Digital Library  

(Search results - 4)
  • undefined

    stateJan 26, 2021, 7:49 AM IST

    ಡಿಜಿಟಲ್‌ ಗ್ರಂಥಾಲಯದಲ್ಲಿ ಈಗ 11 ಲಕ್ಷ ಓದುಗರು

    ರಾಜ್ಯ ಗ್ರಂಥಾಲಯ ಇಲಾಖೆಯ ‘ಗ್ರಂಥಾಲಯಗಳ ಡಿಜಿಟಲೀಕರಣ’ ಫೆ.27ಕ್ಕೆ ಒಂದು ವರ್ಷ ಪೂರೈಸಲಿದೆ. ಕಳೆದ 11 ತಿಂಗಳಲ್ಲಿ 10.99 ಲಕ್ಷ ಮಂದಿ ಓದುಗರು ಡಿಜಿಟಲ್‌ ಗ್ರಂಥಾಲಯಗಳಲ್ಲಿ ನೋಂದಣಿಯಾಗಿದ್ದಾರೆ.
     

  • <p>Library</p>

    Karnataka DistrictsSep 18, 2020, 7:26 PM IST

    ಮೈಸೂರಿನಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

    ಮೈಸೂರಿನ ನಜರ್ ಬಾದ್ ನ ಪೀಪಲ್ಸ್ ಪಾರ್ಕ್ ನಲ್ಲಿ ನೂತನವಾಗಿ ನಿರ್ಮಿಸಲಾದ ನಗರ ಕೇಂದ್ರ ಗ್ರಂಥಾಲಯವನ್ನು  ಉದ್ಘಾಟನೆ ಮಾಡಲಾಗಿದೆ.

  • suresh kumar

    Education JobsFeb 27, 2020, 11:08 AM IST

    ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಆರಂಭ!

    ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಆರಂಭ| ಕಂಪ್ಯೂಟರ್‌, ಮೊಬೈಲ್‌ನಲ್ಲೇ ಪುಸ್ತಕ ಓದಿ| ರಾಜ್ಯದ 272 ಲೈಬ್ರರಿಯಲ್ಲಿರುವ 1 ಲಕ್ಷ ಪುಸ್ತಕಗಳ ಡಿಜಿಟಲ್‌ ಆವೃತ್ತಿ ಲಭ್ಯ|  58 ನಿಯತಕಾಲಿಕೆಗಳ ಡಿಜಿಟಲೀಕರಣ| ಡಿಜಿಟಲ್‌ ಗ್ರಂಥಾಲಯ, ಡಿಜಿಟಲ್‌ ಆ್ಯಪ್‌ಗೆ ಸಚಿವ ಸುರೇಶ್‌ ಕುಮಾರ್‌ ಚಾಲನೆ

  • undefined

    BagalkotOct 11, 2019, 12:22 PM IST

    ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿಗೊಂದು ಡಿಜಿಟಲ್‌ ಗ್ರಂಥಾಲಯ

    ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್‌ ಗ್ರಂಥಾಲಯವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಜಿಲಾಧ್ಲಿ​ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.