Dhruva Sarja
(Search results - 203)SandalwoodJan 25, 2021, 3:32 PM IST
ಪೊಗರು' ಮೇಕಿಂಗ್ ವಿಡಿಯೋ ಲೀಕ್; ಧ್ರುವ ಹೊಸ ಅವತಾರ ಇಲ್ಲಿ ನೋಡಿ!
ಸಿನಿಮಾ ರಿಲೀಸ್ಗೂ ಮುನ್ನವೇ ಹಾಡುಗಳು ಹಾಗೂ ಟೀಸರ್ ಮೂಲಕ ದೊಡ್ಡ ಹವಾ ಕ್ರಿಯೇಟ್ ಮಾಡಿರುವ ಪೊಗರು ಸಿನಿಮಾ ಇದೇ ಫೆಬ್ರವರಿ 19ರಂದು ರಿಲೀಸ್ ಆಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಚಿತ್ರದಲ್ಲಿರುವ ಎರಡು ಪಾತ್ರಗಳ ಬಗ್ಗೆ ಮಾತನಾಡಿರುವ ಧ್ರುವ ಹೇಗೆ ಕಾಣಿಸುತ್ತಾರೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ. ಈ ವಿಡಿಯೋದಲ್ಲಿದೆ ಪೊಗರು ಮೇಕಿಂಗ್ ....
SandalwoodJan 23, 2021, 4:03 PM IST
ಹೊಸ ರೀತಿಯ ಕ್ರೇಜ್ಗೆ ಸಾಕ್ಷಿ ಆಯ್ತು 'ಪೊಗರು' ಚಿತ್ರ; ಈ ಫಿಲ್ಟರ್ ಟ್ರೈ ಮಾಡಿದ್ದೀರಾ?
ಪೊಗರು ಸಿನಿಮಾ ಕೌಂಟ್ಡೌನ್ ಶುರು ಮಾಡಿರುವ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫಿಲ್ಟರ್ ಕ್ರಿಯೇಟ್ ಮಾಡಿದ್ದಾರೆ. ಪೊಗರು ಟೈಟಲ್ ಟ್ರ್ಯಾಕ್ ಜೊತೆಗೆ ಕೂಲ್ ಆಗಿರುವ ಈ ಇನ್ಸ್ಟಾಗ್ರಾಂ ಫಿಲ್ಟರ್ ಅನ್ನು ಸಾಮಾನ್ಯರು ಮಾತ್ರವಲ್ಲದೇ, ಖ್ಯಾತ ಬಾಡಿ ಬಿಲ್ಡರ್ಸ್ ಕೂಡ ಟ್ರೈ ಮಾಡಿದ್ದಾರೆ.
SandalwoodJan 22, 2021, 5:12 PM IST
ಆ ಒಂದು ಪಾತ್ರಕ್ಕೆ 35 ಕೆಜಿ ತೂಕ ಇಳಿಸಿಕೊಂಡ ಧ್ರುವ; ಯಾರೂ ಗುರುತೇ ಹಿಡಿಯಲಿಲ್ಲ!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬರೋಬ್ಬರಿ 1000 ಸ್ಕ್ರೀನ್ಗಳಲ್ಲಿ ಇದೇ ಫೆಬ್ರವರಿ ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಚಿತ್ರದ ಪ್ರೆಸ್ಮೀಟ್ನಲ್ಲಿ ಧ್ರುವ ಚಿತ್ರದಲ್ಲಿರುವ ಮತ್ತೊಂದು ಪಾತ್ರವನ್ನು ಪರಿಚಯಿಸಿ ಕೊಟ್ಟಿದ್ದಾರೆ. ಹೈ ಸ್ಕೂಲ್ ಹುಡುಗನಾಗಿ ಕಾಣಿಸಿಕೊಂಡಿರುವ ಧ್ರುವನನ್ನು ಹೊರಗಡೆ ಯಾರೂ ಗುರುತೇ ಹಿಡಿಯಲಿಲ್ಲವಂತೆ...
