Diet  

(Search results - 34)
 • health Food diet
  Video Icon

  Health17, Oct 2019, 3:54 PM IST

  ಆರೋಗ್ಯ ಹಾಳು ಮಾಡ್ಕೋಬೇಡಿ! ಡಯಟ್‌ನಲ್ಲಿರಲಿ ಈ ಆಹಾರ

  ವಿಶ್ವದ 800 ದಶಲಕ್ಷಕ್ಕೂ ಹೆಚ್ಚು ಜನರು ಅಪೌಷ್ಟಿಕತೆ ಹಾಗೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಹಾಗೆ ಅತ್ಯಂತ ಆರೋಗ್ಯದಾಯಕ ಆಹಾರಗಳ ಪಟ್ಟಿ ಇಲ್ಲಿವೆ. ನಿಮ್ಮ ಪಥ್ಯದಲ್ಲಿ ಸೇರಿಕೊಳ್ಳಿ ಈ ಆರೋಗ್ಯಕರ ಆಹಾರಗಳು ಪದಾರ್ಥಗಳು....

 • children noodles

  Health17, Oct 2019, 2:43 PM IST

  ಏಷ್ಯನ್ ಮಕ್ಕಳಿಗೆ ಅಪಾಯಕಾರಿಯಾಗುತ್ತಿರುವ ಇನ್ಸ್‌ಟ್ಯಾಂಟ್ ನೂಡಲ್ಸ್!

  ಇನ್ಸ್‌ಟ್ಯಾಂಟ್ ನೂಡಲ್ಸ್‌ನ್ನು ಮನೆಗೆ ಪ್ರತಿ ವಾರ ತರುವವರು ನೀವಾದರೆ ಮಕ್ಕಳ ಆರೋಗ್ಯಕ್ಕೆ ನೀವೇ ವಿಲನ್ ಆಗುತ್ತಿದ್ದೀರಿ. ಹೇಗೆ, ಯಾಕೆ ತಿಳ್ಕೊಳಿ...

 • Video Icon

  Video16, Oct 2019, 8:36 PM IST

  ವಿಶ್ವ ಆಹಾರದ ದಿನ: ಬನ್ನಿ ಜಂಕ್ ಫುಡ್ ಗೆ ಗುಡ್ ಬೈ ಹೇಳೋಣ

  ಪಥ್ಯದಲ್ಲಿ ಇರುವವರಿಗೆ ಆಹಾರದ ಕಡು ಬಯಕೆ ಹಿತ ಶತ್ರುವಿನಂತೆ ಕಾಡುತ್ತದೆ. ಊಟದ ಪದ್ಧತಿಗೆ ಹೊಂದಿ ಕೊಳ್ಳುವುದೂ ಕಷ್ಟ. ಜಂಕ್ ಫುಡ್‌ ಕ್ರೇವಿಂಗ್ ತಡೆಯಲು ವಿಶ್ವ ಆಹಾರದ ದಿನದಂದು ನಿಮಗೆ ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್...

 • Foods to increase fertility

  Health13, Oct 2019, 9:23 AM IST

  ಫಲವತ್ತತೆ ಹೆಚ್ಚಿಸುವ ಆಹಾರಗಳಿವು!

  ಮಾಲಿನ್ಯ, ಕೆಮಿಕಲ್‌ಯುಕ್ತ ಆಹಾರ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಇಂದು ಮಹಿಳೆ ಪುರುಷರಿಬ್ಬರಲ್ಲೂ ಬಂಜೆತನ ಹೆಚ್ಚುತ್ತಿದೆ. ಆರೋಗ್ಯವಂತ ದೇಹ ಹಾಗೂ ರಿಪ್ರೊಡಕ್ಟಿವ್ ಸಿಸ್ಟಂಗೆ ಉತ್ತಮ ಪೋಷಕಾಂಶಗಳು ಅಗತ್ಯ. ಉತ್ತಮ ಜೀವನಶೈಲಿ ಹಾಗೂ ಆಹಾರಾಭ್ಯಾಸದಿಂದ ಬೇಗ ಗರ್ಭ ಧರಿಸಬಹುದು. 
   

