Asianet Suvarna News Asianet Suvarna News
48 results for "

Digital India

"
PM Modi congratulate Rajeev Chandrasekhar IIGF efforts towards defining roadmap on internet governance ckmPM Modi congratulate Rajeev Chandrasekhar IIGF efforts towards defining roadmap on internet governance ckm

India Internet Governance: ರಾಜೀವ್ ಚಂದ್ರಶೇಖರ್ ದಿಕ್ಸೂಚಿ, ಯೋಜನೆ ಮೆಚ್ಚಿದ ಮೋದಿ

 • ಇಂಟರ್ನೆಟ್ ಆಡಳಿತದ ಮಾರ್ಗಸೂಚಿಯನ್ನು ವ್ಯಾಖ್ಯಾನಿಸುವ IIGF ಕಾರ್ಯಕ್ರಮ
 • ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಇಂಟರ್ನೆಟ್ ಅಗತ್ಯವಿದೆ ಎಂದ  ರಾಜೀವ್ ಚಂದ್ರಶೇಕರ್
 • IIGF ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

India Nov 27, 2021, 9:54 PM IST

PhonePe crosses 2 Billion monthly transaction mark Leads market in UPI P2P P2M ckmPhonePe crosses 2 Billion monthly transaction mark Leads market in UPI P2P P2M ckm

Digital India: ಮಾಸಿಕ 2 ಬಿಲಿಯನ್ ಟ್ರಾನ್ಸಾಕ್ಷನ್ ದಾಟಿದ PhonePe!

 • UPI P2P ಮತ್ತು P2M ವಹಿವಾಟುಗಳಲ್ಲಿ PhonePe ಸಂಚಲನ 
 • ರೀಚಾರ್ಜ್‌ಗಳು, ಬಿಲ್ ಪಾವತಿಯಲ್ಲಿ ಹೆಚ್ಚಿನ  ವಹಿವಾಟು 
 • 2 ಬಿಲಿಯನ್ ವಹಿವಾಟು, ಡಿಜಿಟಲ್ ಇಂಡಿಯಾ ಕ್ರಾಂತಿ

Whats New Nov 19, 2021, 9:53 PM IST

Most popular password in India is password according to a new NordPass research ckmMost popular password in India is password according to a new NordPass research ckm

Password in India; ಭಾರತೀಯರು ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್ password,ಅಧ್ಯಯನ ವರದಿ!

 • ಇ ಮೇಲ್, ಫೇಸ್‌ಬುಕ್ ಸೇರಿ ಹಲವು ಆನ್‌ಲೈನ್ ಖಾತೆಗಳ ಪಾಸ್‌ವರ್ಡ್ ಸೀಕ್ರೆಟ್
 • Nordpass ನಡೆಸಿದ ಅಧ್ಯಯನ ವರದಿಯಲ್ಲಿ ಕುತೂಹಲ ಮಾಹಿತಿ ಬಹಿರಂಗ
 • ಭಾರತೀಯರು ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್ ಯಾವುದು?
 • ನಿಮ್ಮ ಖಾತೆಗಳಿಗೂ ನೀವು ಇದೇ ಪಾಸ್‌ವರ್ಡ್ ಬಳಸಿದ್ದೀರಾ?

Whats New Nov 18, 2021, 9:41 PM IST

Technology and data are becoming new weapons PM Modi at Sydney Dialogue podTechnology and data are becoming new weapons PM Modi at Sydney Dialogue pod

Sydney Dialogue| ನಾವು ಹಿಂದಿನ ಸವಾಲುಗಳನ್ನು ಭವಿಷ್ಯದ ಅವಕಾಶಗಳಾಗಿ ಪರಿವರ್ತಿಸುತ್ತಿದ್ದೇವೆ: ಮೋದಿ

*  'ಸಿಡ್ನಿ ಡೈಲಾಗ್' ನಲ್ಲಿ ಮುಖ್ಯ ಭಾಷಣ ಮಾಡಿದ ಮೋದಿ

* 'ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕ್ರಾಂತಿ' ಬಗ್ಗೆ ಮೋದಿ ಮಾತು

International Nov 18, 2021, 10:03 AM IST

No Demand for Notes due to Digital India Effect grgNo Demand for Notes due to Digital India Effect grg

Digital India Effect| ಡಿಜಿಟಲ್‌ ವಹಿವಾಟು ನಂಬರ್‌ 1, ನೋಟುಗಳಿಗಿಲ್ಲ ಡಿಮ್ಯಾಂಡ್‌..!

