District Collector  

(Search results - 30)
 • Show Covid 19 vaccine certificate to buy alcohol in Tamil Nadu Nilgiris podShow Covid 19 vaccine certificate to buy alcohol in Tamil Nadu Nilgiris pod

  IndiaSep 4, 2021, 11:28 AM IST

  2 ಡೋಸ್‌ ಲಸಿಕೆ ಪಡೆದರಷ್ಟೇ ಮದ್ಯ ಖರೀದಿಗೆ ಅವಕಾಶ!

  * ಜನರು ಲಸಿಕೆ ಪಡೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ನೂತನ ಕ್ರಮ

  * ನೀಲಗಿರಿ ಜಿಲ್ಲಾಡಳಿತ ವಿನೂತನ ಕ್ರಮದ್ದೇ ಚರ್ಚೆ

  * ಮದ್ಯವನ್ನು ಖರೀದಿಸಬೇಕೆಂದರೆ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ಖಡ್ಡಾಯ

 • PM modi meeting with DC to Israel attack top 10 News of May 18 ckmPM modi meeting with DC to Israel attack top 10 News of May 18 ckm

  NewsMay 18, 2021, 5:19 PM IST

  DCಗೆ ಲಾಕ್‌ಡೌನ್ ಅಧಿಕಾರ, ಇಸ್ರೇಲ್ ದಾಳಿಗೆ ಉಗ್ರರ ಸಂಹಾರ; ಮೇ.18ರ ಟಾಪ್ 10 ಸುದ್ದಿ!

  ಕೊರೋನಾ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ, ಅಗತ್ಯಬಿದ್ದರೆ ಲಾಕ್‌ಡೌನ್ ಹೇರುವು ಅಧಿಕಾರನ್ನು ನೀಡಿದಿದ್ದಾರೆ. ಇಸ್ರೇಲ್‌ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್‌ ಉಗ್ರರ ಸುರಂಗ ಧ್ವಂಸಗೊಂಡಿದೆ. ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ ಘೋಷಿಸಲಾಗಿದೆ. ನಿತ್ಯ 500 ಮಂದಿಗೆ ಶಿವಣ್ಣ ನೆರವು, ಊರಿಗೆ ಮರಳಿದವರಿಗೆ ಪರೀಕ್ಷೆ ಕಡ್ಡಾಯ ಸೇರಿದಂತೆ ಮೇ.18ರ ಟಾಪ್ 10 ಸುದ್ದಿ

 • PM to interact with State and District officials across country on COVID19 management ckmPM to interact with State and District officials across country on COVID19 management ckm

  IndiaMay 17, 2021, 8:02 PM IST

  ಕೊರೋನಾ ಆತಂಕ; ರಾಜ್ಯ ಹಾಗೂ ಜಿಲ್ಲಾ ಕ್ಷೇತ್ರ ಅಧಿಕಾರಿಗಳ ಜೊತೆ ಮೋದಿ ಸಂವಾದ!

  • ಗ್ರಾಮೀಣ ಭಾಗದಲ್ಲಿ ಕೊರೋನಾ ಗಣನೀಯ ಏರಿಕೆ
  • ಹಲವು ರಾಜ್ಯಗಳ  ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ
  • ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ
 • PM Modi to video conference with Karnataka district collectors on covid 19 situation ckmPM Modi to video conference with Karnataka district collectors on covid 19 situation ckm

  IndiaMay 15, 2021, 9:00 PM IST

  ಕೊರೋನಾ ಸ್ಥಿತಿಗತಿ: ಕರ್ನಾಟಕದ 17 ಜಿಲ್ಲಾಧಿಕಾರಿಗಳ ಜೊತೆ ಪ್ರದಾನಿ ಮೋದಿ ಸಂವಾದ!

  • ಕೊರೋನಾ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ
  • ಕೊರೋನಾ ಸ್ಥಿತಿಗತೆ,  ನಿಯಂತ್ರಣ ಕ್ರಮ ಸೇರಿದಂತೆ ಪ್ರಮುಖ ವಿಚಾರ ಚರ್ಚೆ
  • ಬೆಂಗಳೂರು, ದಕ್ಷಿಣ ಕನ್ನಡ, ಕೊಡುಗ ಸೇರಿ 17 ಜಿಲ್ಲಾಧಿಕಾರಿಗಳ ಜೊತೆ ಸಂವಾದ
 • Miscreants Hacked Haveri DC Facebook Account grgMiscreants Hacked Haveri DC Facebook Account grg

  CRIMEMay 5, 2021, 12:57 PM IST

  ಹಾವೇರಿ ಜಿಲ್ಲಾಧಿಕಾರಿ ಫೇಸ್‌ಬುಕ್‌ ಹ್ಯಾಕ್‌: ಹಣಕ್ಕೆ ಬೇಡಿಕೆ ಇಟ್ಟ ಖದೀಮರು..!

  ಜಿಲ್ಲಾಧಿಕಾರಿಗಳ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಿರುವ ಖದೀಮರು ಹಲವರಿಗೆ ಮೆಸೇಜ್‌ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ನಡೆದಿದೆ.
   

