Digital  

(Search results - 99)
 • tca

  BUSINESS15, Oct 2019, 7:45 PM IST

  ಡಿಜಿಟಲೀಕರಣಕ್ಕೆ ಟಿಸಿಎಸ್ ಮಾಡಿದ ಪ್ಲ್ಯಾನ್ ಏನು?: ಉದ್ಯೋಗ-ಪ್ರಾವಿಣ್ಯತೆ ಎಂದರೆ ಹಾಲು-ಜೇನು!

  ದೇಶದ ಪ್ರಮುಖ ಖಾಸಗಿ ಕಂಪನಿಯಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್(ಟಿಸಿಎಸ್) ಕೂಡ ಡಿಜಿಟಲೀಕರಣದತ್ತ ಧೃಢ ಹೆಜ್ಜೆ ಇರಿಸಿದ್ದು, ತನ್ನ ದೈನಂದಿನ ವ್ಯವಹಾರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ. ಇದೇ ಕಾರಣಕ್ಕೆ ಆಧುನಿಕ ತಂತ್ರಜ್ಞಾನದ ಅರಿವಿರುವ ಯುವ ಪೀಳಿಗೆಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದೆ.

   

 • Bagalkot11, Oct 2019, 12:22 PM IST

  ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿಗೊಂದು ಡಿಜಿಟಲ್‌ ಗ್ರಂಥಾಲಯ

  ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್‌ ಗ್ರಂಥಾಲಯವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಜಿಲಾಧ್ಲಿ​ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
   

 • Karnataka Districts27, Sep 2019, 7:56 AM IST

  ಅವಳಿ ನಗರದ 3 ಗ್ರಂಥಾಲಯಕ್ಕೆ ಡಿಜಿಟಲ್ ಟಚ್: ಓದುಗರಿಗೆ ಅನುಕೂಲ

  ನಗರದ ಲ್ಯಾಮಿಂಗ್ಟನ್ ರಸ್ತೆಯ ಹೈಟೆಕ್ ಸಿಟಿ ಸೆಂಟ್ರಲ್ ಲೈಬ್ರರಿ ಸೇರಿದಂತೆ ಧಾರವಾಡ ಹಾಗೂ ಸಪ್ತಾಪುರ ಲೈಬ್ರರಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಲೈಬ್ರರಿಗಳಿಗೆ ವೈಫೈ, ಇ-ಬುಕ್, ಆ್ಯಂಡ್ರಾಯ್ಡ್ ಟ್ಯಾಬ್ಲೆಟ್‌ಗಳು ಶೀಘ್ರ ಸೇರಲಿದ್ದು, ಓದುಗರಿಗೆ ಅನುಕೂಲವಾಗಲಿದೆ. 
   

 • digital payment

  BUSINESS21, Sep 2019, 8:32 AM IST

  ಗ್ರಾಹಕರು ನಿರಾಳ: ಆನ್‌ಲೈನ್ ಹಣ ವರ್ಗ ವಿಫಲವಾದ್ರೆ ಬ್ಯಾಂಕ್‌ಗೇ ದಂಡ!

  ಹಣಕಾಸು ವಹಿವಾಟು ವಿಫಲವಾದರೆ ಬ್ಯಾಂಕುಗಳು ದಂಡ ಕಟ್ಟಬೇಕು|  ದಿನಕ್ಕೆ 100 ರು. ಪರಿಹಾರ

 • drone

  NEWS17, Sep 2019, 1:17 PM IST

  300 ಡ್ರೋನ್‌ ಬಳಸಿ ಇಡೀ ಭಾರತದ ನಕ್ಷೆ ರಚನೆ!

  300 ಡ್ರೋನ್‌ ಬಳಸಿ ಇಡೀ ಭಾರತದ ನಕ್ಷೆ ರಚನೆ| ದೇಶದ ಕರಾರುವಕ್ಕಾದ ಮಾಹಿತಿ, ಡಿಜಿಟಲೀಕರಣಕ್ಕೆ ಈ ನಿರ್ಣಯ| ಇಂಥ ಮಹತ್ವದ ನಿರ್ಣಯಕ್ಕೆ ಮೊದಲ ಸಲ ನಿರ್ಧರಿಸಿದ ಎಸ್‌ಒಐ

 • Video Icon

  NEWS6, Sep 2019, 6:16 PM IST

  ತುಘಲಕ್ ರಸ್ತೆಯ ಇಡಿ ಕಚೇರಿಯಲ್ಲಿ ಡಿಕೆಶಿ ಸನ್ ಆಫ್ ಕೆಂಪೇಗೌಡ ಹೇಗಿದ್ದಾರೆ?

