uniform podDigvijaya Singh questions PM Modi military uniform pod

ಸೇನಾ ಸಮವಸ್ತ್ರದಲ್ಲಿ ಮೋದಿ, ಕಾಂಗ್ರೆಸ್ ಕಿಡಿ: ಸಾಮಾನ್ಯ ನಾಗರಿಕರು ಆರ್ಮಿ ಯೂನಿಫಾರ್ಮ್ ಧರಿಸ್ಬಹುದಾ?

* ಸೈನಿಕರೊಂದಿಗೆ ಮೋದಿ ದೀಪಾವಳಿ, ಸೇನಾ ಸಮವಸ್ತ್ರದಲ್ಲಿ ಕಾಣಿಸಿದ ಪ್ರಧಾನಿ

* ಸೇನಾ ಸಮವಸ್ತ್ರ ಧರಿಸಿದ ಮೋದಿಗೆ ಕಾಂಗ್ರೆಸ್‌ ಪ್ರಶ್ನೆ

* ಸಾಮಾನ್ಯ ನಾಗರಿಕರು ಸೇನಾ ಸಮವಸ್ತ್ರ ಧರಿಸೋದು ಸರಿನಾ?

India Nov 7, 2021, 3:11 PM IST

Here is what Rahul Gandhi said when asked what would be his first order if he becomes PM podHere is what Rahul Gandhi said when asked what would be his first order if he becomes PM pod

ಪಿಎಂ ಆದರೆ ಕೊಡುವ ಮೊದಲ ಸರ್ಕಾರಿ ಆದೇಶವೇನು? ಕೈ ನಾಯಕ ರಾಹುಲ್ ಕೊಟ್ಟ ಉತ್ತರವಿದು!

* ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಪ್ರಶ್ನೆ

* ನೀವು ಪ್ರಧಾನಿಯಾದರೆ ಕೊಡುವ ಮೊದಲ ಸರ್ಕಾರಿ ಆದೇಶವೇನು?

* ರಾಹುಲ್ ಕೊಟ್ಟ ಉತ್ತರ ವೈರಲ್

India Nov 7, 2021, 9:10 AM IST

Delhi AQI post Diwali worst in 5 years but crackers stubble burning may not be only problems podDelhi AQI post Diwali worst in 5 years but crackers stubble burning may not be only problems pod

Air Pollution| ಮಾಲಿನ್ಯಕ್ಕೆ ದಿಲ್ಲಿ ತಲ್ಲಣ: 5 ವರ್ಷದಲ್ಲೇ ಗರಿಷ್ಠ!

* ವಾಯು ಗುಣಮಟ್ಟಸೂಚ್ಯಂಕ 462ಕ್ಕೆ, 5 ವರ್ಷದಲ್ಲೇ ಗರಿಷ್ಠ

* ಮಾಲಿನ್ಯಕ್ಕೆ ದಿಲ್ಲಿ ತಲ್ಲಣ

* ಕೃಷಿ ತ್ಯಾಜ್ಯ ಸುಡುವಿಕೆ, ಪಟಾಕಿ ಸಿಡಿತದಿಂದ ಮಾಲಿನ್ಯ ಹೆಚ್ಚಳ

* ಮಾಲಿನ್ಯ ತಡೆಗೆ ಸ್ಮಾಗ್‌ ಗನ್‌ ಬಳಸಿ ನೀರು ಸಿಂಪಡಣೆ

India Nov 7, 2021, 6:27 AM IST

Diwali 2021 Amitabh Bachchan with Aishwarya Rai and Abhishek Bachchan at Pratiksha bungalow for Laxmi PujaDiwali 2021 Amitabh Bachchan with Aishwarya Rai and Abhishek Bachchan at Pratiksha bungalow for Laxmi Puja

ದೀಪಾವಳಿ ಸೆಲೆಬ್ರೆಷನ್‌: ಹೇಗೆ ಕಾಣುತ್ತಿದ್ದಾರೆ ನೋಡಿ ಐ‍ಶ್ವರ್ಯಾ ಮತ್ತು ಆರಾಧ್ಯ!

