Diwali  

(Search results - 86)
 • firework

  state30, Oct 2019, 12:57 PM IST

  ದೀಪಾವಳಿ: ಸಿಲಿಕಾನ್ ಸಿಟಿಯಲ್ಲಿ ಈ ಬಾರಿ ಶಬ್ದವೂ ಕಮ್ಮಿ, ಹೊಗೆಯೂ ಕಮ್ಮಿ

  ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಜಾಗೃತಿಯ ಪರಿಣಾಮವೋ ಗೊತ್ತಿಲ್ಲ, ಹಿಂದಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ದೀಪಾವಳಿ ಹಬ್ಬದ ವೇಳೆ ಸುಡುವ ಪಟಾಕಿಯಿಂದ ಉಂಟಾಗುತ್ತಿದ್ದ ಮಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಈ ಬಾರಿ ಕೊಂಚ ಕಡಿಮೆ ಆಗಿದೆ. ಹಬ್ಬದ ಪ್ರಾರಂಭದ ದಿನವಾದ ಭಾನುವಾರ ನಗರದಲ್ಲಿ ಮಳೆ ಸುರಿಯುತ್ತಿದ್ದರಿಂದ ಪಟಾಕಿ ಸದ್ದು ಕಡಿಮೆಯಾಗಿತ್ತು.

 • Diwali

  state30, Oct 2019, 11:23 AM IST

  ದೀಪಾವಳಿ: ಬೆಂಗಳೂರಲ್ಲಿ ಒಂದೇ ದಿನ 99 ಮಂದಿಗೆ ಕಣ್ಣಿಗೆ ಹಾನಿ

  ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಕಳೆದ ಮೂರು ದಿನಗಳಿಂದ ಸಿಡಿದ ಪಟಾಕಿಯಿಂದಾಗಿ 100ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಾಯವಾಗಿದ್ದು, ನಾಲ್ವರಿಗೆ ದೃಷ್ಟಿಬರುವ ಸಾಧ್ಯತೆಗಳು ಬಹುತೇಕ ಕಡಿಮೆ ಎನ್ನಲಾಗಿದೆ.

 • Shabana- Sha rukh

  INDIA30, Oct 2019, 8:46 AM IST

  ‘ತಿಲಕಧಾರಿ’ ಶಾರುಖ್‌; ಟೀಕಿಸಿದವರಿಗೆ ನಟಿ ಶಬಾನಾ ಆಜ್ಮಿ ತರಾಟೆ

  ತಿಲಕ ಧರಿಸಿ ದೀಪಾವಳಿ ಹಬ್ಬಾಚರಣೆಯಲ್ಲಿ ಪಾಲ್ಗೊಂಡ ನಟ ಶಾರುಖ್‌ ಖಾನ್‌ ಬಗ್ಗೆ ಮುಸ್ಲಿಮರಲ್ಲಿ ಟೀಕೆ ವ್ಯಕ್ತವಾದ ಬಗ್ಗೆ ನಟಿ ಶಬಾನಾ ಆಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕಾಕಾರರನ್ನು ‘ವಿವೇಕರಹಿತ ಮುಸ್ಲಿಮರು’ ಎಂದು ಶಬಾನಾ ತರಾಟೆಗೆ ತೆಗೆದುಕೊಂಡಿದ್ದಾರೆ.

 • Mandya DC

  Mandya29, Oct 2019, 2:52 PM IST

  ವೃದ್ಧರು, ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಮಂಡ್ಯ ಜಿಲ್ಲಾಧಿಕಾರಿ

  ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸೇವಾ ಕಿರಣ ವೃದ್ದಾಶ್ರಮದಲ್ಲಿರುವ ವೃದ್ಧರು ಹಾಗೂ ಬಾಲಮಂದಿರದ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ್ಧಾರೆ. ನಾನು ಪ್ರತಿ ವರ್ಷ ಅನಾಥಶ್ರಮದ ಮಕ್ಕಳು ಹಾಗೂ ಹಿರಿಯ ನಾಗರಿಕರೊಂದಿಗೆ ಹಬ್ಬವನ್ನು ಆಚರಿಸುತ್ತೇನೆ ಎಂದಿದ್ದಾರೆ.dc celebrates diwali with senior citizen children

