Disease  

(Search results - 65)
 • PIG

  Bagalkot11, Oct 2019, 9:06 AM IST

  ಲೋಕಾಪುರದಲ್ಲಿ ಹಂದಿಗಳ ಹಾವಳಿ: ಸಾಂಕ್ರಾಮಿಕ ರೋಗಗಳ ಭೀತಿ

  ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಪ್ರಯಾಣಿಕರು ಓಡಾಡುವುದಕ್ಕೂ ಹೆದರುತ್ತಿದ್ದಾರೆ.
   

 • बिहार में बाढ़-बारिश से जुड़े हादसों में अब तक 40 से ज्यादा लोगों की मौत हो चुकी है। वहीं हाजरों लोग भूख-प्यास से परेशान हैं, आलम यह है कि लोगों को खान का राशन पूरी तरह बेकार हो गया है। आसपास की दुकानों में पानी भर गया है। बाजार पूरी तरह से बंद हैं। अब ऐसे हालात में जिन लोगों के घरों में पानी भर गया है, वह सामान लेने कहां जाएं। छोटे-छोटे बच्चे बीमार पड़ रहे हैं, कोई उनकी सुनने वाला नहीं हैं।

  Karnataka Districts4, Oct 2019, 10:22 AM IST

  ಹೊಳೆ​ ಆ​ಲೂ​ರು ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಭೀತಿ

  ತಿಂಗಳ ಹಿಂದಷ್ಟೇ ಭೀಕರ ಪ್ರವಾಹದಿಂದ ಕಂಗೆಟ್ಟಿದ್ದ ಹೊಳೆ ಆಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗ ಸಾಂಕ್ರಾಮಿಕ ರೋಗದ ಬಾಧೆ ಕಾಣಿಸಿಕೊಂಡಿದೆ.

 • Alia Bhatt

  Entertainment3, Oct 2019, 12:38 PM IST

  ಹಾರ್ಟ್ ಡಿಸೀಸ್ ಇರುವ ಮಕ್ಕಳ ನೆರವಿಗೆ ಮುಂದಾದ ಅಲಿಯಾ ಭಟ್

  ಬಾಲಿವುಡ್ ನಟಿ ಅಲಿಯಾ ಭಟ್ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಪೇಯಿಂಟಿಂಗ್ ಎಕ್ಸಿಬಿಷನ್ ಆಯೋಜಿಸಿದ್ದು ಅದಕ್ಕಾಗಿ ಫಂಡ್ ಸಂಗ್ರಹ ಮಾಡುವುದಕ್ಕೆ ಬೆಂಬಲ ನೀಡಿದ್ದಾರೆ.  

 • Good rain in india

  Karnataka Districts30, Sep 2019, 9:39 AM IST

  ಮಡಿಕೇರಿ: ಗದ್ದೆಗಳಲ್ಲಿ ಕೊಳವೆ ಹುಳುವಿನ ಬಾಧೆ

  ಪ್ರವಾಹ ಬಂದು ಹೋದ ನಂತರ ಜನರು ರೋಗಭೀತಿಯಲ್ಲಿದ್ದರೆ ಇದೀಗ ಬೆಳೆಗಳಿಗೂ ರೋಗಭೀತಿ ಆವರಿಸಿದೆ. ಮಡಿಕೇರಿಯಲ್ಲಿ ಭತ್ತದ ಬೆಳೆಗೆ ಕೊಳವೆ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಕೊಳವೆ ಹುಳುಗಳು ಭತ್ತದ ಎಲೆಯಲ್ಲಿ ಕೊಳವೆ ಮಾಡಿಕೊಂಡು, ಎಲೆಗಳ ಹಸಿರು ಹರಿತನ್ನು ಕೆರೆದು ತಿನ್ನುತ್ತವೆ. ಬೆಳೆ ಬಿಳುಚಿಕೊಂಡು ಕಾಗದದಂತೆ ಬೆಳ್ಳಗೆ ಕಾಣುತ್ತದೆ. ನಂತರ ಈ ಕೊಳವೆ ಕತ್ತರಿಸಿ ನೀರಿನಲ್ಲಿ ಬಿದ್ದು ತೇಲುತ್ತವೆ.

