Search results - 35 Results
 • POLITICS12, Feb 2019, 6:24 PM IST

  ಮುಂಬೈನಿಂದ ಬಂದ ಸುದ್ದಿ: ಫಲಿಸಿದ ಸಿದ್ದು ಆಟ; ಅತೃಪ್ತರಲ್ಲೂ ಭಿನ್ನಮತ ಸ್ಫೋಟ

  ರಾಜಕೀಯವೇ ಹಾಗೇ. ಯಾವಾಗ ಏನಾಗುತ್ತೆ ಎಂದು ಹೇಳಕ್ಕಾಗಲ್ಲ. ಇದೀಗ ಮುಂಬೈಯಿಂದ ಸ್ಫೋಟಕ ಮಾಹಿತಿ ಬಂದಿದೆ. ಹೌದು, ಅತೃಪ್ತರಲ್ಲೂ ಭಿನ್ನಮತ ಶುರುವಾಗಿದೆ! ರಾಜೀನಾಮೆ ಕೊಡಬೇಕಾ? ಮರಳಿ ಗೂಡಿಗೆ ಹೋಗಬೇಕಾ? ಅಥವಾ ಇನ್ನೂ ಕಾದು ನೋಡಬೇಕಾ? ಎಂಬ ಬಗ್ಗೆ ಆತೃಪ್ತರಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. ಹಾಗಾದ್ರೆ ವಾಪಾಸು ಬರುವವರಾರು? ರಾಜೀನಾಮೆ ನೀಡುವವರಾರು? ಅಲ್ಲೇ ಇದ್ದು ಕಾದು ನೊಡುವವರಾರು? ಈ ಸುದ್ದಿ ನೋಡಿ...

 • Umesh Jadhav

  POLITICS12, Feb 2019, 4:32 PM IST

  ಅತೃಪ್ತ ಶಾಸಕ ಕಾಂಗ್ರೆಸ್‌ ತೊರೆಯುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

  ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್  ಹೇಳಿಕೆ. ಅಷ್ಟೇ ಅಲ್ಲದೇ ಡಾ.ಉಮೇಶ್ ಜಾಧವ್ ಆಪ್ತ ಸಹಾಯಕ (PA), ಹಾಗೂ ಬೆಂಬಲಿಗರು  ಬ್ಲಾಕ್ ಕಾಂಗ್ರೆಸ್ ಕಮಿಟಿ ಚಿಂಚೋಳಿ ಸೇರಿ ಇತರ ಕಾಂಗ್ರೆಸ್ ವಾಟ್ಸಪ್ ಗ್ರೂಪ್‌ಗಳಿಂದ  ಎಕ್ಸಿಟ್ ಆಗಿದ್ದಾರೆ.
   

 • POLITICS12, Feb 2019, 2:55 PM IST

  ರಾಜೀನಾಮೆ ಖಚಿತ! ಅತೃಪ್ತರ ಪೈಕಿ ಮೊದಲ ವಿಕೆಟ್ ಪತನ?

  ಕಾಂಗ್ರೆಸ್ ಅತೃಪ್ತ ಶಾಸಕರು ಯಾವುದೇ ಆಫರ್‌ಗಳಿಗಾಗಲಿ, ಬೆದರಿಕೆಗಳಿಗಾಗಲಿ ಬಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಆತೃಪ್ತರ ಪೈಕಿ ಓರ್ವ ಶಾಸಕ ರಾಜೀನಾಮೆ ನೀಡಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇಂದು ಅಥವ ನಾಳೆ ಅವರು ಖಂಡಿತಾ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.    

 • POLITICS12, Feb 2019, 1:55 PM IST

  ಲಾಸ್ಟ್ ಆಫರ್, ಲಾಸ್ಟ್ ಡೆಡ್‌ಲೈನ್! ಅತೃಪ್ತರಿಗೆ ಭರ್ಜರಿ ಆಫರ್ ನೀಡಿದ ಕೈಪಡೆ

  ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳುಗಳಿಂದ ಸದ್ದು ಮಾಡುತ್ತಿರುವ ಅತೃಪ್ತರ ಕಣ್ಣುಮುಚ್ಚಾಲೆಯಾಟ ಕ್ಲೈಮ್ಯಾಕ್ಸ್ ಹಂತಕ್ಕೆ ಮುಟ್ಟಿದೆಯಾ? ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮುಂಬೈಯಲ್ಲಿ ಅತೃಪ್ತರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ. ಮುನಿಸಿಕೊಂಡವರಿಗೆ ಕೈ ನಾಯಕರು ಕೊನೆಯ ಡೆಡ್‌ಲೈನ್ ನೀಡಿದ್ದಾರೆ, ಜೊತೆಗೆ ಆಫರ್‌ಗಳನ್ನೂ ಕೂಡಾ!     