 • Govind M Karajol

  state29, Oct 2019, 7:43 AM IST

  ನಿರಾಶ್ರಿತರೊಂದಿಗೆ ದೀಪಾವಳಿ ಆಚರಿಸಿದ ಕಾರಜೋಳ

  ನಿರ್ಗತಿಕರ ಆಶ್ರಯ ತಾಣವಾಗಿರುವ ನಗರದ ನಿರಾಶ್ರಿತರ ಪರಿಹಾರ ಕೇಂದ್ರದ ಜಮೀನನ್ನು ಯಾವುದೇ ಕಾರಣಕ್ಕೂ ಒತ್ತುವರಿಯಾಗಲು ಅವಕಾಶ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.Govind M Karjol celebrates Diwali with Orphan

 • deepavali

  Cine World28, Oct 2019, 4:42 PM IST

  ಸೆಲಬ್ರಿಟಿಗಳ ಮನೆಯಲ್ಲಿ ದೀಪಾವಳಿ ಸಡಗರ ಸಂಭ್ರಮ ಹೀಗಿತ್ತು ನೋಡಿ!

  ಅಂದಕಾರವನ್ನು ಅಳಿಸಿ ಮನದಲ್ಲಿ, ಮನೆಯಲ್ಲಿ ಬೆಳಕನ್ನು ನೀಡುವ ಹಬ್ಬ ದೀಪಾವಳಿ. ಸಡಗರ, ಸಂಭ್ರಮದದಿಂದ ಜನ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ದೀಪ ಹಚ್ಚಿ, ಪಟಾಕಿ ಹೊಡೆದು, ಬಂಧು ಮಿತ್ರರ ಜೊತೆ, ಸ್ನೇಹಿತರ ಜೊತೆ ಹಬ್ಬವನ್ನು ಸೆಲಬ್ರೇಟ್ ಮಾಡಲಾಗುತ್ತದೆ. ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರ ಮನೆಯಲ್ಲಿ ಹೇಗಿತ್ತು ಸಂಭ್ರಮ ಇಲ್ಲಿದೆ ನೋಡಿ. 

 • Silent Diwali To Save Bats

  Special28, Oct 2019, 1:18 PM IST

  ನಿಶಬ್ಧ ದೀಪಾವಳಿ ಮೊರೆ ಹೋದ ಹಳ್ಳಿಗರು, ಕಾರಣ ಕೇಳಿದ್ರೆ ಖುಷಿ ಪಡ್ತೀರಿ!

  ದೀಪಾವಳಿ ಎಂದರೆ ಸದ್ದಿನ ಹಬ್ಬ. ಪಟಾಕಿಯ ಮೊರೆತ ಅಕ್ಕಪಕ್ಕದ ಹಳ್ಳಿಗಳಿಗೂ ಕೇಳಬೇಕು, ಆ ಮಟ್ಟಿಗೆ ಎಲ್ಲೆಡೆ ಲಕ್ಷ್ಮಿಪಟಾಕಿ, ಆನೆ ಪಟಾಕಿ ಸಿಡಿಸುತ್ತಾರೆ. ಪಟಾಕಿ ಪರಿಸರಕ್ಕೆ ಮಾರಕ ಎಂಬುದು ಗೊತ್ತಿದ್ದೂ, ಅದರ ಮಜವನ್ನು ತ್ಯಾಗ ಮಾಡಲು ಯಾರೂ ಸುತಾರಾಂ ಸಿದ್ಧವಿರಲ್ಲ. ಆದರೆ, ತಮಿಳುನಾಡಿನ ಈ ಹಳ್ಳಿಗರು ಮಾತ್ರ ನಿಶಬ್ದವಾಗಿ ಹಬ್ಬ ಆಚರಿಸುತ್ತಾರೆ. 