ಅಮಿತಾಭ್ ಬಚ್ಚನ್ (Amitabh Bachchan) ಈ ಬಾರಿ ದೀಪಾವಳಿಯಂದು  (Diwali 2021) ಲಕ್ಷ್ಮಿ ಪೂಜೆಯ್ನನು  ತನ್ನ ಜಲ್ಸಾ (Jalsa) ಬಂಗಲೆಯಲ್ಲಿ ಆಚರಿಸದೆ ಪ್ರತೀಕ್ಷಾ ಬಂಗ್ಲೆಯಲ್ಲಿಮಾಡಿದ್ದರು ಈ ಸಂದರ್ಭದಲ್ಲಿ, ಇಡೀ ಬಚ್ಚನ್ ಕುಟುಂಬದವರು ಅಲಂಕೃತ   ಕಾರುಗಳಲ್ಲಿ  ಬಂಗಲೆಗೆ ಆಗಮಿಸಿದರು. ಬಚ್ಚನ್ ಕುಟುಂಬ ಅನೇಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಆಗಿವೆ. 

Cine World Nov 6, 2021, 4:40 PM IST

Diwali 2021 Anil Kapoor Party Malaika Arora Arjun Kapoor spotted with other celebsDiwali 2021 Anil Kapoor Party Malaika Arora Arjun Kapoor spotted with other celebs

ಅನಿಲ್ ಕಪೂರ್ ದೀಪಾವಳಿ ಬ್ಯಾಷ್: ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಂಡ ಮಲೈಕಾ !

ಪ್ರತಿ ವರ್ಷದಂತೆ ಈ ಬಾರಿಯು ಅನಿಲ್‌ ಕಪೂರ್‌ (Anil Kapoor)  ಮನೆಯಲ್ಲಿ ಗ್ರ್ಯಾಂಡ್‌ ದೀಪಾವಳಿ (Diwali 2021) ಪಾರ್ಟಿ ಹೋಸ್ಟ್‌ ಮಾಡಲಾಯಿತು. ಈ ಪಾರ್ಟಿಯಲ್ಲಿ, ಅವರ ಕುಟುಂಬ ಸದಸ್ಯರು ಮತ್ತು ಕೆಲವು ಸ್ನೇಹಿತರು ಸಹ ಕಾಣಿಸಿಕೊಂಡರು. ಅನಿಲ್ ಕಪೂರ್  ಅವರ ಅಣ್ಣನ ಮಗ  ಅರ್ಜುನ್ ಕಪೂರ್ ತಮ್ಮ ಗೆಳತಿ ಮಲೈಕಾ ಅರೋರಾ ಅವರೊಂದಿಗೆ ಪಾರ್ಟಿಗೆ ಆಗಮಿಸಿದರು. ಮಲೈಕಾ ತನ್ನ ಎಥ್ನಿಕ್‌ ಲುಕ್‌ನಿಂದ ಪಾರ್ಟಿಗೆ ಮೆರಗು ನೀಡಿದ್ದಾರೆ. ಅನಿಲ್ ಕಪೂರ್ (Arjun Kapoor) ಮನೆ ಪಾರ್ಟಿಯಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳ ಫೋಟೋಗಳು ಇಲ್ಲಿವೆ.  ದೀಪಾವಳಿ 2021 ಅನಿಲ್ ಕಪೂರ್ ಪಾರ್ಟಿ ಮಲೈಕಾ ಅರೋರಾ ಅರ್ಜುನ್ ಕಪೂರ್ ಇತರ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ

Cine World Nov 6, 2021, 4:16 PM IST

Diwali 2021 Sohail Khan party Salman Khan Arbaaz Khan and these celebs spottedDiwali 2021 Sohail Khan party Salman Khan Arbaaz Khan and these celebs spotted

ಸೋಹೈಲ್‌ ಖಾನ್‌ ದೀಪಾವಳಿ ಪಾರ್ಟಿಯಲ್ಲಿ ಗರ್ಲ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ಸಲ್ಮಾನ್‌ ಮತ್ತು ಅರ್ಬಾಜ್‌!