 • CM B S Yediyurappa Held Video Conference to District Collectors for LockdownCM B S Yediyurappa Held Video Conference to District Collectors for Lockdown

  Karnataka DistrictsMay 2, 2020, 1:21 PM IST

  ಲಾಕ್‌ಡೌನ್ ಸಡಿಲಿಕೆ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ

  ಮಹಾಮಾರಿ ಕೋವಿಡ್-9 ನಿಯಂತ್ರಣ ಹಾಗೂ ಲಾಕ್‌ಡೌನ್ ವಿಷಯಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು(ಶನಿವಾರ) ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ದೇಶಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಮೇ. 4 ರಿಂದ ಮೇ. 17 ರ ವರೆಗೆ ಮುಂದೂಡಲಾಗಿದೆ. ಹೀಗಾಗಿ ಈ ವಿಡಿಯೋ ಕಾನ್ಫರೆನ್ಸ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. 
   

 • Bagalkot District collector Dr K Rajendra Says Get Ready for an Emergency ServiceBagalkot District collector Dr K Rajendra Says Get Ready for an Emergency Service

  Coronavirus KarnatakaMar 28, 2020, 10:23 AM IST

  ಕೊರೋನಾ ಆತಂಕ: ತುರ್ತು ಸೇವೆಗೆ ಸಿದ್ಧರಾಗಿ, ಡಿಸಿ ರಾಜೇಂದ್ರ

  ಕೊರೋನಾ ಭೀತಿ ದೇಶದಾದ್ಯಂತ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಕೋವಿಡ್‌-19ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಕೋವಿಡ್‌-19 ವೈರಸ್‌ ಹರಡದಂತೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸೇವೆಯನ್ನು ಎಲ್ಲ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯರ ತುರ್ತು ಸೇವೆ ಅಗತ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
   

 • Bagalkot District collector Says Bharat Lock DownBagalkot District collector Says Bharat Lock Down

  Coronavirus KarnatakaMar 25, 2020, 2:28 PM IST

  ಕೊರೋನಾ ಭೀತಿ: ಅವಶ್ಯಕ ಸಾಮಗ್ರಿಗಳ ಕೃತಕ ಅಭಾವ ಸೃಷ್ಟಿಸಿದ್ರೆ ಕೇಸ್‌ ದಾಖಲು

  ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಾಗೂ ಕಿರಾಣಿ ವರ್ತಕರು ಅನಾವಶ್ಯಕವಾಗಿ ಸ್ಟಾಕ್‌ ಹೋಲ್ಡಿಂಗ್‌ ಮಾಡಿ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಜಿಲ್ಲಾಧಿ​ಕಾರಿಗಳು ತಿಳಿಸಿದ್ದಾರೆ.
   

 • COVID-19 scare: Section 144 imposed in KalaburagiCOVID-19 scare: Section 144 imposed in Kalaburagi

  Karnataka DistrictsMar 19, 2020, 5:02 PM IST

  ಕೊರೋನಾ ತಡೆಗಟ್ಟಲು ಕಲಬುರಗಿ ಡಿಸಿ ದಿಟ್ಟ ಕ್ರಮ: ಸಾರ್ವಜನಿಕರು ಇದನ್ನ ಪಾಲಿಸ್ಬೇಕು..!

  ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ 15ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಂತ ಮೆಡಿಕಲ್ ಎಮರ್ಜೆನ್ಸ್  ಘೋಷಿಸಲಾಗಿದೆ. ಅದರಲ್ಲೂ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಖಡಕ್ ಆದೇಶವೊಮದನ್ನ ಹೊರಡಿಸಿದ್ದಾರೆ. ಇದನ್ನ ಜನರು ತಪ್ಪದೇ ಪಾಲಿಸಬೇಕು.

 • District Collector Koormarao Talks Over Bidar Medical CollegeDistrict Collector Koormarao Talks Over Bidar Medical College

  Karnataka DistrictsJan 27, 2020, 2:46 PM IST

  ಬೀದರ್‌ ಮೆಡಿಕಲ್ ಕಾಲೇಜಿಗೆ ಸಚಿವ ಸಂಪುಟದ ಅಸ್ತು: ಡಿಸಿ ಕೂರ್ಮಾರಾವ್

  ಸರ್ಕಾರವು ಜಿಲ್ಲೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಮಂಜೂರು ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೆಡಿಕಲ್ ಕಾಲೇಜು ಕಟ್ಟಡ, ವಸತಿಗೃಹಗಳು ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ 325 ಕೋಟಿ ರು. ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ. 

 • Deputy Commissioners to be called District Collectors soon Says Revenue Minister R AshokDeputy Commissioners to be called District Collectors soon Says Revenue Minister R Ashok

  IndiaJan 25, 2020, 12:13 PM IST

  ಜಿಲ್ಲಾಧಿಕಾರಿಗಳಿಗೆ ಕಲೆಕ್ಟರ್‌ ಎಂದು ಮರುನಾಮಕರಣ?