 • sweet eating

  Food7, Oct 2019, 5:00 PM IST

  ಹಬ್ಬದ ದಿನ ಚೆನ್ನಾಗಿ ತಿನ್ನೋ ಮುಂಚೆ ಒಮ್ಮೆ ಯೋಚಿಸಿ!

  ಉಳಿದ ಸಮಯದಲ್ಲಿ ರುಚಿಸಿದ್ರೂ ರುಚಿಸದಿದ್ರೂ ಆರೋಗ್ಯಕ್ಕೊಳ್ಳೆಯದು ಅಂತ ಒಂಚೂರು ತರಕಾರಿ ತಿಂತಿರುತ್ತೇವೆ. ಹಸಿ ತರಕಾರಿ, ಬೇಯಿಸಿದ್ದು, ತರಕಾರಿ ಜ್ಯೂಸ್‌, ಸಲಾಡ್‌ ಇತ್ಯಾದಿ ನಮ್ಮ ದಿನಚರಿಯ ಭಾಗವಾಗಿರುತ್ತೆ. ಆದ್ರೆ ಯಾವಾಗ ಹಬ್ಬ ಬರುತ್ತೋ ಆಗ ಇದನ್ನೆಲ್ಲ ಮಾಡ್ಕೊಂಡು ಕೂರಲಿಕ್ಕೆ ಟೈಮ್‌ ಇರಲ್ಲ. ಹಾಗಾಗಿ ಹಬ್ಬದಲ್ಲಿ ತರಕಾರಿ ನಮ್ಮ ಡಯೆಟ್‌ನಿಂದ ದೂರ ಉಳಿಯುತ್ತೆ. 

 • Weight Loss

  LIFESTYLE1, Oct 2019, 3:40 PM IST

  ಆಯುರ್ವೇದಿಕ್ ಡಯಟ್; ತೂಕ ಇಳಿಸೋಕೂ ಸಹಕಾರಿನಾ?

  ಆರೋಗ್ಯ ಕಾಪಾಡಿಕೊಳ್ಳಲು ದೇಸಿ ವಿಧಾನಗಳು ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಮಸಾಜ್‌ನಿಂದ ಮೆಡಿಟೇಶನ್‌ವರೆಗೆ, ಆಕ್ಯಪಂಕ್ಚರ್‌ನಿಂದ ಅರೋಮಾಥೆರಪಿವರೆಗೆ ಜನ ಇವುಗಳ ಮಹತ್ವವನ್ನು ಅರಿಯುತ್ತಿದ್ದಾರೆ.

 • vegetarian diet

  LIFESTYLE24, Sep 2019, 1:53 PM IST

  ನಿಮ್ಮ ಮಗುವಿಗೆ ಪ್ರೋಟೀನ್ ಕೊರತೆಯಾಗದಂತೆ ನೋಡಿಕೊಳ್ಳುವುದು ಹೇಗೆ?

  ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ ಹೆಚ್ಚು ಪ್ರೋಟೀನ್ ಅಗತ್ಯ. ಆದರೆ, ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸಿಗುತ್ತಿಲ್ಲವೇನೋ ಎಂದು ಬಹಳಷ್ಟು ಪೋಷಕರು ಚಿಂತಿಸುತ್ತಾರೆ. ಯಾವ ಆಹಾರದಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ, ಅದನ್ನು ಕೊಡುವ ಬಗೆ ಹೇಗೆ ತಿಳಿದುಕೊಳ್ಳಿ. 

 • ಬೀಚ್‌ನಲ್ಲಿ ಮಾದಕ ಪೋಸ್

  LIFESTYLE23, Sep 2019, 1:50 PM IST

  ಶಿಲ್ಪಾ ಶೆಟ್ಟಿ ಹೊಟ್ಟೆಪಾಡು ಹೇಗೆ?

