Asianet Suvarna News Asianet Suvarna News
91 results for "

Diploma

"
BSNL inviting applications for Diploma apprentices apply now gowBSNL inviting applications for Diploma apprentices apply now gow

BSNL Recruitment 2022: ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಜ.20 ಅರ್ಜಿ ಸಲ್ಲಿಸಲು ಕೊನೆಯ ದಿನ

BSNL ಒಟ್ಟು 10 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಜನವರಿ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Central Govt Jobs Jan 16, 2022, 6:35 PM IST

ECIL recruitment 2022 notification for Engineers gowECIL recruitment 2022 notification for Engineers gow

ECIL Recruitment 2022: ಇಂಜಿನಿಯರ್ ಹುದ್ದೆಗಳ ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 150 ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 18  ಕೊನೆಯ ದಿನಾಂಕವಾಗಿದೆ.
 

Central Govt Jobs Jan 10, 2022, 7:50 PM IST

Indians will soon get e-passports says Ministry of External affairsIndians will soon get e-passports says Ministry of External affairs

e-passports: ಯಾವೆಲ್ಲ ರಾಷ್ಟ್ರಗಳಲ್ಲಿ ಇ-ಪಾಸ್ ಪೋರ್ಟ್ ಜಾರಿಯಲ್ಲಿದೆ? ಭಾರತದಲ್ಲಿ ಯಾವಾಗ ಇದನ್ನು ಪರಿಚಯಿಸಲಾಗುತ್ತೆ?

ಪ್ರಸ್ತುತ ಭಾರತೀಯ ನಾಗರಿಕರಿಗೆ ವಿತರಿಸುತ್ತಿರೋ ಪಾಸ್ ಪೋರ್ಟ್ ಪುಸ್ತಕ ರೂಪದಲ್ಲಿದೆ. ಇದನ್ನು  ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿರೋ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ.

BUSINESS Jan 7, 2022, 4:00 PM IST

dharma sansad hate speech Pakistan summons top Indian diplomat gowdharma sansad hate speech Pakistan summons top Indian diplomat gow

Dharma Sansad Hate Speech: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ, ಭಾರತೀಯ ರಾಜತಾಂತ್ರಿಕನಿಗೆ ಪಾಕಿಸ್ತಾನ ಸಮನ್ಸ್

  • ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್  ಕಾರ್ಯಕ್ರಮ
  • ಘಟನೆ ಬಳಿಕ ಅಧಿವೇಶನ ಕುರಿತಾಗಿ ವಿರೋಧ ವ್ಯಕ್ತಪಡಿಸಿದ್ದ ಹಲವು ರಾಜಕೀಯ ಪಕ್ಷಗಳು
  • ಭಾರತ ಸರ್ಕಾರ ಸುಮ್ಮನಿರುವುದು ಆಘಾತ ತಂದಿದೆ ಎಂದ ಪಾಕ್ 

International Dec 28, 2021, 10:04 PM IST

HAL Recruitment 2021  Graduate And Diploma Apprentice Post gowHAL Recruitment 2021  Graduate And Diploma Apprentice Post gow

HAL Recruitment 2021: ಹೆಚ್‌ಎಎಲ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಡಿ.18 ಕೊನೆ ದಿನ

  • ಹೆಚ್‌ಎಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿ.18 ಕೊನೆಯ ದಿನ
  • ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಕರೆ

Central Govt Jobs Dec 16, 2021, 1:27 PM IST

PM Narendra Modi is planning a visit to oil-rich Kuwait in January akbPM Narendra Modi is planning a visit to oil-rich Kuwait in January akb

PM Kuwait Trip : ಜನವರಿಯಲ್ಲಿ ಕುವೈತ್‌ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

ಜನವರಿ ಮೊದಲ ವಾರದಲ್ಲಿ ಕುವೈತ್‌ಗೆ ಭೇಟಿ ನೀಡಲಿರುವ ಪ್ರಧಾನಿ
40 ವರ್ಷಗಳಲ್ಲಿ ಭಾರತದಿಂದ ಕುವೈಟ್‌ಗೆ ಪ್ರಧಾನ ಮಂತ್ರಿ ಮಟ್ಟದ  ಮೊದಲ ಭೇಟಿ
ಭಾರತದ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಕುವೈತ್‌

India Dec 15, 2021, 1:23 PM IST

Sorry Imran Khan Embassy tweet mocks PM asks for salary Pakistan says account hacked podSorry Imran Khan Embassy tweet mocks PM asks for salary Pakistan says account hacked pod

Pakistan Embassy: 3 ತಿಂಗಳಿಂದ ವೇತನ ಸಿಕ್ಕಿಲ್ಲ, ಪಾಕ್ ಪ್ರಧಾನಿ ಇಮ್ರಾನ್‌ಗೆ ರಾಯಭಾರ ಕಚೇರಿಯಿಂದ 'ಪೂಜೆ'!