  ಜಿಲ್ಲಾಧಿಕಾರಿಗಳಿಗೆ ಕಲೆಕ್ಟರ್‌ ಎಂದು ಮರುನಾಮಕರಣ?| ಕಾಯ್ದೆ ತಿದ್ದುಪಡಿಗೆ ಚಿಂತನೆ: ಅಶೋಕ್‌

 • DC B Sharath Talks Over Kalaburagi Kannada Sahitya SammelanaDC B Sharath Talks Over Kalaburagi Kannada Sahitya Sammelana

  Karnataka DistrictsJan 24, 2020, 11:48 AM IST

  ಸಾಹಿತ್ಯ ಸಮ್ಮೇಳನ: ಕಚ್ಚಾಡುವರನ್ನು ಕೂಡಿಸಿ ‘ಕನ್ನಡ ಡಿಂಡಿಮ’ ಬಾರಿಸುತ್ತಿರುವೆ

  ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು 10 ದಿನ ಮಾತ್ರ ಬಾಕಿ. ಇಲ್ಲಿನ ಜಿಲ್ಲಾಧಿಕಾರಿ ಬಿ. ಶರತ್‌ ಸಾಹಿತ್ಯ ಸಮ್ಮೇಳನದ ಸಂಚಾಲಕರು ಹಾಗೂ ಕೋಶಾಧ್ಯಕ್ಷರು. ತಮ್ಮ ನಿತ್ಯದ ಕಚೇರಿ ಕೆಲಸ ಕಾರ್ಯಗಳ ಜೊತೆಗೆ ನಿತ್ಯವೂ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸುತ್ತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಮೇಲುಸ್ತುವಾರಿ ವಹಿಸುತ್ತಿದ್ದಾರೆ. 

 • District Collector Request for Donate Akhila Bharatha Kannada Sahitya SammelanaDistrict Collector Request for Donate Akhila Bharatha Kannada Sahitya Sammelana

  Karnataka DistrictsJan 16, 2020, 12:50 PM IST

  ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿ ಮನವಿ

  ಎತ್ತು ಏರಿಗೆ.... ಎಂಬಂತೆ ಸಾಗಿರುವ ಇಲ್ಲಿನ ಕಸಾಪ ಚಟುವಟಿಕೆಗಳು, ಅಲ್ಲಿನ ಒಳ ರಾಜಕೀಯ ಬೇಗುದಿ, ಸ್ಥಳೀಯವಾಗಿ ಕಂಡಿರುವ ಹತ್ತು ಹಲವು ಸಾಹಿತಿಗಳು, ಸಂಘಟಕರ ನಡುವಿನ ಶೀತಲ ಸಮರದಿಂದಾಗಿ ಕದಡಿದ ನೀರಿನಂತಾಗಿರುವ ಇಲ್ಲಿನ ಸಾರಸ್ವತ ಲೋಕದ ವಾತಾವರಣ ತಿಳಿಗೊಳಿಸಲು ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹಾಗೂ ಕೋಶಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಶರತ್ ಖುದ್ದು ಮುಂದಾಗಿದ್ದಾರೆ. 
   

 • DC S B Bommanahalli Met With MES Leaders in BelagaviDC S B Bommanahalli Met With MES Leaders in Belagavi

  Karnataka DistrictsJan 15, 2020, 8:21 AM IST

  ಗಡಿ ವಿವಾದ: ಮರಾಠಿ ಮುಖಂಡರಿಗೆ ಬಿಸಿ ಮುಟ್ಟಿಸಿದ ಬೆಳಗಾವಿ ಜಿಲ್ಲಾಡಳಿತ

  ಜಿಲ್ಲೆ ಹಾಗೂ ನಗರದಲ್ಲಿ ಮರಾಠಿಗರು ಆಯೋಜಿಸುತ್ತಿರುವ ಮರಾಠಿ ಸಮ್ಮೇಳನ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ರಾಜಕೀಯ ಮುಖಂಡರು, ನಾಯಕರು ಹಾಗೂ ಸಾಹಿತಿಗಳನ್ನು ಆಹ್ವಾನಿಸಬೇಡಿ. ಒಂದು ವೇಳೆ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಕೈಕಟ್ಟಿಕುಳಿತುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ.
   

 • Witchcraft Near District Collector Office in RaichurWitchcraft Near District Collector Office in Raichur

  Karnataka DistrictsDec 27, 2019, 11:30 AM IST

  ರಾಯಚೂರು: ಜಿಲ್ಲಾಧಿಕಾರಿ ಕಚೇರಿ ಸಮೀಪವೇ ವಾಮಾಚಾರ!

  ನಗರದ ಜಿಲ್ಲಾಧಿಕಾರಿ ಕಚೇರಿ ಗೇಟಿನ ಮುಂಭಾಗದಲ್ಲಿರುವ ರಸ್ತೆಯಲ್ಲಿ ವಾಮಾಚಾರ ಮಾಡಿರುವವ ಘಟನೆ ಗುರುವಾರ ನಡೆದಿದೆ.