Dia  

(Search results - 210)
 • సాయి కుమార్: ఎవడు సినిమాలో మొదటిసారి విలన్ పాత్రలో కనిపించిన సాయి కుమార్ 50లక్షలకు పైగా పేమెంట్ అందుకున్నారట. ఇక ఇప్పుడు సపోర్టింగ్ రోల్స్ కి కూడా అదే తరహాలో తీసుకుంటున్నట్లు తెలుస్తోంది.
  Video Icon

  Coronavirus Karnataka1, Apr 2020, 8:46 PM IST

  ಸಾಯಿ ಕುಮಾರ್ ಪ್ರಕಾರ ಈ ವೇಳೆ ನಾಲ್ಕನೇ ಸಿಂಹ ಯಾರು?

  ಪೊಲೀಸ್ ಸ್ಟೋರಿ,  ಅಗ್ನಿ ಐಪಿಎಸ್ ಖ್ಯಾತಿಯ ನಟ ಡೈಲಾಗ್ ಕಿಂಗ್ ಸಾಯಿ ಕುಮಾರ್ ತಮ್ಮ ಡೈಲಾಗ್ ಮೂಲಕವೇ ಕೊರೋನಾ ಜಾಗೃತಿ ಮಾಡಿದ್ದಾರೆ.

 • इसी प्रिंसेज डायमंड क्रूज में कुल 2500 लोग सवार हैं। जिनमें से छह यात्री और 130 चालक दल के सदस्य भारतीय हैं। हालांकि सभी 14 दिनों से क्रू में फंसे हुए हैं। बताया जा रहा कि कोरोना वायरस के डर के कारण लोगों को बाहर नहीं निकाला जा रहा है। क्रू में सवार सभी लोगों को लगातार टेस्ट किया जा रहा है।

  Health28, Mar 2020, 4:30 PM IST

  ಡೈಮಂಡ್‌ ಪ್ರಿನ್ಸೆಸ್ ಎಂಬ ಮೃತ್ಯು ನೌಕೆ ಈಗ ಭೂತಬಂಗಲೆ!

  ಡೈಮಂಡ್‌ ಪ್ರಿನ್ಸೆಸ್ ಎಂಬ ಹಡಗು ನಿಮಗೆ ಗೊತ್ತಿದ್ದಿರಬೇಕಲ್ಲ? ವಿದೇಶವಾಸಿಗಳಾದ ಭಾರತೀಯರನ್ನು ಹೊತ್ತಿದ್ದ ಈ ಐಷಾರಾಮಿ ಹಡಗು ಈಗ ಖಾಲಿಯಾಗಿದೆ. ಆದರೆ ಕೊರೋನಾ ವೈರಸ್‌ಗಳು ಮಾತ್ರ ಈಗ ಅದರಲ್ಲಿ ಕಾದು ಕುಳಿತಿವೆ.

   

 • Pruthvi Ambaar

  Sandalwood24, Mar 2020, 5:02 PM IST

  'ದಿಯಾ' ಸೂಪ್‌ ಹೃದಯ ಕದ್ದ ಪೃಥ್ವಿ ಅಂಬಾರ್ 'ಜೊತೆ ಜೊತೆಯಲಿ'ಯ ನೀಲ್!

  ಗಾಂಧಿ ನಗರದಲ್ಲಿ ಹೆಚ್ಚು ಸೌಂಡ್‌ ಮಾಡುತ್ತಿರುವ ಸಿನಿಮಾ 'ದಿಯಾ'. ಈ ವಿಭಿನ್ನ ಕಥೆಗೆ ಫಿದಾ ಆದ ಅಭಿಮಾನಿಗಳು ಪ್ರಮುಖ ಪಾತ್ರಧಾರಿ ಆದಿಗೂ ಇಷ್ಟ ಆಗಿರಬೇಕು ಅಲ್ವಾ?  ಅಂದ್ಮೇಲೆ ಆದಿ ಆಲಿಯಾಸ್‌ ಪೃಥ್ವಿ ಬಗ್ಗೆ  ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ....
   

 • Dia kushee

  Sandalwood21, Mar 2020, 4:15 PM IST

  ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!