SandalwoodJan 22, 2021, 10:06 AM IST
ಗಾಜನೂರಿನಲ್ಲಿ ಮಿಸ್ಸಿಂಗ್ ಕೇಸ್;ಸತ್ಯ ಕತೆ ಆಧರಿತ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಧ್ರುವ ಸರ್ಜಾ!
ಗಾಜನೂರು... ಎಂದಾಗ ನೆನಪಾಗುವುದು ಡಾ ರಾಜ್ಕುಮಾರ್. ಈಗ ಅದೇ ಹೆಸರಿನಲ್ಲಿ ಸಿನಿಮಾ ಆಗುತ್ತಿದೆ. ಆದರೆ, ಈ ‘ಗಾಜನೂರು’ಗೂ ಅಣ್ಣಾವ್ರ ಊರಿಗೂ ಸಂಬಂಧ ಇಲ್ಲ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಇರುವ ಗಾಜನೂರು. ಇದೇ ಊರಿನಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ.
SandalwoodJan 22, 2021, 8:49 AM IST
ಸಿನಿಮಾಗಾಗಿ ಏನು ಬೇಕಾದರೂ ಮಾಡುತ್ತೇನೆ: ಧ್ರುವ ಸರ್ಜಾ
ತುಂಬಾ ದಿನಗಳ ನಂತರ ನಟ ಧ್ರುವ ಸರ್ಜಾ ಮಾತಿಗೆ ಸಿಕ್ಕರು. ಫೆ.19ರಂದು ‘ಪೊಗರು’ ಬಿಡುಗಡೆ. ಆ ಸಂಭ್ರಮದಲ್ಲಿರುವ ಆ್ಯಕ್ಷನ್ ಪ್ರಿನ್ಸ್ ಸಂದರ್ಶನ ಇಲ್ಲಿದೆ.
SandalwoodJan 21, 2021, 5:05 PM IST
ಧ್ರುವ ಸರ್ಜಾ ಡಯೆಟ್ ಹಿಂದಿದೆ ಆ ಒಂದು ಶಕ್ತಿ!
ಧ್ರುವ ಸರ್ಜಾ ಸಿನಿಮಾ ಯಾವಾಗ ನೋಡುತ್ತೇವೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗಾಗಲೇ ಗುಡ್ ನ್ಯೂಸ್ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಮಾಡುವುದು ದೊಡ್ಡ ಸಾಹಸವೇ ಹೌದು. ಬರೋಬ್ಬರಿ 4 ವರ್ಷಗಳ ಕಾಲ ಚಿತ್ರೀಕರಣ ಮಾಡಿರುವ ಸಿನಿಮಾಗೆ ಧ್ರುವ ಸರ್ಜಾ ಬಾಡಿ ಹೇಗೆ ಮೇಂಟೇನ್ ಮಾಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ.
SandalwoodJan 21, 2021, 4:54 PM IST
ಪೊಗರು ರಿಲೀಸ್ ದಿನ ಕಾಲೇಜ್ಗೆ ರಜೆ ಬೇಕೆಂದು ಪತ್ರ ಬರೆದ ಅಭಿಮಾನಿ!
ಫೆಬ್ರವರಿ 19ರಂದು ಪೊಗರು ಸಿನಿಮಾ ರಿಲೀಸ್ ಆಗುತ್ತಿದೆ ಎಂದು ತಿಳಿಯುತ್ತಿದ್ದಂತೆ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಬರೊಬ್ಬರಿ 1 ವರ್ಷ ಕಾಯುತ್ತಿದ್ದ ಧ್ರುವ ಅಭಿಮಾನಿಯೊಬ್ಬ ಕಾಲೇಜ್ಗೆ ರಜೆ ಘೋಷಿಸುವಂತೆ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಏನಿದು ಆ ಪತ್ರದಲ್ಲಿ ನೀವೇ ನೋಡಿ...
