Asianet Suvarna News Asianet Suvarna News
45 results for "

Digital Payment

"
RBI allows digital payments without internet overall limit of Rs 2000 podRBI allows digital payments without internet overall limit of Rs 2000 pod

RBI Guidelines: ಇಂಟರ್ನೆಟ್ ಇಲ್ಲದ ಮೊಬೈಲ್‌ ಬಳಸಿ ದಿನಕ್ಕೆ 2000 ರು. ಕಳಿಸಿ!

* ಹೊಸ ಯೋಜನೆಗೆ ಆರ್‌ಬಿಐನಿಂದ ಮಾರ್ಗಸೂಚಿ ಬಿಡುಗಡೆ

* ನೆಟ್‌ ಇಲ್ಲದ ಮೊಬೈಲ್‌ ಬಳಸಿ ಇನ್ನು ದಿನಕ್ಕೆ 2000 ರು. ಕಳಿಸಿ

* ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ಪಾವತಿ ಉತ್ತೇಜನಕ್ಕೆ ಬಲ

BUSINESS Jan 4, 2022, 6:25 AM IST

6 important tips to remember when making UPI payments to secure your digital transactions6 important tips to remember when making UPI payments to secure your digital transactions

UPI payment fraud ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!

*ಯುಪಿಐ ಇಂಟರ್ಫೇಸ್ ಬಳಸಿಕೊಂಡು ಡಿಜಿಟಲ್ ಪಾವತಿ ಇದೀಗ ಅತಿ ಸುಲಭ
*ಇದೇ ವೇಳೆ, ಯುಪಿಐ ಪೇಮೆಂಟ್ ವಂಚನೆಯೂ ಸಾಧ್ಯ, ಎಚ್ಚರದಿಂದಿರಿ
*ಅಪರಿಚಿತ ಕರೆಗೆ ಉತ್ತರಿಸಬೇಡಿ, ಅಪರಿಚಿತ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ

Whats New Jan 3, 2022, 3:57 PM IST

Be aware of scammers fraud using Google Phone pay and Paytm Digital PaymentsBe aware of scammers fraud using Google Phone pay and Paytm Digital Payments

Digital Pay Fraud: ಗೂಗಲ್ ಪೇ, ಫೋನ್‌ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ, ಈ ರೀತಿ ಮೋಸ ಮಾಡ್ತಾರೆ!

ಗೂಗಲ್ ಪೇ, ಫೋನ್ ಪೇಗಳ ಮೂಲಕವೇ ಹೆಚ್ಚಾಗಿ ಪೇಮೆಂಟ್ ಪಡೆಯುವವರು ಈ ರೀತಿಯ ಮೋಸಕ್ಕೆ ತುತ್ತಾಗಬಹುದು. ಎಚ್ಚರವಾಗಿರಬೇಕು. 
 

Whats New Dec 28, 2021, 1:27 PM IST

RBI extended card tokenization deadline by 6 months to to June 30 2022 anuRBI extended card tokenization deadline by 6 months to to June 30 2022 anu

Tokenization Deadline: ಆನ್ಲೈನ್ ವರ್ತಕರಿಗೆ ಕೊಂಚ ನೆಮ್ಮದಿ, ಟೋಕನೈಸೇಷನ್ ಗಡುವು ಜೂನ್ 30ಕ್ಕೆ ವಿಸ್ತರಣೆ

ಟೋಕನೈಸೇಷನ್ ವ್ಯವಸ್ಥೆ ಅನುಷ್ಠಾನಕ್ಕೆ ನೀಡಿರೋ ಗಡುವನ್ನು ವಿಸ್ತರಿಸುವಂತೆ ಕೋರಿ ಭಾರತದ ಪಾವತಿ ವರ್ತಕರ ಒಕ್ಕೂಟ (MPAI) ಹಾಗೂ ಡಿಜಿಟಲ್ ಇಂಡಿಯಾ ಫೌಂಡೇಷನ್ ಒಕ್ಕೂಟ (ADIF) ಡಿ.22ರಂದು  ಭಾರತೀಯ ರಿಸರ್ವ್ ಬ್ಯಾಂಕ್ ಗೆ (RBI) ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪರಿಗಣಿಸಿದ ಆರ್ ಬಿಐ  ಟೋಕನೈಸೇಷನ್ ಗಡುವು ವಿಸ್ತರಿಸಿದೆ.  

BUSINESS Dec 24, 2021, 1:46 PM IST

Credit card users spent most on shopping digital payments in 2021 online payments app data shows anuCredit card users spent most on shopping digital payments in 2021 online payments app data shows anu

Business 2021: ಶಾಪಿಂಗ್, ಡಿಜಿಟಲ್ ಪಾವತಿಗೆ ಹೆಚ್ಚಿದ ಕ್ರೆಡಿಟ್ ಕಾರ್ಡ್ ಬಳಕೆ

ಕೊರೋನಾ ಕಾರಣಕ್ಕೆ ವಿಧಿಸಲಾದ ಲಾಕ್ ಡೌನ್(Lockdown) ನಿಯಮಗಳ ಜೊತೆಗೆ ವೈರಸ್ ಭಯ 2021ರಲ್ಲಿ ಜನರು ಆನ್ಲೈನ್ ಶಾಪಿಂಗ್(Online shopping) ಹಾಗೂ ಡಿಜಿಟಲ್ ಪಾವತಿಗಳತ್ತ(Digital payments)ಮುಖ ಮಾಡುವಂತೆ ಮಾಡಿತು.

