Direction

(Search results - 109)
• Monkey
Video Icon

Karnataka DistrictsJul 31, 2021, 10:05 PM IST

ಹೈಕೋರ್ಟ್ ಚಾಟಿ, ಮಂಗಗಳ ಮಾರಣ ಹೋಮ ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಹಾಸನ ಜಿಲ್ಲೆಯಲ್ಲೊಂದು ದಾರುಣ ಘಟನೆ ನಡೆದಿದೆ.  ಮೂಕ ಪ್ರಾಣಿಗಳ ಮಾರಣ ಹೋಮ ಮಾಡಲಾಗಿದೆ. 30 ಮಂಗಗಳು ಸಾವು ಕಂಡಿದ್ದು 30 ಮಂಗಗಳ ಸ್ಥಿತಿ ಗಂಭೀರವಾಗಿದೆ. ಈ ಪ್ರಕರಣವನ್ನು ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದೆ. ಘಟನಾ ಸ್ಥಳಕ್ಕೆ ಡಿಸಿ ಆರ್. ಗಿರೀಶ್,ಎಸ್ಪಿ ಶ್ರೀನಿವಾಸಗೌಡ, ಡಿಸಿಎಫ್ ಬಸವರಾಜ್ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ತಾಲ್ಲೂಕಿನ ಚೌಡನಹಳ್ಳಿ ಬಳಿ ಕೊಂದಿದ್ದ  39 ಮಂಗಗಳ  ಚೀಲ ಕಟ್ಟಿ ಎಸೆಯಲಾಗಿತ್ತು.

• undefined

VaastuJul 29, 2021, 7:00 PM IST

ಮನೆ ವಾಸ್ತು ಮೇಲೆ ನವಗ್ರಹಗಳ ಪ್ರಭಾವ, ಹೀಗೆ ಇದ್ರೆ ಶುಭ – ಅಶುಭ..!

ಮನೆಯಲ್ಲಿ ವಾಸ್ತು ಸರಿಯಿದ್ದರೆ ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಅದಕ್ಕೆ ದಿಕ್ಕುಗಳಿಗೆ ಸಂಬಂಧಿಸಿದ ವಾಸ್ತು ಪಕ್ಕಾ ಇರಬೇಕಾಗುತ್ತದೆ. ಆಯಾ ದಿಕ್ಕುಗಳಲ್ಲಿ ಯಾವ ಕೊಠಡಿಯನ್ನು ನಿರ್ಮಿಸಬೇಕು ಎಂಬುದನ್ನು ತಿಳಿದಿರಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಮನೆಯ ವಾಸ್ತುವಿಗೆ ಮತ್ತು ನವಗ್ರಹಗಳಿಗೆ ಪರಸ್ಪರ ಸಂಬಂಧವಿದೆ. ಹಾಗಾಗಿ ಆಯಾ ದಿಕ್ಕಿನ ಅಧಿಪತಿ ಗ್ರಹಗಳಿಗೆ ಸರಿಹೊಂದುತ್ತದೋ ಇಲ್ಲವೋ ಎಂಬುದನ್ನು ಸಹ ಗಮನಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಮನೆಯ ವಾಸ್ತು ಮತ್ತು ನವಗ್ರಹಗಳ ಬಗ್ಗೆ ತಿಳಿಯೋಣ...

• undefined

EducationJul 29, 2021, 5:25 PM IST

ಕಲಿಕೆಗಾಗಿ ವಿದೇಶಕ್ಕೆ ಹೋಗುವ ಅಗತ್ಯವಿಲ್ಲ, ಭಾರತದಲ್ಲೇ ಅತ್ಯುತ್ತಮ ಶಿಕ್ಷಣ ಲಭ್ಯ; ಪ್ರಧಾನಿ ಮೋದಿ !

• ಕಲಿಕೆಗೆ ನಾವು ವಿದೇಶಕ್ಕೆ ಹೋಗಬೇಕಿತ್ತು, ಇದೀಗ ವಿದೇಶಿಗರು ಭಾರತಕ್ಕೆ ಆಗಮನ
• ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶ
• ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವರ್ಷದ ಸಂಭ್ರಮದಲ್ಲಿ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್
• undefined
Video Icon

PoliticsJul 22, 2021, 11:19 PM IST

ಮುಂದಿನ ಸಿಎಂ ಯಾರು? ಈ ಪ್ರಶ್ನೆಗೆ ಬಿಎಸ್‌ವೈ ಕೊಟ್ಟ ಉತ್ತರ!

