Dharawad
(Search results - 24)Karnataka DistrictsJan 21, 2021, 8:05 PM IST
ಧಾರವಾಡ ಬಸ್ ನಿಲ್ದಾಣವೋ.. ಆಟೋ ನಿಲ್ದಾಣವೋ? ಆಟಾಟೋಪಕ್ಕೆ ಕೊನೆ ಇಲ್ವಾ!
ಇದೇನು ಧಾರವಾಡ ಬಸ್ ನಿಲ್ದಾಣವೋ.. ಆಟೋ ನಿಲ್ದಾಣವೋ ಎಂಬ ಅನುಮಾನ ನಿಮಗೆ ಬಂದರೆ ತಪ್ಪೇನು ಇಲ್ಲ... ಇದು ಹೆಸರಿಗೆ ಧಾರವಾಡ ಬಸ್ ನಿಲ್ದಾಣ.. ಅವ್ಯವಸ್ಥೆಗಳ ತಾಣ.. ಆಡಳಿತ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಜನ ಮಾತ್ರ ಮಾತು ಕೇಳುತ್ತಲೇ ಇಲ್ಲ. ಆಟೋ ಚಾಲಕರ ಅಡ್ಡಾ ದಿಡ್ಡಿ ಓಡಾಟಕ್ಕೆ ಕೊನೆಯೇ ಇಲ್ಲದಂತೆ ಆಗಿದೆ.
Karnataka DistrictsDec 15, 2020, 5:29 PM IST
ಕರ್ತವ್ಯ ನಿರತ ಗ್ರಾ.ಪಂ.ಸಹಾಯಕ ಚುನಾವಣಾ ಅಧಿಕಾರಿ ನಿಧನ
ಗ್ರಾಮ ಪಂಚಾಯಿತಿಯ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.
stateNov 22, 2020, 4:19 PM IST
ನೀವು ಫೋಸ್ಟರ್ ಸುಟ್ರೆ, ನಾವು ನಿಮ್ಗೆ ಬೆಂಕಿ ಹಚ್ಚುತ್ತೇವೆ: ವಾಟಾಳ್ಗೆ ಮರಾಠಿಗನ ಎಚ್ಚರಿಕೆ
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕರ್ನಾಟಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಮಧ್ಯೆ ಓರ್ವ ಮರಾಠಿಗನ ಉದ್ಧಟತನಗಳು ವೈರಲ್ ಆಗುತ್ತಿದೆ.
CRIMENov 7, 2020, 4:28 PM IST
ಕೊಲೆಗೂ ಮುನ್ನ ಕೊಲೆಯ ನಂತ್ರ ಅವನೊಬ್ಬನ ಸೂಚನೆಯಂತೆ ನಡೆಯುತ್ತೆ
ಒಂದು ಕೊಲೆ ಮುಚ್ಚಿಹಾಕಲು ಅದೆಷ್ಟು ಪೊಲೀಸರ ಸಪೋರ್ಟ್. ಕಾನ್ಸ್ಟೇಬಲ್ನಿಂದ ಕಮಿಷನರ್ ವರೆಗೂ. ಕೊಲೆಗೂ ಮುನ್ನ ಕೊಲೆಯ ನಂತರ ಅವನೊಬ್ಬನ ಸೂಚನೆಯಂತೆ ನಡೆಯುತ್ತೆ.
CRIMESep 17, 2020, 9:11 PM IST
ಯೋಗೇಶ್ ಗೌಡ ಪತ್ನಿ 'ಕೈ ' ಸೇರಲು ಕಾರಣ ಏನು? ಮೂಲ ಪತ್ತೆಹಚ್ಚಿದ ಸಿಬಿಐ!
ಒಂದು ಜವಾಬ್ದಾರಿಯುತ ನ್ಯೂಸ್ ವಾಹಿನಿ ಒಂದು ಕ್ರಿಮಿನಲ್ ಕೇಸ್ ಬೆನ್ನು ಹತ್ತಿದರೆ ಅದು ಯಾವ ಹಂತಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತಿದ್ದೇವೆ. ಯೋಗೇಶ್ ಗೌಡ ಕೊಲೆ ಕೇಸಿನ ಬೆನ್ನು ಹತ್ತಿದ ಸುವರ್ಣ ನ್ಯೂಸ್ ತನಿಖಾವರದಿಯ ಅಂಶಗಳೇ ಸಿಬಿಐ ತನಿಖೆಯಿಂದಲೂ ಹೊರಬರುತ್ತಿವೆ.
stateSep 9, 2020, 8:03 PM IST
ಈ ಭಾಗದ ಜನರ ಬೇಡಿಕೆ ಈಡೇರಿಸಿದ ಕೇಂದ್ರ: ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು
ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೇ ನಿಲ್ದಾಣಕ್ಕೆ ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಸಿದ್ಧಾರೂಢ ಅವರ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.
PoliticsAug 23, 2020, 5:40 PM IST
'ಜೈಲಿನಲ್ಲಿದ್ದು ಬಂದ ಡಿಕೆಶಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ'
ಜೈಲಿನಲ್ಲಿದ್ದು ಬಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
Karnataka DistrictsJul 25, 2020, 4:22 PM IST
ತಾಯಿಗೆ ಕೊರೋನಾ ಬಂದಿತೆಂದು ಆತ್ಮಹತ್ಯೆ ಮಾಡಿಕೊಂಡ ಮಗ
ಇತ್ತೀಚೆಗೆ ಕೋಲಾರದಲ್ಲಿ ಸಹೋದರಿಗೆ ಕೊರೋನಾ ಬಂತೆಂದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದ, ಇದೀಗ ತಾಯಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
stateJun 10, 2020, 12:31 PM IST
ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ರಾಜ್ಯದಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
InterviewsApr 24, 2020, 11:13 AM IST
ಮುದ್ದು ಮಾತಲ್ಲೇ ಮದ್ದು ನೀಡುವ ಚಿತ್ರನಟಿ ಶ್ವೇತಾ!
