Discount  

(Search results - 78)
 • Hyundia i20 active1

  Automobile11, Aug 2020, 7:02 PM

  ಆಯ್ದ ಕಾರುಗಳಿಗೆ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ!

  ಹ್ಯುಂಡೈ ಇಂಡಿಯಾ ನೂತನ ಆಗಸ್ಟ್ ಆಫರ್ ಘೋಷಿಸಿದೆ. ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಸ್ಯಾಂಟ್ರೋ, ಐ10, ಐ20, ಔರಾ ಸೇರಿದಂತೆ ಕೆಲ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. 

 • <p>Mahindra XUV300</p>

  Automobile11, Aug 2020, 5:35 PM

  ಮಹೀಂದ್ರ XUV300 ಕಾರಿಗೆ ಭರ್ಜರಿ ಆಫರ್; ಗರಿಷ್ಠ 1 ಲಕ್ಷ ರೂ ಡಿಸ್ಕೌಂಟ್!

  ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಹತೇಕ ಕಂಪನಿಗಳು ಸಬ್‌ಕಾಂಪಾಕ್ಟ್ SUV ಕಾರುಗಳನ್ನು ಹೊರತಂದಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾರುಗಳು ಮಹೀಂದ್ರ XUV300 ಕಾರಿಗೆ ಪೈಪೋಟಿ ನೀಡುತ್ತಿದೆ. ಇದೀಗ ಮಹೀಂದ್ರ XUV300 ಕಾರ ಮಾರಾಟ ಉತ್ತೇಜಿಸಲು ಬರೋಬ್ಬರಿ 1 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಘೋಷಿಸಿದೆ.

 • diesel cars come back

  Automobile9, Aug 2020, 6:16 PM

  ಮಾರುತಿ ಸುಜುಕಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್; ಸೀಮಿತ ಅವದಿ ಆಫರ್ ಘೋಷಣೆ!

  ಮಾರುತಿ ಸುಜುಕಿ ಕಾರುಗಳ ಮಾರಾಟ ಉತ್ತೇಜಿಸಲು ಅನ್‌ಲಾಕ್ 3.0 ವೇಳೆ ಭರ್ಜರಿ ಆಫರ್ ಘೋಷಿಸಿದೆ. ಮಾರುತಿ ಸುಜುಕಿ ಅರೆನಾ ಅಧಿಕೃತ ಡೀಲರ್ ಬಳಿ ಈ ಆಫರ್ ಲಭ್ಯವಿದೆ. ದೇಶದ ಎಲ್ಲಾ ಭಾಗದಲ್ಲಿ ಆಫರ್ ಇರಲಿದೆ. ಮಾರುತಿ ಅಲ್ಟೋ, ಸ್ವಿಫ್ಟ್, ಬ್ರೆಜಾ ಸೇರಿದಂತೆ ಮಾರುತಿ ಸುಜುಕಿಯ ಬಹುತೇಕ ಎಲ್ಲಾ ಕಾರುಗಳ ಮೇಲೆ ಆಫರ್ ಘೋಷಿಸಲಾಗಿದೆ. ಆಫರ್ ಕುರಿತ ವಿವರ ಇಲ್ಲಿದೆ.

 • হন্ডা অ্যাকটিভা ৬জি

  Automobile13, Jul 2020, 10:28 PM

  ಸ್ಟಾಕ್ ಕ್ಲೀಯರೆನ್ಸ್; ಹೊಂಡಾ ಸ್ಕೂಟರ್, ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್ !

  ಸ್ಕೂಟರ್ ಹಾಗೂ ಬೈಕ್ ಮೇಲೆ ಹೊಂಡಾ ಭರ್ಜರಿ ಡಿಸ್ಕೌಂಟ್ ನೀಡಿದೆ. ಇದಕ್ಕೆ ಕಾರಣವೂ ಇದೆ. ಈಗಾಗಲೇ ಭಾರತದಲ್ಲಿ BS6 ನಿಯಮ ಜಾರಿಗೆ ಬಂದಿದೆ. ಹೀಗಾಗಿ ಮಾರಾಟವಾಗದೇ ಉಳಿದಿರುವ BS4 ಬೈಕ್ ಹಾಗೂ ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. 

 • রেনল্ট কিুউইড- আনুষ্ঠানিকভাবে রেনল্ট লঞ্চ করেছে বিএস নিয়মসিদ্ধ কিউইড যার দাম ২.৯২ লাখ টাকা থেকে ৫.০১ লাখ টাকার মধ্যে। ০.৮ এবং ১.০ লিটার ইঞ্জিন আপডেট করা হয়েছে। টর্ক ফিগার একই রকম হয়েছে, যথা- ০.৮ লিটারের জন্য ৫৪পিএস, ৭৬ এনএম এবং ৬৮ পিএস এবং ৯১ এনএম ১.০ লিটার ইঞ্জিনের জন্য। এই গাড়িতে ৫ স্পিড গিয়ার বক্স আছে। ফুয়েল ধারণের ক্ষমতা ২৮ লিটার। এই গাড়ির মাইলেজ ২৩ -২৫ কেএমপিএল।

  Automobile13, Jul 2020, 8:42 PM

  ಡಿಸ್ಕೌಂಟ್ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ!

  ಕೊರೋನಾನಿಂದ ಕುಸಿತಗೊಂಡಿರುವ ಕಾರು ಮಾರಾಟ ಉತ್ತೇಜಿಸಲು ಇದೀಗ ಹಲವು ಕಂಪನಿಗಳು ಆಫರ್ ಘೋಷಿಸುತ್ತಿದೆ. ಇತ್ತ ರೆನಾಲ್ಟ್ ದೇಶದಲ್ಲಿ ಡಿಸ್ಕೌಂಟ್ ಆಫರ್ ನೀಡಿದೆ. ರೆನಾಲ್ಟ್ ನೂತನ ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • Baleno

  Automobile6, Jul 2020, 7:19 PM

  ಬಲೆನೊ, ಸಿಯಾಜ್ ಸೇರಿದಂತೆ ಮಾರುತಿ ಕಾರುಗಳಿಗೆ 40 ಸಾವಿರ ರೂ ಡಿಸ್ಕೌಂಟ್!

  ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಇದೀಗ ಭರ್ಜರಿ ಆಫರ್ ನೀಡಿದೆ. ಮಾರುತಿ ಸುಜುಕಿ ಕೆಲ ಕಾರುಗಳ ಮೇಲೆ 40,000 ರೂಪಾಯಿ ಡಿಸ್ಕೌಂಟ್ ನೀಡಿದೆ. ವಿಶೇಷ ಅಂದರೆ BS6 ಎಮಿಶನ್ ಎಂಜಿನ್ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಡಿಸ್ಕೌಂಟ್ ವಿವರ ಇಲ್ಲಿದೆ.

 • <p>Indian moto</p>

  Automobile12, May 2020, 2:50 PM

  ಭರ್ಜರಿ ಆಫರ್; 6.7 ಲಕ್ಷ ರೂ. ಡಿಸ್ಕೌಂಟ್ ಘೋಷಿಸಿದ ಇಂಡಿಯನ್ ಮೋಟರ್‌ಸೈಕಲ್!

  ನ್ಯೂಯಾರ್ಕ್(ಮೇ.12): ಕ್ರೂಸರ್ ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯ ಬೈಕ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ ಭರ್ಜರಿ ಆಫರ್ ಘೋಷಿಸಿದೆ. ಕೆಲ ಮಾಡೆಲ್ ಬೈಕ್ ಮೇಲೆ ಗರಿಷ್ಠ  6.7 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಭಾರತದ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ನೀಡಿರುವ ಇಂಡಿಯನ್ ಮೋಟರ್‌ಸೈಕಲ್, ನಿಯಮಿತ ಅವಧಿಗೆ ಸೀಮಿತಗೊಳಿಸಿದೆ. ಇದು BS4 ಬೈಕ್‌ಗಳ ಕೆಲ ಮಾಡೆಲ್ ಮೇಲೆ ಮಾತ್ರ. ಯಾವೆಲ್ಲ ಬೈಕ್‌ಗೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ ಅನ್ನೋ ವಿವರ ಇಲ್ಲಿದೆ 

 • <p>রবিবারে চতুর্থীর যোগ, আর্থিক উন্নতির জন্য এই দিনেই পালন করুন এই নিয়ম</p>

  Karnataka Districts12, May 2020, 9:04 AM

  ಅದಮಾರು ಮಠದ 2 ಶಾಲೆಗಳ 1 ತಿಂಗಳ ಶುಲ್ಕ 21 ಲಕ್ಷ ರು. ರಿಯಾಯ್ತಿ

  ಲಾಕ್‌ಡೌನ್‌ನಿಂದಾಗಿ ಸಮಾಜದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಇಲ್ಲಿನ ಅದಮಾರು ಮಠವು ತನ್ನ 2 ಶಾಲೆಗಳ ವಿದ್ಯಾರ್ಥಿಗಳ ಒಂದು ತಿಂಗಳ ಶುಲ್ಕ ಸುಮಾರು 21 ಲಕ್ಷ ರು.ಗಳನ್ನು ತಾನೇ ಭರಿಸಲಿದೆ ಎಂದು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

 • Automobile10, May 2020, 3:37 PM

  ಮಾರಾಟ ಹೆಚ್ಚಿಸಲು ಮಾರುತಿ ಸ್ವಿಫ್ಟ್, ಬಲೆನೋ ಕಾರಿಗೆ ಭರ್ಜರಿ ಡಿಸ್ಕೌಂಟ್!

  ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಹಲವು ಆಟೋಮೊಬೈಲ್ ಕಂಪನಿಗಳು ಕಾರ್ಯರಂಭಿಸಿದೆ. ಉತ್ಪಾನೆ ಕೂಡ ಆರಂಭಿಸಿದೆ. ಇದರ ಬೆನ್ನಲ್ಲೇ ಕೆಲ ಡೀಲರ್‌ಗಳು ಮಾರಾಟ ಉತ್ತೇಜಿಸಲು ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಿದ್ದಾರೆ. 
   

 • tax

  Karnataka Districts7, May 2020, 2:59 PM

  ಆಸ್ತಿ ಮೇಲಿನ ತೆರಿಗೆ ಶೇ.5 ರಷ್ಟುರಿಯಾಯಿತಿ..!

  ನಾಗಮಂಗಲ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಥವಾ ಆಸ್ತಿ ಮಾಲೀಕರು ಪ್ರತಿ ಸಾಲಿನಂತೆ ಪುರಸಭೆ ಕಾಯ್ದೆಯನ್ವಯ ಆರ್ಥಿಕ ವರ್ಷದ ಆರಂಭದಲ್ಲಿ ಪುರಸಭೆ ವ್ಯಾಪ್ತಿಗೆ ಬರುವ ಆಸ್ತಿಗಳ ತೆರಿಗೆ ಭರಿಸಬೇಕಾಗಿರುತ್ತದೆ.

 • automobile industry

  Automobile12, Apr 2020, 9:13 PM

  ರಿಯಾಯಿತಿ, ಡಿಸ್ಕೌಂಟ್ ಬಲು ಜೋರು; ಲಾಕ್‌ಡೌನ್ ತೆರವಾದರೆ ಶುರುವಾಗಲಿದೆ 'ಕಾರು-ಬಾರು!

  ಕೊರೋನಾ ವೈರಸ್ ಕಾರಣ ಭಾರತದ ವ್ಯವಹಾರಗಳು ಬಂದ್ ಆಗಿವೆ. 2019ರಲ್ಲಿ ಮಾರಾಟ ಕುಸಿತದಿಂದ ಕಂಗೆಟ್ಟ ಆಟೋಮೊಬೈಲ್ ಕಂಪನಿಗಳು 2020ರಲ್ಲಿ ಕೊರೋನಾ ವೈರಸ್ ಹೊಡೆತಕ್ಕೆ ಜರ್ಝರಿತವಾಗಿದೆ. ಇದೀಗ ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಹಲವು ಕಾರುಗಳು ಬಿಡುಗಡೆಯಾಗಲಿದೆ. ಆರ್ಥಿಕ ನಷ್ಟದಿಂದ ಹೊರಬರಲು ಭರ್ಜರಿ ಆಫರ್ ನೀಡಲಿವೆ.
   