ಕರ್ನಾಟಕದ ರಾಜಕಾರಣದ ಬೆಳವಣಿಗೆಗೆ ಸಂಬಂಧಿಸಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯಲ್ಲಿನ ರಾಜಕಾರಣದ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.  ಮುಂದಿನ ಸಿಎಂ ಯಾರು ಎಂಬುದು ದೊಡ್ಡ ಚರ್ಚೆಯಾಗಿದೆ.  ಈ ಮಧ್ಯೆ ಮಿತ್ರಮಂಡಳಿ ಸಚಿವರು ಗಲಿಬಿಲಿ ಎಬ್ಬಿಸಿದರು.  ಇಡೀ ದಿನದ ಸುದ್ದಿಗಳ ಮೇಲೆ ರೌಂಡಪ್!

• undefined

VaastuJul 17, 2021, 3:10 PM IST

ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸುಖ-ಸಮದ್ಧಿ ನೆಲೆಸಿರಲು ಅಡುಗೆ ಮನೆಯ ವಾಸ್ತು ಅತ್ಯಂತ ಮುಖ್ಯ. ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುವುದಲ್ಲದೇ, ಆರೋಗ್ಯವೂ ಉತ್ತಮವಾಗಿರುತ್ತದೆ. ಹಾಗಾಗಿ ಸ್ವಾಸ್ಥ್ಯ ಸಂರಕ್ಷಣೆಗೆ ಅಡುಗೆ ಮನೆಯ ವಾಸ್ತುವಿನ ಬಗ್ಗೆ ತಿಳಿಯೋಣ..

Rakshit shetty

SandalwoodJul 11, 2021, 3:38 PM IST

ಹೊಂಬಾಳೆ ಫಿಲಂಸ್‌ ಚಿತ್ರ 'ರಿಚರ್ಡ್‌ ಆಂಟನಿ'ಗೆ ರಕ್ಷಿತ್ ಶೆಟ್ಟಿ ಡೈರಕ್ಟರ್!

'ಉಳಿದವರು ಕಂಡಂತೆ' ಚಿತ್ರದಲ್ಲಿ ಉತ್ತರಿಸದೇ ಉಳಿದಿದ್ದ ಪ್ರಶ್ನೆಗಳಿಗೆ ಈ ಚಿತ್ರದಲ್ಲಿದೆ ಉತ್ತರ. ಹೊಂಬಾಳೆ ಫಿಲಂಸ್‌ನ 10ನೇ ಚಿತ್ರ.

• undefined

IndiaJul 1, 2021, 8:05 PM IST

ದೀದಿಗೆ ಆತಂಕ; ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಕುರಿತು ಕೇಂದ್ರದ ಅಭಿಪ್ರಾಯ ಕೇಳಿದ ಕೋರ್ಟ್!

• ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತು ವಿಚಾರಣೆಗೆ ಸುಪ್ರೀಂ ಸಮ್ಮತಿ
• ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತು ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದ ಕೋರ್ಟ್
• ಸುಪ್ರೀಂ ನಡೆಯಿಂದ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿಗೆ ಶುರುವಾಯ್ತು ಆತಂಕ

ವಾಸ್ತು ಶಾಸ್ತ್ರದಲ್ಲಿ ವಾಸಿಸುವ ಕಟ್ಟಡ ಬೇರೆ ಬೇರೆ ಅಂಶಗಳಾದ ಸಾಮರಸ್ಯ, ದೈಹಿಕ ಮತ್ತು ಮಾನಸಿಕ ಸುಖ ಇವುಗಳಲ್ಲದೆ ಗುರುತ್ವಾಕರ್ಷಣೆ ಬಲ, ವಿದ್ಯುತ್ಕಾಂತೀಯ ಶಕ್ತಿ ಮತ್ತು ಅಗೋಚರ ಶಕ್ತಿಗಳನ್ನು ಒಳಗೊಂಡಿರುತ್ತದೆ. ಇವುಗಳ ಬಗ್ಗೆ ಅರಿತುಕೊಂಡು  ಹೆಚ್ಚಾಗಿ ಕಟ್ಟಡ  ಕಟ್ಟುವುದು ಭಾರತದಲ್ಲೇ ಎಂದು ಹೇಳಬಹುದು. ಸ್ವತಂತ್ರವಾಗಿ ಮನೆ ಕಟ್ಟುವವನು ಸಂಪೂರ್ಣವಾಗಿ ಅಲ್ಲದಿದ್ದರೂ ಶೇಕಡಾ 90% ರಷ್ಟು ವಾಸ್ತು ನೋಡಿಕೊಂಡು ಮನೆ ಕಟ್ಟಿಕೊಳ್ಳಬೇಕು.