ಬಾಲಿವುಡ್‌ನ  (Bollywood) ಕೆಲವು ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು.  ಈ ಸಂದರ್ಭದಲ್ಲಿ ಅನಿಲ್ ಕಪೂರ್ ತಮ್ಮ ಮನೆಯಲ್ಲಿ ಪಾರ್ಟಿ ನೀಡಿದ್ದಲ್ಲದೆ ಸೊಹೈಲ್ ಖಾನ್ (Sohail Khan) ಕೂಡ ಗ್ರ್ಯಾಂಡ್ ಪಾರ್ಟಿ ನೀಡಿದ್ದಾರೆ. ಈ ಪಾರ್ಟಿಯಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಅದರಲ್ಲೂ ಪಾರ್ಟಿಯಲ್ಲಿ ಹೆಚ್ಚಾಗಿ ಕೋಪದಿಂದ ಕಾಣುವ ಸಲ್ಮಾನ್ ಖಾನ್ (Salman Khan)ಸ್ನೇಹಿತರ ಜೊತೆ ತುಂಬಾ ಖುಷಿಯಾಗಿ ನಗುತ್ತಾ ಕಾಣಿಸಿಕೊಂಡರು. ಈ ಸಮಯದ ಫೋಟೋಗಳು ವೈರಲ್‌ ಆಗಿವೆ ಸೊಹೈಲ್ ಖಾನ್ ಅವರ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳ ಸ್ಟೈಲಿಶ್ ಮತ್ತು ಗ್ಲಾಮರಸ್ ಫೋಟೋಗಳು ಇಲ್ಲಿವೆ.

Cine World Nov 6, 2021, 4:12 PM IST

Priyanka Chopra and Nick Jonas perform Mahalaxmi puja on Diwali at homePriyanka Chopra and Nick Jonas perform Mahalaxmi puja on Diwali at home

ದೀಪಾವಳಿ 2021: ಪ್ರಿಯಾಂಕಾ ನಿಕ್ ಅಮೆರಿಕದ ಮನೆಯಲ್ಲಿ ಮಹಾಲಕ್ಷ್ಮಿ ಪೂಜೆ!

 ದೀಪಾವಳಿ (Diwali) ಹಬ್ಬವನ್ನು ಸಾಮಾನ್ಯ ಜನರಿಂದ ಸೆಲೆಬ್ರಿಟಿಗಳವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಹಾಗೂ ದೀಪಾವಳಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ   ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಲಕ್ಷ್ಮಿ  ಪೂಜೆ ಮಾಡಿ  ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸಿದರು. ಅದೇ ಸಮಯದಲ್ಲಿ, ಪ್ರಿಯಾಂಕಾ ಚೋಪ್ರಾ (Priyanka Chopra) ತನ್ನ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ತನ್ನ ಅಮೆರಿಕದ  ಮನೆಯಲ್ಲಿ ನಡೆದ ದೀಪಾವಳಿ ಪೂಜೆ ಮತ್ತು ಆಚರಣೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಮನೆಯಲ್ಲಿ ಲಕ್ಷ್ಮಿ ಪೂಜೆ ಮತ್ತು ದೀಪಾವಳಿ ಆಚರಣೆಯ ಕೆಲವು ಫೋಟೋಗಳು ಇಲ್ಲಿವೆ.

Cine World Nov 6, 2021, 3:19 PM IST

Nusrat Jahan shows first glimpse of baby Yishaan in Diwali celebrations pics with Yash Dasgupta dplNusrat Jahan shows first glimpse of baby Yishaan in Diwali celebrations pics with Yash Dasgupta dpl

Diwali 2021: ಬಾಯ್‌ಫ್ರೆಂಡ್ ಜೊತೆ ಹಬ್ಬ ಆಚರಿಸಿದ ಸಂಸದೆ ನುಸ್ರತ್, ಮಗುವಿನ ಜೊತೆ ಪೋಸ್

 • Diwali 2021: ಬಾಯ್‌ಫ್ರೆಂಡ್ ಜೊತೆ ಹಬ್ಬ ಆಚರಿಸಿದ ನುಸ್ರತ್
 • ಪುಟ್ಟ ಮಗುವಿನ ಜೊತೆ ಮೊದಲ ಸಂಸದೆಗೆ ಮೊದಲ ದೀಪಾವಳಿ

Cine World Nov 6, 2021, 3:04 PM IST

Bollywood actress Malaika Arora gets handsome protective bodyguard dplBollywood actress Malaika Arora gets handsome protective bodyguard dpl

