Disqualified Mlas  

(Search results - 30)
 • Rebels

  NEWS17, Sep 2019, 8:07 PM IST

  ಒಂದೇ ದಿನದಲ್ಲಿ ಅನರ್ಹ ಶಾಸಕರಿಗೆ ಎರಡೆರಡು ಶಾಕ್, ಬೈ ಎಲೆಕ್ಷನ್ ಡೇಟ್ ಪ್ರಕಟಿಸುವಂತೆ ಪತ್ರ

  ಕಳೆದ ಒಂದೂವರೆ ತಿಂಗಳಿಂದ ವಿಚಾರಣೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ 17 ಅನರ್ಹ ಶಾಸಕರಿಗೆ ಇಂದು ಕೂಡ ಸುಪ್ರೀಂ ಕೋರ್ಟ್ ನಿರಾಸೆ ಮೂಡಿಸಿದೆ. 

 • rebels

  NEWS17, Sep 2019, 11:05 AM IST

  ಅನರ್ಹರಿಗೆ ಢವಢವ: ಸುಪ್ರೀಂನಲ್ಲಿ ಅನಿರೀಕ್ಷಿತ ಬೆಳವಣಿಗೆ, ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ!

  17 ಅನರ್ಹರ ಶಾಸಕರ ಅರ್ಜಿ ವಿಚಾರಣೆ ವೇಳೆ ಅನಿರೀಕ್ಷಿತ ಬೆಳವಣಿಗೆ| ಅನರ್ಹರ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್| ಶುಕ್ರವಾರ ವಿಚಾರಣೆ ನಡೆಸಿದ ಎಂದ ಅನರ್ಹರ ಪರ ವಕೀಲ ಮುಕುಲ್ ರೋಹಟಗಿ| ಸೋಮವಾರ ವಿಚಾರಣೆ ನಡೆಸುತ್ತೇವೆ ಎಂದ ನ್ಯಾಯಪೀಠ| ಸದ್ಯಕ್ಕೆ ಅನರ್ಹ ಶಾಸಕರಿಗಿಲ್ಲ ರಿಲೀಫ್, ಸೋಮವಾರದವರೆಗೂ ಅನರ್ಹ ಶಾಸಕರಿಗೆ ಟೆನ್ಷನ್..ಟೆನ್ಷನ್..!

 • rebels

  NEWS17, Sep 2019, 7:32 AM IST

  ಏನಾಗಲಿದೆ ಅನರ್ಹ ಶಾಸಕರ ಭವಿಷ್ಯ?

  ಅನರ್ಹ ಶಾಸಕರ ವಿಚಾರವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುತ್ತಿದ್ದು, ಅವರ ಭವಿಷ್ಯ ಸುಪ್ರೀಂ ತೀರ್ಪಿನ ಮೇಲೆ ನಿಂತಿದ್ದು ಕುತೂಹಲ ಮೂಡಿಸಿದೆ. 

 • parameshwar

  NEWS15, Sep 2019, 9:00 AM IST

  ಅನರ್ಹರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಪರಮೇಶ್ವರ್

  ಅನರ್ಹರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಪರಂ| ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಲವರ ಹೆಸರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೇಳಿ ಬಂದಿವೆ| ಯಾರೇ ವಿರೋಧ ಪಕ್ಷದ ನಾಯಕರಾದರೂ ಅವರು ನಮ್ಮ ನಾಯಕರು

 • విజయవాడ ఎంపీగా విజయం సాధించిన నాని బీజేపీలో చేరుతారని కూడ సోషల్ మీడియాలో ప్రచారం సాగుతోంది.అయితే ఈ ప్రచారాన్ని నాని ఖండించారు. టీడీపీకి చెందిన కీలక నేతలు బీజేపీ వైపు చూస్తున్నారనే ప్రచారం సాగుతోంది. కొందరు నేతలు ఈ ప్రచారాన్ని ఖండించారు. బీజేపీలో తాను చేరడం లేదని నాని బుధవారం నాడు స్పష్టం చేశారు.

  Karnataka Districts8, Sep 2019, 1:49 PM IST

  ಬಿಜೆಪಿ ಶಾಸಕನ ಹೊಸ ಬಾಂಬ್ : ಅನರ್ಹರಿಂದ ಸರ್ಕಾರ

  ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಮತ್ತಷ್ಟು ಜೆಡಿಎಸ್, ಕಾಂಗ್ರೆಸ್ ಶಾಸಕರು ಬಿಜೆಪಿ ಬರಲಿದ್ದು ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. 