ಸಿನಿಮಾಗಳಲ್ಲಿ ಡಾಕ್ಟರ್ನಿಂದ ಮಿನಿಸ್ಟರ್ ತನಕ ಪಾತ್ರಗಳನ್ನು ಮಾಡುವವರಿದ್ದಾರೆ. ಒಂದು ವೇಳೆ ಮಿನಿಸ್ಟರ್ ಆದವರೇ ಒಂದೆರಡು ಚಿತ್ರಗಳಲ್ಲಿ ನಟಿಸಲೂಬಹುದು. ಆದರೆ ವೈದ್ಯಕೀಯ ವಿಭಾಗದಲ್ಲಿದ್ದುಕೊಂಡೇ ನಟಿಯಾಗಿ ಕೂಡ ಹೆಸರು ಮಾಡಿದವರು ಇಲ್ಲ ಎಂದೇ ಹೇಳಬಹುದು. ಅದಕ್ಕೆ ಅಪವಾದ ಎನ್ನುವಂತೆ ಲ್ಯಾಬ್ ಟೆಕ್ನಿಶಿಯನ್ಸ್ ಒಬ್ಬರು ನಟಿಯಾಗಿಯೂ ಸಕ್ರಿಯವಾಗಿದ್ದಾರೆ. ಅವರೇ ಶ್ವೇತಾ ಧಾರವಾಡ. ಕೊರೋನ ವಿಚಾರ ಸೇರಿದಂತೆ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.
DharwadFeb 26, 2020, 7:52 PM IST
ಧಾರವಾಡದಲ್ಲಿ ಅಡ್ಡಾ ದಿಡ್ಡಿ ಬೈಕ್ ರೈಡಿಂಗ್, ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ!
ಧಾರವಾಡ(ಫೆ.26): ಬೈಕ್ ಸವಾರ ಅದೃಷ್ಠ ಚೆನ್ನಾಗಿತ್ತು. ಸೆಕೆಂಡ್ಗಳ ಅಂತರದಲ್ಲಿ ಬಹುದೊಡ್ಡ ಅನಾಹುತದಿಂದ ಪಾರಾಗಿದ್ದಾನೆ. ಇಷ್ಟೇ ಅಲ ಮಾಡಿದ ತಪ್ಪಿನ ಅರಿವಾಗುತ್ತದ್ದಂತೆ ಅಲ್ಲಿಂದ ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಮೈಂಜುಮ್ಮೆನಿಸುವ ವಿಡಿಯೋ ಇಲ್ಲಿದೆ.
CRIMEFeb 20, 2020, 8:56 PM IST
ಧಾರವಾಡ ಯೋಗೇಶ್ ಗೌಡ ಕೊಲೆ ಕೇಸ್, ಸುಪ್ರೀಂ ಆದೇಶದಿಂದ ಹಂತಕರಲ್ಲಿ ನಡುಕ!
ಧಾರವಾಡ ಜಿಲ್ಲಾ ಪಂಚಾಯಿತ್ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ ಪ್ರಕರಣ ಮತ್ತಷ್ಟು ಬಿಗಿಯಾಗಿದೆ. ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ಹಂತಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
stateJan 29, 2020, 8:30 PM IST
ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಧ್ವನಿ ಎತ್ತಿದ ಬಾಬಾ ರಾಮದೇವ್
ಜನವರಿ 30 ರಿಂದ ಫೆ 3 ರವರೆಗೆ ಹುಬ್ಬಳ್ಳಿಯ ಯೋಗ ಶಿಬಿರ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿರುವ ಬಾಬಾ ರಾಮದೇವ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ ಸ್ವಾಮೀಜಿ ಹಾಗೂ ಸಿಎಎ ಬಗ್ಗೆ ಮಾತನಾಡಿದರು. ಹಾಗಾದ್ರೆ ಏನೆಲ್ಲ ಮಾತನಾಡಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
PoliticsOct 16, 2019, 5:09 PM IST
ಸಾ.ರಾ. ಮಹೇಶ್ ರಾಜೀನಾಮೆ ಬೆನ್ನಲ್ಲೇ ಮತ್ತೋರ್ವ JDS ನಾಯಕ ಸರದಿಯಲ್ಲಿ?
ಜೆಡಿಎಸ್ನ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ರಾಜೀನಾಮೆ ನೀಡಿದ್ದು, ಈ ರಾಜೀನಾಮೆ ವಿಚಾರ ಬಹಿರಂಗಗೊಂಡಿದೆ. ಇದರ ಮಧ್ಯೆಯೇ ಮತ್ತೋರ್ವ ಜೆಡಿಎಸ್ ಹಿರಿಯ ನಾಯಕ ಕುಮಾರಸ್ವಾಮಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ಗುಡ್ಬೈ ಹೇಳುತ್ತಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ್ದಾರೆ.
NEWSMay 14, 2019, 9:43 AM IST
ಡಿಕೆಶಿಗೆ ಧಾರವಾಡ ಜಿಲ್ಲೆ ಉಸ್ತುವಾರಿ?
ಉಪ ಚುನಾವಣೆ ನಂತರ ಜಿಲ್ಲಾ ಉಸ್ತುವಾರಿ ಸಚಿವರಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಉಸ್ತುವಾರಿ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.