 • Ways To Celebrate A Green Diwali & Do Our Bit To Save The Environment

  Special28, Oct 2019, 12:47 PM IST

  ಹಸಿರು ದೀಪಾವಳಿ ಆಚರಿಸುವುದು ಹೇಗೆ?

  ಮನುಷ್ಯರಿಗೆ ಒಂದೊಂದು ಹಬ್ಬಹರಿದಿನಗಳು ಬಂದಾಗಲೂ ಪ್ರಕೃತಿಮಾತೆ ಅದೆಷ್ಟು ಭಯಗೊಳ್ಳುತ್ತಾಳೋ? ಒಂದೇ ದಿನದಲ್ಲಿ ವರ್ಷಕ್ಕಾಗುವಷ್ಟು ಕಸ, ಮಾಲಿನ್ಯದಿಂದ ನನ್ನನ್ನು ಉಸಿರುಗಟ್ಟಿಸುತ್ತಾರಲ್ಲಪ್ಪಾ ಎಂದು ಆಕೆ ಕೊರಗುವುದು ಕಾಣಿಸುತ್ತಿಲ್ಲವೇ? ಆಕೆಯ ತಾಳ್ಮೆಯ ಪರೀಕ್ಷೆ ನಡೆಸುವುದು ಖಂಡಿತಾ ಒಳ್ಳೆಯದಲ್ಲ. 

 • undefined

  Belagavi27, Oct 2019, 1:06 PM IST

  ಬೆಳಗಾವಿ: ಪ್ರವಾಹ ಸಂತ್ರಸ್ತರ ಜತೆ ದೀಪಾವಳಿ ಆಚರಿಸುವೆ ಎಂದ ಎಚ್ಡಿಕೆ

  ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಪ್ರವಾಹ, ಮಳೆಯಿಂದ ಜನರು ಮನೆ, ಜಮೀನು, ಕುಟುಂಬಸ್ಥರನ್ನು ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಈ ವರ್ಷ ದೀಪಾವಳಿ ಆಚರಿಸುವ ಸ್ಥಿತಿ ಜನರಲ್ಲಿ ಇಲ್ಲ. ಬದುಕು ಏನಾಗಿದೆ. ಸರ್ಕಾರ ಯಾವ ರೀತಿ ಪರಿಹಾರ ಕೊಟ್ಟಿದೆ ಎಂದು ನೋಡಿ ಸಂತ್ರಸ್ತರ ಜತೆ ಹಬ್ಬ ಆಚರಿಸಲು ಬಂದಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.
   

 • Diya

  Mandya27, Oct 2019, 12:50 PM IST

  ಮಂಡ್ಯ: ದೀಪ, ಪಟಾಕಿ ಖರೀದಿ ಭರಾಟೆ

  ಬೆಳಕಿನ ಹಬ್ಬ ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಮಾರುಕಟ್ಟೆಯಲ್ಲಿ ಅಲಂಕಾರಿಕ ದೀಪಗಳನ್ನು ಕೊಳ್ಳಲು ಮುಂದಾದರೆ, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಪಟಾಕಿ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಶನಿವಾರ ನಗರದಲ್ಲಿ ಕಂಡು ಬಂತು.

 • undefined

  News27, Oct 2019, 10:32 AM IST

  ಗಡಿಯಲ್ಲಿ ಯೋಧರ ಜತೆ ಇಂದು ಮೋದಿ ದೀಪಾವಳಿ

  ಪ್ರತಿವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ಗಡಿಯಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ. ಬಳಿಕ ಯೋಧರೊಂದಿಗೆ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಈ ವರ್ಷ ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