BUSINESS Dec 16, 2021, 6:45 PM IST

WhatsApp empowers 500 villages in Karnataka Maharashtra with access to digital payments podWhatsApp empowers 500 villages in Karnataka Maharashtra with access to digital payments pod

Digital Payment: ಕರ್ನಾಟಕದ ಗ್ರಾಮಗಳಲ್ಲಿ ಡಿಜಿಟಲ್‌ ಪಾವತಿ ಹೆಚ್ಚಳಕ್ಕೆ ವಾಟ್ಸಾಪ್‌ ಕ್ರಮ!

* ಕರ್ನಾಟಕ, ಮಹಾರಾಷ್ಟ್ರದ 500 ಗ್ರಾಮಗಳಲ್ಲಿ ಯೋಜನೆ ಜಾರಿ.

* ಕರ್ನಾಟಕದ ಗ್ರಾಮಗಳಲ್ಲಿ ಡಿಜಿಟಲ್‌ ಪಾವತಿ ಹೆಚ್ಚಳಕ್ಕೆ ವಾಟ್ಸಾಪ್‌ ಕ್ರಮ

* ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಿಂದ ಯೋಜನೆ ಆರಂಭ

Whats New Dec 16, 2021, 8:29 AM IST

RBI is proposing to review charges on payment transactions anuRBI is proposing to review charges on payment transactions anu

Digital Payments ಇ-ವಹಿವಾಟುಗಳ ಮೇಲಿನ ಶುಲ್ಕ ಪರಿಷ್ಕರಣೆಗೆ RBI ಚಿಂತನೆ

ಡಿಜಿಟಲ್ ಪಾವತಿ ಸೇವೆಗಳಿಗೆ ತಗಲುವ ವೆಚ್ಚವನ್ನು ಗ್ರಾಹಕರು ಅಥವಾ ವ್ಯಾಪಾರಿಗಳಿಂದ ಅಥವಾ ಇದ್ರಲ್ಲಿ ಪಾಲುದಾರರಾಗಿರೋ ಒಬ್ಬರು ಅಥವಾ ಹಲವು ಮಂದಿಯಿಂದ ವಸೂಲು ಮಾಡಲಾಗೋದು ಎಂದು ಆರ್ ಬಿಐ ತಿಳಿಸಿದೆ. 

BUSINESS Dec 9, 2021, 7:37 PM IST

Digital payments increased in last 3 financial years says government anuDigital payments increased in last 3 financial years says government anu

Digital payments:ಕಳೆದ ಮೂರು ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆ : ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ದೇಶದ ಸಾಮಾನ್ಯ ನಾಗರಿಕರ ಬದುಕಿನ ಮೇಲೆ ಗಮನಾರ್ಹ ಹಾಗೂ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಸರ್ಕಾರ ಹೇಳಿದೆ. 

BUSINESS Dec 7, 2021, 7:34 PM IST

Credit card spend crosses Rs 1 trillion first time in a month RBI mnjCredit card spend crosses Rs 1 trillion first time in a month RBI mnj

Credit Card Spend: ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿ ದಾಖಲೆ ವ್ಯವಹಾರ!

*ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ವ್ಯವಹಾರ 1 ಟ್ರಿಲಿಯನ್!
*ಸೆಪ್ಟೆಂಬರ್‌ಗಿಂತ ಶೇಕಡಾ 25 ಕ್ಕಿಂತ ಹೆಚ್ಚಿನ ಬೆಳವಣಿಗೆ
*ಆರ್ಥಿಕ ಚೇತರಿಕೆ ಬೆನ್ನಲ್ಲೇ  ವ್ಯವಹಾರದಲ್ಲಿ ಸಾಕಷ್ಟು ಅಭಿವೃದ್ಧಿ

BUSINESS Dec 4, 2021, 10:38 AM IST

PhonePe crosses 2 Billion monthly transaction mark Leads market in UPI P2P  P2M ckmPhonePe crosses 2 Billion monthly transaction mark Leads market in UPI P2P  P2M ckm

Digital India: ಮಾಸಿಕ 2 ಬಿಲಿಯನ್ ಟ್ರಾನ್ಸಾಕ್ಷನ್ ದಾಟಿದ PhonePe!