SandalwoodJan 20, 2021, 11:21 PM IST
'ಪೊಗರು' ಅಣ್ಣನಿಗೆ ಸಿನಿಮಾ ಅರ್ಪಣೆ ಮಾಡಿ ವೇದಿಕೆಯಲ್ಲೇ ಧ್ರುವ ಹೇಳಿದ ಮಾತು
ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಫೆ. 19ಕ್ಕೆ ರಿಲೀಸ್ ಆಗಲಿದೆ. ನಟ ಧ್ರುವ ಸರ್ಜಾ ಅವರೇ ಲೈವ್ ಬಂದು ಅಭಿಮಾನಿಗಳ ಜತೆ ವಿಚಾರ ಹಂಚಿಕೊಂಡು ದಿನಾಂಕ ಘೋಷಣೆ ಮಾಡಿದ್ದರು. ಪೊಗರು ಸುದ್ದಿಗೋಷ್ಠಿ ವೇದಿಕೆಯಲ್ಲಿ ಅಣ್ಣ ಚಿರಂಜೀವಿ ಸರ್ಜಾ ರನ್ನು ತಮ್ಮ ನೆನೆದಿದ್ದಾರೆ. ಸಿನಿಮಾವನ್ನು ಅಣ್ಣನಿಗೆ ಅರ್ಪಣೆ ಮಾಡುತ್ತಿದ್ದೇನೆ ಎಂದಿದ್ದು ಅವರು ಕೊಟ್ಟ ಸಲಹೆ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
SandalwoodJan 20, 2021, 12:11 PM IST
ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸಿಂಗ್ ಡೇಟ್ ಫಿಕ್ಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್ ಆಗಿದೆ. ಸ್ವತಃ ನಟ ಧ್ರವ ಅವರೇ ಥಿಯೇಟರ್ಗೆ ಬರೋಕೆ ರೆಡಿಯಾಗಿದ್ದಾರೆ. ಸಾಕಷ್ಟು ಕುತೂಹಲ ಸೃಷ್ಟಿಸಿರೋ ಮೂವಿ ನೋಡೋಕೆ ನೀವ್ ರೆಡೀನಾ..?
SandalwoodJan 18, 2021, 7:29 PM IST
ಪೊಗರು ರಿಲೀಸ್ ಡೇಟ್ ಅನೌನ್ಸ್ ಮಾಡಿದ ಧ್ರುವ...ಯಾವಾಗಿನಿಂದ ಅಬ್ಬರ ಶುರು!
ಬಹುನಿರೀಕ್ಷಿತ ಪೊಗರು ಸಿನಿಮಾ ರಿಲೀಸ್ ದಿನಾಂಕವನ್ನು ನಾಯಕ ಧ್ರುವ ಸರ್ಜಾ ಘೋಷಣೆ ಮಾಡಿದ್ದಾರೆ. ಫೆ. 19 ರಿಂದ ಪೊಗರು ಅಬ್ಬರ ಶುರುವಾಗಲಿದೆ.
SandalwoodJan 17, 2021, 4:14 PM IST
ಫೆಬ್ರವರಿ ಎರಡನೇ ವಾರ ಪೊಗರು ಅಬ್ಬರ ಶುರು!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೊರೋನಾ ವ್ಯಾಕ್ಸಿನ್ ಬಗ್ಗೆ ಮಾತನಾಡುತ್ತಾ ಪೊಗರು ಚಿತ್ರದ ರಿಲೀಸ್ ಡೇಟ್ ಬಗ್ಗೆ ಚರ್ಚೆ ಮಾಡಿದ್ದಾರೆ.ಈಗಾಗಲೇ ಅಭಿಮಾನಿಗಳು ಒಂದು ಡೇಟ್ಗೆ ಫಿಕ್ಸ್ ಆಗಿದ್ದಾರೆ ಆದರೆ ಅದು ನಿಜಾನಾ? ಸುಳ್ಳಾ? ಗೊತ್ತಿಲ್ಲ ಕೆಲವೇ ದಿನಗಳಲ್ಲಿ ಡೇಟ್ ಹೇಳುತ್ತೇವೆ ಎಂದಿದ್ದಾರೆ.