 • NEWS8, Sep 2019, 7:27 AM IST

  ಅನರ್ಹ ಶಾಸಕರ ವಿಚಾರಣೆ ದಿಢೀರ್ ಮುಂದಕ್ಕೆ : ಎದುರಾಗಿದೆ ಆತಂಕ

   ಸುಪ್ರೀಂಕೋರ್ಟ್‌ನಲ್ಲಿ ಸೆ. 11ಕ್ಕೆ ನಿಗದಿಯಾಗಿದ್ದ 17 ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಹಠಾತ್ತನೆ ಮುಂದೂಡಿಕೆಯಾಗಿದ್ದು, ಇದರಿಂದ ಅವರಲ್ಲಿ ಆತಂಕ ಎದುರಾಗಿದೆ. 

 • MP Renukacharya
  Video Icon

  NEWS7, Sep 2019, 4:38 PM IST

  ಅನರ್ಹ ಶಾಸಕರನ್ನು ತ್ಯಾಗ-ಬಲಿದಾನ ನೀಡೋ ಸೈನಿಕರಿಗೆ ಹೋಲಿಸಿದ ರೇಣುಕಾಚಾರ್ಯ!

  ಪ್ರವಾಹ ಸಂದರ್ಭದಲ್ಲಿ ನೀರಿಲ್ಲದ ಕಡೆ ತೆಪ್ಪಕ್ಕೆ ಹುಟ್ಟುಹಾಕಿ ನಗೆಪಾಟಲಿಗೀಡಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೆ ತಪ್ಪು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅನರ್ಹ ಶಾಸಕರಿಗೆ ಬಿಜೆಪಿ ಸರ್ಕಾರ ರಚನೆಯ ಕ್ರೆಡಿಟ್ ಕೊಡುವ ಭರದಲ್ಲಿ ಅವರನ್ನು ದೇಶಕ್ಕಾಗಿ ಪ್ರಾಣತೆತ್ತ ಸ್ವಾತಂತ್ಯ ಸೇನಾನಿಗಳಿಗೆ ಹೋಲಿಸಿದ್ದಾರೆ. ಬನ್ನಿ ಈ ಬಾರಿ ಅವರೇನು ಹೇಳಿದ್ದಾರೆ ನೋಡೋಣ...

 • BJP books rooms for MLAs NEWSABLE
  Video Icon

  NEWS26, Aug 2019, 1:11 PM IST

  ಸಚಿವಾಕಾಂಕ್ಷಿ ಅನರ್ಹ ಶಾಸಕರಿಗೆ ಮತ್ತೊಂದು ಶಾಕ್!

  ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನವನ್ನು ಪಕ್ಕಾ ಮಾಡಲು ಓಡಾಡುತ್ತಿರುವ ಅನರ್ಹ ಶಾಸಕರಿಗೆ ಹಿನ್ನಡೆಯಾಗಿದೆ. ಒಂದೆಡೆ ಅನರ್ಹತೆಯ ಪಟ್ಟ ಇನ್ನೊಂದೆಡೆ ಸಿಗದ ಪಕ್ಕಾ ಭರವಸೆ ಅನರ್ಹ ಶಾಸಕರನ್ನು ಚಿಂತೆಗೀಡು ಮಾಡಿದೆ. ಅದಕ್ಕಾಗಿಯೇ ಕೆಲವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಈಗ ಹಿನ್ನಡೆಯಾಗುವಂಥದ್ದು ಏನಾಯ್ತು? ಈ ಸುದ್ದಿ ನೋಡಿ...   

 • BSY

  NEWS24, Aug 2019, 2:40 PM IST

  ಅನರ್ಹ 10 ಶಾಸಕರಿಗೆ ಸಚಿವ ಸ್ಥಾನ

  ಅನರ್ಹ ಶಾಸಕರ ಪೈಕಿ 9 ರಿಂದ 10 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಅನರ್ಹ ಶಾಸಕರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

 • Video Icon

  NEWS23, Aug 2019, 1:16 PM IST

  ದೆಹಲಿಯಲ್ಲಿ ಸಚಿವ ಸ್ಥಾನ ವಂಚಿತ ‘ಅನರ್ಹರು’; ಕಾನೂನು ಹೋರಾಟಕ್ಕೆ ಬಂದವರು!

  ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಹೊಂದಿರುವ ಅನರ್ಹ ಶಾಸಕರು ದೆಹಲಿಗೆ ತೆರಳಿದ್ದಾರೆ.  ಈ ಬಗ್ಗೆ ಬಿಜೆಪಿ ನಾಯಕ, ಸಚಿವ ಡಾ. ಸಿ.ಎನ್.ಅಶ್ವಥ ನಾರಾಯಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

 • Video Icon

  NEWS22, Aug 2019, 1:22 PM IST

  ಅನರ್ಹರಿಂದ ಶಾಗೆ ಹೊಸ ಶರತ್ತು; ಕಮಲ ಪಾಳೆಯದಲ್ಲಿ ತಳಮಳ!

