Dhruvanarayan  

(Search results - 30)
  • BJP leader Dheeraj slams Druvanarayan snr

    Karnataka DistrictsSep 20, 2021, 8:49 AM IST

    ಧ್ರುವನಾರಾಯಣ್‌ ವಿರುದ್ಧ ಬಿಜೆಪಿ ನಾಯಕರ ಗರಂ

    •  ಸಂಸದ ಪ್ರತಾಪ್‌ ಸಿಂಹ ಅವರು ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರಾ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷರ ಹೇಳಿಕೆ
    • ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಧೀರಜ್‌ ಪ್ರಸಾದ್‌ ಕಿಡಿ
  • Congress Should Get power in karnataka says KPCC leader Dhruvanarayan snr

    Karnataka DistrictsSep 19, 2021, 1:43 PM IST

    ಪಕ್ಷ ಅಧಿಕಾರಕ್ಕೆ ತರಲು ಒಗ್ಗಟ್ಟಿನ ಶ್ರಮ ಅಗತ್ಯ : ಕೆಪಿಸಿಸಿ ಮುಖಂಡ

    • ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು 
    • ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಕರೆ 
  • Suvarna Special Congress leader compares Taliban with RSS mah
    Video Icon

    IndiaAug 27, 2021, 3:36 PM IST

    ತಾಲೀಬಾನ್ ಮತ್ತು RSS ಎರಡೂ ಒಂದೇ ಎಂದ ಕೈ ನಾಯಕರು.. ಎಂಥಾ ಹೇಳಿಕೆ!

    ಅಫ್ಘಾನಿಸ್ತಾನವನ್ನು ನರಕ ಮಾಡಿದ ತಾಲೀಬಾನ್ ಮತ್ತು ಆರ್ ಎಸ್‌ ಎಸ್ ಎರಡೂ ಒಂದೇ!  ಕಾಂಗ್ರೆಸ್ ನಾಯಕರಿಂದ ಇದೆಂಥ ಹೋಲಿಕೆ.. ಕಾಂಗ್ರೆಸ್ ಮುಖಂಡರು ಹೇಳುವ ಮಾತಿನ ಅರ್ಥವೇನು? ವಿಕೃತಿ ಮೆರೆಯುತ್ತಿರುವ ತಾಲೀಬಾನಿಗಳ ವರ್ತನೆಯೇ ಭಯಾನಕ..  ಮಹಿಳೆಯರ ಪರಿಸ್ಥಿತಿಯಂತೂ  ಕೇಳುವುದೇ ಬೇಡ. ತಾಲೀಬಾನಿಗಳು ಭಾರತದಲ್ಲಿಯೂ ಇದ್ದಾರೆ.. ತಾಲೀಬಾನಿಗಳು ಅಂದರೆ ಆರ್ ಎಸ್‌ ಎಸ್ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.  ನರ ರಾಕ್ಷಸರನ್ನು ಆರ್ ಎಸ್ ಎಸ್ ಗೆ ಹೋಲಿಸಿದ್ದು ಎಷ್ಟು ಸರಿ? 

  • Dhruvanarayan Defend his statement in RSS taliban snr

    Karnataka DistrictsAug 24, 2021, 7:17 AM IST

    ತಾಲಿಬಾನ್‌ಗೂ ಆರ್‌ಎಸ್‌ಎಸ್‌ಗೂ ಹೋಲಿಕೆ : ಹೇಳಿಕೆಗೆ ಬದ್ಧ ಎಂದ ಧ್ರುವನಾರಾಯಣ್‌

    • ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವನ್ನು ನಾನು ಅಷ್ಘಾನಿಸ್ತಾನದ ಉಗ್ರ ಸಂಘಟನೆ ತಾಲಿಬಾನ್‌ಗೆ ಹೋಲಿಸಿದ್ದೆ
    • ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಯಾವುದೇ ಹೋರಾಟ ಮಾಡಿದರು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ
  • KPCC Working President R Dhruvanarayan  Talks Over RSS grg

    Karnataka DistrictsAug 24, 2021, 7:15 AM IST

    ತಾಲಿಬಾನ್‌ಗೂ ಆರ್‌ಎಸ್‌ಎಸ್‌ಗೂ ಹೋಲಿಕೆ ಹೇಳಿಕೆಗೆ ಬದ್ಧ: ಧ್ರುವನಾರಾಯಣ್‌

    ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವನ್ನು ನಾನು ಅಷ್ಘಾನಿಸ್ತಾನದ ಉಗ್ರ ಸಂಘಟನೆ ತಾಲಿಬಾನ್‌ಗೆ ಹೋಲಿಸಿದ್ದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಯಾವುದೇ ಹೋರಾಟ ಮಾಡಿದರು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ತಿಳಿಸಿದ್ದಾರೆ. 
     

