Dhoni  

(Search results - 640)
 • ধোনি ও বিরাটের ছবি

  SPORTS14, Sep 2019, 9:37 PM IST

  ಟ್ವೀಟ್ ಮಾಡೋವಾಗ ಇನ್ಮೇಲೆ ಯೋಚನೆ ಮಾಡ್ತಿನಿ ಕೊಹ್ಲಿ!

  ಇನ್ನು ಮುಂದೆ ಟ್ವೀಟ್ ಮಾಡುವ ಮುನ್ನ ಎರಡು ಸಲ ಯೋಚನೆ ಮಾಡಿ ಟ್ವೀಟ್ ಮಾಡುತ್ತೇನೆ ಎಂದು ವಿರಾಟ್ ಕೊಹ್ಲಿ ಮಾರ್ಮಿಕವಾಗಿ ನುಡಿದಿದ್ದಾರೆ. ಧೋನಿ ನಿವೃತ್ತಿ ಕಲ್ಪನೆ ಮಾಡಿಕೊಂಡು ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಾಕಿರಲಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

 • ms dhoni 2007 t 20 ball out

  SPORTS14, Sep 2019, 6:31 PM IST

  ಮಹೇಂದ್ರ ಸಿಂಗ್ ಧೋನಿ ಬರೀ ಹೆಸರಲ್ಲ...!

  ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 14, 2007ರಂದು ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾವನ್ನು ಚೊಚ್ಚಲ ಬಾರಿಗೆ ಮುನ್ನಡೆಸಿದ್ದರು. ಮಹೇಂದ್ರ ಸಿಂಗ್ ಧೋನಿ ಎಂದರೆ ಬರೀ ಹೆಸರಲ್ಲ, ಅದೊಂದು ಸ್ಫೂರ್ತಿಯ ಚಿಲುಮೆ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟ ನಾಯಕ ಧೋನಿ. 

 • MS Dhoni and Virat Kohli

  SPORTS14, Sep 2019, 10:14 AM IST

  ‘ಡ​ಬಲ್‌ ಟಿ20 ವಿಶ್ವ​ಕಪ್‌’ಗೆ ಟೀಂ ಇಂಡಿಯಾ ಸಿದ್ಧ​ತೆ

  ತಂಡದ ನಿಯಂತ್ರಣದಲ್ಲಿ​ರು​ವುದು ಅಭ್ಯಾಸ ಮಾತ್ರ. ಈ ನಿಟ್ಟಿ​ನಲ್ಲಿ ವಿರಾಟ್‌ ಕೊಹ್ಲಿ ಪಡೆ ಕಠಿಣ ಪರಿ​ಶ್ರಮ ವಹಿ​ಸು​ತ್ತಿದೆ. ಮುಂದಿನ ವರ್ಷ ಐಪಿ​ಎಲ್‌ಗೂ ಮುನ್ನ ಭಾರತ ತಂಡ 17 ಟಿ20 ಪಂದ್ಯಗಳನ್ನು ಆಡ​ಲಿದೆ. 2019ರಲ್ಲೇ 9 ಪಂದ್ಯ​ಗ​ಳು ಇವೆ. 

 • MS Dhoni

  SPORTS12, Sep 2019, 6:43 PM IST

  ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ  ಎಂ.ಎಸ್.ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತಿಗೆ ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ. ಧೋನಿ ಕರಿಯರ್ ಕುರಿತು ಆಯ್ಕೆ ಸಮಿತಿ ಹೇಳಿದ್ದೇನು? ಇಲ್ಲಿದೆ ವಿವರ.

 • SPORTS12, Sep 2019, 3:59 PM IST

  ಧೋನಿ ನಿವೃತ್ತಿ ಮಾತು; ಸಂಜೆ 7ಕ್ಕೆ ಸುದ್ದಿಗೋಷ್ಠಿ?

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಧೋನಿ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗುತ್ತಿದೆ. ಸಂಜೆ 7 ಗಂಟೆಗೆ ಧೋನಿ ತಮ್ಮ ನಿರ್ಧಾರ ಪ್ರಕಟಿಸುತ್ತಾರಾ? ಇಲ್ಲಿದೆ ವಿವರ.

 • dhoni kohli

  SPORTS12, Sep 2019, 3:16 PM IST

  ಧೋನಿ ನಿವೃತ್ತಿ ಸುಳಿವು ನೀಡಿದ್ರಾ ಕೊಹ್ಲಿ?