  'ದಿಯಾ' ಚಿತ್ರದ ಮೂಲಕ ಲೈಮ್‌ ಲೈಟ್‌ನಲ್ಲಿರುವ ಸುಂದರ ಚೆಲುವೆ ದಿಯಾ ಸ್ಯಾಂಡಲ್‌ವುಡ್ ಬಹು ಬೇಡಿಕೆ ನಟಿಯಾಗಿ ಬಿಟ್ಟರು. ತೆರೆ ಮೇಲೇ ದಿಯಾ ನೋಡಿದವರೆಲ್ಲರೂ ಶಹಭ್ಭಾಸ್ ಎಂದಿದ್ದಾರೆ. ತೆರೆ ಹಿಂದೆ  ರಿಯಲ್‌ ಲೈಫ್‌ನಲ್ಲಿ ಖುಷಿ ಹೇಗಿದ್ದಾರೆ ನೋಡಿ!  ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

 • Corona

  Karnataka Districts15, Mar 2020, 11:40 AM IST

  ಭಯವೇ ಬೇಡ ಎಂದ್ರು ಕೊರೋನಾ ಪೀಡಿತರ ಜೊತೆಗೆ ಇದ್ದ ಕಾರವಾರದ ಅಭಿಷೇಕ್

  ಕೊರೋನಾ ಹಡಗು ಎಂದೇ ಕರೆಸಿಕೊಂಡಿದ್ದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಇದ್ದ ದಿನಗಳ ಬಗ್ಗೆ ಕಾರವಾರದ ಅಭಿಷೇಕ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

 • dia love mocktail

  Sandalwood14, Mar 2020, 4:47 PM IST

  ದಿಯಾ - ಲವ್ ಮಾಕ್ಟೇಲ್ ಚಿತ್ರ ಮಂದಿರದಾಚೆ ಫುಲ್ ಕ್ಲಿಕ್, ನೆಟ್ಟಿಗರು ಫುಲ್ ಖುಷ್!

  ಅಮೇಜಾನ್‌ ಪ್ರೈಮ್‌ನಲ್ಲಿ ಭರ್ಜರಿ ಮೆಚ್ಚುಗೆ ಪಡೆಯುತ್ತಿವೆ ಕನ್ನಡ ಸಿನಿಮಾಗಳು. ದಿಯಾ, ಲವ್‌ ಮಾಕ್‌ಟೇಲ್‌ ಚಿತ್ರಗಳು ಚಿತ್ರ ಮಂದಿರಗಳಲ್ಲಿ ಕ್ಲಿಕ್ ಆಗದಿದ್ದರೂ, ಒಟಿಟಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ಒಳ್ಳೆ ಪ್ರತಿಕ್ರಿಯೆ ಪಡೆಯುತ್ತಿವೆ. 
   

 • gold rice

  India11, Mar 2020, 7:45 AM IST

  ಮಧುಮೇಹಿಗಳ ಗೋಲ್ಡನ್‌ ರೈಸ್‌ ಹೃದಯ ಬೇನೆಗೂ ರಾಮಬಾಣ!

  ಮಧುಮೇಹಿಗಳ ಗೋಲ್ಡನ್‌ ರೈಸ್‌ ಹೃದಯ ಬೇನೆಗೂ ರಾಮಬಾಣ!| ನೂತನ ಭತ್ತದ ತಳಿಯನ್ನು ಸ್ವತಃ ತಾವೇ ಅಭಿವೃದ್ಧಿಪಡಿಸಿರುವ ತೆಲಂಗಾಣ ಕೃಷಿ ವಿವಿ ಪ್ರಾಧ್ಯಾಪಕ ಜಯಶಂಕರ್‌ ಅದನ್ನು ತಮ್ಮ ಗದ್ದೆಯಲ್ಲಿ ಉಳಿಮೆ ಮಾಡಿದ್ದಾರೆ

 • Renuka
  Video Icon

  Entertainment6, Mar 2020, 9:55 PM IST

  ಇದು ರೇಣುಕಾಚಾರ್ಯ ಕೋಟೆ ಕಣ್ರೋ...! ಹೊನ್ನಾಳಿಯಲ್ಲಿ ಅಬ್ಬರಿಸಿದ ರವಿಶಂಕರ್

   ತೆಲುಗಿನಿಂದ ಬಂದವರಾದರೂ ಆರ್ಮುಗ ರವಿಶಂಕರ್ ನಮ್ಮವರೇ ಆಗಿಬಿಟ್ಟಿದ್ದಾರೆ. ಅವರ ಇದ್ದ ಕಡೆ ಕೆಂಪೇಗೌಡ ಚಿತ್ರದ ಡೈಲಾಗ್ ಇರಲೇಬೇಕು.

 • An ancient temple for Diabetes Cure

  Astrology3, Mar 2020, 2:39 PM IST

  ಸಕ್ಕರೆ ಖಾಯಿಲೆ ವಾಸಿಯಾಗಬೇಕೆಂದ್ರೆ ಈ ಮಂದಿರಕ್ಕೆ ಭೇಟಿ ನೀಡಿ...