  ಶಿಲ್ಪಾಶೆಟ್ಟಿ ಫುಡ್ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಕನ್ವಿನ್ಸ್ ಆಗೋದಿಲ್ಲ. ಆಲಿವ್ ಆಯಿಲ್‌ನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನೇ ಸೇವಿಸೋದು. ವರ್ಕೌಟ್ ಮಾಡಿದ ನಂತರ ಪ್ರೋಟಿನ್ ಶೇಕ್, ಎರಡು ಡೇಟ್ಸ್ ಇತ್ಯಾದಿ ತಿನ್ನುವ ರೂಢಿ.

 • sonam kapoor

  LIFESTYLE9, Sep 2019, 4:58 PM IST

  ಸೋನಂ ಕಪೂರ್ ಡಯಟ್ ಟಿಪ್ಸ್ ಇದು!

  ಬಾಲಿವುಡ್ ನಟಿ ಸೋನಂ ಕಪೂರ್ ತೆಳ್ಳಗೆ ಬೆಳ್ಳಗೆ ಬಳಕುವ ಬಳ್ಳಿಯಂತಿದ್ದಾರೆ. ಇದ್ದರೆ ಸೋನಂನಂತಿರಬೇಕು ಎಂದೆನಿಸುವುದು ಸಹಜ. ಅವರ ಹೇಗೆಲ್ಲಾ ಡಯಟ್ ಮಾಡ್ತಾರೆ? ಅವರೇ ಹೇಳಿದ್ದಾರೆ ನೋಡಿ. 

 • cause severe

  LIFESTYLE20, Jun 2019, 1:14 PM IST

  ಬಳುಕೋ ಬಳ್ಳಿಯಂತಾಗಲು ತಿನ್ನೋ ಡಯಟ್ ಸಪ್ಲಿಮೆಂಟ್ಸ್‌ ಆರೋಗ್ಯಕ್ಕೆ ಹಾನಿ

  ತೂಕ ಇಳಿಸಲು, ಮಸಲ್ ಬೆಳೆಸಲು ಹಾಗೂ ಎನರ್ಜಿಗಾಗಿ ತೆಗೆದುಕೊಳ್ಳುವ ಡಯಟ್ ಸಪ್ಲಿಮೆಂಟ್ಸ್ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎನ್ನುತ್ತಿದೆ ಅಧ್ಯಯನ. ಅವುಗಳಿಂದ ದೂರವಿರುವಂತೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಸಧ್ಯದ ತುರ್ತು. 

 • Summer fruits health
  Video Icon

  LIFESTYLE19, Jun 2019, 1:49 PM IST

  ಹಾಟ್‌ ಸಮ್ಮರ್‌ನಲ್ಲಿ ಮಿಸ್ ಮಾಡದೆ ಸೇವಿಸಬೇಕಾದ ಹಣ್ಣಿವು!

  ಬೇಸಿಗೆ ಬಂದರೆ ಸಾಕು, ನಮಗೆ ಮೊದಲು ಸಿಗುವ ಹಣ್ಣು ಕಲ್ಲಂಗಡಿ. ನೀರಿನಾಂಶ ಹೆಚ್ಚಿರುವ ಈ ಹಣ್ಣು ದೇಹದ ಉಷ್ಣತೆ ನಿಯಂತ್ರಿಸುತ್ತದೆ. ಮಲ್ಟಿ ವಿಟಮಿನ್‌ ಹೊಂದಿರುವ ಕಿತ್ತಳೆ ಹಣ್ಣು ಮಿಡ್ ಮೀಲ್ ಸ್ನ್ಯಾಕ್ಸ್ ರೀತಿಯಲ್ಲೂ ಸೇವಿಸಬಹುದು. ಇನ್ಯಾವ ಹಣ್ಣು ದೇಹಕ್ಕೆ ತಂಪೆರೆಯುತ್ತದೆ?