 • Karnataka Floods

  Karnataka Districts26, Sep 2019, 9:12 AM IST

  ನೆರೆ ಹೋಯ್ತು ಈಗ ರೋಗಗಳ ಪ್ರವಾಹ ಬಂತು: ಹೈರಾಣಾದ ಜನ

  ಮಳೆ ನಿಂತರು ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಪ್ರವಾಹ ಬಂದು ಜನರ ಬದುಕು ಕಸಿದುಕೊಂಡು ಹೋದ ಮೇಲೂ ಜನರ ಕಷ್ಟಗಳು ಮಾತ್ರ ನಿಂತಿಲ್ಲ. ಇದರೊಟ್ಟಿಗೆ ಇವರಿಗೆ ಇದೀಗ ರೋಗಗಳ ಕಾಟ ಬೇರೆ. ಇದರಿಂದ ನೆರೆ ಸಂತ್ರಸ್ತರು ಕಂಗಾಲಾಗಿದ್ದಾರೆ.
   

 • areca nut

  Karnataka Districts13, Sep 2019, 8:14 AM IST

  ಅಡಕೆ ಕೊಳೆ: 70ವರ್ಷಗಳಿಂದಲೂ ಅದೇ ಔಷಧ, ಸಂಶೋಧಕರೇನ್ಮಾಡ್ತಿದ್ದಾರೆ..?

  ಮಲೆನಾಡಿನಲ್ಲಿ ಕೊಳೆರೋಗದಿಂದ ಅಡಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಪರಿಹಾರ ಕಂಡುಹಿಡಿಯಬೇಕಾದ ಸಂಶೋಧಕರು, ಯಾವುದೇ ಔಷಧಿಯನ್ನೂ ಕಂಡುಹಿಡಿದಿಲ್ಲ. 70 ವರ್ಷ ಹಳೆಯ ಔಷಧಿಯನ್ನೇ ಇಂದಿಗೂ ಬಳಸಲಾಗ್ತಿದೆ. ಅಧಿಕಾರಿಗಳು ಸಂಶೋಧನೆ ಹೆಸರಲ್ಲಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆಂದು ಸಾಗರ ತಾಲೂಕಿನ ಚಿಪ್ಪಳಿ-ಲಿಂಗದಹಳ್ಳಿ ನವೋದಯ ಯುವಕ ಸಂಘ ಆರೋಪಿಸಿದೆ.

 • mosquito

  Dengue Stories6, Sep 2019, 6:29 PM IST

  ವರ್ಷಪೂರ್ತಿ ಕಾಡೋ ಡೆಂಗ್ಯೂ ಬಗ್ಗೆ ಇರಲಿ ಜಾಗೃತಿ....

  ಮಳೆಗಾಲ ಹೆಚ್ಚುತ್ತಿದ್ದಂತೆ ಸೊಳ್ಳೆ ಕಾಟವೂ ಹೆಚ್ಚಾಗೋದು ಸಹಜ. ಆದರೆ, ಕೇವಲ ಮಳೆಗಾಲದಲ್ಲಿ ಮಾತ್ರ ಕಾಡೋ ರೋಗ ಇದಲ್ಲ. ಬದಲಾಗಿ ಎಲ್ಲೆಲ್ಲಿ ನಿಂತ ನೀರು ಇರೊತ್ತೋ, ಅಲ್ಲಿ ಸೊಳ್ಳೆ ಹುಟ್ಟಿ ಕೊಳ್ಳುತ್ತೆ. ಡೆಂಗ್ಯೂನಂಥ ರೋಗಗಳೂ ಸಹಜವಾಗಿಯೇ ಕಾಡುತ್ತೆ. ಅದಕ್ಕೆ....

 • Hospital
  Video Icon

  Karnataka Districts29, Aug 2019, 10:17 PM IST

  ಬೆಂಗಳೂರು : ಎಚ್ಚರ..ಜ್ವರ ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಏನಾಯಿತು?

