Divorce

(Search results - 121)

ಬಾಲಿವುಡ್‌ನ ಹಾಟ್‌ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್  ಒಬ್ಬರಾಗಿದ್ದರು. ಸೂಪರ್‌ ಸ್ಟಾರ್‌ ಸಲ್ಮಾನ್‌ ಸಹೋದರ ಅರ್ಬಾಜ್‌ ಹಾಗೂ ನಟಿ ಕಮ್‌ ಮಾಡೆಲ್‌ ಮಲೈಕಾರ ವಿಚ್ಛೇದನ ಸಖತ್‌ ಸುದ್ದಿ ಮಾಡಿತ್ತು. ಈ ಕಪಲ್‌ಗೆ ಬೆಳೆದು ನಿಂತಿರುವ ಮಗ ಸಹ ಇದ್ದಾನೆ. ಸಂದರ್ಶನವೊಂದರಲ್ಲಿ, ಅರ್ಬಾಜ್ ಖಾನ್  ಮಲೈಕಾ ಅರೋರಾ ಜೊತೆಯ ವಿಚ್ಛೇದನದ ಸುದ್ದಿಗೆ ಮಗ ಅರ್ಹಾನ್ ಖಾನ್‌  ಹೇಗೆ  ಪ್ರತಿಕ್ರಿಯಿಸಿದ್ದಾನೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

Cine World7, Aug 2020, 11:08 AM

ಮಲೈಕಾ-ಅರ್ಬಾಜ್‌ ಡಿವೋರ್ಸ್‌ಗೆ ಮಗ ಅರ್ಹಾನ್ ಖಾನ್‌ನ ರಿಯಾಕ್ಷನ್‌ ಹೇಗಿತ್ತು ?

ಬಾಲಿವುಡ್‌ನ ಹಾಟ್‌ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್  ಒಬ್ಬರಾಗಿದ್ದರು. ಸೂಪರ್‌ ಸ್ಟಾರ್‌ ಸಲ್ಮಾನ್‌ ಸಹೋದರ ಅರ್ಬಾಜ್‌ ಹಾಗೂ ನಟಿ ಕಮ್‌ ಮಾಡೆಲ್‌ ಮಲೈಕಾರ ವಿಚ್ಛೇದನ ಸಖತ್‌ ಸುದ್ದಿ ಮಾಡಿತ್ತು. ಈ ಕಪಲ್‌ಗೆ ಬೆಳೆದು ನಿಂತಿರುವ ಮಗ ಸಹ ಇದ್ದಾನೆ. ಸಂದರ್ಶನವೊಂದರಲ್ಲಿ, ಅರ್ಬಾಜ್ ಖಾನ್  ಮಲೈಕಾ ಅರೋರಾ ಜೊತೆಯ ವಿಚ್ಛೇದನದ ಸುದ್ದಿಗೆ ಮಗ ಅರ್ಹಾನ್ ಖಾನ್‌  ಹೇಗೆ  ಪ್ರತಿಕ್ರಿಯಿಸಿದ್ದಾನೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಸೈಫ್ ಆಲಿ ಖಾನ್ ಮಗಳು ಸಾರಾ ಆಲಿ ಖಾನ್.

Cine World28, Jul 2020, 6:43 PM

ಅಪ್ಪ ಅಮ್ಮ ಬೇರೆಯಾದಾಗ ಈ ನಟಿಗೆ ಕೇವಲ ಒಂಬತ್ತು ವರ್ಷವಷ್ಟೇ!

ಸೈಫ್ ಅಲಿ ಖಾನ್ ಮತ್ತು ಅಮೃತ ಸಿಂಗ್  ಪುತ್ರಿ ಸಾರಾ ಅಲಿ ಖಾನ್  ಇನ್ಸ್ಟಾಗ್ರಾಮ್‌ನಲ್ಲಿ ಕೆಲವೊಮ್ಮೆ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ. ಇತ್ತೀಚೆಗೆ,  ತಾಯಿ ಮತ್ತು ಸಹೋದರನ ಬಾಲ್ಯದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾಳೆ ಸಾರಾ. ಫೋಟೋ ಹಂಚಿಕೊಳ್ಳುವ ಮೂಲಕ ಸಾರಾ ತನ್ನ ತಾಯಿಗೆ ಕವಿತೆ ಬರೆದಿದ್ದಾರೆ. ಸಾರಾ ಕೇವಲ 9 ವರ್ಷದವಳಿದ್ದಾಗ  ಸೈಫ್‌ ಆಲಿ ಖಾನ್‌ ಅಮೃತಾ ಸಿಂಗ್‌ ಡಿವೋರ್ಸ್‌ ಪಡೆದರು. ನಂತರದಿಂದ ಸಾರಾ ಹಾಗೂ ಇಬ್ರಾಹಿಂ ತಾಯಿ ಅಮೃತಾಳ ಜೊತೆಗೆ ಇದ್ದಾರೆ.

