Director  

(Search results - 917)
 • undefined
  Video Icon

  SandalwoodAug 2, 2021, 5:05 PM IST

  ನೀವು ಕಂಡಿರದ, ಕಾಣದ ಕಥೆ 'ಪೆಟ್ರೋಮ್ಯಾಕ್ಸ್‌' ಡಬ್ಬಿಂಗ್ ಕಂಪ್ಲೀಟ್!

  ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಕಾಂಬಿನೇಷನ್ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡುವುದಕ್ಕೆ ರೆಡಿಯಾಗಿದೆ. ಕೆಲವು ದಿನಗಳ ಹಿಂದೆ ಡಬ್ಬಿಂಗ್ ನಡೆದ ವಿಡಿಯೋವನ್ನು ಸತೀಶ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ.

 • undefined

  SandalwoodJul 31, 2021, 1:50 PM IST

  ರೈತ ಮಹಿಳೆ ಪಾತ್ರದಲ್ಲಿ ಮಾನ್ವಿತಾ ಹರೀಶ್‌!

  ತುಂಬಾ ದಿನಗಳ ನಂತರ ನಟಿ ಮಾನ್ವಿತಾ ಹರೀಶ್‌ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಪಿ ಸಿ ಶೇಖರ್‌ ನಿರ್ದೇಶನದ ಹೊಸ ಚಿತ್ರಕ್ಕಾಗಿ ಹೊಸ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರದ ನಾಯಕನ ಪಾತ್ರದಲ್ಲಿ ಹೊಸ ನಟ ಕಾಣಿಸಿಕೊಳ್ಳಲಿದ್ದಾರೆ.

 • undefined
  Video Icon

  Cine WorldJul 31, 2021, 12:28 PM IST

  ಅಲ್ಲು ಅರ್ಜುನ್-ರಶ್ಮಿಕಾಗೆ ಸಂಕಷ್ಟ; 'ಪುಷ್ಪ' ತಂಡಕ್ಕೆ ಡೆಂಗ್ಯೂ ಕಾಟ

  ಬಿಗ್ ಬಜೆಟ್ ಪಂಚ ಭಾಷಾ ಸಿನಿಮಾ 'ಪುಷ್ಪ' ಆರಂಭದಿಂದಲೂ ಒಂದಾದ ಮೇಲೊಂದು ಸಂಕಷ್ಟ ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸ್ಥಳದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಿರ್ದೇಶಕ ಸುಕುಮಾರ್‌ಗೆ ಡೆಂಗ್ಯೂ ಆಗಿತ್ತು. ಆನಂತರ ಅರ್ಜುನ್‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.
   

 • undefined

  SandalwoodJul 30, 2021, 11:41 AM IST

  50 ಲಕ್ಷ ವಂಚನೆ: ದೂರು ದಾಖಲಿಸಿದ ನಿರ್ದೇಶಕ ಎಎಂಆರ್‌ ರಮೇಶ್!

  'ಅಟ್ಟಹಾಸ' ನಿರ್ದೇಶಕ ರಮೇಶ್‌ ತಮಗೆ ವಂಚನೆ ಆಗಿದೆ ಎಂದು ವಿತರಕ ಮಹೇಶ್‌ ವಿರುದ್ಧ ದೂರು ದಾಖಲು ಮಾಡಿದ್ದಾರೆ. 

 • undefined

  Cine WorldJul 26, 2021, 4:16 PM IST

  ಡಿವೋರ್ಸ್‌ ನಂತರ ಒಟ್ಟಿಗೇನು ಮಾಡುತ್ತಿದ್ದಾರೆ ನೋಡಿ ಆಮೀರ್ ಕಿರಣ್ ರಾವ್ !