ಹಣ(Money) ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವುದು ಹಳೆಯ ಗಾದೆ. ಈಗ ಹಣ ಅಂದರೆ ನೋಟಿಗೇ ಡಿಮ್ಯಾಂಡ್‌ ಇಲ್ಲ. ಡಿಜಿಟಲ್‌ ಪೇಮೆಂಟ್‌(Digital Payment) ಹೆಚ್ಚುತ್ತಿದ್ದಂತೆ ನೋಟುಗಳು ದೂರ ಸರಿಯುತ್ತಿವೆ. ವಿಶ್ವದಲ್ಲೇ ಡಿಜಿಟಲ್‌ ವಹಿವಾಟಿನ ಸಂಖ್ಯೆಯಲ್ಲಿ ಭಾರತ(India) ಪ್ರಥಮ ಸ್ಥಾನದಲ್ಲಿದೆ. ಚೀನಾ(China), ಅಮೆರಿಕವನ್ನು(America) ಹಿಂದಿಕ್ಕಿದೆ.
 

BUSINESS Nov 12, 2021, 2:19 PM IST

Karnataka Bjp wing join Indian micro blogging site Koo to connect local people with Kannada language ckmKarnataka Bjp wing join Indian micro blogging site Koo to connect local people with Kannada language ckm

ಕನ್ನಡಿಗರೊಂದಿಗೆ ಕನ್ನಡದಲ್ಲಿ ಸಂವಾದ ನಡೆಸಲು ಕೂ ಖಾತೆ ತೆರೆದ ಕರ್ನಾಟಕ ಬಿಜೆಪಿ!

 • ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ಗೆ ಕರ್ನಾಟಕ ಬಿಜೆಪಿ
 •  ಡಿಜಿಟಲ್ ಅಸ್ತಿತ್ವ ಬಲಪಡಿಸುವತ್ತ BJP ಮಹತ್ವದ ಹೆಜ್ಜೆ
 •  ಕನ್ನಡಿಗರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸಲು ಬಿಜೆಪೆ ಸಜ್ಜು

Whats New Nov 9, 2021, 3:29 PM IST

QR code on oxen head example for digital payment revolution said FM Nirmala SitaramanQR code on oxen head example for digital payment revolution said FM Nirmala Sitaraman

ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

*ಭಿಕ್ಷೆ ಪಡೆಯಲು ಎತ್ತಿನ ಮೇಲೆ QR Code ಅಳವಡಿಕೆ
*ಜಾನಪದ ಕಲಾವಿದರನ್ನೂ ಕೂಡ ತಲುಪಿದ  PhonePe 
*ಡಿಜಿಟಲ್‌ ಕ್ರಾಂತಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

India Nov 5, 2021, 11:53 AM IST

Indian Railways and Truecaller Join Hands to Build Trust in Communication for Passengers ckmIndian Railways and Truecaller Join Hands to Build Trust in Communication for Passengers ckm

ಆನ್‌ಲೈನ್ ವಂಚನೆ ನಿಯಂತ್ರಿಸಲು ಭಾರತೀಯ ರೈಲ್ವೇಗೆ ಟ್ರೂಕಾಲರ್ ಸಹಯೋಗ!