 • POLITICS11, Feb 2019, 8:11 PM IST

  4 ಅತೃಪ್ತ ಶಾಸಕರನ್ನ ಕರೆತರಲು 40 ಜನರ ಪೊಲೀಸ್ ತಂಡ ಮುಂಬೈಗೆ

  ಳೆದೊಂದು ತಿಂಗಳಿನಿಂದ ನಾಪತ್ತೆಯಾಗಿರುವ ಕಾಂಗ್ರೆಸ್ ನ ನಾಲ್ಕು ಅತೃಪ್ತ ಶಾಸಕರನ್ನ ಹುಡುಕಲು ರಾಜ್ಯದ 40 ಜನರ ಪೊಲೀಸ್ ತಂಡ ಮುಂಬೈಗೆ ತೆರಳಿದೆ.

 • POLITICS11, Feb 2019, 12:48 PM IST

  ಅತೃಪ್ತರ ರೂಂ ಹೊರಗಡೆ ’Do Not Disturb' ಬೋರ್ಡ್! ಒಳಗಡೆ ಏನು?

  ಮುಂಬೈಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡು ಬಿಟ್ಟಿರುವ ನಾಲ್ವರು ಅತೃಪ್ತ ಶಾಸಕರ ರೂಂ ಹೊರಗಡೆ ‘Do Not Disturb' ಎಂಬ ಬೋರ್ಡ್ ಹಾಕಲಾಗಿದೆ. ಹಾಗಾದರೆ ಒಳಗಡೆ ನಡೆಯುತ್ತಿರುವ ಲೆಕ್ಕಾಚಾರವೇನು? ಅತೃಪ್ತರ ಮುಂದಿನ ನಡೆ ಯಾವ ಕಡೆ? ಮರಳಿ ಗೂಡಿಗೋ? ರಾಜೀನಾಮೆಯೋ? ಅಥವಾ ಬಂಡಾಯವೋ? ನಮ್ಮ ಪ್ರತಿನಿಧಿ ನರಸಿಂಹ ಮೂರ್ತಿ ಬಳಿ ಇದೆ ಲೇಟೆಸ್ಟ್ ಮಾಹಿತಿ... 

 • POLITICS11, Feb 2019, 12:20 PM IST

  ಅತೃಪ್ತರ ವಿರುದ್ಧ ಕ್ರಮ: ಕೈಪಡೆಗೆ 2 ವಿಷಯಗಳದ್ದೇ ಟೆನ್ಶನ್

  ಪಕ್ಷದ ಯಾವುದೇ ತಂತ್ರಗಳಿಗೆ ಬಗ್ಗದ ನಾಲ್ಕು ಮಂದಿ ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ ಈ ಸಮಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಲ್ಲ. ಈ ರೀತಿ ಮಾಡಿದರೆ ಕಾಂಗ್ರೆಸ್ ಮುಂದೆ 2 ಸವಾಲುಗಳಿವೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..

 • BSY

  state8, Feb 2019, 8:39 AM IST

  ಬಜೆಟ್ ಮಂಡನೆಗೂ ಮುನ್ನ ಅತೃಪ್ತರ ರಾಜೀನಾಮೆ ?

  ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಮುಖ್ಯಮಂತ್ರಿಗಳ ಬಜೆಟ್ ಮಂಡನೆಗೂ ಮೊದಲು ಪತ್ರಿಕಾಗೋಷ್ಠಿ ಕರೆದಿರುವುದು ಕುತೂಹಲ ಮೂಡಿಸಿದೆ.

 • Congress

  POLITICS7, Feb 2019, 9:10 PM IST

  ಮುಂಬೈನಿಂದ ಬೆಂಗ್ಳೂರಿಗೆ ಅತೃಪ್ತ ಶಾಸಕರು ವಾಪಸ್, ರಾಜಿನಾ?, ರಾಜೀನಾಮೆನಾ?

  ಗೋಕಾಕ ಶಾಸಕ ನೇತೃತ್ವದ ಅತೃಪ್ತರ ಟೀಂ ಕಳೆದ ಒಂದು ತಿಂಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದರು. ಆದ್ರೆ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಮುಂಬೈನ ರೆನಾಸನ್ಸ್ ಹೋಟೆಲ್ ನಿಂದ ಚೆಕ್ ಬೌಟ್ ಆಗಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.