  ಕೆಲವು ದಿನಗಳ ಹಿಂದೆ ಬಾಲಿವುಡ್ ನಟ ಆಮೀರ್ ಖಾನ್ ಪರ್ಸನಲ್‌ ಲೈಫ್‌ ಸಾಕಷ್ಟು ಪ್ರಚಾರ ಪಡೆದಿತ್ತು. ತಮ್ಮ ಎರಡನೇ ಹೆಂಡತಿ ಕಿರಣ್‌ ರಾವ್‌ಗೆ ಡಿವೋರ್ಸ್‌ ನೀಡಿ ಆಮೀರ್‌ 15 ವರ್ಷಗಳ ದಾಪಂತ್ಯ ಜೀವನ ಮುಕ್ತಾಯಗೊಳಿಸಿದ್ದರು. ಇಬ್ಬರು ಜೊತೆಯಾಗಿ ಮಗನ ಪಾಲನೆ ಮಾಡುವುದಾಗಿ ಡಿವೋರ್ಸ್ ಸಮಯದಲ್ಲಿ ಆನೌನ್ಸ್ ಮಾಡಿದ್ದರು. ಇತ್ತೀಚೆಗೆ ಈ ಮಾಜಿ ದಂಪತಿ ಜೊತೆಯಾಗಿ ಮಗನ ಜೊತೆ ಕಾಲ ಕಳೆಯುತ್ತಿರುವ ಫೋಟೋಗಳು ಹೊರಬಂದಿದ್ದು ಸಖತ್‌ ವೈರಲ್‌ ಆಗಿದೆ.

 • undefined
  Video Icon

  SandalwoodJul 26, 2021, 3:54 PM IST

  ನೂರು ವರ್ಷವಾದರೂ ಜಯಂತಿ ಪಾತ್ರಗಳು ಮಾಡಲಾಗುವುದಿಲ್ಲ: ರಾಜೇಂದ್ರ ಸಿಂಗ್ ಬಾಬು

  ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಟಿ ಜಯಂತಿ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲೂ ನಿರ್ದೇಶಕರು ಎಂದರೆ ಜಯಂತಿ ಅವರಿಗೆ ಭಯ ಹಾಗೂ ಭಕ್ತಿ ಹೆಚ್ಚಿತ್ತು. ತಡವಾಗಿ ಬರುವುದು, ಡೇಟ್ ತೊಂದರೆ ಎಂದು ಸಿನಿಮಾ ಮುಂದೂಡುವುದು ಮಾಡುತ್ತಿರಲಿಲ್ಲ. ಈಗಿನ ಕಲಾವಿದರೂ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದಿದ್ದಾರೆ.
   

 • undefined
  Video Icon

  SandalwoodJul 26, 2021, 12:41 PM IST

  ಮಾತೃ ಭಾಷೆಗಿಂತ ಹೆಚ್ಚಾಗಿ ಮಾತನಾಡಿದ್ದು, ಅಭಿನಯಿಸಿದ್ದು ಕನ್ನಡದಲ್ಲಿ: ನಿರ್ದೇಶಕ ಭಾರ್ಗವ್

  'ನಿರ್ದೇಶಕರ ಕೈ ಗೊಂಬೆ ಜಯಂತಿ, ಯಾವ ಪಾತ್ರ ಬೇಕಿದ್ದರೂ, ಒಂದೇ ಟೇಕ್‌ನಲ್ಲಿ ಅಭಿನಯಿಸುತ್ತಿದ್ದರು. ಅವರ ಪ್ರತಿಯೊಂದು ಸಿನಿಮಾದಲ್ಲೂ ಅದ್ಭುತ ಸಹ ಕಲಾವಿದರು ಇರುತ್ತಿದ್ದರು. ಅವರಿಗೆ ನಾನು ಸಿನಿಮಾ ನಿರ್ದೇಶನ ಮಾಡಿಲ್ಲ. ಆದರೆ ಒಂದು ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವುದು ನನ್ನ ಭಾಗ್ಯ,' ಎಂದು ಹಿರಿಯ ನಿರ್ದೇಶಕ ಭಾರ್ಗವ್ ಮಾತನಾಡಿದ್ದಾರೆ.

 • undefined

  SandalwoodJul 24, 2021, 5:30 PM IST

  ಅಕ್ಕಿ ಕಾಳಿನಲ್ಲಿ ಕೆಜಿಎಫ್‌; ಚಿಕ್ಕಮಗಳೂರಿನ ವೈವಸ್ವತ್‌ ಪ್ರತಿಭೆ ಮೆಚ್ಚಿ ಪ್ರಶಾಂತ್‌ ನೀಲ್‌ ಟ್ವೀಟ್‌!

