Disha Madan  

(Search results - 7)
 • Disha Madan

  ENTERTAINMENT28, Sep 2019, 2:09 PM IST

  ಸೋಶಿಯಲ್ ಮೀಡಿಯಾ ಬ್ಯೂಟಿ ದಿಶಾ ಮದನ್ ' bubba.vee 'ಪೋಟೋಗಳಿವು!

  ವಾವ್! ಎಷ್ಟು ಚಂದ ಈಕೆ. ಟಿಕ್‌ಟಾಕ್ ಒಮ್ಮೆ ನೋಡಿದರೆ ನೋಡುತ್ತಲೇ ಇರಬೇಕು ಎನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ಸಮಯದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲಾರಿಟಿ ಪಡೆದ ನಟಿ ಕಮ್ ಡ್ಯಾನ್ಸರ್ ದಿಶಾ ಮದನ್ ಕೆಲ ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗ ವಿಹಾನ್ ಗೆ 2 ತಿಂಗಳು ತುಂಬಿದ್ದು ಫೋಟೋಶೂಟ್ ಮಾಡಿಸಿದ್ದಾರೆ. ವಿಹಾನ್ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು 16 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. ಎಲ್ಲಾ ಫೋಟೋಗಳ್ನು Mommy Shots by amrita ಸೆರೆ ಹಿಡಿದಿದ್ದಾರೆ.

 • Disha Madan

  ENTERTAINMENT30, Jul 2019, 12:11 PM IST

  ದಿಶಾ ಮದನ್ ಮನೆಗೆ ‘ಪ್ರಿನ್ಸ್’ ಆಗಮನ

  ಬ್ಯೂಟಿ ಆ್ಯಂಡ್ ಬೋಲ್ಡ್ ನಟಿ ದಿಶಾ ಮದನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಮಗುವಿಗೆ ವಿಹಾನ್ ಶಶಾಂಕ್ ವಾಸುಕಿ ಎಂದು ಹೆಸರಿಟ್ಟಿದ್ದಾರೆ. ಆಗಲೇ ಮಗುವಿಗೆ Bubba V ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ. 

 • Disha Madan

  ENTERTAINMENT7, Jul 2019, 12:38 PM IST

  ವೈರಲ್‌ ಆಯ್ತು ಕಿರುತೆರೆ ನಟಿ ಬೇಬಿ ಬಂಪ್‌ ಫೋಟೋಸ್!

   

  ಬ್ಯೂಟಿ ಆ್ಯಂಡ್ ಬೋಲ್ಡ್ ದಿಶಾ ಮದನ್ ಬೇಬಿ ಬಂಪ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • Disha madan

  ENTERTAINMENT30, May 2019, 11:23 AM IST

  ಸಾಂಪ್ರದಾಯಿಕ ಸೀಮಂತದಲ್ಲಿ ಮಿಂಚಿದ ಕಿರುತೆರೆ ನಟಿ!

  ಬ್ಯೂಟಿ ಆ್ಯಂಡ್ ಬೋಲ್ಡ್ ದಿಶಾ ಮದನ್ ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಫೋಟೋಗಳು ವೈರಲ್ ಆಗುತ್ತಿದೆ.

 • disha madan

  ENTERTAINMENT13, Apr 2019, 1:41 PM IST

  ಕಿರುತೆರೆಯ ಈ ನಟಿ ಅಮ್ಮನಾಗುತ್ತಿದ್ದಾರೆ!

  ಬ್ಯೂಟಿ ಆ್ಯಂಡ್ ಬೋಲ್ಡ್ ಹುಡುಗಿ ದಿಶಾ ಮದನ್ ಅಮ್ಮನಾಗುತ್ತಿರುವ ಸಂತಸವನ್ನು 'we are pregnant' ಎಂದು ಹೇಳುವ ಮೂಲಕ ರಿವೀಲ್ ಮಾಡಿದ್ದಾರೆ.

 • Disha madan

  Small Screen14, Jan 2019, 8:42 AM IST

  ಸೋಷಿಯಲ್ ಮಿಡಿಯಾ ಸ್ಟಾರ್ ಖಾತೆಯಲ್ಲಿ ಫೋಟೋಗಳು ಮಾಯ! ಆಗಿದ್ದೇನು?

   

  ಆನ್‌ಲೈನ್ ಜಗತ್ತಿನಲ್ಲಿ ಫೇಮಸ್ ಆಗಿದ್ದರು ಇವರು. ಆದರೆ, ಆ ಫೇಮ್‌ನಿಂದಾನೇ ಅಪ್ಲೋಡ್ ಮಾಡಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ರಾ? ಏನಿದು? ಓದಿ ಈ ಲೇಖನ.

 • Disha madhan and Danish Sait in prk productions

  Sandalwood4, Dec 2018, 12:13 PM IST

  ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

  ಪುನೀತ್ ರಾಜ್‌ಕುಮಾರ್ ಮತ್ತೊಂದು ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಹೌಸ್ ನಿರ್ಮಾಣದ ಮೂರನೇ ಚಿತ್ರ ಆರಂಭವಾಗಿದೆ.