 • ಭಾರತೀಯ ರೈಲ್ವೆ ಮತ್ತು ಟ್ರೂಕಾಲರ್ ಸಹಯೋಗ
 • ಗ್ರಹಾಕನಿಗೆ ಸುರಕ್ಷಿತ ಅನುಭವ ನೀಡಲು ನೆರವು
 • ಟ್ರೂ ಕಾಲರ್ ಮೂಲಕ ವೈರಿಫೈ, ಗುರುತ ವಂಚನೆ ನಿಯಂತ್ರಣ

Whats New Oct 29, 2021, 9:02 PM IST

Rajnath Singh launches web based project monitoring portal for Military Engineer Services ckmRajnath Singh launches web based project monitoring portal for Military Engineer Services ckm

ಡಿಜಿಟಲ್ ಇಂಡಿಯಾ ಕ್ರಾಂತಿ; ಮಿಲಿಟರಿ ಪ್ರಾಜೆಕ್ಟ್ ಮಾನಿಟರಿಂಗ್ ಪೋರ್ಟಲ್ ಲಾಂಚ್ ಮಾಡಿದ ರಾಜನಾಥ್ ಸಿಂಗ್!

 • ದೇಶದ ಮಿಲಿಟರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ
 • ಮಿಲಿಟರಿ ಎಂಜನೀಯರಿಂಗ್ ಸರ್ವೀಸ್‌ಗಾಗಿ ಹೊಸ ಪೋರ್ಟಲ್
 • ವೆಬ್ ಆಧಾರಿತ ಪ್ರಾಜೆಕ್ಟ್ ಮಾನಿಟರಿಂಗ್ ಪೋರ್ಟಲ್ ಲಾಂಚ್

India Oct 20, 2021, 5:05 PM IST

PM Modi unveils Rs 100 lakh crore Gati Shakti Plan 4G mobile connectivity by 2022 mahPM Modi unveils Rs 100 lakh crore Gati Shakti Plan 4G mobile connectivity by 2022 mah

ಗತಿ ಶಕ್ತಿ ಯೋಜನೆ.. 2022ಕ್ಕೆ ದೇಶದ ಎಲ್ಲ ಹಳ್ಳಿ 4G!

ಗತಿ ಶಕ್ತಿಯ ವೇದಿಕೆಯು (Gati Shakti Yojna), ಇಡೀ ದೇಶದ ಭೂಭಾಗವನ್ನು 3ಡಿ ಮ್ಯಾಪಿಂಗ್‌ಗೆ ಒಳಪಡಿಸಿದ ಭೌಗೋಳಿಕ ಮಾಹಿತಿಯ ಟೂಲ್‌ ಒಳಗೊಂಡಿದೆ. ಜೊತೆಗೆ ಕೇಂದ್ರ ಸರ್ಕಾರದ 16 ಸಚಿವಾಲಯಗಳು ಇದುವರೆಗೆ ಕೈಗೊಂಡ ಎಲ್ಲಾ ಯೋಜನೆಗಳ ಮಾಹಿತಿ ಮತ್ತು 2025ರವರೆಗೂ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಯ ಮಾಹಿತಿಯನ್ನೂ ಹೊಂದಿದೆ.

India Oct 14, 2021, 12:55 AM IST

PhonePe and NPCI Bharat BillPay Ltd partner to launch ClickPay for easy bill payments ckmPhonePe and NPCI Bharat BillPay Ltd partner to launch ClickPay for easy bill payments ckm

ಸುಲಭ ಬಿಲ್‌ ಪೇಮೆಂಟಿಗಾಗಿ PhonePeಯಿಂದ ಕ್ಲಿಕ್‌ ಪೇ, ಭಾರತದಲ್ಲಿ ಮತ್ತೊಂದು ಕ್ರಾಂತಿ!

 • ಬಿಲ್‌ಪೇ ಕ್ಲಿಕ್‌ಪೇ  ಸಕ್ರಿಯಗೊಳಿಸುವ ಮೊದಲ ಪೇಮೆಂಟ್‌ ಪ್ಲಾಟ್‌ಫಾರ್ಮ್‌
 • ವಿದ್ಯುತ್, ನೀರು, ಗ್ಯಾಸ್, ಸಾಲ ಮರುಪಾವತಿಗೆ ಸುಲಭ ಪಾವತಿ
 • ವಿಶೇಷ ಪೇಮೆಂಟ್‌ ಲಿಂಕ ಬಳಸಿಸಿ ಬಿಲ್ ಪಾವತಿ

Whats New Oct 12, 2021, 9:46 PM IST

Open digital ecosystems crucial to India becoming a 5 trillion dollar economy Nasscom podOpen digital ecosystems crucial to India becoming a 5 trillion dollar economy Nasscom pod

5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲು ಭಾರತಕ್ಕೆ ಡಿಜಿಟಲ್ ಕ್ಷೇತ್ರದಲ್ಲಿ ಅವಕಾಶ!