  • KPCC leader Dhruvanarayan Slams BJP govt On IT raid issue snr

    Karnataka DistrictsAug 5, 2021, 1:52 PM IST

    ವಿಪಕ್ಷದವರನ್ನು ಟಾರ್ಗೆಟ್ ಮಾಡಿ ಇಡಿ, ಐಟಿ ದಾಳಿ: ಧ್ರುವನಾರಾಯಣ ಕಿಡಿ

    • ವಿರೋಧ ಪಕ್ಷದ ನಾಯಕರು, ಮುಖಂಡರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರ ಐಟಿ, ಇಡಿ ದಾಳಿ
    • ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಆರೋಪ
    •  ಕಾನೂನುಬದ್ಧವಾಗಿ ಅವರು ದಾಳಿ  ನಡೆಸಲಿ - ಆದರೆ ಟಾರ್ಗೆಟ್ ಮಾಡಿ ಕಿರುಕುಳ
  • Many JDS And BJP leaders Contact with Congress Leader Says Dhruvanarayan snr

    Karnataka DistrictsJul 5, 2021, 8:27 AM IST

    ‘ಕೈ’ಸಂಪರ್ಕದಲ್ಲಿ ಬಿಜೆಪಿ, ಜೆಡಿಎಸ್‌ನ ಕೆಲವರು

    • ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್‌ನ ಸಂಪರ್ಕದಲ್ಲಿ
    • ಹೆಸರನ್ನು ಬಹಿರಂಗಪಡಿಸಲಾಗದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ
    • ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಹೊಸ ಬಾಂಬ್‌ 
  • Ramesh Jarkiholi Secret Meeting with brother Lakhan Jarkiholi snr

    Karnataka DistrictsJul 4, 2021, 9:14 AM IST

    'ರಮೇಶ್‌ ರಾಜಕೀಯ ನಡೆ ಇನ್ನೂ ನಿಗೂಢ'

    • ಮಂತ್ರಿಗಿರಿಗಾಗಿ ಶತಾಯ ಗತಾಯ ಪ್ರಯತ್ನ ಮುಂದುವರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ
    • ಶಾಸಕ ರಮೇಶ್‌ ಜಾರಕಿಹೊಳಿ ಅವರ ಮುಂದಿನ ರಾಜಕೀಯ ನಡೆ ಇನ್ನೂ ನಿಗೂಢ
    • ಪ್ರಸ್ತುತ ಸ್ವಕ್ಷೇತ್ರದಲ್ಲಿರುವ ರಮೇಶ್‌ ಅವರು ಸಹೋದರ ಲಖನ್‌ ಜಾರಕಿಹೊಳಿ ಅವರೊಂದಿಗೆ  ಗುಪ್ತ ಸಭೆ
  • some jds and bjp leaders ready to join congress says dhruvanarayan rbj

    PoliticsJul 3, 2021, 10:19 PM IST

    ಜೆಡಿಎಸ್, ಬಿಜೆಪಿಯ ಕೆಲವರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದ್ದಾರೆ: ಕೆಪಿಸಿಸಿ ಕಾರ್ಯಧ್ಯಕ್ಷ ಹೊಸ ಬಾಂಬ್

    * ರಾಜ್ಯ  ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ
    * ಜೆಡಿಎಸ್, ಬಿಜೆಪಿಯ ಕೆಲವರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದ ಕಾಂಗ್ರೆಸ್ ನಾಯಕ
    * ಮೈಸೂರಿನಲ್ಲಿ ಮಾಧ್ಯ,ಗಳ ಮುಂದೆ ಹೊಸ ಬಾಂಬ್

  • KPCC Working President R Dhruvanarayana Talks Over Zameer Ahmed Khan  grg

    Karnataka DistrictsJun 21, 2021, 8:23 AM IST

    ಸಿದ್ದರಾಮಯ್ಯರನ್ನು ಹೊಗಳಲು ಇದು ಸಮಯವಲ್ಲ ಎಂದ ಕಾಂಗ್ರೆಸ್‌ ನಾಯಕ

    ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಶಾಸಕ ಜಮೀರ್‌ ಅಹಮದ್‌ ಅವರು ಈಗಲೇ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಸಲಹೆ ಮಾಡಿದ್ದಾರೆ. 
     