 • undefined

  BUSINESS27, Oct 2019, 10:09 AM IST

  ದೀಪಾವಳಿ : ಚಿನಿವಾರ ಪೇಟೆಯಲ್ಲಿ ನಿರೀಕ್ಷೆಗೂ ಮೀರಿ 30 ಟನ್‌ನಷ್ಟು ಚಿನ್ನ ಮಾರಾಟ

  ದೀಪಾವಳಿ ಹಬ್ಬದ ಧನ್‌ತೇರಸ್‌ ಪ್ರಯುಕ್ತ ನಿರೀಕ್ಷೆಗೂ ಮೀರಿ 30 ಟನ್‌ ಚಿನ್ನಾಭರಣ ಮಾರಾಟವಾಗಿದೆ ಎಂದು ಭಾರತೀಯ ಚಿನ್ನದ ಪೇಟೆ ಹಾಗೂ ಚಿನ್ನಾಭರಣ ಅಸೋಸಿಯೇಷನ್‌ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ತಿಳಿಸಿದ್ದಾರೆ.

 • Diya

  Udupi27, Oct 2019, 9:46 AM IST

  ಉಡುಪಿ: 5 ಸಾವಿರ ಹಣತೆಗಳ ಉಚಿತ ವಿತರಣೆ

  ದೀಪಾವಳಿಯ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ವತಿಯಿಂದ ಉದ್ಯಮಿ ಪುರುಷೋತ್ತಮ ಶೆಟ್ಟಿಪ್ರಾಯೋಜಕತ್ವದಲ್ಲಿ ಸುಮಾರು 5000 ಮಣ್ಣಿನ ಹಣತೆಗಳನ್ನು ರಥಬೀದಿಯಲ್ಲಿ ಶುಕ್ರವಾರ ಸಂಜೆ ಉಚಿತವಾಗಿ ವಿತರಿಸಲಾಯಿತು.

 • Ayodhya - Deepawali

  News27, Oct 2019, 8:02 AM IST

  ಅಯೋಧ್ಯೆಯಲ್ಲಿ 5.4 ಲಕ್ಷ ದೀಪ ಹಚ್ಚಿ ಗಿನ್ನೆಸ್‌ ದಾಖಲೆ

  ದೀಪಾವಳಿ ನಿಮಿತ್ತ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶುಕ್ರವಾರ ಸಂಜೆ 5.4 ಲಕ್ಷ ದೀಪಗಳನ್ನು ಸರಯೂ ನದಿ ದಂಡೆಯಲ್ಲಿ ಬೆಳಗುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ಮಾಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನದಿ ದಂಡೆಯ ‘ರಾಮ್‌ ಕಿ ಪೈಡಿ’ಯಲ್ಲಿ ಈ ದೀಪಗಳನ್ನು ಬೆಳಗಲಾಯಿತು.

 • Seed Pataki
  Video Icon

  lifestyle26, Oct 2019, 4:17 PM IST

  ದೀಪಾವಳಿಗೆ ಪರಿಸರ ಸ್ನೇಹಿ ಸೀಡ್ ಪಟಾಕಿ: ಮದರ್ ನೇಚರ್ ಸುಡುವ ಡೇಂಜರ್ ಪಟಾಕಿ ಬಿಟ್ಟಾಕಿ!

  ದೀಪಾವಳಿ ಹಬ್ಬಕ್ಕೆ ಇನ್ನೇನು ಕೌಂಟ್ ಡೌನ್ ಶುರುವಾಗಿದೆ.. ಬೆಳಕಿನ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ  ಪಟಾಕಿಗಳದ್ದೇ ಸದ್ದು ಜೋರಾಗಿರುತ್ತೇ. ಆದರೆ ಈ ಬಾರಿ ದೀಪಾವಳಿಗೆ ನೀವು ನಿಮ್ಮ ಇಷ್ಟವಾದ ಪಟಾಕಿಯನ್ನು ವಿಭಿನ್ನವಾಗಿ ಸಿಡಿಸಬಹುದು …ಜೊತೆಗೆ ಆ ಪಟಾಕಿಗಳಲ್ಲಿ ನಿಮಗಿಷ್ಟವಾದ ಗಿಡಗಳನ್ನಾ ಕೂಡ ಬೆಳೆಸಬಹುದಾಗಿದೆ.. ಅದೇಗೆ ಅಂತೀರಾ... ಇಲ್ಲಿದೆ ನೋಡಿ....