  • UPI P2P ಮತ್ತು P2M ವಹಿವಾಟುಗಳಲ್ಲಿ PhonePe ಸಂಚಲನ 
  • ರೀಚಾರ್ಜ್‌ಗಳು, ಬಿಲ್ ಪಾವತಿಯಲ್ಲಿ ಹೆಚ್ಚಿನ  ವಹಿವಾಟು 
  • 2 ಬಿಲಿಯನ್ ವಹಿವಾಟು, ಡಿಜಿಟಲ್ ಇಂಡಿಯಾ ಕ್ರಾಂತಿ

Whats New Nov 19, 2021, 9:53 PM IST

Be Careful while receiving digital payments fraudsters fake apps are a step away mnjBe Careful while receiving digital payments fraudsters fake apps are a step away mnj
Video Icon

Digital Wallet ಬಳಕೆದಾರರೇ ಎಚ್ಚರ : ಹಣ ಪಡೆಯುವಾಗ ಸ್ವಲ್ಪ ಯಾಮಾರಿದ್ರೂ ದೋಖಾ ಪಕ್ಕಾ!

*ಯಾರಾದರೂ ಹಣ ಕಳಿಸಿದ್ದು ಯಶಸ್ವಿಯಾಗಿದೆ  ಸ್ಕ್ರೀನ್‌ ತೋರಿಸಿದ್ರೆ ನಂಬಬೇಡಿ. 
*ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಮೊದಲು ಖಾತ್ರಿಪಡಿಸಿಕೊಳ್ಳಿ. 
*ಇಲ್ಲದಿದ್ದರೆ ಹಣ ಪಡೆಯುವಾಗ ಸ್ವಲ್ಪ ಯಾಮಾರಿದ್ರೂ ದೋಖಾ ಪಕ್ಕಾ!
*ಮೋಸದ ಆ್ಯಪ್‌ಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದರ ವಿಡಿಯೋ ವೈರಲ್ 

Whats New Nov 12, 2021, 7:00 PM IST

Five Years Since Demonetisation Value Of Cash In Circulation Up 64pc podFive Years Since Demonetisation Value Of Cash In Circulation Up 64pc pod

Demonetisation| ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಏರಿಕೆ!

* 500 ಮತ್ತು 1000 ರು. ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿದ್ದ ಕೇಂದ್ರ

* ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಹೆಚ್ಚಳ

BUSINESS Nov 8, 2021, 8:50 AM IST

QR code on oxen head example for digital payment revolution said FM Nirmala SitaramanQR code on oxen head example for digital payment revolution said FM Nirmala Sitaraman

ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

*ಭಿಕ್ಷೆ ಪಡೆಯಲು ಎತ್ತಿನ ಮೇಲೆ QR Code ಅಳವಡಿಕೆ
*ಜಾನಪದ ಕಲಾವಿದರನ್ನೂ ಕೂಡ ತಲುಪಿದ  PhonePe 
*ಡಿಜಿಟಲ್‌ ಕ್ರಾಂತಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

India Nov 5, 2021, 11:53 AM IST

Whatsapp give you RS 51 on cashback on digital paymentWhatsapp give you RS 51 on cashback on digital payment

ವಾಟ್ಸಾಪ್ ಮೂಲಕ ಪಾವತಿಸಿದರೆ 51 ರೂ. ಕ್ಯಾಶ್‌ಬ್ಯಾಕ್?

ತ್ವರಿತ ಸಂದೇಶ ರವಾನೆ ಸೇವೆಯನ್ನು ಒದಗಿಸುವ ವಾಟ್ಸಾಪ್ (What's App), ಡಿಜಿಟಲ್ ಪೇಮೆಂಟ್ ಸೇವೆಯನ್ನು (DIgital Payment Service) ಒದಗಿಸುತ್ತದೆ. ಆದರೆ, ವಾಟ್ಸಾಪ್ ಪೇಮೆಂಟ್ ಸೇವೆ ಭಾರತದಲ್ಲಿ ಇನ್ನೂ ಜನಪ್ರಿಯವಾಗಿಲ್ಲ. ಇದೇ ಕಾರಣಕ್ಕೆ ವಾಟ್ಸಾಪ್, ಪೇಮೆಂಟ್ ಮಾಡಿದರೆ 51 ರೂಪಾಯಿ ಕ್ಯಾಶ್ ಬ್ಯಾಕ್ ಒದಗಿಸಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿಯಿಂದ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ.

Whats New Nov 1, 2021, 5:27 PM IST

WhatsApp adds Indian rupee symbol to chat box for digital payments dplWhatsApp adds Indian rupee symbol to chat box for digital payments dpl

ವಾಟ್ಸಾಪ್ ಚಾಟ್‌ನಲ್ಲಿ ಈಗ ₹ ಸಿಂಬಲ್: ಹಣ ಕಳಿಸೋದು ಸುಲಭ

  • ವಾಟ್ಸಪ್(WhatsaApp) ಅಪ್ಡೇಟೆಡ್ ವರ್ಷನ್‌ನಲ್ಲಿ ಹಣ ಕಳಿಸೋದು ಸುಲಭ
  • ಇಂಡಿಯನ್ ರುಪೀ ಸಿಂಬಲ್ ಈಗ ಚಾಟ್‌ನಲ್ಲಿ ಲಭ್ಯ

Technology Oct 1, 2021, 4:39 PM IST