  ಒಂದು ಅಕ್ಕಿ ಕಾಳಿನಲ್ಲಿ ಹೊಂಬಾಳೆ ಹಾಗೂ ಕೆಜಿಎಫ್‌ ಸಿನಿಮಾದ ಹೆಸರು ಬರೆದ ಚಿಕ್ಕಮಗಳೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೈವಸ್ವತ್‌ ಟಂಡೂಲ ಅವರಿಗೆ ಕೆಜಿಎಫ್‌ 2 ಚಿತ್ರದ ಫಸ್ಟ್‌ ಡೇ ಫಸ್ಟ್‌ ಶೋ ಟಿಕೆಟ್‌ ಸಿಗಲಿದೆ. ಈ ವಿಷಯವನ್ನು ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

 • <p>Dr Randeep Guleria, Dr Guleria, Director of AIIMS, Randeep Guleria Delta Plus Variant</p>

  IndiaJul 24, 2021, 1:27 PM IST

  ಕೊರೋನಾ ಲಸಿಕೆ, ಸಿಹಿ ಸುದ್ದಿ ಕೊಟ್ಟ AIIMS ನಿರ್ದೇಶಕ ಡಾ. ಗುಲೇರಿಯಾ!

  * ಭಾರತದಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಸೆಪ್ಟೆಂಬರ್ ವೇಳೆಗೆ ಪ್ರಾರಂಭ

  * ಗುಡ್‌ನ್ಯೂಸ್‌ ಕೊಟ್ಟ ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ

  * ಅನೇಕ ಕಂಪನಿಗಳು ಮಕ್ಕಳಿಗೆ ಕೋವಿಡ್ -19 ಲಸಿಕೆ ತಯಾರಿಸುವಲ್ಲಿ ನಿರತ

 • undefined

  SandalwoodJul 21, 2021, 3:23 PM IST

  'ಡೆಡ್ಲಿ 3' ಶೂಟಿಂಗ್‌ನಲ್ಲಿ ದೀಕ್ಷಿತ್‌ ಫೈಟಿಂಗ್‌; ಡೆಡ್ಲಿ ಸೋಮ ಸಿನಿಮಾದ ಮುಂದುವರಿದ ಭಾಗ!

  ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನದಲ್ಲಿ ದೀಕ್ಷಿತ್‌ ನಾಯಕನಾಗಿರುವ ‘ಡೆಡ್ಲಿ 3’ ಚಿತ್ರದ ಆ್ಯಕ್ಷನ್‌ ಸೀಕ್ವೆನ್ಸ್‌ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. 
   

 • undefined

  SandalwoodJul 20, 2021, 4:52 PM IST

  'ದರ್ಶನ್‌ರನ್ನು ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಿ'

  ಆಡಿಯೋ ವೈರಲ್ ಆದ ನಂತರ ನಟ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ದ ದೂರು ದಾಖಲಾಗಿದೆ. ಫಿಲ್ಮಂ ಚೇಂಬರ್ ಗೆ ಮಾನವಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆ ದೂರು ಸಲ್ಲಿಸಿದೆ. 

 • undefined
  Video Icon

  SandalwoodJul 19, 2021, 5:55 PM IST

  70 ದಿನದಲ್ಲಿ ಸಿನಿಮಾ ಮಾಡೋ ನಿರ್ದೇಶಕ ನಾನಲ್ಲ: ಪ್ರೇಮ್

  ಒಂದಾದ ಮೇಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುವ ನಟ ದರ್ಶನ್ ಬಗ್ಗೆ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ. ದರ್ಶನ್ ಒಂದು ಸಿನಿಮಾ ಮಾಡುವುದಕ್ಕೆ 70  ದಿನ ಡೇಟ್ ನೀಡುತ್ತಾರೆ. ಆದರೆ ಅಷ್ಟು ಕಡಿಮೆ ದಿನಗಳಲ್ಲಿ ಸಿನಿಮಾ ನಿರ್ದೇಶಿಸಲು ನನಗೆ ಆಗುವುದಿಲ್ಲ, ಎಂದು ಪ್ರೇಮ್ ಹೇಳಿದ್ದಾರೆ. 