when priyanka chopra nick jonas divorce news within 3 months of marriage

Cine World26, Jul 2020, 5:26 PM

ಮದುವೆಯಾಗಿ 3 ತಿಂಗಳೊಳಗೆ ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ವಿಚ್ಛೇದನದ ಸುದ್ದಿ ಸತ್ಯ ಏನು?

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಮದುವೆ  ಬಿ ಟೌನ್‌ನಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಸೌಂಡ್‌ ಮಾಡಿತ್ತು. ತನಗಿಂತ ಕಿರಿಯ ಅಮೆರಿಕದ ಗಾಯಕ ನಿಕ್‌ನನ್ನು ಮದುವೆಯಾದಾಗ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದರು ಮೇರಿ ಕೋಮ್‌ ನಟಿ. ಮದುವೆಯಾಗಿ 3 ತಿಂಗಳಿಗೆ ದಂಪತಿಗಳು ಈಗಾಗಲೇ ವಿಚ್ಛೇದನಕ್ಕೆ ರೆಡಿಯಾಗಿದ್ದಾರೆ  ಎಂದು ಯುಎಸ್ ನಿಯತಕಾಲಿಕೆ ವರದಿ ಮಾಡಿತ್ತು. ಸತ್ಯ ಏನು?

Bollywood actor Saif Ali Khan ancestor's palace beauty.

Cine World20, Jul 2020, 3:56 PM

ಸೈಫ್ ಅಲಿ ಖಾನ್ ಇಂದಿಗೂ ಮಾಜಿ ಪತ್ನಿ ಅಮೃತಾ ಸಿಂಗ್‌ರನ್ನು ಪ್ರೀತಿಸುತ್ತಾರಾ?

ಬಿ-ಟೌನ್‌ನ ಫೇಮಸ್‌ ಕಪಲ್‌ಗಳಲ್ಲಿ ಒಂದಾಗಿದ್ದ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಡಿವೋರ್ಸ್‌ ನಂತರವೂ ಹೆಚ್ಚು ಚರ್ಚೆಯಲ್ಲಿರುವ ಎಕ್ಸ್‌ ಕಪಲ್‌ಗಳು ಎನ್ನಬಹುದು. ಬೇರೆಯಾಗಿ ಇಷ್ಟು ವರ್ಷಗಳ ನಂತರವೂ ಈ ಮಾಜಿ ದಂಪತಿಗೆ ಸಂಬಂಧಿಸಿದ ವಿಷಯಗಳು ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಕಡಿಮೆಯಾಗಿಲ್ಲ. ಮತ್ತೆ ಸೈಫ್‌ ಮತ್ತು ಅಮೃತಾಳ ವಿಷಯ ವೈರಲ್ ಆಗುತ್ತಿದೆ. ಸೈಫ್ ಸಂದರ್ಶನವೊಂದರಲ್ಲಿ ಅಮೃತಾ ಬಗ್ಗೆ ಅನೇಕ ವಿಷಯಗಳನ್ನು ಮಾತನಾಡಿದ್ದಾರೆ.

• Cine World15, Jul 2020, 6:21 PM

ಹೆಂಡತಿಯ ಮತಾಂತರ ಮಾಡಿಸಿದನಾ ನವಾಜುದ್ದೀನ್‌ ಸಿದ್ದಿಕಿ?

ನವಾಜುದ್ದೀನ್ ಸಿದ್ದಿಕಿಯ ಜೊತೆ ಬದುಕುವುದು ಅವನ ಹೆಂಡತಿಗಂತೂ ವಾವ್ ಅನಿಸುವ ಸಂಗತಿಯಾಗಿರಲಿಲ್ಲವಂತೆ. ಪತ್ನಿ ಆಲಿಯಾ ಗಂಡನಿಂದ ಬೇರೆಯಾಗಿ ಬದುಕುತ್ತಿದ್ದಾಳೆ. ಡೈವೋರ್ಸ್‌ಗೆ ಅಪ್ಲೈ ಮಾಡಿದ್ದಾಳೆ. ಅದಕ್ಕೆ ಆಕೆ ನೀಡುತ್ತಿರುವ ಕಾರಣಗಳು ಸಿದ್ದಿಕಿಯ ಬಗ್ಗೆ ಹೇವರಿಕೆ ಹುಟ್ಟಿಸುವಂತೆ ಇವೆ.