  ಸಕ್ಕರೆ ಖಾಯಿಲೆಯನ್ನು ಗುಣಪಡಿಸುವ ದೇವರು ಬಗ್ಗೆ ನೀವು ಕೇಳಿದ್ದೀರಾ? ಡಯಾಬಿಟಿಸ್ ಯಾ ಸಕ್ಕರೆ ಖಾಯಿಲೆ ಇತ್ತೀಚಿನ ದಿನಗಳಲ್ಲಿ ಕಾಮನ್. ಈ ಖಾಯಿಲೆ ಬಂದವರು ಅಸ್ಪತ್ರೆಗೆ ಹೋಗುವುದೂ ಅಷ್ಟೇ ಸಾಮಾನ್ಯ. ಆದರೆ ಸಕ್ಕರೆ ಖಾಯಿಲೆ ಗುಣಪಡಿಸುವ ಒಂದು ದೇವಸ್ತಾನ ಸಹ ಇದೆ. ತಮಿಳುನಾಡಿನ ಪುರಾತನ ವೆನ್ನಿ ಕರುಬೇಶ್ವರ ದೇವಸ್ಥಾನ ಸಕ್ಕರೆ ಖಾಯಿಲೆಯನ್ನು ಗುಣಪಡಿಸುವ ಎಂದು ನಂಬಲಾಗುತ್ತದೆ. 

 • scientists in the way to create medicine for diabetes

  Health2, Mar 2020, 3:31 PM IST

  ಶುಗರ್ ಪೇಷೆಂಟ್ಸ್‌ಗೆ 'ಸಿಹಿ' ಸುದ್ದಿ! ಡಯಾಬಿಟಿಸ್‌ಗೆ ಮದ್ದು?

  ಹೊಸದೊಂದು ಪ್ರಯೋಗ ನಡೆದಿದೆ. ಅಮೆರಿಕದ ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯೂನಿವರ್ಸಿಟಿಯ ಮೆಡಿಕಲ್ ವಿಭಾಗದಲ್ಲಿ ಇಲಿಗಳ ಮೇಲೆ ನಡೆಸಲಾದ ಪ್ರಯೋಗ. ಮೊದಲು ಒಂದಷ್ಟು ಇಲಿಗಳಿಗೆ ಮಧುಮೇಹ ಬರಿಸುವಂಥ ಹೆವಿ ಡೋಸೇಜ್ ಕೊಡಲಾಯಿತು.ನಂತರ ಈ ಇಲಿಗಳಿಗೆ ಇನ್ಸುಲಿನ್ ನೀಡಲಾಯಿತು. ವಾರದಲ್ಲಿ ಇಲಿಗಳು‌ ಚೇತರಿಸಿಕೊಂಡು ಚೆನ್ನಾಗಿ ಓಡಾಡತೊಡಗಿದವು. ಆಗ ಪರೀಕ್ಷಿಸಿ ನೋಡಿದರೆ, ಅವುಗಳಲ್ಲಿ ಡಯಾಬಿಟಿಸ್‌ನ ಯಾವ ಅಂಶವೂ ಕಾಣಿಸಲಿಲ್ಲ.

 • corona

  Karnataka Districts28, Feb 2020, 7:13 AM IST

  ಕೊರೋನಾ ಹಡಗಿನಿಂದ ಪುನರ್ಜನ್ಮ : ಕಾರವಾರದ ಯುವಕನ ಕಥೆ

  ಡೈಮಂಡ್ ಪ್ರಿನ್ಸಸ್ ಹಡಗಿನಿಂದ ಭೀಕರ ಕರೋನಾ ಮಾರಿಯಿಂದ ತಪ್ಪಿಸಿಕೊಂಡು ಬಂದ ಕಾರವಾರದ ಯುವಕನ ಕಥೆ ಇದು..

 • Dia

  Interviews25, Feb 2020, 10:45 AM IST

  ಪ್ರಶಂಸೆ ಮಾತ್ರ ಸಾಕಾಗಲ್ಲ, ಕಲೆಕ್ಷನ್‌ ಮುಖ್ಯ: ಅಶೋಕ್‌

  ಐಎಂಡಿಬಿ ರೇಟಿಂಗ್‌ನಲ್ಲಿ ‘ದಿಯಾ’ ಚಿತ್ರಕ್ಕೆ ಹತ್ತರಲ್ಲಿ 9.6 ಮಾರ್ಕ್ಸ್‌ ಬಂದಿದೆ. ರಕ್ಷಿತ್‌ ಶೆಟ್ಟಿಯಂಥಾ ಸ್ಟಾರ್‌ ನಟ, ‘ಈ ಸಿನಿಮಾ ನೋಡಿ, ಇಷ್ಟಆಗ್ಲಿಲ್ಲ ಅಂದ್ರೆ ದುಡ್ಡು ವಾಪಾಸ್‌ ಕೊಡ್ತೀನಿ’ ಅಂದಿದ್ರು. ಇಂಥದ್ದೊಂದು ಗಟ್ಟಿಕಥೆಯ ಸಿನಿಮಾದ ಹಿಂದಿನ ಸೂತ್ರಧಾರ ಕೆ.ಎಸ್‌ ಅಶೋಕ. ಈ ಹಿಂದೆ 6-5=2 ನಂಥಾ ಸಿನಿಮಾ ನಿರ್ದೇಶಿಸಿರುವ ಅಶೋಕ ಇಲ್ಲಿ ತುಸು ಸಂಕೋಚದಿಂದಲೇ ತಮ್ಮ ಆಲೋಚನೆಗಳನ್ನು ತೆರೆದಿಟ್ಟಿದ್ದಾರೆ.

