Asianet Suvarna News Asianet Suvarna News
42 results for "

Dhanush

"
Sara Ali Khan Dhanush film Atrangi Re first song out actress share videoSara Ali Khan Dhanush film Atrangi Re first song out actress share video

Atrangi Re song out: ಸಖತ್‌ ಆಗಿ ಸ್ಟೆಪ್ಸ್ ಹಾಕಿದ್ದಾರೆ ಸಾರಾ!

ಅಕ್ಷಯ್ ಕುಮಾರ್ (Akshay Kumar), ಸಾರಾ ಅಲಿ ಖಾನ್ (Sara Ali Khan) ಮತ್ತು ಧನುಷ್ (Dhanush) ಅಭಿನಯದ ಅತ್ರಾಂಗಿ ರೇ (Atrangi Re)  ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೀಗ ಆನಂದ್ ಎಲ್ ರೈ (Anand L Rai) ನಿರ್ದೇಶನದ ಈ ಚಿತ್ರದ ಮೊದಲ ಹಾಡು ಚಕ ಚಕ್... ಬಿಡುಗಡೆಯಾಗಿದೆ. ಸಾರಾ ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದಾರೆ. 

Cine World Nov 30, 2021, 5:18 PM IST

DhanushManoj Bajpayee honoured as Best Actors at 67th National Film Awards dplDhanushManoj Bajpayee honoured as Best Actors at 67th National Film Awards dpl

ಬಾಜಪೇಯಿ, ಧನುಷ್‌ಗೆ ಶ್ರೇಷ್ಠ ನಟ ಪ್ರಶಸ್ತಿ ಪ್ರದಾನ

  • ರಜನಿಗೆ ಫಾಲ್ಕೆ, ಬಾಜಪೇಯಿ, ಧನುಷ್‌ಗೆ ಶ್ರೇಷ್ಠ ನಟ ಪ್ರಶಸ್ತಿ ಪ್ರದಾನ
  • ಕಂಗನಾಗೆ ಶ್ರೇಷ್ಠ ನಟಿ ