Asianet Suvarna News Asianet Suvarna News
6 results for "

Disappearance

"
Bhadrakali statue Disappearance at Nanjangud in Mysuru grgBhadrakali statue Disappearance at Nanjangud in Mysuru grg

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಭದ್ರಕಾಳಿ ವಿಗ್ರಹ ಕಣ್ಮರೆ!

ನಾಡಿನ ಪ್ರಸಿದ್ಧ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿದ್ದ ಭದ್ರಕಾಳಿ ವಿಗ್ರಹ ನಾಪತ್ತೆಯಾಗಿರುವ ಘಟನೆ ನಡೆದಿದೆ. 
 

Karnataka Districts Sep 18, 2021, 12:10 PM IST

World Sparrow Day: Where Have The Birds Gone These Facts Are Responsible For Their Disappearance dplWorld Sparrow Day: Where Have The Birds Gone These Facts Are Responsible For Their Disappearance dpl

ಇಂದು ಗುಬ್ಬಚ್ಚಿ ದಿನ..! ಚಿಲಿಪಿಗುಟ್ಟುತ್ತಿದ್ದ ಪುಟ್ಟ ಹಕ್ಕಿಗಳು ಎಲ್ಲಿ ಹೋದವು..?

ನಾವು ಚಿಕ್ಕೋರಿದ್ದಾಗೆಲ್ಲಾ ಪುಟ್ಟ ಗುಬ್ಬಚ್ಚಿಗಳಿದ್ದವಲ್ಲಾ..? ಎಲ್ಲಿ ಹೋದವು ಅವುಗಳು..? ದೊಡ್ಡ ಪ್ರಪಂಚದಿಂದ ಪುಟ್ಟ ಹಕ್ಕಿಗಳು ಮಾಯವಾಗೋಕೆ ಕಾರಣವಾಗಿದ್ದೇನು..? ಮತ್ತೊಮ್ಮೆ ಅವುಗಳನ್ನು ನೋಡಬೇಕೆನಿಸುತ್ತಿದೆಯಲ್ವಾ..?

India Mar 20, 2021, 5:22 PM IST

Did Cafe Coffee Day Owner VG Siddhartha Letter Showcase Tax Terrorism In IndiaDid Cafe Coffee Day Owner VG Siddhartha Letter Showcase Tax Terrorism In India

ಸಿದ್ಧಾರ್ಥ ನಾಪತ್ತೆ ಪ್ರಕರಣ: ‘ಟ್ಯಾಕ್ಸ್ ಟೆರರಿಸಂ’ ಭೂತದ ಅನಾವರಣ?

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ನಾಪತ್ತೆ ಪ್ರಕರಣ, ಭಾರತದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ. ಭಾರತದಲ್ಲಿ ತೆರಿಗೆ ಭಯೋತ್ಪಾದನೆ ಪ್ರಾರಂಭವಾಗಿದ್ದು, ತೆರಿಗೆ ಅಧಿಕಾರಿಗಳ ಕಿರುಕುಳವೇ ಸಿದ್ಧಾರ್ಥ ನಾಪತ್ತೆಗೆ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.

BUSINESS Jul 30, 2019, 6:57 PM IST

Cafe Coffee Day Will Not Shut Down Says Company In Letter To Share MarketsCafe Coffee Day Will Not Shut Down Says Company In Letter To Share Markets

ಕಾಫಿ ಡೇ ಬಂದಾಗಲ್ಲ: ಕಂಪನಿಯಿಂದ ಮುಂಬೈ ಷೇರು ಮಾರುಕಟ್ಟೆಗೆ ಪತ್ರ!

ಕೆಫೆ ಕಾಫಿ ಡೇ ಮಾಲೀಕ  ಸಿದ್ಧಾರ್ಥ ಹೆಗಡೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಿಢೀರ್ ಕುಸಿತ ಕಂಡಿದೆ. ಈ ಮಧ್ಯೆ ಮುಂಬೈ ಷೇರುಮಾರುಕಟ್ಟೆಗೆ ಪತ್ರ ಬರೆದಿರುವ ಸಂಸ್ಥೆ, ದೇಶಾದ್ಯಂತ ಸಂಸ್ಥೆಯ ಎಲ್ಲಾ ಶಾಖೆಗಳೂ ಎಂದಿನಂತೆ ಕೆಲಸ ನಿರ್ವಹಿಸಲಿದ್ದು, ಷೇರುದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.

BUSINESS Jul 30, 2019, 4:11 PM IST

56-Tonne Bridge Vanishes Without A Trace in Russia56-Tonne Bridge Vanishes Without A Trace in Russia

56 ಟನ್ ತೂಕದ ಬ್ರಿಡ್ಜ್ ಮಾಯ: ಕಳ್ಳರ ಕಾಟವಂತೆ ಮಾರಾಯ!

ರಷ್ಯಾದ ಮುರ್ಮಾನಸ್ಕ್ ಗ್ರಾಮದಲ್ಲಿ ನಿರ್ಮಿಸಲಾಗಿರುವ 56 ಟನ್ ತೂಕದ ಕಬ್ಬಿಣದ ಸೇತುವೆಯ ಮಧ್ಯದ ಭಾಗ ಮುರಿದಿದ್ದು, ಕಬ್ಬಿಣ ಕಳ್ಳರು ಈ ಸೇತುವೆಯನ್ನು ಮುರಿದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

NEWS Jun 7, 2019, 2:54 PM IST