• Cine World15, Jul 2020, 1:39 PM

ನಾನು ಗರ್ಭಿಣಿಯಾದರೂ ಗರ್ಲ್‌ಫ್ರೆಂಡ್ಸ್‌ ಜೊತೆ ಬ್ಯುಸಿಯಾಗಿದ್ದ: ಸಿದ್ದಿಕಿ ಪತ್ನಿ ಅರೋಪ

ಇತ್ತೀಚೆಗೆ ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿಯ ಡಿವೋರ್ಸ್‌ ವಿಷಯ ಸದ್ದು ಮಾಡುತ್ತಿದೆ. ಪತ್ನಿ ಆಲಿಯಾ ಸಿದ್ದಿಕಿಗೆ ನೋಟಿಸ್‌ ನೀಡಿರುವ ವಿಷಯ ತಿಳಿದೇ ಇದೆ. ಈಗ ನಟನ ಬಗ್ಗೆ ಗಂಭೀರ ಅರೋಪಗಳನ್ನು ಹೊರಿಸಿದ್ದಾರೆ ಪತ್ನಿ ಆಲಿಯಾ. ಅವರು ನೀಡಿದ ಸಂದರ್ಶನ ವೈರಲ್ ಆಗುತ್ತಿದೆ. ಮತ್ತೊಮ್ಮೆ ತಮ್ಮ ಗಂಡನ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾಳೆ. ಈ ಬಾರಿ ಆಲಿಯಾಳ ಆರೋಪ ನಿಜಕ್ಕೂ ಆಘಾತಕಾರಿ.

sindhur

India1, Jul 2020, 10:27 AM

ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನಕ್ಕೆ ಅರ್ಹ: ಹೈಕೋರ್ಟ್!

ವಿವಾಹದ ಬಳಿಕವೂ ಮಹಿಳೆ ಸಿಂಧೂರ ಮತ್ತು ಕೈಗೆ ಬಳೆ| ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನ ನೀಡಲು ಗುವಾಹಟಿ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

• Cine World25, Jun 2020, 6:13 PM

ಮದ್ವೆಗೂ ಮುನ್ನ ಬಾತ್‌ರೂಮಲ್ಲಿ ಭೇಟಿಯಾಗುತ್ತಿದ್ದ ದಿಲೀಪ್, ಕಾವ್ಯಾ ಮಾಧವನ್!

ಮಂಜು ವಾರಿಯರ್ ಮಲೆಯಾಳಂ  ಚಲನಚಿತ್ರ ನಟಿ ಮತ್ತು ಡ್ಯಾನ್ಸರ್‌. ಇವರು 1998ರಲ್ಲಿ ನಟ ದಿಲೀಪ್‌ ಜೊತೆ ಮದುವೆಯಾಗಿದ್ದರು. ಆದರೆ ನಂತರ 2015ರಲ್ಲಿ ಬೇರೆಯಾದರು. ಇವರ ಸಂಬಂಧ ಕೊನೆಯಾಗಲು ಮತ್ತೊಬ್ಬ ಮಲೆಯಾಳಂ ಖ್ಯಾತ ನಟಿ ಕಾವ್ಯಾ ಮಾಧವನ್ ಜೊತೆ ದಿಲೀಪ್‌ ಹೊಂದಿದ ವಿವಾಹೇತರ ಅಫೇರ್ ಕಾರಣ ಎಂದು ನಟಿ ಮಂಜು ವಾರಿಯರ್ ಅವರೇ ಬಹಿರಂಗಗೊಳಿಸಿದ್ದರು. ಇವರ ಡಿವೋರ್ಸ್‌ಗೆ ಸಂಬಂಧ ಪಟ್ಟ ಮಲೆಯಾಳಂ ಗಾಯಕಿಯೊಬ್ಬರು ಕೊಟ್ಟ ಹೇಳಿಕೆಯೊಂದು ಇದೀಗ ಸದ್ದು ಮಾಡುತ್ತಿದೆ.