VaastuJun 28, 2021, 5:32 PM IST

ರಾಶಿಯ ಅನುಸಾರ ಮನೆ ಖರೀದಿಸಿ... ಇಲ್ಲವಾದರೆ ದೋಷ ಕಾಡುತ್ತೆ

ವಾಸ್ತು ಶಾಸ್ತ್ರದಲ್ಲಿ ವಾಸಿಸುವ ಕಟ್ಟಡ ಬೇರೆ ಬೇರೆ ಅಂಶಗಳಾದ ಸಾಮರಸ್ಯ, ದೈಹಿಕ ಮತ್ತು ಮಾನಸಿಕ ಸುಖ ಇವುಗಳಲ್ಲದೆ ಗುರುತ್ವಾಕರ್ಷಣೆ ಬಲ, ವಿದ್ಯುತ್ಕಾಂತೀಯ ಶಕ್ತಿ ಮತ್ತು ಅಗೋಚರ ಶಕ್ತಿಗಳನ್ನು ಒಳಗೊಂಡಿರುತ್ತದೆ. ಇವುಗಳ ಬಗ್ಗೆ ಅರಿತುಕೊಂಡು  ಹೆಚ್ಚಾಗಿ ಕಟ್ಟಡ  ಕಟ್ಟುವುದು ಭಾರತದಲ್ಲೇ ಎಂದು ಹೇಳಬಹುದು. ಸ್ವತಂತ್ರವಾಗಿ ಮನೆ ಕಟ್ಟುವವನು ಸಂಪೂರ್ಣವಾಗಿ ಅಲ್ಲದಿದ್ದರೂ ಶೇಕಡಾ 90% ರಷ್ಟು ವಾಸ್ತು ನೋಡಿಕೊಂಡು ಮನೆ ಕಟ್ಟಿಕೊಳ್ಳಬೇಕು.

prashanth neel

Video Icon

Cine WorldJun 9, 2021, 1:56 PM IST

KGF ನಿರ್ದೇಶಕ ಪ್ರಶಾಂತ್ ನೀಲ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ನ್ಯಾಷನಲ್ ಲೆವೆಲ್‌ನಲ್ಲಿ  ಸೌಂಡ್ ಮಾಡುತ್ತಿರೋ ಸ್ಟಾರ್ ಡೈರೆಕ್ಟರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಪ್ಯಾನ್ ಇಂಡಿಯಾ ಸಿನಿಮಾ KGF ಕ್ಲಿಕ್ ಆಗಿದ್ದೇ ಆಗಿದ್ದು, ಈ ಪ್ರತಿಭಾವಂತ ನಿರ್ದೇಶಕನಿಗೆ ಎಲ್ಲಿಲ್ಲದ ಬೇಡಿಕೆ.

• undefined

IndiaJun 6, 2021, 5:57 PM IST

ಪುಲ್ವಾಮಾದಲ್ಲಿ ಮತ್ತೊಂದು ದಾಳಿ: CRPF ಯೋಧರ ಮೇಲೆ ಉಗ್ರರ ಗ್ರೈನೇಡ್ ಅಟ್ಯಾಕ್!

• 2019ರಲ್ಲಿ ಪುಲ್ವಾಮಾ ದಾಳಿ ಬಳಿದ ಇದೀಗ ಮತ್ತೆ  CRPF ಯೋಧರ ಟಾರ್ಗೆಟ್
• ಗ್ರೆನೇಡ್ ದಾಳಿ ನಡೆಸಿದ ಭಯೋತ್ವಾದಕರ ತಂಡ
• ಮತ್ತೆ ದಾಳಿ ಆರಂಭಿಸಿದ ಉಗ್ರರರ ವಿರುದ್ಧ ಕಾರ್ಯಾಚರಣೆ

Pooja room

VaastuJun 3, 2021, 4:24 PM IST

ನಿಮ್ಮ ದೇವರ ಕೋಣೆಯ ದಿಕ್ಕು ಬದಲಾಯಿಸಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ...!