  ಕೋಟಿ ಕೋಟಿ ಕುಬೇರ ಇದೀಗ ಇಡಿ ಕಸ್ಟಡಿಯಲ್ಲಿ ಇದ್ದಾರೆ. ನವದೆಹಲಿಯ ತುಘಲಕ್ ರೋಡ್ ಠಾಣೆಯ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ನಲ್ಲಿ ಡಿಕೆಶಿ ಹೆಸರು ಬಂದಿದೆ. ಜಾರಿ ನಿರ್ದೇಶನಾಲಯದ ವಶದಲ್ಲಿ ಡಿಕೆಶಿ ಸೆ. 13ರವರೆಗೆ ದಿನ ಕಳೆಯಬೇಕಿದ್ದು  ವಿಚಾರಣೆ ಎದುರಿಸಲೇಬೇಕಿದೆ.

 • వ్యాపారంలో నష్టం... మీకు వ్యాపారంలోగానీ, స్టాక్ మార్కెట్లలో గానీ నష్టం వాటిల్లితే... దానిని ఐటీ రిటర్నులలో చూపించి.. వచ్చే సంవత్సరాలకు బదిలీ చేసుకోవచ్చు. ఆ తర్వాత వచ్చిన లాభాలతో ఈ నష్టాలను సరిచేసుకునే అవకాశం ఉంది.

  Karnataka Districts23, Aug 2019, 3:22 PM IST

  ಮೈಸೂರು: ತೆರಿಗೆದಾರರ ವಿಚಾರಣೆ, ಮಾಹಿತಿ ಡಿಜಿಟಲೀಕರಣ

  ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆದಾರರೊಂದಿಗೆ ಪಾವತಿ ಬಾಕಿ ಬಗೆಗಿನ ವಿಚಾರಣೆ ಮತ್ತು ಮಾಹಿತಿ ವಿನಿಮಯವನ್ನು ವಿಜಯದಶಮಿಯಿಂದ ಡಿಜಿಟಲೀಕರಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು. ಎಸ್‌ಎಂಎಸ್‌, ವಾಟ್ಸ್‌ಆಪ್‌, ಇ ಮೇಲ್‌ ಅಥವಾ ಬೇರಾವುದೇ ತಂತ್ರಾಂಶವನ್ನು ಬಳಸಿಕೊಳ್ಳಬೇಕು. ತೆರಿಗೆದಾರರು ಮುಖಾಮುಖಿ ಆಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

 • lady using computer

  Karnataka Districts18, Aug 2019, 3:09 PM IST

  ಚಿಕ್ಕಮಗಳೂರು: ಕಾಗದರಹಿತ ಆಡಳಿತಕ್ಕೆ ಚಾಲನೆ

  ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಕಾಗದರಹಿತ ಆಡಳಿತಕ್ಕೆ ಚಾಲನೆ ನೀಡಲಾಗಿದೆ. ಕಾಗದರಹಿತವಾಗಿ ವಿವರಗಳು ದಾಖಲೆಯಾಗಿ ದೀರ್ಘ ಕಾಲ ಉಳಿಯುವುದರಿಂದ ಆಡಳಿತಕ್ಕೆ ಹೆಚ್ಚು ಅನುಕೂಲವಾಗಲಿದೆ. ಇನ್ನು ಮುಂದೆ ಆಡಳಿತಕ್ಕೆ ಸಂಬಂಧಿಸಿದ ಮಾಹಿತಿಗಳು ಸಾಫ್ಟ್‌ ಕಾಪಿಯಾಗಿ ಉಳಿದುಕೊಳ್ಳಲಿದೆ. 

 • Digital

  NEWS10, Aug 2019, 12:13 PM IST

  ಗ್ರಾ. ಪಂ. ವ್ಯಾಪ್ತಿಯ ಆಸ್ತಿಗಳ ಡಿಜಿಟಲೀಕರಣ!