 • <p>Prem</p>
  Video Icon

  SandalwoodJul 18, 2021, 3:28 PM IST

  ದರ್ಶನ್‌ ನನ್ನ ಬೆಸ್ಟ್‌ಫ್ರೆಂಡ್ ಆದರೆ ರಕ್ಷಿತಾಗೆ ನೋವಾಗಿದೆ: ನಿರ್ದೇಶಕ ಪ್ರೇಮ್

  ನಟ ದರ್ಶನ್ ಯಾವುದೋ ವಿಚಾರದ ಬಗ್ಗೆ ಮಾತನಾಡುವಾಗ ನನ್ನ ಬಗ್ಗೆ ಮಾತನಾಡಿದ್ದಾರೆ. ದರ್ಶನ್‌ ನನಗೆ ತುಂಬಾನೇ ಕ್ಲೋಸ್ ಆದರೆ ಈ ರೀತಿ ಮಾತನಾಡಿದ್ದು ಶಾಕ್ ಆಯ್ತು.  ರಕ್ಷಿತಾ ಅವರಿಗೆ ಹರ್ಟ್ ಆಯ್ತು, ಈಗಲೂ ನನಗೆ ನಿಜಕ್ಕೂ ದರ್ಶನ್ ಹೀಗೆ ಮಾತನಾಡಿದ್ರಾ? ಅಂತ  ಪ್ರಶ್ನೆ ಮಾಡುತ್ತಿದ್ದಾರೆ. ಏನೇ ಇರಲಿ ಒಟ್ಟಿಗೆ ಭೇಟಿ ಆದಾಗ ಈ ವಿಚಾರದ ಬಗ್ಗೆ ಮಾತನಾಡುತ್ತೀವಿ.

 • <p>Jogi Prem</p>
  Video Icon

  SandalwoodJul 18, 2021, 3:25 PM IST

  ದರ್ಶನ್ ಹೃದಯ ಮಗುವಿನ ತರ: ನಿರ್ದೇಶಕ ಪ್ರೇಮ್

  ನನ್ನ ಬಗ್ಗೆ ದರ್ಶನ್ ಮಾತನಾಡಿರುವುದಕ್ಕೆ ಬೇಸರ ಇದೆ ಆದರೆ ಅವರ ಮನಸ್ಸು ಮಗುವಿನ ತರ. ನೀವು ಎತ್ತರ ನೋಡಿ ಅವನಿಗೆ ಕೋಪ ಇದೆ ಎಂದುಕೊಳ್ಳಬೇಡಿ. ನಾನು ದರ್ಶನ್ ಒಟ್ಟಿಗೆ ಕೂತ್ಕೊಂಡು ತಿಂದಿದ್ದೀವಿ ಅವರ ಬಗ್ಗೆ ನನಗೆ ಗೊತ್ತಿದೆ. ಯಾವುದೋ ವಿಚಾರಕ್ಕೆ ನನ್ನನ್ನು ಎಳೆದದ್ದು ತಪ್ಪು ಎಂದಿದ್ದಾರೆ ನಿರ್ದೇಶಕ ಪ್ರೇಮ್.  
   

 • <p>Darshan prem</p>
  Video Icon

  SandalwoodJul 18, 2021, 3:23 PM IST

  ನಟ ದರ್ಶನ್ 'ಪುಡಂಗು' ಮಾತಿಗೆ ನಿರ್ದೇಶಕ ಪ್ರೇಮ್ ಬೇಸರ !

  ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದರ್ಶನ್, ನಿರ್ಮಾಪಕ ಉಮಾಪತಿ ಪರಿಚಯ ಆಗಿದ್ದು ನಿರ್ದೇಶಕ ಪ್ರೇಮ್‌ ಮೂಲಕ ಎಂದು ಹೇಳಿದ್ದಾರೆ. ಅಲ್ಲದೆ ಪ್ರೇಮ್‌ ಯಾವ ಪುಡಂಗು ಅಲ್ಲ ಎಂದು ಹೇಳಿರುವ ಕಾರಣ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ದೇಶಕನಿಲ್ಲದಿದ್ದರೆ ಯಾವುದೇ ನಟ ಇಲ್ಲ ಎಂದಿದ್ದಾರೆ.