• Cine World24, Jun 2020, 6:30 PM

ಅಮೃತಾ ಸಿಂಗ್‌ರಿಂದ ಮಲೈಕಾ ಅರೋರಾವರೆಗೆ ಬಾಲಿವುಡ್‌ನ ದುಬಾರಿ ಡಿವೋರ್ಸ್‌ಗಳು

ಬಾಲಿವುಡ್‌ನಲ್ಲಿ ಹಲವು ನಟನಟಿಯರ ವಿಚ್ಛೇದನ ಪ್ರಕರಣಗಳನ್ನು ಕಾಣುತ್ತೇವೆ. ಅವುಗಳಲ್ಲಿ ಸೈಫ್‌- ಅಮೃತಾ, ಅರ್ಬಾಜ್‌ -ಮಲೈಕಾ, ಹೃತಿಕ್‌-ಸುಜೇನ್‌ ಕರೀಷ್ಮಾ - ಸಂಜಯ್‌ರ ಡಿವೋರ್ಸ್‌ ಹೆಚ್ಚು ಸುದ್ದಿ ಮಾಡುತ್ತಿವೆ. ವಿಚ್ಛೇದನದ ನಂತರದ ಜೀವನಾಂಶ ಇದಕ್ಕೆ ಕಾರಣ. ನಟರು ತಮ್ಮ ಪತ್ನಿಯರಿಗೆ ನೀಡಿದ ಹಣದ ವಿವರಗಳು ಸದ್ದುಮಾಡಿದ್ದವು. ಅತ್ಯಂತ ದುಬಾರಿಗಳುವಿಚ್ಛೇದನ ಇವೆಂದೂ ಕರೆಯಾಲಾಗುತ್ತಿದೆ. ವಿಚ್ಛೇದನಕ್ಕೆ ಪ್ರತಿಯಾಗಿ ಈ ಸೆಲೆಬ್ರೆಟಿಗಳು ಕೋಟ್ಯಂತರ ರೂಪಾಯಿಗಳ  ಹಣವನ್ನು ಪಾವತಿಸಿದ್ದಾರೆ.

Fans opposed when Bollywood bebo Kareena Kapoor was supposed to marry Said Ali Khan.

Cine World12, Jun 2020, 6:26 PM

ಹೆಂಡತಿ ಬಿಟ್ಟ 2 ಮಕ್ಕಳ ತಂದೆಯ ಮದುವೆಯಾಗಬೇಡ ಎಂದಿದ್ರಂತೆ ಮಂದಿ!

ಕೆರಿಯರ್‌ನ ಟಾಪ್‌ನಲ್ಲಿದ್ದ  ಕರೀನಾ ಕಪೂರ್‌, ಡಿವೋರ್ಸಿ 2 ಮಕ್ಕಳ ತಂದೆ ಸೈಫ್‌ ಅಲಿ ಖಾನ್‌ರನ್ನು 2012ರಲ್ಲಿ ಮದುವೆಯಾಗುವ ಸುದ್ದಿ ಕೊಟ್ಟು ಎಲ್ಲರಿಗೂ ಶಾಕ್‌ ಕೊಟ್ಟಿದ್ದರು. ಕರೀನಾರ ಈ ನಿರ್ಧಾರಕ್ಕೆ ಮೂಗು ಮುರಿಯದವರೇ ಇಲ್ಲ ಎನ್ನಬಹುದು. ಕಳೆದ ವರ್ಷ ಬಾಲಿವುಡ್‌ ದಿವಾ ಕಾಫಿ ವಿತ್ ಕರಣ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಕರೀನಾ ಸೈಫ್‌ರನ್ನು ಪ್ರೀತಿಸಿ ಮದುವೆಯಾಗಲು ಡಿಸೈಡ್‌ ಮಾಡಿದಾಗ ಫ್ಯಾನ್ಸ್ ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ಹೆಂಡತಿ ಬಿಟ್ಟ 2 ಮಕ್ಕಳ ತಂದೆಯನ್ನು ಮದುವೆಯಾಗಬೇಡ ಎಂದು ಹಲವರು ಎಚ್ಚರಿಸಿದ್ದರಂತೆ. ಈಗ ಸೈಫೀನಾ ದಂಪತಿಗೆ ತೈಮೂರ್‌ ಎಂಬ ಮಗನಿದ್ದಾನೆ.