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿಯಾಗಲಿದ್ದಾರೆ ಅನ್ನೋ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಈ ಊಹಾಪೋಹಗಳನ್ನು ಧೋನಿ ತಳ್ಳಿಹಾಕುತ್ತಲೇ ಬಂದಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್, ಧೋನಿ ನಿವೃತ್ತಿಯನ್ನು ಹೇಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 • రవిశాస్త్రి ముందున్న అతిపెద్ద సవాలు మహేంద్రసింగ్ ధోని. ఎంత ఔనన్నా కాదన్నా, ధోనీలో స్పీడ్ తగ్గిందనేది మాత్రం నిజం. మునుపటిలా అతడి మార్క్ ఇన్నింగ్స్ ను ఆడలేకపోతున్నాడు. ఇప్పుడు ధోని విషయంలో ఎలాంటి నిర్ణయం తీసుకుంటారో చూడాలి. రిషబ్ పంత్ ను ధోని నీడలో ఆడించి మరింత రాటుదేలేలా చేస్తారా లేక ధోనిని పంపించి పంత్ నే నేరుగా కీపరుగా ఆడిస్తారా అనేది చూడాలి. అంతేతప్ప ధోని ఏం చేద్దామనుకుంటున్నాడో మాకు ఇంకా చెప్పలేదు, ధోని కి ఎం చేయాలో తెలుసు వంటి స్టేట్మెంట్లు మాత్రం ఆపేయాలి.
  Video Icon

  SPORTS9, Sep 2019, 6:21 PM IST

  ತುಟಿ ಬಿಚ್ಚುತ್ತಿಲ್ಲ ಧೋನಿ; BCCIಗೆ ಹೆಚ್ಚಾಯ್ತು ಟೆನ್ಶನ್!

  ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಸೈನಿಕನಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಸೌತ್ ಆಫ್ರಿಕಾ ಸರಣಿಯಿಂದಲೂ ದೂರ ಉಳಿದಿದ್ದಾರೆ. ಅತ್ತ ಮುಂದಿನ ನಡೆ ಕುರಿತು ಧೋನಿ ಮೌನವಾಗಿದ್ದಾರೆ. ಇದು ಬಿಸಿಸಿಐ ಟೆನ್ಶನ್ ಹೆಚ್ಚಿಸಿದೆ. ಧೋನಿ ನಿವೃತ್ತಿ ಕುರಿತು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ.  

 • Anil Kumble, MS Dhoni

  SPORTS9, Sep 2019, 1:32 PM IST

  ಧೋನಿ ಭವಿಷ್ಯದ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬನ್ನಿ: ಕುಂಬ್ಳೆ

  ‘ಒಂದು ವೇಳೆ ಧೋನಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಬಯಸಿದ್ದಲ್ಲಿ, ಆಯ್ಕೆಗಾರರು ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲವೇ 2020ರ ಟಿ20 ಟೂರ್ನಿಯವರೆಗೂ ಧೋನಿ ಮುಂದುವರೆಯುತ್ತಾರೆ ಎನ್ನುವುದಾದರೆ, ಈಗಿನಿಂದಲೇ ಎಲ್ಲಾ ಪಂದ್ಯದಲ್ಲೂ ಧೋನಿಗೆ ಆಡಲು ಅವಕಾಶ ನೀಡಬೇಕು ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. 

 • Team India huddle

  SPORTS5, Sep 2019, 4:05 PM IST

  ಅತ್ಯುತ್ತಮ ನಾಯಕ; ಸಯ್ಯದ್ ಕಿರ್ಮಾನಿ ಆಯ್ಕೆಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

  ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಯಾರು? ಈ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಉತ್ತರಿಸಿದ್ದಾರೆ. ಕಿರ್ಮಾನಿ ಪ್ರಕಾರ ಭಾರತದ ಶ್ರೇಷ್ಠ ನಾಯಕ ವಿರಾಟ್ ಕೊಹ್ಲಿ ಅಲ್ಲ, ಮತ್ಯಾರು? ಇಲ್ಲಿದೆ ವಿವರ.

 • Rishabh pant

  SPORTS2, Sep 2019, 3:20 PM IST

  ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನತ್ತ ದಾಪುಗಾಲಿಟ್ಟಿರುವ ಜೊತೆಗೆ ಹಲವು ದಾಖಲೆ  ನಿರ್ಮಿಸಿದೆ. ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್, ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆ ಮುರಿದಿದ್ದಾರೆ. 

 • Video Icon

  SPORTS30, Aug 2019, 6:12 PM IST

  ಎರಡು ಬಿಸಿ-ಬಿಸಿ ಸುದ್ದಿಯೊಂದಿಗೆ MS ಧೋನಿ ಪ್ರತ್ಯಕ್ಷ..!