ವಾಸ್ತು ಶಾಸ್ತ್ರದಲ್ಲಿ ಪೂಜಾ ಗೃಹವನ್ನು ನಿರ್ಮಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಮನೆಯ ಪ್ರತಿ ಒಳಿತು – ಕೆಡುಕುಗಳಿಗೆ ದೇವರ ಕೋಣೆ ವಾಸ್ತುವು ಸಹ ಕಾರಣವಾಗಿರುತ್ತದೆ. ಹಾಗಾಗಿ ದೇವರ ಕೋಣೆಯನ್ನು ನಿರ್ಮಿಸುವ ಸಂದರ್ಭದಲ್ಲಿ ವಾಸ್ತು ನಿಯಮಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ. ವಾಸ್ತು ಪ್ರಕಾರ ದೇವರ ಮನೆ ಇದ್ದಾಗ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ. ಹಾಗಾದರೆ ದೇವಕ ಕೋಣೆಯ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ವಾಸ್ತು ವಿಚಾರಗಳ ಬಗ್ಗೆ ತಿಳಿಯೋಣ..

• undefined

IndiaJun 1, 2021, 8:21 PM IST

ಸೋಂಕಿತರ ತುರ್ತು ಚಿಕಿತ್ಸೆಗೆ DRDO ಅಭಿವೃದ್ಧಿಪಡಿಸಿದ 2DG ಔಷಧಿ ಬಳಕೆಗೆ ಮಾರ್ಗಸೂಚಿ ಪ್ರಕಟ!

• ಸೋಂಕಿತರ ಚಿಕಿತ್ಸೆಗೆ 2DG ಔಷಧಿ ಬಳಕೆಗೆ ಮಾರ್ಗಸೂಚಿ
• 2DG ಔಷಧಿ ಯಾರಿಗೆ ನೀಡಬೇಕು ಮಹತ್ವದ ಸೂಚನೆ ನೀಡಿದ DRDO
• ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ

Kanasina Maleyaadalu

SandalwoodMay 29, 2021, 5:37 PM IST

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ 'ಕನಸಿನ ಮಳೆಯಾದಳು'!

ಸುಕೇಶ್ ಮಿಜರ್ ನಿರ್ದೇಶಿಸಿರುವ ಟೆಲಿ ಫಿಲ್ಮಂ 'ಕನಸಿನ ಮಳೆಯಾದಳು' ಲಿರಿಕಲ್ ವಿಡಿಯೋ ಎಲ್ಲೆಡೆ ವೈರಲ್ ಅಗುತ್ತಿದೆ.

ಮನೆಯಲ್ಲಿ ಇರುವೆಗಳು ಹೊರಹೊಮ್ಮುವಿಕೆ ಜೀವನದ ಮೇಲೂ ಪರಿಣಾಮ ಬೀರಬಹುದು. ಕೆಂಪು ಇರುವೆ ಅಥವಾ ಕಪ್ಪು ಅಥವಾ ನಿರ್ದಿಷ್ಟ ರೀತಿಯಲ್ಲಿ ಅವುಗಳ ನಡವಳಿಕೆಯು ವಿವಿಧ ಚಿಹ್ನೆಗಳನ್ನು ಸೂಚಿಸುತ್ತದೆ. ಆದ್ದರಿಂದ ಮನೆಯಲ್ಲಿ ಇರುವೆಗಳನ್ನು ನೋಡಿದರೆ, ಇವುಗಳನ್ನು ನೋಡಲು ಮರೆಯದಿರಿ. ಹಾಗೆಯೇ ಮನೆಯಲ್ಲಿ ಇರುವೆಗಳು ಮೇಲಕ್ಕೆ ಅಥವಾ ಕೆಳಕ್ಕೆ ಹೋಗುತ್ತಿವೆಯೇ . ಅಲ್ಲದೆ, ಇರುವೆಗಳು ಏನನ್ನಾದರೂ ತಿನ್ನಲು ಬಂದಿದ್ದರೆ ಮನೆಯಲ್ಲಿ ಅನೇಕ ಘಟನೆಗಳ ಬಗ್ಗೆ ಸೂಚನೆಗಳಿವೆ. ಇದು ಸಂಭವಿಸುವ ಅನೇಕ ಘಟನೆಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ.

VaastuMay 27, 2021, 7:34 PM IST

ಸಾಲು ಸಾಲು ಇರುವೆಗಳು ಕಾಣಿಸಿಕೊಂಡಿವೆಯೇ? ಇದು ಶುಭ ಸೂಚಕವೇ?