• Cine World10, Jun 2020, 1:42 PM

ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ - ಸುಸೇನ್‌ ಖಾನ್‌

ಲಾಕ್ ಡೌನ್ ಸಮಯದಲ್ಲಿ, ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್  ಹೃತಿಕ್‌ ಮನೆಯಲ್ಲಿ ಉಳಿಯಲು ಬಂದಿದ್ದಾರೆ. ಸುಸೇನ್‌  ತಮ್ಮ ಮಕ್ಕಳು ಒಂಟಿತನ ಅನುಭವಿಸಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2000ರಲ್ಲಿ ಮದುವೆಯಾಗಿದ್ದ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಸುಸೇನ್‌ರದ್ದು ಆದರ್ಶ ದಾಂಪತ್ಯ ಎಂದೇ ಹೇಳಲಾಗುತ್ತಿತ್ತು. ಹಿಂದೊಮ್ಮೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಸುಜೇನ್‌ ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸುವುದೂ ಅಸಾಧ್ಯ ಎಂದಿದ್ದರು. ಆದರೆ ಅಷ್ಟು ಪ್ರೀತಿಸುವ ದಂಪತಿಗಳು ಬೇರೆಯಾಗಿದ್ದು ಯಾಕೆ ಎಂದು ಫ್ಯಾನ್ಸ್‌ಗೆ ಆಶ್ಚರ್ಯ. ವಿಚ್ಛೇದಿತ ಜೋಡಿಗೂ ಈ ದಂಪತಿ ಆದರ್ಶವೇ. ಮಕ್ಕಳ ವಿಷಯದಲ್ಲಿ ಇಬ್ಬರೂ ತಮ್ಮ ಅಹಂ ಮರೆತು ಒಂದಾಗುತ್ತಾರೆ. ಒಂದು ಅನ್ಯೂನ್ಯ ದಾಂಪತ್ಯ ಹೊಂದಿದ್ದವರು ಡಿವೋರ್ಸ್ ಆದ್ಮೇಲೆ ವೈರಿಗಳಂತೆ ವರ್ತಿಸುವ ಅಗತ್ಯವಿಲ್ಲವೆಂಬುದನ್ನು ಜಗತ್ತಿಗೆ ತೋರಿಸಿದವರು. ಹೃತಿಕ್ ರೋಷನ್ ಎಕ್ಸ್ ವೈಫ್‌ ಸುಸೇನ್‌ ಖಾನ್‌ರ 2005ರಲ್ಲಿ ಹೇಳಿದ್ದೇನು?

Girl

CRIME9, Jun 2020, 9:49 PM

ನಾಲ್ವರು ಹೆಂಡತಿಯರು ಸಾಲದು ಎಂದು ಗರ್ಲ್ ಫ್ರೆಂಡ್; ಮೈಸೂರಿನವ ಬಲೆಗೆ

ನಾಲ್ವರು ಹೆಂಡತಿಯರು ಸಾಲದು ಎಂದು ಗರ್ಲ್ ಫ್ರೆಂಡ್ ಮೆಂಟೇನ್ ಮಾಡುತ್ತಿದ್ದ ಭೂಪ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೈಸೂರು ಮೂಲದ ಸುರೇಶ್  ಮಾಸ್ಟರ್ ಪ್ಲಾನ್ ಕಂಡು ಪೊಲೀಸರೆ ಬೆಚ್ಚಿ ಬಿದ್ದಿದ್ದಾರೆ.

Bollywood actress Malaika Arora will be on news for her divorce with Arbhaz Khan and dating with Arjun Kapoor,

Cine World9, Jun 2020, 6:32 PM

ಡಿವೋರ್ಸ್‌ ನಂತರ ನಟಿ ಮಲೈಕಾ ಆರೋರಾ ಪಡೆದ ಜೀವನಾಂಶ ಎಷ್ಟು?