  ಬೆಂಗಳೂರು[ಆ.30]: ಟೀಂ ಇಂಡಿಯಾ ಮಾಜಿ ಮಹೇಂದ್ರ ಸಿಂಗ್ ಧೋನಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್’ನಿಂದ ದೂರವೇ ಉಳಿದಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ಬಯಸಿದ್ದ ಧೋನಿ, 15 ದಿನಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಸಾಕಷ್ಟು ಬಿಡುವಿನ ಬಳಿಕ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ 2 ಬಿಸಿಬಿಸಿ ಸುದ್ದಿಯೊಂದಿಗೆ ಮುಂದೆ ಬಂದಿದ್ದಾರೆ. ನಿವೃತ್ತಿಯ ಸುದ್ದಿ ಎಂದು ಭಾವಿಸಿದರೆ ನಿಮ್ಮ ಊಹೆ ಸುಳ್ಳು... ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • Virat Kohli

  SPORTS30, Aug 2019, 2:44 PM IST

  ಧೋನಿ ಸಾರ್ವಕಾಲಿಕ ದಾಖಲೆ ಮುರಿಯಲು ಸಜ್ಜಾದ ’ಕಿಂಗ್ ಕೊಹ್ಲಿ’..!

  ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕರಾಗಿ ಎಂ.ಎಸ್. ಧೋನಿ ಅತಿ ಹೆಚ್ಚು ಗೆಲುವುಗಳ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ ಒಂದು ಜಯದ ಅವಶ್ಯಕತೆಯಿದೆ. ಈ ಮೂಲಕ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಪಟ್ಟವನ್ನು ಅಲಂಕರಿಸಲಿದ್ದಾರೆ. 

 • Video Icon

  SPORTS29, Aug 2019, 5:50 PM IST

  ಧೋನಿ ನಿವೃತ್ತಿಯಾದ್ರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರಿಗೆ ಲಾಭ..!

  ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಅಂಚಿನಲ್ಲಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ನಿವೃತ್ತಿ ಘೋಷಿಸಬಹುದು. ಒಂದು ವೇಳೆ ಧೋನಿ ನಿವೃತ್ತಿ ಘೋಷಿಸದರೆ, ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರಿಗೆ ಲಾಭವಾಗಲಿದೆ. ಅಷ್ಟಕ್ಕೂ ಧೋನಿ ನಿವೃತ್ತಿ ಎದುರು ನೋಡುತ್ತಿರುವ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
   

 • SPORTS29, Aug 2019, 12:30 PM IST

  MS ಧೋನಿ ಭವಿಷ್ಯ ಇನ್ನೂ ಸಸ್ಪೆನ್ಸ್‌!

  ವೆಸ್ಟ್‌ಇಂಡೀಸ್‌ ವಿರುದ್ಧ 3-0 ಅಂತ​ರ​ದಲ್ಲಿ ಸರಣಿ ಗೆದ್ದ ತಂಡ​ದ​ಲ್ಲಿದ್ದ ಆಟ​ಗಾ​ರ​ರನ್ನೇ ದ.ಆ​ಫ್ರಿಕಾ ವಿರುದ್ಧದ ಸರ​ಣಿಗೂ ಉಳಿ​ಸಿ​ಕೊ​ಳ್ಳುವ ಸಾಧ್ಯತೆ ಹೆಚ್ಚಿದೆ. ಯಾರಾದರೂ ಗಾಯ​ಗೊಂಡ​ರಷ್ಟೇ ತಂಡ​ದಲ್ಲಿ ಬದ​ಲಾ​ವಣೆ ಮಾಡ​ಬ​ಹುದು ಎಂದು ಬಿಸಿ​ಸಿ​ಐ ಮೂಲ​ಗಳು ತಿಳಿ​ಸಿವೆ.

 • MS Dhoni, Virat Kohli
  Video Icon

  SPORTS23, Aug 2019, 4:50 PM IST

  ನಾಯಕತ್ವದಲ್ಲಿ ಧೋನಿ ರೆಕಾರ್ಡ್ಸ್ ಮುರಿಯೋದೇ ಕೊಹ್ಲಿ ಗುರಿ..?

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಬ್ಯಾಟಿಂಗ್’ನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅದೆಷ್ಟೋ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಇನ್ನು ನಾಯಕತ್ವ ವಿಚಾರಕ್ಕೆ ಬಂದರೆ ಟೀಂ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡಿರುವ ಎಂ.ಎಸ್ ಧೋನಿ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಧೋನಿ ಹೆಸರಿನಲ್ಲಿದ್ದ ದಾಖಲೆ ಕೊಹ್ಲಿ ಪಾಲಾಗಲಿದೆ. ಅಷ್ಟಕ್ಕೂ ಏನದು ದಾಖಲೆ ನೀವೇ ನೋಡಿ...