SandalwoodJan 13, 2021, 10:29 AM IST
ಕರಾಬು ಸಾಂಗ್ನಲ್ಲಿ ಧ್ರುವ ಕಸ್ಟ್ಯೂಮ್ ಸೆಲೆಕ್ಟ್ ಮಾಡಿದ್ಯಾರು..?
ಹೊಸ ವರ್ಷದ ಸೆಲೆಬ್ರೇಷನ್ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನ್ಯಾಷನಲ್ ಪ್ರಿನ್ಸ್ ಧ್ರುವ ಸರ್ಜಾ ಇದ್ರು. ಈ ಸಂಭ್ರಮದಲ್ಲಿ ಧ್ರುವ ಎಲ್ಲೂ ಬಿಟ್ಟುಕೊಟ್ಟಿರದ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಧ್ರವ ಹೇಳಿರೋ ಆ ಎಕ್ಸ್ಕ್ಲ್ಯೂಸೀವ್ ವಿಚಾರ ಇಲ್ಲಿದೆ
SandalwoodJan 4, 2021, 4:01 PM IST
ಪೊಗರು ತುಂಬಿರೋ ಧ್ರುವ ಸರ್ಜಾ ಮುಂದೆ ತೊಡೆ ತಟ್ಟು ನಿಲ್ಲೋರಿಲ್ಲ?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಚಿತ್ರದ ಸಾಂಗ್ ಹಾಗೂ ಟ್ರೈಲರ್ ಸ್ಯಾಂಡಲ್ವುಡ್ನಲ್ಲಿ ದೊಡ್ಡ ದಾಖಲೆ ಮಾಡಿತು. ಇದೀಗ ಧ್ರುವ ಪೊಗರು ಕಾಲಿವುಡ್ನಲ್ಲೂ ಹುಚ್ಚು ಎಬ್ಬಿಸುತ್ತಿದೆ. ತಮಿಳು ಟ್ರೈಲರ್ ರಿಲೀಸ್ ಆದ ಕೆಲವೇ ದಿನಗಳಲ್ಲಿ ಹೊಸ ರೆಕಾರ್ಡ್ ಮಾಡಿದೆ. ನ್ಯಾಷನಲ್ ಸ್ಟಾರ್ಸ್ ಮುರಿದ ದಾಖಲೆ ಇದು.
EntertainmentJan 2, 2021, 6:34 PM IST
ಹೊಸ ವರ್ಷದ ಮಜಾ ವಿತ್ ಧ್ರುವ; ಸಖತ್ ಸಾಂಗ್, ಜಬರ್ದಸ್ತ್ ಸ್ಟೆಪ್ಸ್..!
ಸುವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭಾಗಿ ಹೊಸ ವರ್ಷದ ಮಜಕ್ಕೆ ಇನ್ನಷ್ಟು ಕಿಕ್ ನೀಡಿದರು. ಧ್ರುವ ಇದ್ದಾರೆ ಅಂದ್ರೆ ಸಖತ್ ಕಾಮಿಡಿ, ಒಂಚೂರು ಆಕ್ಷನ್, ತರ್ಲೆ, ತಮಾಷೆಗೇನೂ ಕೊರತೆ ಇರುವುದಿಲ್ಲ.
EntertainmentJan 1, 2021, 6:08 PM IST
ಚಂದನ್ 'ಖರಾಬು' ಸಾಂಗ್ಗೆ ಧ್ರುವಾ ಧಮಾಕಾ, ಡ್ಯಾನ್ಸ್ ಸಕತ್ ಥ್ರಿಲ್..!
ಈ ಬಾರಿ ಭರ್ಜರಿ ವರ್ಷಾಚರಣೆಗೆ ಅವಕಾಶ ಇಲ್ಲದಿದ್ದರೂ, ಸೀಮಿತ ವ್ಯಾಪ್ತಿಯಲ್ಲಿ ಮೋಜು ಮಸ್ತಿಗೇನೂ ಕೊರತೆ ಇರಲಿಲ್ಲ. ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಹೊಸ ವರ್ಷದ ಸಂಭ್ರಮ ಭಲೇ ಜೋರಾಗಿತ್ತು.