* ಪಾಕಿಸ್ತಾನದಲ್ಲಿ ಹಣದುಬ್ಬರದಿಂದ ಜನರು ಕಂಗಾಲು

* ಮಾಸಿಕ ಖರ್ಚು ನಿಭಾಯಿಸಲು ಪರದಾಡುವ ಸ್ಥಿತಿ ನಿರ್ಮಾಣ

* ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಟಾಂಗ್ ಕೊಟ್ಟ ರಾಯಭಾರ ಕಚೇರಿ

International Dec 3, 2021, 1:36 PM IST

BSNL recruits diploma holders for its various apprentice postsBSNL recruits diploma holders for its various apprentice posts

BSNL Recruitment: ಡಿಪ್ಲೋಮಾ ಪೂರೈಸಿದವರಿಗೆ ಅಪ್ರೆಂಟಿಸ್ ಜಾಬ್

ಸಾರ್ವಜನಿಕ ವಲಯದ ಪ್ರಮುಖ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿ.(BSNL) ತನ್ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೋಮಾ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ಅಧಿಕೃತ್ ಜಾಲತಾಣಕ್ಕೆ  ಭೇಟಿ ನೀಡಬಹುದು.

Central Govt Jobs Nov 11, 2021, 4:38 PM IST

Afghanistan Pakistan China axis a major worry for India podAfghanistan Pakistan China axis a major worry for India pod

ತಾಲಿಬಾನ್‌ ಸ್ನೇಹ: ಲಾಭ ಪಡೆಯುವ ಯತ್ನದಲ್ಲಿ ಪಾಕ್‌, ಚೀನಾ: ಭಾರತಕ್ಕೆ ಬಿಗ್ ಚಾಲೆಂಜ್!

* ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ

* ತಾಲಿಬಾಣ್ ಜೊತೆ ಪಾಕಿಸ್ತಾನ- ಚೀನಾ ಸ್ನೇಹ

* ಲಾಭ ಪಡೆಯುವ ಯತ್ನದಲ್ಲಿ ನೆರೆ ರಾಷ್ಟ್ರಗಳು

* ಚೀನಾ- ಪಾಕಿಸ್ತಾನ- ತಾಲಿಬಾನ್ ಸ್ನೇಹ, ಭಾರತಕ್ಕೆ ಕಮಟಕ

International Oct 9, 2021, 4:39 PM IST

diploma course equals to PUC Ordered By Karnataka Govt rbjdiploma course equals to PUC Ordered By Karnataka Govt rbj

ಡಿಪ್ಲೊಮಾ PUCಗೆ ತತ್ಸಮಾನ: ಉದ್ಯೋಗ ನೇಮಕಾತಿಗೂ ಅನ್ವಯ

* ಡಿಪ್ಲೋಮಾ ವಿದ್ಯಾರ್ಹತೆ' 'PUC ವಿದ್ಯಾರ್ಹತೆಗೆ ತತ್ಸಮಾನ
* ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿಗೆ ಸಮ ಎಂದು ಘೋಷಿಸಿದ ರಾಜ್ಯ ಸರ್ಕಾರ
* ಉದ್ಯೋಗ ನೇಮಕಾತಿಗೂ ಇದು ಅನ್ವಯ 

Education Sep 30, 2021, 6:12 PM IST

Our diaspora is our strength PM Modi greets NRIs in Washington upon arrival podOur diaspora is our strength PM Modi greets NRIs in Washington upon arrival pod

ವಾಷಿಂಗ್ಟನ್‌ನಲ್ಲಿ ಪಿಎಂ ಮೋದಿಗೆ ಅದ್ಧೂರಿ ಸ್ವಾಗತ, ಏರ್‌ಪೋರ್ಟ್‌ ಹೊರಗೆ ಜನಸ್ತೋಮ!