 • POLITICS7, Feb 2019, 2:20 PM IST

  ಅತೃಪ್ತರನ್ನು ’ಸರಿದಾರಿ’ಗೆ ತರಲು ಕೈಪಡೆಯಿಂದ ಹೊಸ ತಂತ್ರ!

  ಕ್ಷಣದಿಂದ ಕ್ಷಣದಿಂದ ಕುತೂಹಲ ಮೂಡಿಸುತ್ತಿದೆ ರಾಜ್ಯ ರಾಜಕಾರಣ. ಅತೃಪ್ತರನ್ನು ವಾಪಾಸು ಕರೆಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿದ್ದಾರೆ. ಈವರೆಗೆ ಅನರ್ಹತೆಯ ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕರು, ಮತ್ತೊಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ಡೀಟೆಲ್ಸ್...  

 • DK shivakumar

  state7, Feb 2019, 12:57 PM IST

  ಇವರು ಮುಂದೆ ಪಶ್ಚಾತಾಪ ಪಡುತ್ತಾರೆ : ಡಿಕೆಶಿ

  ಮೊಂದೊಂದು ದಿನ ಇವರೆಲ್ಲಾ ಹೆಚ್ಚು ಪಶ್ಚಾತಾಪ ಪಡುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಅತೃಪ್ತರ ಗುಂಪೊಂದು ಸೃಷ್ಟಿಯಾಗಿದ್ದು ಈ ಗುಂಪನ್ನು ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ. 

 • Siddaramaiah

  state7, Feb 2019, 8:01 AM IST

  ಸಿದ್ದರಾಮಯ್ಯ ನೀಡಿದ ಲಾಸ್ಟ್ ವಾರ್ನಿಂಗ್ !

  ಮಾಜಿ ಸಿಎಂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅತೃಪ್ತರಿಗೆ ಎಚ್ಚರಿಸಿದ ಅವರು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆಗೆ ಹಾಜ​ರಾಗಿ, ಇಲ್ಲವೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಎದು​ರಿ​ಸಿ​ ಎಂದಿದ್ದಾರೆ. 

 • kumaraswamy

  state7, Feb 2019, 7:36 AM IST

  ಐವರು ಶಾಸಕರಿಂದ ರಾಜೀನಾಮೆ?

  ವಿಧಾ​ನ​ಮಂಡ​ಲದ ಜಂಟಿ ಅಧಿ​ವೇ​ಶ​ನ​ಕ್ಕೆ ಕಾಂಗ್ರೆ​ಸ್‌-ಜೆಡಿ​ಎ​ಸ್‌ನ 11 ಮಂದಿ ಶಾಸ​ಕರು ಗೈರು ಹಾಜ​ರಾ​ಗುವ ಮೂಲಕ ಆತಂಕ ಮುಗಿಲು ಮುಟ್ಟಿದೆ. ಈ ಘಟ್ಟದ ಮುಂದಿನ ಹಂತ​ದಲ್ಲಿ ಅತೃಪ್ತ ಶಾಸ​ಕರ ಪೈಕಿ ಐವರು ಗುರು​ವಾರ ರಾಜೀ​ನಾಮೆ ನೀಡುವ ಸಾಧ್ಯ​ತೆಗಳಿವೆ ಎನ್ನಲಾಗುತ್ತಿದೆ. 

 • congress

  state6, Feb 2019, 9:41 AM IST

  ಎಲ್ಲಿ ಹೋದರು ಚಿಂಚೋಳಿ ಕಾಂಗ್ರೆಸ್ ಶಾಸಕ ?

  ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದು ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನಕ್ಕೆ ಅತೃಪ್ತರ ಗುಂಪು ಹಾಜರಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

 • state6, Feb 2019, 8:36 AM IST

  ಸಚಿವ ಜಿ.ಟಿ.ದೇವೇಗೌಡ ನೀಡಿದ ಸುಳಿವೇನು..?

  ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಸುಳಿವೊಂದನ್ನು ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅತೃಪ್ತರ ಗುಂಪೊಂದು ಸೃಷ್ಟಿಯಾಗಿದ್ದು, ಈ ಅತೃಪ್ತರು ಗೈರಾಗುವ ಸುಳಿವು ನೀಡಿದ್ದಾರೆ.