Dhanya Ramkumar  

(Search results - 8)
 • undefined

  Sandalwood22, May 2020, 10:08 AM

  ನಗು, ಅಳು ಎರಡನ್ನೂ ದಯಪಾಲಿಸಿದ ದಿನಗಳಿವು; ಧನ್ಯಾ ರಾಮ್‌ಕುಮಾರ್‌ ಲಾಕ್‌ಡೌನ್‌ ಬದುಕು!

  ‘ನಿನ್ನ ಸನಿಹಕೆ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ರಾಜ್‌ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್‌. ಈ ಹುಡುಗಿಗೆ ನಾಯಿಗಳಂದ್ರೆ ಪ್ರಾಣ, ಫ್ರೆಂಡ್ಸೇ ಜಗತ್ತು ಅಂತಿದ್ದ ಹುಡುಗಿ, ಲಾಕ್‌ಡೌನ್‌ ಟೈಮ್‌ನಲ್ಲಿ ತಮ್ಮ ನಗು, ಅಳುವನ್ನು ತಾವೇ ಕಂಡ ಬಗೆಯನ್ನು ಇಲ್ಲಿ ವಿವರಿಸಿದ್ದಾರೆ.

 • Dhanya ramkumar ninna sanihake

  Sandalwood2, Mar 2020, 2:55 PM

  ಆ್ಯಕ್ಸಿಡೆಂಟಲ್‌ ಡೈರೆಕ್ಟರ್‌ ಸೂರಜ್‌ ಗೌಡ;ಧನ್ಯಾ ರಾಮ್‌​ಕು​ಮಾ​ರ್‌ ಚೊಚ್ಛಲ ಸಿನಿಮಾ!

  ಆ್ಯಕ್ಸಿ​ಡೆಂಟಲ್‌ ಪ್ರೈಮಿನಿಸ್ಟರ್‌ ತರಾ, ನಾನು ಆ್ಯಕ್ಸಿ​ಡೆಂಟಲ್‌ ಡೈರೆ​ಕ್ಟರ್‌ ಆದೆ. ಯಾಕೆಂದರೆ ನಾನು ಇಷ್ಟುಬೇಗ ನಿರ್ದೇ​ಶ​ಕ​ನಾ​ಗು​ತ್ತೇನೆ ಎಂದು​ಕೊಂಡಿ​ರ​ಲಿಲ್ಲ. ಅಲ್ಲದೆ ನಿರ್ದೇ​ಶ​ಕ​ನಾ​ಗುವ ಗುರಿಯೂ ನನಗೆ ಇರ​ಲಿಲ್ಲ.

 • dhanya ramkumar
  Video Icon

  Sandalwood25, Feb 2020, 3:13 PM

  ಸೂರಜ್‌ನ ಮಿಸ್‌ ಮಾಡ್ಕೊಳ್ತೇನೆ, ರೊಮ್ಯಾನ್ಸ್‌ ಮಾಡೋಕೆ ಮುಜುಗರವಿಲ್ಲ; ರಾಜ್‌ ಮೊಮ್ಮಗಳ ಮಾತು!

  'ನಿನ್ನ ಸನಿಹಕೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಡಾ. ರಾಜ್‌ಕುಮಾರ್‌ ಮೊಮ್ಮಗಳು ಹಾಗೂ ರಾಮ್‌ ಕುಮಾರ್‌ ಪುತ್ರಿ ಧನ್ಯಾ ರಾಮ್‌ ಕುಮಾರ್ ಪ್ರೆಸ್‌ ಮೀಟ್‌ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಚಿತ್ರತಂಡದ ಜೊತೆಗಿನ ಭಾಂದವ್ಯ ಹಾಗೂ ಮೊದಲ ಬಾರಿ ಪರದೆ ಮೇಲೆ ಕಾಣಿಸಿಕೊಂಡಿರುವ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. 

 • Dhanya Ramkumar
  Video Icon

  ENTERTAINMENT7, Aug 2019, 11:48 AM

  ಸೂರಜ್ ಗೌಡ ಕಂಡು ‘ನಿನ್ನ ಸನಿಹಕೆ...’ ಅಂತಿದ್ದಾರೆ ರಾಜ್ ಮೊಮ್ಮಗಳು

  ರಾಜ್‌ಕುಮಾರ್‌ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ಅಭಿನಯದ ‘ನಿನ್ನ ಸನಿಹಕೆ’. ಈ ಚಿತ್ರ ತಂಡವೀಗ ಚಿತ್ರದ ಫಸ್ಟ್‌ ಲುಕ್‌ ಲಾಂಚ್‌ ಮಾಡಿದೆ. ಆಗಸ್ಟ್‌ 19 ಕ್ಕೆ ಚಿತ್ರದ ಮುಹೂರ್ತ ಫಿಕ್ಸ್‌ ಆಗಿದೆ. ಇದೀಗ ಫಸ್ಟ್‌ ಲುಕ್‌ ಜತೆಗೆ ಟೈಟಲ್‌ ಲಾಂಚ್‌ ಮೂಲಕವೂ ಚಿತ್ರ ತಂಡ ಸುದ್ದಿ ಮಾಡಿದೆ. 