  ಗ್ರಾ. ಪಂ. ವ್ಯಾಪ್ತಿಯ ಆಸ್ತಿಗಳ ಡಿಜಿಟಲೀಕರಣ!| ವರಮಾನ ಹೆಚ್ಚಳ, ಆಸ್ತಿ ಮಾಹಿತಿ ಪಡೆಯುವ ಉದ್ದೇಶ | ಬೆಂಗಳೂರು, ತುಮಕೂರಲ್ಲಿ ಪ್ರಯೋಗ

 • digital payment

  Karnataka Districts6, Aug 2019, 12:00 PM IST

  ಶಿವಮೊಗ್ಗ: ಆಸ್ತಿ ತೆರಿಗೆ ಪಾವತಿಗೆ ಡಿಜಿಟಲ್‌ ವ್ಯವಸ್ಥೆ

  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಡಿಜಿಟಲ್‌ ಪಾವತಿ ವ್ಯವಸ್ಥೆ (ಎಲೆಕ್ಟ್ರಾನಿಕ್‌ ಡೆಬಿಟ್‌ ಕಲೆಕ್ಷನ್‌) ಆರಂಭಿಸಿಸಲಾಗಿದೆ. ಬಿಲ್‌ ಕಲೆಕ್ಟರ್‌ಗಳು ಮನೆಗಳಿಗೆ ಭೇಟಿ ನೀಡಿ ಈ ಡಿಜಿಟಲ್‌ ಯಂತ್ರದ ಸಹಾಯದಿಂದ ಡಿಡಿ, ಚೆಕ್‌ ಅಥವಾ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಆಸ್ತಿ ತೆರಿಗೆಯನ್ನು ಪಡೆಯಲು ಸಾಧ್ಯವಿದೆ.

 • Ganesh
  Video Icon

  ENTERTAINMENT22, Jul 2019, 11:43 AM IST

  ‘ಗೀತಾ’ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಪ್ರಸಾರ ಹಕ್ಕು ಖರೀದಿಸಿದ ಅಮೇಜಾನ್ ಪ್ರೈಮ್

  ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಚಿತ್ರಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಅಮೇಜಾನ್ ಪ್ರೈಮ್ ಸಂಸ್ಥೆ 2.75 ಕೋಟಿ ಮೊತ್ತಕ್ಕೆ ಪ್ರಸಾರದ ಹಕ್ಕು ಖರೀದಿಸಿದೆ. ವಿಜಯ್ ನಾಗೇಂದ್ರ ಈ ಚಿತ್ರವನ್ನು ಡೈರಕ್ಟ್ ಮಾಡಿದ್ದಾರೆ. ಶಂಕರ್ ನಾಗ್ ಲುಕ್ ನಲ್ಲಿ ಗಣೇಶ್ ಕಾಣಿಸಿಕೊಂಡಿದ್ದು ಚಿತ್ರ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. 

 • Jaguar

  AUTOMOBILE20, Jul 2019, 7:13 PM IST

  ಜಾಗ್ವಾರ್ ಕಾರು ಖರೀದಿ ಇನ್ನು ಸುಲಭ; ಬೆಂಗಳೂರಿನಲ್ಲಿ ಡಿಜಿಟಲ್ ಶೋ ರೂಂ

  ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಕಾರು ಖರೀದಿ ಇನ್ನು ಸುಲಭ. ಗ್ರಾಹಕರಿಗೆ ಸುಲಭವಾಗಿ ಕಾರು ಖರೀದಿಸಲು ಜಾಗ್ವಾರ್‌ ಮತ್ತು ಲ್ಯಾಂಡ್‌ರೋವರ್‌ ಕಂಪನಿ ಡಿಜಿಟಲ್ ಶೋ ರೂಂ ತೆರಿದಿದೆ. ಇಷ್ಟೇ ಅಲ್ಲ ಟ್ಯಾಕ್ಸ್ ಕಡಿಮೆಯಾದಂತೆ ಕಡಿಮೆ ಬೆಲೆಗೆ ದುಬಾರಿ ಕಾರು ನೀಡಲು ಕಂಪನಿ ಸಜ್ಜಾಗಿದೆ.
   

