Asianet Suvarna News Asianet Suvarna News
30 results for "

Discrimination

"
System Being Created Where There is no Place for any Discrimination PM Modi gvdSystem Being Created Where There is no Place for any Discrimination PM Modi gvd

PM Narendra Modi: ದೇಶದಲ್ಲಿ ಈಗ ತಾರತಮ್ಯಕ್ಕೆ ಜಾಗವಿಲ್ಲದ ವ್ಯವಸ್ಥೆ

ಚಿಂತನೆ ಮತ್ತು ವಿಧಾನವು ನವನವೀನ ಮತ್ತು ನಿರ್ಧಾರಗಳು ಪ್ರಗತಿಪರವಾಗಿರುವ ಭಾರತದ ಹೊರಹೊಮ್ಮುವಿಕೆಯನ್ನು ನಾವು ನೋಡುತ್ತಿದ್ದೇವೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದೃಢವಾಗಿ ನಿಂತಿರುವ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ.
 

India Jan 21, 2022, 3:10 AM IST

Bagalkot Dalit Groups Outrage Against Discrimination Hits out at Police Inaction hlsBagalkot Dalit Groups Outrage Against Discrimination Hits out at Police Inaction hls
Video Icon

Bagalkot: ದೇವಿಗುಡಿ ಪ್ರವೇಶಕ್ಕೆ ಸವರ್ಣೀಯರ ವಿರೋಧ, ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹೋರಾಟ

ರಾಜ್ಯದಲ್ಲಿ ದಲಿತರ ಹೋರಾಟಗಳು ನಡೆದಿರೋ ಬೆನ್ನಲ್ಲೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ  ದಲಿತರ ಮೇಲೆ ಸವರ್ಣಿಯರಿಂದ ನಿರಂತರ ದೌರ್ಜನ್ಯದ ಜೊತೆಗೆ ಈ ಮಧ್ಯೆ ದಲಿತರಿಗೆ ದೇವಿಗುಡಿ ಪ್ರವೇಶವನ್ನು ಸಹ ನಿರಾಕರಿಸಲಾಗಿರೋ ಆರೋಪ ಕೇಳಿ ಬಂದಿದೆ. 

Karnataka Districts Jan 8, 2022, 11:47 AM IST

I have Faced colour discrimination all my life Says Former Cricketer L Sivaramakrishnan kvnI have Faced colour discrimination all my life Says Former Cricketer L Sivaramakrishnan kvn

Colour Discrimination: ಜೀವನಪೂರ್ತಿ ವರ್ಣ ತಾರತಮ್ಯ ಎದುರಿಸಿದ್ದೆ: ಮಾಜಿ ಕ್ರಿಕೆಟಿಗ ಶಿವರಾಮಕೃಷ್ಣನ್ ಬೇಸರ.!

ಭಾರತದ ಪರ 9 ಟೆಸ್ಟ್‌, 16 ಏಕದಿನ ಪಂದ್ಯವಾಡಿರುವ ಶಿವರಾಮಕೃಷ್ಣನ್‌ ವೀಕ್ಷಣೆ ವಿವರಣೆಗಾರರಾಗಿಯೂ ಕಾರ‍್ಯನಿರ್ವಹಿಸಿದ್ದಾರೆ. ಶಿವರಾಮಕೃಷ್ಣನ್‌ ಅವರ ಈ ಆರೋಪಕ್ಕೂ ಮುನ್ನವೇ 2017ರಲ್ಲಿ ಭಾರತದ ಆರಂಭಿಕ ಆಟಗಾರ ಅಭಿನವ್‌ ಮುಕುಂದ್‌ ಅವರು ಬಣ್ಣದ ಕಾರಣಕ್ಕೆ ಅವಮಾನಕ್ಕೆ ಒಳಗಾಗಿದ್ದೆ ಎಂದು ಆರೋಪಿಸಿದ್ದರು.

Cricket Nov 29, 2021, 11:15 AM IST

Advocacy group accused virat kohli owned restaurant chain discriminating against the LGBTQIA community ckmAdvocacy group accused virat kohli owned restaurant chain discriminating against the LGBTQIA community ckm

Kohli Controversy;ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಆರೋಪ, ಸಾಮಾಜಿಕ ಜಾಲತಾಣದಲ್ಲಿ ಟೀಕೆ!

  • ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಆರೋಪ
  • ಮಂಗಳಮುಖಿ, ಗೇ, ಲೆಸ್ಬಿಯನ್ಸ್‌ಗೆ ಪ್ರವೇಶ ನಿರಾಕರಣೆ
  • ಕೊಹ್ಲಿ ರೆಸ್ಟೋರೆಂಟ್ ಮೇಲೆ ಆರೋಪ ಮಾಡಿದ ವಕೀಲರ ಗುಂಪು

Cricket Nov 16, 2021, 1:34 AM IST

JDS Leader HD Revanna React on Grant Discrimination to JDS MLA's grgJDS Leader HD Revanna React on Grant Discrimination to JDS MLA's grg

ಜೆಡಿಎಸ್ ಶಾಸಕರಿಗೆ ಅನುದಾನ ತಾರತಮ್ಯ: ಎಚ್‌.ಡಿ. ರೇವಣ್ಣ ಕಿಡಿ

ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ನಮ್ಮ ಪಕ್ಷದ ಶಾಸಕರಿಗೆ ಬಿಡಿಗಾಸು ಅನುದಾನ ಕೊಟ್ಟಿಲ್ಲ ಎಂದು ಜೆಡಿಎಸ್(JDS) ಸದಸ್ಯ ಎಚ್.ಡಿ.ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

Politics Sep 22, 2021, 2:33 PM IST

Crop Insurance Discrimination in Koppal District grgCrop Insurance Discrimination in Koppal District grg

ಕೃಷಿ ಸಚಿವರ ಉಸ್ತುವಾರಿ ಕೊಪ್ಪಳ ಜಿಲ್ಲೆಯಲ್ಲೇ ವಿಮೆ ತಾರತಮ್ಯ..!

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಉಸ್ತುವಾರಿ ಹೊತ್ತಿರುವ ಜಿಲ್ಲೆಯಲ್ಲಿ ಸಾವಿರಾರು ರುಪಾಯಿ ಬೆಳೆ ವಿಮೆ ಪಾವತಿಸಿದ ರೈತರಿಗೆ ಕೇವಲ 100ರಿಂದ 300 ವಿಮೆ ಪರಿಹಾರ ಬಂದಿದ್ದು, ಕೃಷಿ ಇಲಾಖೆ, ವಿಮಾ ಕಂಪನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
 

Karnataka Districts Jul 18, 2021, 10:48 AM IST

Kannada actor Duniya vijay jaggesh talks about color discrimination in industry vcsKannada actor Duniya vijay jaggesh talks about color discrimination in industry vcs
Video Icon

ಚಿತ್ರರಂಗದಲ್ಲಿ ಕಪ್ಪಗಿರುವುದು ತಪ್ಪಾ? ನಟ ವಿಜಯ್- ಜಗ್ಗೇಶ್‌ ವರ್ಣಭೇದ ಬಗ್ಗೆ ಮಾತು!

ಕನ್ನಡ ಚಿತ್ರರಂಗದ ಕೆಲವು ಕಲಾವಿದರಿಗೆ ಡ್ರಗ್ಸ್ ಮಾಫಿಯಾದ ನಂಟು ಇರುವುದರ ಬಗ್ಗೆ ದಿನೆ ದಿನೇ ಕೇಳುತ್ತಲೇ ಇದ್ದೀವಿ. ಈ ವಿಚಾರದ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಮಾಡುತ್ತಾ ಕೆಲವು ಅನುಮಾನಸ್ಪದ ಕಲಾವಿದರನ್ನು ವಿಚಾರಣೆಗೆ ಹಾಜರು ಆಗುವಂತೆ ಹೇಳುತ್ತಿದ್ದಾರೆ. ಈ ಸಮಯದಲ್ಲಿ ಜಗ್ಗೇಶ್‌ ಹಾಗೂ ನಟ ದುನಿಯಾ ವಿಜಯ್ ನಡುವೆ ನಡೆದ ಮಾತುಕತೆ, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ.

Sandalwood Sep 22, 2020, 4:13 PM IST

Former CM HD Kumaraswamy Reacts On discrimination In ReservationFormer CM HD Kumaraswamy Reacts On discrimination In Reservation

ಒಳಮೀಸಲಾತಿ: ತುಟಿಗೆ ತುಪ್ಪ ಸವರುವ ನೀತಿಗಳನ್ನು ಸರ್ಕಾರಗಳು ಬಿಡಬೇಕು ಎಂದ ಎಚ್‌ಡಿ

ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರ ಕೆಲ ಸಲಹೆ ಕೊಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

Politics Aug 30, 2020, 3:39 PM IST

Ganapathi Sacchidananda Swamiji talks on Cast Religion discriminationGanapathi Sacchidananda Swamiji talks on Cast Religion discrimination
Video Icon

ಜಾತಿ, ಧರ್ಮ ಭೇದವನ್ನು ಖಂಡಿಸುವುದು ಇತ್ತೀಚಿಗೆ ಹುಟ್ಟಿಕೊಂಡ ಕ್ರಾಂತಿಯಲ್ಲ!