ಮನೆಯಲ್ಲಿ ಇರುವೆಗಳು ಹೊರಹೊಮ್ಮುವಿಕೆ ಜೀವನದ ಮೇಲೂ ಪರಿಣಾಮ ಬೀರಬಹುದು. ಕೆಂಪು ಇರುವೆ ಅಥವಾ ಕಪ್ಪು ಅಥವಾ ನಿರ್ದಿಷ್ಟ ರೀತಿಯಲ್ಲಿ ಅವುಗಳ ನಡವಳಿಕೆಯು ವಿವಿಧ ಚಿಹ್ನೆಗಳನ್ನು ಸೂಚಿಸುತ್ತದೆ. ಆದ್ದರಿಂದ ಮನೆಯಲ್ಲಿ ಇರುವೆಗಳನ್ನು ನೋಡಿದರೆ, ಇವುಗಳನ್ನು ನೋಡಲು ಮರೆಯದಿರಿ. ಹಾಗೆಯೇ ಮನೆಯಲ್ಲಿ ಇರುವೆಗಳು ಮೇಲಕ್ಕೆ ಅಥವಾ ಕೆಳಕ್ಕೆ ಹೋಗುತ್ತಿವೆಯೇ . ಅಲ್ಲದೆ, ಇರುವೆಗಳು ಏನನ್ನಾದರೂ ತಿನ್ನಲು ಬಂದಿದ್ದರೆ ಮನೆಯಲ್ಲಿ ಅನೇಕ ಘಟನೆಗಳ ಬಗ್ಗೆ ಸೂಚನೆಗಳಿವೆ. ಇದು ಸಂಭವಿಸುವ ಅನೇಕ ಘಟನೆಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ.

ಆಧುನಿಕ ಯುಗದಲ್ಲಿ ಮನೆ ಕೊಳ್ಳುವಾಗ ವಾಸ್ತು ವಿಷಯವನ್ನು ಅಷ್ಟಾಗಿ ಗಮನ ಕೊಡೋದಿಲ್ಲ. ಆದರೆ ವಾಸ್ತು ಶಾಸ್ತ್ರ ಕೇವಲ ನಮ್ಮ ಸಂಪ್ರದಾಯವಲ್ಲ ವೈಜ್ಞಾನಿಕವಾಗಿ ಇದರ ಫಲಾನುಫಲ ಇದ್ದೇ ಇರುತ್ತದೆ. ಅದರ ಬಗ್ಗೆ ತಿಳಿದುಕೊಂಡರೆ ಮುಂದೆ ಮನೆಯಲ್ಲಿ ಸಂತೋಷ, ನೆಮ್ಮದಿಯಾಗಿ ಇರಲು ಸಾಧ್ಯ.

VaastuMay 21, 2021, 6:47 PM IST

ದಿಕ್ಕುಗಳ ವಿಶೇಷತೆಯೊಂದಿಗೆ ದಿಕ್ಪಾಲಕರ ಮಹತ್ವ

ಸಾಮಾನ್ಯವಾಗಿ ಪ್ರಮುಖವಾದ ನಾಲ್ಕು ದಿಕ್ಕುಗಳ ಬಗ್ಗೆ ಅರಿವಿರುತ್ತದೆ. ಉಳಿದ ನಾಲ್ಕು ದಿಕ್ಕುಗಳ ಬಗ್ಗೆ ತಿಳಿದಿರುವುದು ಕಡಿಮೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೆ ಮಹತ್ವವಿರುವಂತೆ, ಉಳಿದಂತೆ ವಾಯುವ್ಯ, ಈಶಾನ್ಯ, ನೈಋತ್ಯ ಮತ್ತು ಆಗ್ನೇಯ ದಿಕ್ಕುಗಳಿಗೂ ಸಹ ವಿಶೇಷ ಮಹತ್ವವಿದೆ. ಅಷ್ಟೇ ಅಲ್ಲದೆ ಆಕಾಶ ಮತ್ತು ಪಾತಾಳವನ್ನು ಸಹ ದಿಕ್ಕುಗಳೆಂದು ತಿಳಿಯಬೇಕೆಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಆಯಾ ದಿಕ್ಕು ಮತ್ತು ದಿಕ್ಪಾಲಕರ ಬಗ್ಗೆ ತಿಳಿಸಿರುವ ವಿಶೇಷತೆಗಳ ಬಗ್ಗೆ ತಿಳಿಯೋಣ...