 • train

  Karnataka Districts19, Jul 2019, 3:21 PM IST

  ಮೈಸೂರು ವಿಭಾಗದ 30 ರೈಲ್ವೇ ನಿಲ್ದಾಣಕ್ಕೆ ಉಚಿತ ವೈಫೈ ಸೌಲಭ್ಯ

  ಇಂಟರ್‌ನೆಟ್‌ನಲ್ಲಿ ಬ್ರೌಸ್ ಮಾಡುತ್ತಲೇ ಇರುವ ಡಾಟಾ ಪ್ರಿಯರಿಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಯೋಜನೆಯಡಿ ನೈಋುತ್ಯ ರೈಲ್ವೆ ವ್ಯಾಪ್ತಿಯ 125 ರೈಲು ನಿಲ್ದಾಣಗಳಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.

 • students

  Karnataka Districts17, Jul 2019, 3:15 PM IST

  ಖಾಸಗಿ ಕಾಲೇಜುಗಳಿಗೆ ಸೆಡ್ಡು, ತುಮಕೂರಿನ ಸರ್ಕಾರಿ ಕಾಲೇಜಿಗೆ 'ಡಿಜಿಟಲ್' ಟಚ್

  ತುಮಕೂರಿನ ಹೃದಯಭಾಗದಲ್ಲಿರುವ ಎಂಪ್ರೆಸ್‌ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸ್ಮಾರ್ಟ್‌ ಎಜುಕೇಷನ್ ಆರಂಭವಾಗಲಿದೆ. ಕಪ್ಪು ಪಟ್ಟಿ ಬೋರ್ಡ್ ತೆರೆ ಮರೆಗೆ ಸರಿಯಲಿದ್ದು, ಡಿಜಿಟಲ್ ಬೋರ್ಡ್, ಡಿಜಿಟಲ್ ಪೆನ್ ಮೂಲಕ ಶಿಕ್ಷಕರು ಪಾಠ ಮಾಡಲಿದ್ದಾರೆ.

 • spot out liars

  LIFESTYLE9, Jul 2019, 9:48 AM IST

  ಡಿಜಿಟಲ್ ದುನಿಯಾದ ಸುಳ್ಳುಬುರುಕರನ್ನು ಸೆರೆ ಹಿಡಿಯೋಕೆ ಹೀಗ್ ಮಾಡಿ!

  ಕ್ಯಾಲಿಫೋರ್ನಿಯಾ ನಗರವೊಂದರಲ್ಲೇ ಡಿಜಿಟಲ್ ದುನಿಯಾದ ಸುಳ್ಳುಪ್ರೇಮಿಗಳು ಬರೋಬ್ಬರಿ 173 ಮಿಲಿಯನ್ ಡಾಲರ್ ಹಣವನ್ನು ವಂಚಿಸಿದ್ದಾರೆ ಎಂದರೆ ಜಗತ್ತಿನಾದ್ಯಂತ ಈ ಜಾಲಿಗರ ಮೋಸದ ಜಾಲಕ್ಕೆ, ಜಾಲಿಜೀವನದ ಆಟಕ್ಕೆ ಅದೆಷ್ಟು ಜನರು, ಅದೆಷ್ಟು ಹಣ ಹಾಳಾಗಿರಬೇಡ ಲೆಕ್ಕ ಹಾಕಿ. ಇದು ಬರೀ ಸುಳ್ಳುಪ್ರೇಮಿಗಳಿಗೆ ಸಂಬಂಧಿಸಿದ್ದು, ಇನ್ನೂ ದಗಾಕೋರರು, ಬೇರೆ ಬೇರೆ ರೀತಿಯ ಉದ್ಯಮಿಗಳಂತೆ ವಂಚಿಸುವವರು, ಕರುಣೆ ಗಿಟ್ಟಿಸಿ ಕಳ್ಳತನ ಮಾಡುವವರು ಲೆಕ್ಕಕ್ಕೆ ಸಿಕ್ಕಿಲ್ಲ ಬಿಡಿ. ಹೊರಗಿನ ಪ್ರಪಂಚಕ್ಕಿಂತ ಆನ್‌ಲೈನ್ ಜಗತ್ತಿನ ಸುಳ್ಳು, ವಂಚನೆಗಳಿಗೆ ನಾವು ಸುಲಭವಾಗಿ ಬಲಿಯಾಗುತ್ತಿದ್ದೇವೆ. ಏಕಿರಬಹುದು?