 • KSRTC

  state21, Mar 2020, 3:55 PM

  ಹಿರಿಯ ನಾಗರಿಕರಿಗೆ ನೀಡ್ತಿದ್ದ ರಿಯಾಯಿತಿ ದರ ಕಡಿತಗೊಳಿಸಿದ KSRTC

  ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನ ಕೆಎಸ್‌ಆರ್‌ಟಿಸಿ ತಾತ್ಕಾಲಿಕವಾಗಿ ಕಡಿತಗೊಳಿಸಿದೆ. ಕಾರಣ ಏನು..? ಈ ಕೆಳಗಿನಂತಿದೆ ನೋಡಿ.

 • Automobile21, Mar 2020, 3:30 PM

  ಹ್ಯುಂಡೈ ಕಾರಿಗೆ 2.5 ಲಕ್ಷ ರೂ ಡಿಸ್ಕೌಂಟ್; ಆಫರ್ ಕೆಲ ದಿನ ಮಾತ್ರ!

  ಕೊರೋನಾ ವೈರಸ್ ಎಲ್ಲಾ ಉದ್ಯಮಗಳಿಗೆ ತೀವ್ರ ಹೊಡೆತ ನೀಡಿದೆ. 2018ರಲ್ಲಿ ಆರ್ಥಿಕತ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ನಷ್ಟ ಅನುಭವಿಸಿದ್ದ ಆಟೋಮೊಬೈಲ್ ಕಂಪನಿಗಳಿಗೆ ಇದೀಗ ಕೊರೋನಾ ವೈರಸ್ ಇನ್ನಿಲ್ಲದಂತೆ ಕಾಡುತ್ತಿದೆ. ಇದರ ನಡುವೆ ಸುಪ್ರೀಂ ಕೋರ್ಟ್ BS6 ಎಂಜಿನ್ ಗಡುವು ಸಮೀಪಿಸುತ್ತಿದೆ. ಹೀಗಾಗಿ ಹ್ಯುಂಡೈ ಕಾರುಗಳ ಮೇಲೆ  2.5 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

 • Hyundia i20 active2

  Automobile26, Feb 2020, 5:54 PM

  ಹೊಸ ನಿಯಮದ ಪರಿಣಾಮ; 2.5 ಲಕ್ಷ ರೂ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ

  ಸುಪ್ರೀಂ ಕೋರ್ಟ್ ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಇದೀಗ ಜಾರಿಗೆ ಬರುತ್ತಿದೆ. ನೂತನ ನಿಯಮದಿಂದ ಹಲವು ಆಟೋಮೊಬೈಲ್ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಇದೀಗ ಹ್ಯುಂಡೈ ಗರಿಷ್ಠ 2.5 ಲಕ್ಷ  ರೂಪಾಯಿ ಡಿಸ್ಕೌಂಟ್ ನೀಡಿದೆ. 

 • goair

  Automobile14, Feb 2020, 3:39 PM

  ಪ್ರೇಮಿಗಳ ದಿನ ಆಫರ್ ಘೋಷಿಸಿದ GoAir, ರೂ.957ಕ್ಕೆ ವಿಮಾನ ಟಿಕೆಟ್!

  ಪ್ರೇಮಿಗಳ ದಿನ ಹಲವು ಕಂಪನಿಗಳು ಭರ್ಜರಿ ಆಫರ್ ಘೋಷಿಸುತ್ತದೆ. ಈ ಬಾರಿಯ ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಲಾಗಿದೆ. ಗೋಏರ್, ಇಂಡಿಗೋ ಫ್ಲೈಟ್ ಕಡಿಮೆ ಬೆಲೆಯ ಫ್ಲೈಟ್ ಟಿಕೆಟ್ ಆಫರ್ ನೀಡಿದೆ. ಆಫರ್ ಹೆಚ್ಚಿನ ವಿವರ ಇಲ್ಲಿದೆ.