  ಬೆಂಗಳೂರೆಂಬ ಮಹಾನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಬಗ್ಗೆ ಹೇಳುವುದೇ ಬೇಡ.. ಹಣ ವಸೂಲಿ ಮಾಡುತ್ತಿದ್ದಾರೆ.. ಮಗು ಸಾವನ್ನಪ್ಪಿತು ಹೀಗೆ ಅನೇಕ ಸಂಗತಿಗಳು ವರದಿಯಾಗುತ್ತಲೇ ಇರುತ್ತವೆ. ಜ್ವರ ಎಂದು ಬೆಂಗಳೂರು ನಂದಿನಿ ಲೇಔಟ್ ಕಣ್ವ ಶ್ರೀ ಸಾಯಿ ಹಾಸ್ಪಿಟಲ್ ಆಸ್ಪತ್ರೆಗೆ ಹೋದ ವ್ಯಕ್ತಿಗೆ ಏನಾಯಿತು? ಆಸ್ಪತ್ರೆಯವರು ಹೇಳಿದ್ದೇನು? ಎಲ್ಲ ವಿಚಾರಗಳನ್ನು ಸಂಕಷ್ಟ ಅನುಭವಿಸಿದ ಶಶಿಕುಮಾರ್ ಎಂಬುವರ ಮಾತಿನಲ್ಲಿಯೇ ಕೇಳಿ..

 • mosquito

  LIFESTYLE26, Aug 2019, 11:49 AM IST

  ಸೊಳ್ಳೆಯಿಂದ ಮುತ್ತು ಕೊಡಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ಅಂಶಗಳು!

  ಎಲ್ಲೆಡೆ ಡೆಂಘಿ, ವೈರಲ್ ಫೀವರ್ ಹಾವಳಿ. ಯಕಶ್ಚಿತ್ ಅನ್ನಬಹುದಾದ ಕಣ್ಣಿಗೇ ಕಾಣದಷ್ಟು ಚಿಕ್ಕ ಸೊಳ್ಳೆ ಇಂಥ ದೊಡ್ಡ ರೋಗಗಳನ್ನು ಹರಡುತ್ತ ನಮ್ಮ ಜೀವನಕ್ಕೇ ಎರವಾಗುತ್ತಿದೆ. ರೋಗ ಹರಡುವ ಸೊಳ್ಳೆಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ....

 • areca nut

  Karnataka Districts24, Aug 2019, 8:24 AM IST

  ಶಿವಮೊಗ್ಗ: ಕೊಳೆರೋಗದ ಭೀತಿ, ಅಡಕೆ ಬೆಳೆಗಾರರಿಗೆ ಇಲ್ಲಿದೆ ಸಲಹೆ

  ಶಿವಮೊಗ್ಗ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಇದೀಗ ಅಡಕೆ ಬೆಳೆಗಾರರಿಗೆ ಕೊಳೆರೋಗದ ಭೀತಿ ಶುರುವಾಗಿದೆ. ಮಳೆಯಿಂದ ತೋಟಗಳು ಜಲಾವೃತವಾಗಿದ್ದ ಕಾರಣ ರೋಗದ ಹರಡುವಿಕೆ ತೀವ್ರತೆ ಹೆಚ್ಚಿರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಅಡಕೆ ತೋಟಗಳಲ್ಲಿ ಕೊಳೆರೋಗ ಕಂಡುಬಂದಿರುವ ಬಗ್ಗೆ ವರದಿಯಾಗಿರುತ್ತದೆ.

 • केरल में अगले दो-तीन के लिए मौसम विभाग ने रेड अलर्ट जारी किया है। विभाग के अनुसार केरल के अलग-अलग हिस्सों में भारी बारिश की आशंका जताई गई है। राज्य में भारी बारिश के चलते अब तक करीब 22 लोग अपनी गवां बैठे हैं और अभी भी बाढ़ से केरल के हालात गंभीर हैं।

  Karnataka Districts12, Aug 2019, 10:52 AM IST

  ನೆರೆ ಇಳಿಕೆ : ಈಗ ಎದುರಾಗಿದೆ ಮತ್ತೊಂದು ಭೀತಿ

  ಭಾರೀ ಪ್ರಮಾಣದಲ್ಲಿ ಮಳೆಯಿಂದ ಎದುರಾಗಿದ್ದ ಪ್ರವಾಹ ಪರಿಸ್ಥಿತಿ ಇದೀಗ ಕೊಂಚ ತಗ್ಗಿದೆ. ಆದರೆ ಇದೇ ಬೆನ್ನಲ್ಲೇ ಜನರಲ್ಲಿ ಮತ್ತೊಂದು ರೀತಿಯಾದ ಆತಂಕ ಮನೆ ಮಾಡಿದೆ.

