Asianet Suvarna News Asianet Suvarna News
4 results for "

Dilapidated

"
People Taking Selfie on Dilapidated Bridge in Hosapete grgPeople Taking Selfie on Dilapidated Bridge in Hosapete grg

Selfie Craze| ಶಿಥಿಲ ಸೇತುವೆ ಮೇಲೆ ಸೆಲ್ಫಿಗೆ ಪೋಸು..!

ತುಂಗಭದ್ರಾ ಜಲಾಶಯದಿಂದ(Tungabhadra Dam) ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ ವೇಳೆ ಹೊಸಪೇಟೆ ಮತ್ತು ಕೊಪ್ಪಳ ಮಧ್ಯ ಭಾಗದಲ್ಲಿ ಬರುವ ಶಿಥಿಲ ಕಿರುಸೇತುವೆ ಮೇಲೆ ನಿಂತು ಜನ ಸೆಲ್ಫಿಗೆ(Selfie) ಮುಗಿಬೀಳುತ್ತಿದ್ದಾರೆ!.
 

Karnataka Districts Nov 24, 2021, 2:15 PM IST

Dilapidated School Rooms Due to Untimely Rain in Haveri grgDilapidated School Rooms Due to Untimely Rain in Haveri grg

Rain| ಅಕಾಲಿಕ ಮಳೆಗೆ ಶಿಥಿಲಗೊಂಡ ಶಾಲಾ ಕೊಠಡಿ: ಆತಂಕದಲ್ಲೇ ವಿದ್ಯಾರ್ಥಿಗಳಿಗೆ ಪಾಠ..!

ಕೊರೋನಾದಿಂದ(Coronavirus) ಬಂದ್‌ ಆಗಿದ್ದ ಶಾಲೆಗಳು(Schools) ಕೆಲ ದಿನಗಳ ಹಿಂದಷ್ಟೇ ಪುನಾರಂಭಗೊಂಡಿದ್ದವು. ಮಕ್ಕಳು(Chidren) ಉತ್ಸಾಹದಿಂದಲೇ ಶಾಲೆಗೆ ಬರುತ್ತಿದ್ದ ಹೊತ್ತಿನಲ್ಲಿ ಕೆಲ ದಿನಗಳಿಂದ ಬಿದ್ದ ಅಕಾಲಿಕ ಮಳೆಗೆ(Untimely Rain) ಮತ್ತೆ ವಿದ್ಯಾರ್ಥಿಗಳು ಆತಂಕದಲ್ಲೇ ಕಲಿಯುವಂತಾಗಿದೆ. ಜಿಲ್ಲೆಯ 467 ಶಾಲಾ ಕೊಠಡಿಗಳು ಮಳೆಯಿಂದ ಶಿಥಿಲಗೊಂಡಿವೆ.
 

Education Nov 24, 2021, 12:45 PM IST

National Hockey player harish from Gadag lives in dilapidated house kvnNational Hockey player harish from Gadag lives in dilapidated house kvn
Video Icon

ನ್ಯಾಷನಲ್‌ ಹಾಕಿ ಪಟುವಿಗೆ ಬೇಕಿದೆ ಸ್ವಂತದ್ದೊಂದು ಸೂರು..!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಹರೀಶ್‌ ಗದಗಿನ ಬೆಟಗೆರೆಯ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದಾರೆ. ಸುಮಾರು ನಲ್ವತ್ತು ವರ್ಷದಿಂದ ಹರೀಶ್ ಕುಟುಂಬ ಇದೇ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಸ್ವಂತ ಮನೆಯಿಲ್ಲದೇ ಕಚ್ಚಾ ಮನೆಯಲ್ಲಿ ವಾಸವಾಗಿದ್ದಾರೆ.  
 

Hockey Oct 20, 2021, 4:12 PM IST

kolar urdu school in Dilapidated buildingkolar urdu school in Dilapidated building

ಕೋಲಾರ: ಬಿರುಕುಬಿಟ್ಟ ಕಟ್ಟಡದಲ್ಲೇ ಮಕ್ಕಳಿಗೆ ಪಾಠ

ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಶಿಥಿಲವಾದ ಶಾಲಾ ಕಟ್ಟಡವು ವಿದ್ಯಾರ್ಥಿಗಳ ಜೀವಕ್ಕೆ ಮಾತ್ರವಲ್ಲದೆ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಿಗೂ ಅಪಾಯವನ್ನುಂಟುಮಡುವ ಸ್ಥಿತಿಗೆ ತಲುಪಿದೆ. ಶಿಥಿಲವಾದ ಶಾಲಾ ಕಟ್ಟಡ, ಕಾಪೌಂಡ್‌, ಶೌಚಾಲಯ, ಗೋಡೆ ಬಿರುಕು, ಉದುರಿ ಬೀಳುತ್ತಿರುವ ಕಾಂಕ್ರೀಟ್‌ಚಾವಣಿ, ಅಡುಗೆ ಕೋಣೆ. ಇಂತಹ ಶಾಲೆಗೆ ಶುಕ್ರವಾರ ಶಾಲೆಗೆ ಭೇಟಿ ನೀಡಿದ ವಕ್ಕಲೇರಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಅರುಣ್‌ ಪ್ರಸಾದ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Karnataka Districts Dec 7, 2019, 9:43 AM IST