Diwali 2021: ಮಲೈಕಾಗೆ ಸ್ಟ್ರಾಂಗ್ & ಹ್ಯಾಡ್ಸಂ ಬಾಡಿಗಾರ್ಡ್

 • Diwali 2021: ಮಲೈಕಾಗೆ ಯಂಗ್ & ಹ್ಯಾಂಡ್ಸಂ ಬಾಡಿಗಾರ್ಡ್(Malaika Arora
 • ಮಲೈಕಾ ಅರೋರಾ ಇವರ ಜೊತೆಗಿದ್ರೆ ಸೇಫ್

Cine World Nov 6, 2021, 1:47 PM IST

Diwali 2021 Janhvi Kapoor flaunts her style in Green saree dplDiwali 2021 Janhvi Kapoor flaunts her style in Green saree dpl

Diwali 2021: ದೀಪಾವಳಿ ಪಾರ್ಟಿಗೆ ಸೀರೆಯಲ್ಲಿ ಮಿಂಚಿದ ಜಾಹ್ನವಿ

 • Diwali 2021: ದೀಪಾವಳಿ ಪಾರ್ಟಿಗೆ ಹಸಿರು ಸೀರೆಯಲ್ಲಿ ಮಿಂಚಿದ ಜಾಹ್ನವಿ
 • Janhvi Kapoor: ಶ್ರೀದೇವಿ ಮಗಳ ಹಬ್ಬದ ಲುಕ್ ಹೀಗಿತ್ತು

Cine World Nov 6, 2021, 11:56 AM IST

Pakistans Sindh CM Murad Ali Shah Holi message on DiwaliPakistans Sindh CM Murad Ali Shah Holi message on Diwali

ದೀಪಾವಳಿ ಬದಲು ಹೋಳಿ ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿ!

*ಹಿಂದೂಗಳು ಬಹುಸಂಖ್ಯಾತರಾಗಿರುವ ಸಿಂಧ್ ಪ್ರಾಂತ್ಯ
*ಹೋಳಿ ಹಬ್ಬದ ಶುಭಾಶಯ ಕೋರಿದ ಸಿಂಧ್‌ ಮುಖ್ಯಮಂತ್ರಿ
*ದೀಪಾವಳಿಗೂ ಹೋಳಿಗೂ ವ್ಯತ್ಯಾಸ ಗೊತ್ತಿಲ್ಲವೇ? ಎಂದ ನೆಟ್ಟಿಗರು

International Nov 6, 2021, 8:05 AM IST

Priyanka Chopra and Nick Jonas perform Diwali puja at their Los Angeles home dplPriyanka Chopra and Nick Jonas perform Diwali puja at their Los Angeles home dpl

Diwali 2021: ಲಾಸ್ ಏಂಜಲೀಸ್‌ನಲ್ಲಿ ಪತಿ ನಿಕ್ ಜೊತೆ ಹಬ್ಬ ಆಚರಿಸಿದ ಪ್ರಿಯಾಂಕ

 • Diwali 2021: ಲಾಸ್ ಏಂಜಲೀಸ್‌ನಲ್ಲಿ ಪತಿಯ ಜೊತೆ ಹಬ್ಬ ಆಚರಿಸಿದ ಪ್ರಿಯಾಂಕ
 • Priyanka Chopra : ದೀಪಾವಳಿ ಪೂಜೆ, ಸಂಭ್ರಮ

Cine World Nov 5, 2021, 6:41 PM IST

Diwali 2021 Udupi Girls Prepare Colorful Traditional Goodudeepa dplDiwali 2021 Udupi Girls Prepare Colorful Traditional Goodudeepa dpl
Video Icon