 • Property

  BUSINESS24, Feb 2020, 11:18 AM IST

  ಪ್ರಾಪರ್ಟಿ ಕಾರ್ಡ್‌ ವಿತರಣೆಗೆ ಸರ್ಕಾರ ಬ್ರೇಕ್‌!

  ಪ್ರಾಪರ್ಟಿ ಕಾರ್ಡ್‌ ವಿತರಣೆಗೆ ಸರ್ಕಾರ ಬ್ರೇಕ್‌| ಮೈಸೂರು, ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ಯೋಜನೆಗೆ ಹಿನ್ನಡೆ| ತಡೆ ನೀಡಿ ಕಂದಾಯ ಇಲಾಖೆ ಆದೇಶ| ರಾಜ್ಯಾದ್ಯಂತ ವಿಸ್ತರಣೆಗೆ ಆರಂಭದಲ್ಲೇ ವಿಘ್ನ

 • blue diamond
  Video Icon

  Festivals22, Feb 2020, 4:56 PM IST

  ಇದು ಅಂತಿಂಥ ವಜ್ರ ಅಲ್ಲ, ಅಪರೂಪದ ನೀಲಿ ವಜ್ರ!

  ಇದು ಎಲ್ಲಾ ವಜ್ರಗಳಂತಲ್ಲ. ಅಪರೂಪದ ನೀಲಿ ಬಣ್ಣದ ವಜ್ರ. ಇದು ಸಾಕ್ಷಾತ್ ಪರಶಿವನ ಮೂರನೇ ಕಣ್ಣು ಎನ್ನಲಾಗುತ್ತದೆ. ಆದರೆ ಈ ವಜ್ರ ಶಿವನ ಸನ್ನಿಧಾನದಲ್ಲಿಲ್ಲ. ಅಷ್ಟಕ್ಕೂ ಈ ವಜ್ರ ಎಲ್ಲಿದೆ? ಇದರ ಹಿಂದಿನ ರಹಸ್ಯವೇನು? ಇಲ್ಲಿದೆ ನೋಡಿ ಶಿವನ ನೀಲಿ ವಜ್ರ ರಹಸ್ಯ! 

 • Drinks, No drinking and Counselling

  Health21, Feb 2020, 5:49 PM IST

  ಮಗ ಕುಡಿತಿದ್ದಾನೆಂದರೆ ಮುಚ್ಚಿಡಬೇಡಿ, ಸೂಕ್ತ ಚಿಕಿತ್ಸೆ ಕೊಡಿಸಿ...

  ಕುಡಿತ ಸಮಾಜಕ್ಕೆ ಅಂಟಿದ ಕಳಂಕ. ಕುಡಿತಕ್ಕೆ ದಾಸನಾಗುವ ವ್ಯಕ್ತಿ ವೈಯಕ್ತಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕುಸಿಯುತ್ತಾ ಹೋಗತ್ತಾನೆ. ಕ್ರಮೇಣ ದೈಹಿಕ ಹಾಗೂ ಮಾನಸಿಕ ಸ್ಥಿತಿಯೂ ವಿಷಮಗೊಳ್ಳುತ್ತದೆ. ನಂತರ ಅಪರಾಧ ಕೃತ್ಯಗಳನ್ನೆಸಗಲೂ ಅವನು ಹಿಂದೇಟು ಹಾಕುವುದಿಲ್ಲ. ಇಂಥ ಪರಿಸ್ಥಿತಿಗೆ ತಲುಪುವ ಮುನ್ನವೇ ವ್ಯಸನಿಗೆ ಅಗತ್ಯ ಚಿಕಿತ್ಸೆ ಕೊಡಿಸಿದರೆ ವ್ಯಕ್ತಿಯ ಹಿತದೃಷ್ಟಿಯಿಂದ ಹಾಗೂ ಸಮಾಜಕ್ಕೆ ಒಳ್ಳೆಯದು. ಕುಡಿತವೊಂದು ರೋಗ. ಇದಕ್ಕೆ ಚಿಕಿತ್ಸೆ ಕೊಡಿಸಿ, ಕುಡಿತ ಮುಕ್ತ ಸಮಾಜ ಸೃಷ್ಟಿಸಬಹುದು.