  ಮೈತ್ರಿ ಸರ್ಕಾರ ಪತನವಾಗಲು ಕಾರಣರಾಗಿದ್ದ ಅನರ್ಹ ಶಾಸಕರ ಪರಿಸ್ಥಿತಿಯೇ ಈಗ ಅತಂತ್ರವಾಗಿದೆ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಭಾರೀ ನಿರೀಕ್ಷೆಗಳನ್ನಿಟ್ಟಿದ್ದ ಅನರ್ಹ ಶಾಸಕರಿಗೆ ಭ್ರಮನಿರಸನವಾಗಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಬಿಜೆಪಿ ಹೈಕಮಾಂಡ್ ಮುಂದೆ ಹೊಸ ಶರತ್ತನ್ನಿಟ್ಟಿರುವುದು ಕಮಲ ಪಾಳೆಯದಲ್ಲಿ ತಳಮಳಕ್ಕೆ ಕಾರಣವಾಗಿದೆ.

 • Karnataka Districts22, Aug 2019, 12:56 PM IST

  ಅತೃಪ್ತರಿಗೆ ಖಾತೆ : ಸುಳಿವು ನೀಡಿದ ನೂತನ ಸಚಿವ ವಿ. ಸೋಮಣ್ಣ

  ಕರ್ನಾಟಕ ಸರ್ಕಾರದಲ್ಲಿ ನೂತನ ಸಚಿವರಾದ ವಿ. ಸೋಮಣ್ಣ ಹೊಸ ಸುಳಿವೊಂದನ್ನು ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಮತ್ತೊಮ್ಮೆ ವಿಸ್ತರಣೆ ನಡೆಯಲಿದ್ದು ಈ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. 

 • Rebels

  NEWS21, Aug 2019, 8:10 PM IST

  ಅನರ್ಹ ಶಾಸಕರ ದಿಢೀರ್ ದೆಹಲಿ ಟೂರ್ ಹಿಂದಿನ ರಹಸ್ಯವೇನು? ಇಲ್ಲಿದೆ ಅಸಲಿ ಕಾರಣ

  ರೆಬೆಲ್ ಲೀಡರ್ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಿದ್ದ ಅನರ್ಹ ಶಾಸಕರು, ಬುಧವಾರ ದೆಹಲಿಗೆ ತೆರಳಿದ್ದಾರೆ.

 • Video Icon

  NEWS13, Aug 2019, 5:19 PM IST

  ಸಂಪುಟ ಸೇರುವ ತವಕದಲ್ಲಿದ್ದ ಅನರ್ಹ ಶಾಸಕರಿಗೆ ಸುಪ್ರೀಂ ಏಟು

  ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ 17 ಜನ ಶಾಸಕರನ್ನು ಅನರ್ಹ ಮಾಡಿ ಆದೇಶ ನೀಡಿ ದೋಸ್ತಿ ಸರ್ಕಾರ ಪತನವಾಗಿ ದೋಸ್ತಿ ಸರ್ಕಾರವೂ ಸ್ಥಾಪನೆಯಾಗಿದೆ. ಆದರೆ ಬಿಜೆಪಿ ಸರ್ಕಾರ ಇನ್ನು ಸಚಿವ ಸಂಪುಟ ವಿಸ್ತರಣೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಅಷ್ಟೆ ಪ್ರಮುಖ. ಅರ್ಜಿ ತುರ್ತು ವಿಚಾರಣೆಗೆ ಕೋರಿದ್ದರೂ ಈ ಅರ್ಜಿಯನ್ನು ರಿಜಿಸ್ಟಾರ್ ಪರಿಶೀಲಿಸುತ್ತಾರೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ತಿಳಿಸಿದ್ದಾರೆ.

 • BS yeddyurappa

  NEWS5, Aug 2019, 5:32 PM IST

  ಅಳಿಯಂದಿರಂತೆ 12 ಶಾಸಕರು ಪಕ್ಷಕ್ಕೆ: ಹೊಸ ಸಂಚಲ ಮೂಡಿಸಿದ ಬಿಜೆಪಿ ನಾಯಕ

   ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎಂದು ಅನರ್ಹಗೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಮಾತಾಗಿದೆ. ಆದ್ರೆ ಬಿಜೆಪಿ ಶಾಸಕ ಹೇಳಿರುವಂತೆ ಅನರ್ಹಗೊಂಡ 12 ಶಾಸಕರು ಅಳಿಯಂದಿರಂತೆ ಪಕ್ಷ ಸೇರಿಕೊಂಡಿದ್ದಾರಂತೆ.