Asianet Suvarna News Asianet Suvarna News
3 results for "

District Stadium

"
Fans Demand for Puneeth Rajkumar Name to District Stadium and Circle in Hosapete grgFans Demand for Puneeth Rajkumar Name to District Stadium and Circle in Hosapete grg

Hosapete| ಜಿಲ್ಲಾ ಕ್ರೀಡಾಂಗಣ, ವೃತ್ತಕ್ಕೆ ಪುನೀತ್‌ ಹೆಸರಿಡಲು ಆಗ್ರಹ

ಪವರ್‌ ಸ್ಟಾರ್‌(Powerstar) ಪುನೀತ್‌ ರಾಜ್‌ಕುಮಾರ(Puneeth Rajkumar) ಅವರ ಹೆಸರನ್ನು ವಿಜಯನಗರ(Vijayanagara) ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯ(Hosapete) ಪ್ರಮುಖ ವೃತ್ತಕ್ಕೆ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಇಡಬೇಕು ಎಂದು ಒತ್ತಾಯಿಸಿ ಪುನೀತ್‌ ರಾಜಕುಮಾರ ಅವರ ಅಭಿಮಾನಿಗಳು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದ್ದಾರೆ. 

Karnataka Districts Nov 14, 2021, 10:25 AM IST

Fans Demand for Puneeth Rajkumar Name to District Stadium in Hosapete grgFans Demand for Puneeth Rajkumar Name to District Stadium in Hosapete grg

'ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್‌ ಹೆಸರಿಡಿ'

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಹೊಸಪೇಟೆಯ ಪ್ರಮುಖ ವೃತ್ತಯೊಂದಕ್ಕೆ ಅವರ ಹೆಸರನ್ನಿಡಬೇಕು. ಇಲ್ಲವಾದರೆ ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣ ಅಂತ ಹೆಸರನ್ನಿಡಬೇಕು ಎಂದು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಒತ್ತಾಯಿಸಿದ್ದಾರೆ.
 

Karnataka Districts Nov 6, 2021, 2:33 PM IST

Problems in Dharwad District StadiumProblems in Dharwad District Stadium

ಸಮಸ್ಯೆಗಳ ಆಗರವಾದ ಧಾರವಾಡ ಜಿಲ್ಲಾ ಕ್ರೀಡಾಂಗಣ

ನಿತ್ಯ ನೂರಾರು ಮಕ್ಕಳು, ಯುವಕ-ಯುವತಿಯರು ವಿವಿಧ ಆಟಗಳ ತರಬೇತಿ ಪಡೆಯುವ ಹಾಗೂ ದೈಹಿಕ ಕಸರತ್ತು ಮಾಡುವ ನಗರದ ಆರ್.ಎನ್. ಶೆಟ್ಟಿ ಹೆಸರಿನ ಜಿಲ್ಲಾ ಕ್ರೀಡಾಂಗಣ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. 
 

Karnataka Districts Sep 26, 2019, 7:45 AM IST