  • KPCC leader Dhruvanarayan Reacts On Rohini sindhuri Pratap Simha talk war snr

    Karnataka DistrictsJun 2, 2021, 1:11 PM IST

    'DC ರೋಹಿಣಿ-ಪ್ರತಾಪ್‌ ಸಿಂಹ ವಾಕ್‌ಸಮರ : ಈ ಜಗಳದಿಂದ ಮರ್ಯಾದೆ ಹೋಗುತ್ತಿದೆ'

    • ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಿತ್ತಾಟ ಎಂದೂ ನೋಡಿಲ್ಲ
    •  ಅಧಿಕಾರಗಳು ಜನಪ್ರತಿನಿಧಿಗಳ ಜಗಳದಿಂದ ಮೈಸೂರಿನ ಮರ್ಯಾದೆ ಹೋಗುತ್ತಿದೆ 
    • 'DC ರೋಹಿಣಿ-ಪ್ರತಾಪ್‌ ಸಿಂಹ ವಾಕ್‌ಸಮರದ ಬಗ್ಗೆ ಧ್ರುವನಾರಾಯಣ್ ಪ್ರತಿಕ್ರಿಯೆ
  • Congress Leader R Dhruvanarayana Slams BJP grg

    Karnataka DistrictsApr 16, 2021, 2:33 PM IST

    ಬಿಜೆಪಿಗರು ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು ಕಾಣ್ತಿದ್ದಾರೆ: ಧ್ರುವನಾರಾಯಣ

    ಬಿಜೆಪಿಯವರು ಹಣ ಹಂಚಿ, ಅಧಿಕಾರ ದುರುಪಯೋಗ ಪಡಿಸಿಕೊಂಡು, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಮತ್ತು ಕುತಂತ್ರದಿಂದ ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಮಸ್ಕಿ ಉಪಚುನಾವಣೆಯ ಕಾಂಗ್ರೆಸ್‌ ಉಸ್ತುವಾರಿ ಆರ್‌.ಧ್ರುವನಾರಾಯಣ ಆರೋಪಿಸಿದ್ದಾರೆ.
     

  • KPCC Working President Dhruvanarayana Talks Over Maski Byelection grg

    Karnataka DistrictsMar 25, 2021, 3:41 PM IST

    ಉಪಚುನಾವಣಾ ಕದನ: 'ಪಕ್ಷಾಂತರಿಗಳಿಗೆ ಜನತೆ ತಕ್ಕ ಪಾಠ ಕಲಿಸ್ತಾರೆ'

    ಪಕ್ಷಾಂತರಗೊಂಡು ಈಗ ಬಿಜೆಪಿಯಿಂದ ಮಸ್ಕಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಾಪಗೌಡ ಪಾಟೀಲ್‌ ಮತ್ತು ಅವರ ಬೆಂಬಲಕ್ಕಾಗಿ ಕಾಂಗ್ರೆಸ್‌ ತೊರೆದಿರುವ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪಗೆ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
     

  • Congress Leader dhruvanarayan Slams On Karnataka CD Scandal snr

    Karnataka DistrictsMar 23, 2021, 12:16 PM IST

    'ಸಿಡಿ ಹಗರಣ ತಲೆ ತಗ್ಗಿಸುವಂತೆ ಮಾಡಿದೆ'

    ರಾಜ್ಯದಲ್ಲಿ  ಸಾಕಷ್ಟು ಸದ್ದು ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಹಗರಣದ ಚರ್ಚೆಗಳು ಮುಂದುವರಿದಿದೆ. ಈ ಸಂಬಂಧ ಪರಸ್ಪರ ಆರೋಪ ಪ್ರತ್ಯಾರೋಪಗಳು ಆಗುತ್ತಿದೆ. ಇದೀಗ ಇದರಿಂದ ತಲೆತಗ್ಗಿಸುವಂತಾಗಿದೆ ಎಂದು ಕೈ ನಾಯಕ ಅಸಮಾಧಾನ ಹೊರಹಾಕಿದ್ದಾರೆ. 

  • CD Scandal Congress Leader Dhruvanarayan Slams Karnataka 6 Ministers snr

    Karnataka DistrictsMar 8, 2021, 3:52 PM IST

    'ಸಿಡಿ ಕೇಸ್ : ಕೋರ್ಟ್‌ಗೆ ಹೋದವರಿಂದ ಜನತೆಗೆ ಸಂಶಯ'

    ರಾಜ್ಯದ 6 ಜನ ಸಚಿವರು ತಮ್ಮ ಅಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರ್ಟ್‌ ಮೊರೆ ಹೋಗಿರುವುದರಿಂದ, ಅವರೂ ಅಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರಾ ಎಂದು ಅವರ ಬಗ್ಗೆ ರಾಜ್ಯದ ಜನತೆಗೆ ಸಂಶಯ ಬರುವಂತೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಅನುಮಾನ ವ್ಯಕ್ತಪಡಿಸಿದ್ದಾರೆ.