Diwali 2021: ಕಲರ್‌ಫುಲ್ ಗೂಡುದೀಪ ತಯಾರಿಸ್ತಾರೆ ಉಡುಪಿ ಹೆಣ್ಮಕ್ಕಳು

 • Diwali 2021: ದೀಪಾವಳಿಯಲ್ಲಿ ಈ ಬಾರಿ ಸಾಂಪ್ರದಾಯಿಕ ಗೂಡುದೀಪಗಳಿಗೆ ಭಾರೀ ಬೇಡಿಕೆ 
 • Festival in Udupi: ಚೀನಿ‌ ಗೂಡುದೀಪಗಳಿಗೆ ಸೆಡ್ಡು ಹೊಡೆಯುವ ಸಾಂಪ್ರಾದಾಯಿಕ ಗೂಡುದೀಪ
 • ಪಕ್ಕಾ ಸಾಂಪ್ರದಾಯಿಕ ಶೈಲಿಯ ಈ ಗೂಡುದೀಪಕ್ಕೆ ಸಖತ್ ಡಿಮ್ಯಾಂಡ್

Karnataka Districts Nov 5, 2021, 5:54 PM IST

Diwali 2021 Yuzvendra Chahal Dhanashree to Varun Dhawan Natasha newly weds grand festivities this timeDiwali 2021 Yuzvendra Chahal Dhanashree to Varun Dhawan Natasha newly weds grand festivities this time

Diwali 2021: ಚಾಹಲ್-ಧನಶ್ರೀ, ವರುಣ್ ಧವನ್-ನತಾಶಾ: ದೀಪಾವಳಿ ಸೆಲೆಬ್ರೆಟ್‌ ಮಾಡುತ್ತಿರುವ ಹೊಸ ಜೋಡಿ!

ಇತ್ತೀಚೆಗೆ ವಿವಾಹವಾದ ಕೆಲವು ಪ್ರಸಿದ್ಧ ಜೋಡಿಗಳಿಗೆ ಈ ವರ್ಷ ದೀಪಾವಳಿ ವಿಶೇಷ ಮತ್ತು ಸ್ಮರಣೀಯವಾಗಿರುತ್ತದೆ ಮತ್ತು ಈ ಜೋಡಿಗಳು ತಮ್ಮ ಸಂಗಾತಿಯ ಜೊತೆ ಈ ಬಾರಿ ಅಂದರೆ 2021ರಲ್ಲಿ ಮೊದಲ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಇಲ್ಲಿದೆ ಆ ಜೋಡಿಗಳ ಬಗ್ಗೆ ಮಾಹಿತಿ. 

Cine World Nov 5, 2021, 4:30 PM IST

Ekta Kapoor Diwali party Salman Khan Kartik Aaryan Mouni Roy and more arrive in styleEkta Kapoor Diwali party Salman Khan Kartik Aaryan Mouni Roy and more arrive in style

Diwali 2021: ಏಕ್ತಾ ಕಪೂರ್‌ ಪಾರ್ಟಿಯಲ್ಲಿ ಸಲ್ಮಾನ್‌, ಕಾರ್ತಿಕ್‌ ಸೇರಿ ಬಾಲಿವುಡ್‌ ತಾರೆಗಳ ರಂಗು!

ಟಿವಿಯ ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ತಮ್ಮ ಮನೆಯಲ್ಲಿ ದೀಪಾವಳಿಯ (Diwali) ಗ್ರ್ಯಾಂಡ್ ಪಾರ್ಟಿಯನ್ನು ಇಟ್ಟುಕೊಂಡಿದ್ದರು. ಇದರಲ್ಲಿ ಕಿರು ತೆರೆಯ ಸ್ಟಾರ್ಸ್‌ ಒಟ್ಟುಗೂಡಿದರು. ಹಿನಾ ಖಾನ್ (Hina Khan),ಕರಿಷ್ಮಾ ತನ್ನಾ (Karishma Tanna),ಮಂದಿರಾ ಬೇಡಿ (Mandira Bedi) ಸೇರಿದಂತೆ ಹಲವು ತಾರೆಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್‌ನ ಹಲವು ಸ್ಟಾರ್‌ಗಳು ಸಹ  ಏಕ್ತಾ ಕಪೂರ್‌ ಪಾರ್ಟಿಯಲ್ಲಿ ಭಾಗವಹಿಸಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ. ಸಲ್ಮಾನ್‌ ಖಾನ್‌ (Salman Khan), ಕಾರ್ತಿಕ್‌ ಆರ್ಯನ್‌(Kartik Aryan) ಮೌನಿ ರಾಯ್‌ (Mouni Roy) ಮುಂತಾದವರು ಇದ್ದರು. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ.   

Small Screen Nov 5, 2021, 4:08 PM IST