* ಡಿಜಿಟಲ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಭಾರತಕ್ಕೆ ಉತ್ತಮ ಅವಕಾಶ

* 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲು ಭಾರತಕ್ಕೆ ಡಿಜಿಟಲ್ ಕ್ಷೇತ್ರದಲ್ಲಿ ಚಾನ್ಸ್

* ವಿಶ್ವದ ಮೂರು ಅತಿದೊಡ್ಡ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ ನಿರ್ಮಿಸಿದೆ ಭಾರತ

Technology Aug 24, 2021, 6:22 PM IST

PM Modi launch e RUPI Digital Payment solution Fintech leverage technology to boost Ease of Living ckmPM Modi launch e RUPI Digital Payment solution Fintech leverage technology to boost Ease of Living ckm

e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!

 • ಡಿಜಿಟಲ್ ಪಾವತಿಗೆ ಪರಿಣಾಮಕಾರಿ ವ್ಯವಸ್ಥೆ ಜಾರಿ
 • e-RUPIಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
 • ವೋಚರ್ ಆಧಾರಿತ ಡಿಜಿಟಲ್ ಪಾವತಿ ಆರಂಭ
 • ಡಿಜಿಟಲ್ ಇಂಡಿಯಾ ಕ್ರಾಂತಿಗೆ ಬೆರಗಾದ ವಿಶ್ವ

Whats New Aug 2, 2021, 7:18 PM IST

Flipkart Launches Shopsy a digital platform focused on boosting local entrepreneurship ckmFlipkart Launches Shopsy a digital platform focused on boosting local entrepreneurship ckm

ಸ್ಥಳೀಯ ಉದ್ಯಮಿಗಳ ವ್ಯವಹಾರ ವೃದ್ಧಿಗೆ ಫ್ಲಿಪ್ ಕಾರ್ಟ್‌ನಿಂದ ಡಿಜಿಟಲ್ ಪ್ಲಾಟ್ ಫಾರ್ಮ್!

 • ಆನ್ ಲೈನ್ ವ್ಯವಹಾರವನ್ನು ಆರಂಭಿಸುವವರಿಗಾಗಿ ಶಾಪ್ಸಿ ವಿನೂತನ ಯೋಜನೆ
 • ಯಾವುದೇ ಮುಂಗಡ ಬಂಡವಾಳವಿಲ್ಲದೇ ವ್ಯವಹಾರ  ಆರಂಭ
 • 15 ಕೋಟಿಗೂ ಅಧಿಕ ಉತ್ಪನ್ನಗಳ ವ್ಯವಹಾರಕ್ಕೆ ಈ ಶಾಪ್ಸಿ ಅವಕಾಶ

Whats New Jul 3, 2021, 9:35 PM IST

Digital India mission Sixth anniversary Paytm offers Rs 50 crore cashback on transaction ckmDigital India mission Sixth anniversary Paytm offers Rs 50 crore cashback on transaction ckm

ಡಿಜಿಟಲ್ ಇಂಡಿಯಾ ವಾರ್ಷಿಕೋತ್ಸವ; Paytmನಿಂದ 50 ಕೋಟಿ ರೂ ಕ್ಯಾಶ್ ಬ್ಯಾಕ್ ಆಫರ್!

 • 6 ವರ್ಷ ಪೂರೈಸಿದ ಡಿಜಿಟಲ್ ಇಂಡಿಯಾ ಅಭಿಯಾನ 
 • ವಾರ್ಷಿಕೋತ್ಸವದ ಪ್ರಯುಕ್ತ ಪೇಟಿಎಂನಿಂದ ಭರ್ಜರಿ ಆಫರ್
 • ಬರೋಬ್ಬರಿ 50 ಕೋಟಿ ರೂ ಕ್ಯಾಶ್ ಬ್ಯಾಕ್ ಆಫರ್

Whats New Jul 2, 2021, 9:28 PM IST