 • dog hospital

  Karnataka Districts1, Aug 2019, 12:36 PM IST

  ರಾಂಪುರ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು..!

  ಅವ್ಯವಸ್ಥೆ ಆಗರವಾದ ಬಾಗಲಕೋಟೆ ರಾಂಪುರ ಸರ್ಕಾರಿ ಆಸ್ಪತ್ರೆ..!| ರೋಗಿಗಳಲ್ಲ, ಇಲ್ಲಿ ಬೆಡ್ ಮೇಲೆ ಬಂದು ಮಲಗುತ್ತಿವೆ ನಾಯಿಗಳು| ರೋಗಿಯ ಬೆಡ್ ಮೇಲೆ ಬಂದು ಮಲಗಿದ ರೋಗ ಪೀಡಿತ ಶ್ವಾನ..!| 

 • Dakshina Kannada14, Jul 2019, 1:08 PM IST

  ದಕ್ಷಿಣ ಕೊಡಗಿನಲ್ಲಿ ನೆಲಕಚ್ಚುತ್ತಿದೆ ಕಾಫಿ

  ದಕ್ಷಿಣ ಕೊಡಗಿನ ಕೆಲವೆಡೆ ಕಾಫಿ ಉದುರುತ್ತಿದ್ದು, ಬೆಳೆಗಾರರು ಆತಂಕ್ಕೆ ಒಳಗಾಗಿದ್ದಾರೆ. ಕಾಫಿ ಫಸಲು ಉದುರುತ್ತಿರುವ ಬಗ್ಗೆ ವಿಜ್ಞಾನಿಗಳು ಪ್ರತಿಕ್ರಿಯೆ ನೀಡಿದ್ದು ಇದು ಕೊಳೆ ರೋಗದ ಮುನ್ಸೂಚನೆ ಇರಬಹುದೆಂದು ಹೇಳಿದ್ದಾರೆ.

 • Modi

  NEWS26, Jun 2019, 5:07 PM IST

  ಇವಿಎಂ ದೂರುವುದು ಹೊಸ ಕಾಯಿಲೆ: ವಿಪಕ್ಷಗಳ ಕಾಲೆಳೆದ ಮೋದಿ!

  ಚುನಾವಣೆ ಸೋಲನ್ನು ಒಪ್ಪಿಕೊಳ್ಳದ ಮನಸ್ಸುಗಳು ಇವಿಎಂ ಮಶೀನ್’ಗಳನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿವೆ ಎಂದು ಪ್ರಧಾನಿ ಮೋದಿ ವಿಪಕ್ಷಗಳನ್ನು ಚುಚ್ಚಿದ್ದಾರೆ.

 • TB Disease

  Karnataka Districts6, Jun 2019, 10:42 PM IST

  TB ಕಾಯಿಲೆಗೆ ಮನನೊಂದ ಯುವತಿ ಆತ್ಮಹತ್ಯೆ: ಎಲ್ಲದಕ್ಕೂ ಸಾವು ಒಂದೇ ಮಾರ್ಗವಲ್ಲ

  ಸಾವು ಎಲ್ಲದಕ್ಕೂ ಅಂತಿಮ ಪರಿಹಾರ ಅಲ್ಲ. ಟಿಬಿ ಕಾಯಿಲೆ ಗುಣಮುಖವಾಗುವಂತ ರೋಗ. ಇದಕ್ಕೆ ಬೇಕಾದ ಔಷಧಿಗಳನ್ನು ಸರ್ಕಾರ ಉಚಿವಾಗಿ ನೀಡುತ್ತಿದೆ. ಆದರೂ ಟಿಬಿ ಇದೆ ಎಂದು ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.