 • Dhanya Ramkumar

  ENTERTAINMENT3, Jul 2019, 9:37 AM

  ಸೂರಜ್‌ ಗೌಡ ಜತೆಗೆ ರಾಜ್‌ಕುಮಾರ್‌ ಮೊಮ್ಮಗಳು!

  ರಾಜ್‌ ಮೊಮ್ಮಗಳು ಹಾಗೂ ನಟ ರಾಮ್‌ಕುಮಾರ್‌-ಪೂರ್ಣಿಮಾ ದಂಪತಿ ಪುತ್ರಿ ಧನ್ಯಾರಾಮ್‌ಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾಕ್ಕೆ ಆಗಸ್ಟ್‌ 5 ರಂದು ಮುಹೂರ್ತ ಫಿಕ್ಸ್‌ ಆಗಿದೆ.

 • sandalwood

  ENTERTAINMENT7, Jun 2019, 11:54 AM

  ಸ್ಯಾಂಡಲ್‌ವುಡ್‌ಗೆ ಸೆಕೆಂಡ್ ಜನರೇಷನ್ : ಸ್ಟಾರ್ ಮಕ್ಕಳ ಎಂಟ್ರಿ

  ಮೂರು ದಶಕಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎರಡನೆಯ ತಲೆಮಾರು ಕಾಲಿಟ್ಟಿತು. ಇದೀಗ ಮೂರನೆಯ ತಲೆಮಾರು ಮೈ ಕೊಡವಿಕೊಂಡು ಎದ್ದು ನಿಂತಿದೆ. ರಾಜ್‌ಕುಮಾರ್, ಸುಧೀರ್, ತೂಗುದೀಪ ಶ್ರೀನಿವಾಸ್, ದೇವರಾಜ್, ಪ್ರಭಾಕರ್- ಇವರ ಮಕ್ಕಳೆಲ್ಲ ಹೆಸರಾಂತ ನಟರಾಗಿದ್ದಾರೆ. ಈಗ ಯಾರು ಬರುತ್ತಿದ್ದಾರೆ ನೋಡಿ!

 • Dhanya Ramkumar

  ENTERTAINMENT4, Jun 2019, 8:54 AM

  ರಾಜ್ ಮೊಮ್ಮಗಳಿಗೆ ಸಿನಿಮಾ ಅವಕಾಶ ಸಿಕ್ಕಿದ್ದು ಹೀಗೆ!

  ರಾಜ್‌ಕುಮಾರ್‌ ಮೊಮ್ಮಗಳು ಹಾಗೂ ನಟ ರಾಮ್‌ಕುಮಾರ್‌-ಪೂರ್ಣಿಮಾ ದಂಪತಿ ಪುತ್ರಿ ಧನ್ಯಾ ರಾಮ್‌ಕುಮಾರ್‌ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಸಹೋದರ ಧೀರನ್‌ ರಾಮ್‌ಕುಮಾರ್‌ ಈಗಾಗಲೇ ‘ದಾರಿ ತಪ್ಪಿದ ಮಗ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ಬೆನ್ನಲ್ಲೇ ನಟ ಸೂರಜ್‌ಗೌಡ ನಾಯಕತ್ವದ ಹೊಸ ಸಿನಿಮಾಕ್ಕೆ ಧನ್ಯಾ ರಾಮ್‌ಕುಮಾರ್‌ ನಾಯಕಿ ಆಗಿದ್ದಾರೆ. ಬೆಳ್ಳಿತೆರೆಯ ಪ್ರವೇಶ ಮತ್ತು ಚೊಚ್ಚಲ ಚಿತ್ರದ ಕುರಿತ ಅನುಭವದ ಕುರಿತು ಅವರೊಂದಿಗೆ ಮಾತುಕತೆ.

 • Dhanya Ramkumar
  Video Icon

  ENTERTAINMENT2, Jun 2019, 2:06 PM

  ರಾಜ್ ಕುಟುಂಬದ ಮೊದಲ ಹೆಣ್ಣಮಗಳು ನಟಿಯಾಗಿ ಎಂಟ್ರಿ!

  ರಾಜ್ ಕುಮಾರ್ ಮಗಳು ಪೂರ್ಣಿಮಾ ಪುತ್ರಿ ಧನ್ಯ ರಾಮ್ ಕುಮಾರ್ ಈ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಾಗಿ ಹೇಳಿದ್ದರು ಆದರೆ ಯಾವ ಚಿತ್ರಕ್ಕೂ ಸೈನ್ ಮಾಡಿರಲಿಲ್ಲ. ಈಗ ಅ ಸಮಯ ಕೂಡಿ ಬಂದಿದೆ. ಯಾವ ಸಿನಿಮಾ ಯಾರು ಹೀರೋ ಇಲ್ಲಿದೆ ನೋಡಿ.