ಈ ಚಿತ್ರಗಳು ಭಾರತದ ಪ್ರತಿಷ್ಠೆ ಮತ್ತು ಗೌರವವ ವಿಶ್ವಾದ್ಯಂತ ಹೇಗೆ ವೃದ್ಧಿಸಿದೆ ಎಂಬುವುದಕ್ಕೆ ಸಾಕ್ಷಿಯಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಬುಧವಾರ ವಾಷಿಂಗ್ಟನ್ ಡಿಸಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲೆಡೆ 'ಮೋದಿ-ಮೋದಿ' ಎಂಬ ಧ್ವನಿ ಆಗಸದಲ್ಲಿ ಪ್ರತಿಧ್ವನಿಸಿದೆ. ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಭಾರತೀಯ ಮೂಲದ ಮಂದಿ ಜಂಟಿ ಬೇಸ್ ಆಂಡ್ರ್ಯೂಸ್ ನಲ್ಲಿ ಜಮಾಯಿಸಿದ್ದರು. ಕೋವಿಡ್ 19(Coronavirus) ರ ಬಳಿಕ ಮೋದಿಯ ಮೊದಲ ಅಮೆರಿಕ(USA) ಭೇಟಿ ಇದಾಗಿದೆ. ಅಮೆರಿಕಕ್ಕೆ ಆಗಮಿಸಿದ ಮೋದಿಯನ್ನು ಉಪಕಾರ್ಯದರ್ಶಿ ಟಿಎಚ್ ಬ್ರಿಯಾನ್ ಮೆಕೇನ್ ಸೇರಿದಂತೆ ಯುಎಸ್ ಆಡಳಿತದ ಇತರ ಅಧಿಕಾರಿಗಳು ಬರಮಾಡಿಕೊಂಡರು.

International Sep 23, 2021, 8:13 AM IST

HAL is recruiting apprentice posts and check detailsHAL is recruiting apprentice posts and check details

HALನಲ್ಲಿ ಅಪ್ರೆಂಟಿಶಿಪ್: ಡಿಪ್ಲೋಮಾ, ಪದವೀಧರರಿಗೆ ಅವಕಾಶ

ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.(ಎಚ್ಎಎಲ್) ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಡಿಪ್ಲೋಮಾ ಮತ್ತು ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ. 

Central Govt Jobs Sep 12, 2021, 2:23 PM IST

BHEL recruiting for its apprentice posts and check detailsBHEL recruiting for its apprentice posts and check details

ಬಿಎಚ್ಇಎಲ್‌ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಆಹ್ವಾನ, ಅರ್ಜಿ ಹಾಕಿ

ದೇಶಶ ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ.(ಬಿಎಚ್‌ಇಎಲ್) ಎಂಜಿನಿಯರ್ ಪದವೀಧರರು, ಡಿಪ್ಲೋಮಾ ಅಥವಾ ಟೆಕ್ನಿಷಿಯನ್ ‌ಗಳ ಅಪ್ರೆಂಟಿಸ್‌ಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Central Govt Jobs Sep 3, 2021, 5:44 PM IST

Admission date for polytechnic diploma first semester extended till Sep 20 mahAdmission date for polytechnic diploma first semester extended till Sep 20 mah

ಪಾಲಿಟೆಕ್ನಿಕ್ ಪ್ರವೇಶಾರ್ಥಿಗಳಿಗೆ ಗುಡ್ ನ್ಯೂಸ್, ದಿನಾಂಕ ವಿಸ್ತರಣೆ

ರಾಜ್ಯದ 62 ಸರ್ಕಾರಿ, 34 ಅನುದಾನಿತ ಪಾಲಿಟೆಕ್ನಿಕ್ʼಗಳಲ್ಲಿ ಪ್ರವೇಶಾವಕಾಶವನ್ನು ಸೆ. 20ರ ಸಂಜೆ ಕಚೇರಿ ಅವಧಿವರೆಗೂ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶ ಪಡೆದುಕೊಂಡು ದಾಖಲಾಗಬೇಕು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Education Sep 2, 2021, 11:52 PM IST

Kerala Popular Front Hails Taliban Resistance Against US Occupation in Afghanistan podKerala Popular Front Hails Taliban Resistance Against US Occupation in Afghanistan pod

ಆಫ್ಘಾನ್‌ ವಶಪಡಿಸಿದ ತಾಲಿಬಾನ್‌ಗೆ ಪಿಎಫ್‌ಐ ಹೊಗಳಿಕೆ!

* ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್‌

* ತಾಲಿಬಾನ್‌ ಉಗ್ರರನ್ನು ಕೊಂಡಾಡಿರುವ ಕೇರಳ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ

India Aug 25, 2021, 9:52 AM IST