ಜಾತಿ, ಧರ್ಮ ಭೇದವನ್ನು ಖಂಡಿಸುವುದು ಇತ್ತೀಚಿಗೆ ಹುಟ್ಟಿಕೊಂಡ ಕ್ರಾಂತಿಯಲ್ಲ. ನಮ್ಮ ಪುರಾಣಗಳಲ್ಲೂ ಇದರ ಉಲ್ಲೇಖವನ್ನು ಕಾಣಬಹುದಾಗಿದೆ.  ನಾವು ಬಾಯಲ್ಲಿ ಜಾತಿ, ಧರ್ಮ ಭೇದವನ್ನು ಖಂಡಿಸುತ್ತಾ, ಅದನ್ನೇ ಆಚರಿಸುತ್ತೇವೆ. ಮನುಷ್ಯ ಜಾತಿಯೊಂದೇ ನಿಜವಾದ ಜಾತಿ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಇದನ್ನು ಪೌರಾಣಕ ದೃಷ್ಟಾಂತದ ಮೂಲಕ  ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ!

Festivals Aug 9, 2020, 2:43 PM IST

In the IAS interview, the village boy asked why black and white discrimination in IndiaIn the IAS interview, the village boy asked why black and white discrimination in India

ಕಪ್ಪು- ಬಿಳುಪು ಡಿಸ್ಕ್ರಿಮಿನೇಶನ್ ಭಾರತದಲ್ಲೇಕಿದೆ? ಸರಿ ಉತ್ತರ ಕೊಟ್ಟು IAS ಆದ ಹಳ್ಳಿ ಹುಡುಗ

ಐಎಎಸ್ ಸಾಧನೆ ಎನ್ನುವುದು ಸರಳ-ಸುಲಭದ ಮಾತಲ್ಲ.  ಈ ಹಳ್ಳಿ ಹುಡುಗನ ಸಾಧನೆಯನ್ನು ಜಗತ್ತು ಮೆಚ್ಚಿ ಕೊಂಡಾಡಬೇಕಿದೆ. ಗಂಗಾ ಸಿಂಗ್ ಅವರ ಸಾಧನೆಗೆ ನಾವು ಒಂದು ಅಭಿನಂದನೆ ಹೇಳಿ ಬರೋಣ. ಐಎಎಸ್ ಕೊನೆಯ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ಹಾಗೇ ಇರುತ್ತವೆ.  ಇದಕ್ಕೆ ಉತ್ತರಿಸಿ ಮೆಚ್ಚುಗೆ ಪಡೆದುಕೊಂಡ ಹಳ್ಳಿ ಹುಡುಗನ  ಜೀವನಗಾಥೆ ನೋಡಿಕೊಂಡು ಬನ್ನಿ..

Education Jobs Apr 24, 2020, 9:43 PM IST

Discrimination allegation on Bcci president sourav ganguly after business class schemeDiscrimination allegation on Bcci president sourav ganguly after business class scheme
Video Icon

ಬಿಸಿಸಿಐ ಅಧ್ಯಕ್ಷ ಗಂಗೂಲಿಯಿಂದ ತಾರತಮ್ಯ; ಬಿಗ್ ಬಾಸ್ ಮೇಲೆ ಹೊಸ ಆರೋಪ!

ಬಿಸಿಸಿಐ ಮೇಲೆ ಹಲವು ಬಾರಿ ತಾರತಮ್ಯ ಆರೋಪಗಳು ಕೇಳಿ ಬಂದಿತ್ತು. ಆದರೆ ಸೌರವ್ ಗಂಗೂಲಿ ಅಧ್ಯಕ್ಷರಾದ ಬಳಿಕ ತಾರತಮ್ಯಕ್ಕೆ ಬ್ರೇಕ್ ಬೀಳಲಿದೆ ಎಂದುಕೊಂಡಿದ್ದರು. ಆದರೆ ಇದೀಗ ಗಂಗೂಲಿ ಮೇಲೂ ತಾರತಮ್ಯ ಆರೋಪ ಕೇಳಿ ಬಂದಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ.
 

Cricket Mar 19, 2020, 1:51 PM IST

Michigan couple suing American Airlines for discrimination alleging in a lawsuitMichigan couple suing American Airlines for discrimination alleging in a lawsuit

ಯಹೂದಿ ಕಾರಣಕ್ಕೆ ದಂಪತಿಯನ್ನು ಹೊರಹಾಕಿದ ಅಮೇರಿಕನ್ ಏರ್‌ಲೈನ್ಸ್!