 • Weight loss

  LIFESTYLE13, Jun 2019, 11:31 AM IST

  ಬೇಕೆಂದಷ್ಟು ತಿಂದೂ ತೂಕ ಇಳಿಸುವ ಆಸೆಯೇ? ಹಾಗಿದ್ರೆ ಈ ಡಯಟ್ ಮಾಡಿ

  ಡಯಟ್ ಲೋಕದಲ್ಲಿ ಸಾಕಷ್ಟು ಹೊಸತು ಬರುತ್ತಲೇ ಇರುತ್ತದೆ. ಲಿಕ್ವಿಡ್ ಡಯಟ್, ಪ್ರೋಟೀನ್ ಡಯಟ್,  ವೇಗನ್ ಡಯಟ್, ಹಸಿ ತರಕಾರಿ ಡಯಟ್ ಇತ್ಯಾದಿ. ಇವುಗಳ ಸಾಲಲ್ಲಿ ಹೊಸತು ವಾಲ್ಯೂಮೆಟ್ರಿಕ್ ಡಯಟ್.

 • ಡ್ರೈ ಫ್ರ್ಯೂಟ್ಸ್
  Video Icon

  VIDEO6, Jun 2019, 2:03 PM IST

  ನಮ್ಮ ದೇಹಕ್ಕೆ ಡ್ರೈ ಫ್ರ್ಯೂಟ್ಸ್ ಏಕೆ ಬೇಕು?

  ಸಮತೋಲನ ಆಹಾರ ಆರೋಗ್ಯವಂತ ದೇಹಕ್ಕೆ ಅತ್ಯಗತ್ಯ. ಬೇಳೆ, ಕಾಳುಗಳೊಂದಿಗೆ ಡ್ರೈ ಫ್ರೂಟ್ಸ್ ಸಹ ದೇಹಕ್ಕೆ ಬೇಕು. ಯಾವ ಡ್ರೈ ಫ್ರೂಟ್ ಯಾವುದಕ್ಕೆ ಒಳ್ಳೆಯದು? ನೋಡಿ ಈ ವೀಡಿಯೋ...

 • Bollywood 6 packs

  LIFESTYLE24, May 2019, 11:58 AM IST

  ಸಿಕ್ಸ್ ಪ್ಯಾಕ್ ದೇಹ ನಿಮ್ಮದಾಗಲು ಈ ಆಹಾರಗಳನ್ನ ಡಯಟ್ ನಲ್ಲಿ ಸೇರಿಸಿ...

  ಸಿಕ್ಸ್ ಪ್ಯಾಕ್ ದೇಹ ಪಡೆಯಲು ಜಿಮ್ ಗೆ ಹೋದ್ರೆ ಸಾಕಾಗೋದಿಲ್ಲ. ಅದರ ಜೊತೆಗೆ ಕೆಲವೊಂದು ಪೌಷ್ಟಿಕ ಆಹಾರಗಳನ್ನೂ ಸೇವಿಸಬೇಕು. 

 • Video Icon

  ENTERTAINMENT7, May 2019, 3:09 PM IST

  ಸಿನಿಮಾಗಾಗಿ ಅನ್ನ ತಿನ್ನುವುದನ್ನೇ ಬಿಟ್ಟ ದರ್ಶನ್ !

  ದರ್ಶನ್ ರಾಬರ್ಟ್ ಸಿನಿಮಾಗಾಗಿ ಅನ್ನ ತಿನ್ನುವುದನ್ನೇ ಬಿಟ್ಟಿದ್ದಾರೆ.  ಚಿತ್ರದ ಮೊದಲ ದಿನದಿಂದಲೇ ಡಯಟ್ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಪಾತ್ರ ತುಂಬಾ ಡಿಫರೆಂಟಾಗಿರಲಿದೆಯಂತೆ. ಕಂಠೀರವದಲ್ಲಿ ಹಾಕಿರುವ ಸೆಟ್ ನಲ್ಲಿ ಮೇ 07 ರಿಂದ ಶೂಟಿಂಗ್ ಶುರುವಾಗಲಿದೆ.