ಬಾಲಿವುಡ್‌ನ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ತಮ್ಮ 18 ವರ್ಷದ ದಾಂಪತ್ಯ ಜೀವನದ ನಂತರ 2017ರಲ್ಲಿ ಡಿವೋರ್ಸ್‌ ಪಡೆದಿದ್ದಾರೆ. ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಹಾಗೂ ಹಾಟ್‌ ಮಲೈಕಾರ ವೈವಾಹಿಕ ಜೀವನಕ್ಕಿಂತ, ಇಬ್ಬರೂ ಬೇರೆಯಾದ ಮೇಲೆ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. ಈ ವಿಚ್ಛೇದಿತ ದಂಪತಿಗೆ ಬೆಳೆದು ನಿಂತಿರುವ ಒಬ್ಬ ಮಗನಿದ್ದು, ಈಗ ತಾಯಿ ಮಲೈಕಾರ ಜೊತೆ ಇದ್ದಾನೆ. ಒಂದೆಡೆ ಮಲೈಕಾ ತನಗಿಂತ ಚಿಕ್ಕ ವಯಸ್ಸಿನ ನಟ ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದು, ಸುದ್ದಿಯಲ್ಲಿದ್ದಾರೆ ಇನ್ನೊಂದೆಡೆ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಸ್ಟ್ರಾಂಗ್‌ ರಿಲೇಷನ್‌ಶಿಪ್‌ನ್ಲಲಿದ್ದಾರೆ ಅರ್ಬಾಜ್ ಎಂದು ವರದಿಗಳು ಹೇಳುತ್ತಿವೆ. ಇವೆಲ್ಲಾದರ ನಡುವೆ ಈಗ ಮಲೈಕಾ ಡಿವೋರ್ಸ್‌ ನಂತರ ಪಡೆದಿರುವ ಜೀವನಾಂಶದ ವಿಷಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

• Cine World7, Jun 2020, 1:27 PM

ಡಿವೋರ್ಸ್‌ ನಂತರ ಪತಿ ಸಂಜಯ್‌ ಕಪೂರ್‌ರಿಂದ ಕರೀಷ್ಮಾಗೆ ಸಿಕ್ಕಿದ್ದೇನು?

ಬಾಲಿವುಡ್‌ನ ನಟಿ ಕರಿಷ್ಮಾ ಕಪೂರ್ ದೆಹಲಿಯ ಬ್ಯುಸ್ನೇಸ್‌ ಮ್ಯಾನ್‌ ಸಂಜಯ್‌ ಕಪೂರ್‌ ಅವರನ್ನು ಮದುವೆಯಾಗಿದ್ದರು. ಆದರೀಗ ಈ ಜೋಡಿ ಬೇರೆಯಾಗಿದೆ. ಮದುವೆಯಾಗಿ 11 ವರ್ಷಗಳ ನಂತರದ ನಟಿಯ ವಿಚ್ಛೇದನ ಸಾಕಷ್ಟು ಸುದ್ದಿ ಮಾಡಿತ್ತು. ಎರಡು ಮಕ್ಕಳ ನಂತರ ಕರಿಷ್ಮಾ ಸಂಜಯ್‌ ಬೇರೆಯಾಗಿದ್ದು 2016 ರಲ್ಲಿ. ಇವರು ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್‌ ಪಡೆದಿದ್ದು, ಮಕ್ಕಳು ಕರೀಷ್ಮಾರ ಜೊತೆ ಮುಂಬೈಯಲ್ಲಿ ನೆಲೆಸುತ್ತಿದ್ದಾರೆ.  ಡಿವೋರ್ಸ್‌ ನಂತರ ನಟಿಗೆ ದೊರೆತ ಜೀವನಾಂಶ ಈಗ ಮತ್ತೆ ಚರ್ಚೆಯ ವಿಷಯವಾಗಿದೆ.

शकील गाजी कहते हैं कि 'पहले तो कुछ समझ नहीं आ रहा था। लेकिन, सगे-संबंधियों और लड़का पक्ष से सलाह-मशविरा के बाद तय तिथि पर ही वीडियो कॉन्फ्रेंसिंग की मदद से निकाह पढ़वाने का फैसला लिया। लड़का-लड़की ने अपने-अपने घरों में ही टीवी स्क्रीन पर एक-दूसरे को देखकर निकाह का कबूलनामा पढ़ा।(प्रतीकात्मक फोटो)

India6, Jun 2020, 1:34 PM

18ರ ಹುಡ್ಗನಿಗೆ ವಿಚ್ಛೇದಿತೆ ಜತೆ ಮದುವೆ: ಲವ್‌ ಅಲ್ಲ, ಅಸಲಿಯತ್ತು ಬೇರೇ ಇದೆ!

18 ವರ್ಷದ ಯುವಕನಿಗೆ ವಿಚ್ಛೇದಿತ ಮಹಿಳೆ ಜೊತೆ ವಿವಾಹ| ಪ್ರೀತಿಯ ವಿಚಾರ ಅಲ್ಲ ಗುರೂ, ಈ ಮದುವೆಗೆ ಕಾರಣ ಬೇರೆಯೇ ಇದೆ| ಅದೇನದು ಗುಟ್ಟು? ಇಲ್ಲಿದೆ ನೋಡಿ ವಿವರ