ಅಮೆರಿಕಾ ಅದೆಷ್ಟೇ ಮುಂದುವರಿದರೂ ಧರ್ಮ ನಿಂದನೆ, ಜಾತಿ ನಿಂದನೆಗಳು ನಡೆಯುತ್ತಲೇ ಇದೆ. ಹಲವು ಭಾರಿ ಭಾರತೀಯರು ಅನ್ನೋ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ಕಿರುಕುಳ ನೀಡಿದ ಘಟನೆಗಳು ಸಾಕಷ್ಟಿವೆ. ಇದೀಗ ಮಿಶಿಗನ್‌ನ ದಂಪತಿ ಹಾಗೂ 19 ತಿಂಗಳ ಮಗುವನ್ನು ಯಹೂದಿಗಳು ಅನ್ನೋ ಕಾರಣಕ್ಕೆ ವಿಮಾನದಿಂದ ಹೊರಹಾಕಲಾಗಿದೆ.

International Feb 2, 2020, 6:29 PM IST

General Secretary of the State Transportation Employees Union Tippeswamy Talks Over Wage discriminationGeneral Secretary of the State Transportation Employees Union Tippeswamy Talks Over Wage discrimination

ವೇತನ ತಾರತಮ್ಯ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ

ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಬಸ್ಸಿನ ದರ ಏರಿಕೆ, ಸಿಬ್ಬಂದಿ ನೇಮಕಾತಿ ಸೇರಿದಂತೆ ಬಹುತೇಕ ಪ್ರಕ್ರಿಯೆಗಳನ್ನು ಸರ್ಕಾರವೇ ಮಾಡುತ್ತಿದೆ. ಆದರೆ ನೇಮಕವಾದ ಸಿಬ್ಬಂದಿ ಮಾತ್ರ ಸರ್ಕಾರಿ ನೌಕರರಲ್ಲ. ಇದರಿಂದ ಸಾಕಷ್ಟು ವೇತನ ತಾರತಮ್ಯದ ಬಗ್ಗೆ ಯಾತನೆ ನಮ್ಮನ್ನು ಕಾಡುತ್ತಿದೆ ಎಂದು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಹೇಳಿದ್ದಾರೆ. 
 

Karnataka Districts Jan 24, 2020, 9:48 AM IST

Thousands of Dalits to Convert to Islam Citing Govt Inaction Discrimination in TN Wall Collapse CaseThousands of Dalits to Convert to Islam Citing Govt Inaction Discrimination in TN Wall Collapse Case

ಸಿಗಲಿಲ್ಲ ನ್ಯಾಯ: ಇಸ್ಲಾಂಗೆ ಮತಾಂತರವಾಗಲು 3000 ದಲಿತರ ನಿರ್ಧಾರ!

ನ್ಯಾಯ ಸಿಗದ್ದಕ್ಕೆ ಇಸ್ಲಾಂಗೆ ಮತಾಂತರ: 3000 ದಲಿತರ ನಿರ್ಧಾರ| ಗೋಡೆ ಕುಸಿದು 17 ಮಂದಿ ಸಾವನ್ನಪ್ಪಿದ ಘಟನೆ ಸಂಬಂಧ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ

India Dec 26, 2019, 10:37 AM IST

Discrimination From Central Government to KarnatakaDiscrimination From Central Government to Karnataka

ಕೇಂದ್ರದಿಂದ ತಾರತಮ್ಯ: ತಮಿಳ್ನಾಡಲ್ಲಿ ಮೀಸಲು, ಕನ್ನಡಿಗರಿಗೆ ಯಾಕಿಲ್ಲ?

ಇದು ಉನ್ನತ ಶಿಕ್ಷಣದ ಐಕಾನ್‌ ಎನಿಸುವಂತಹ ಸಂಸ್ಥೆ. ಈ ಸಂಸ್ಥೆಯ ಸ್ಥಾಪನೆಗೆ ಕನ್ನಡದ ನೆಲ ಬೇಕು, ಜಲ ಬೇಕು. ಕನ್ನಡಿಗರ ತೆರಿಗೆ ಹಣವೂ ಬೇಕು. ಇಷ್ಟೆಲ್ಲ ಅನುಕೂಲತೆಗಳನ್ನು ಕನ್ನಡಿಗರಿಂದ ಪಡೆದಾಗ ನಮ್ಮ ಮಕ್ಕಳಿಗೆ ಕಲಿಯಲು ದೇಶದ ಇತರ ರಾಜ್ಯಗಳಲ್ಲಿ ನೀಡುತ್ತಿರುವಂತೆ ಮೀಸಲಾತಿ ಕೊಡಿ ಎಂದರೆ ಕೇಂದ್ರ ಸರ್ಕಾರ ಒಪ್ಪುತ್ತಲೇ ಇಲ್ಲ!

Bengaluru-Urban Nov 4, 2019, 7:27 AM IST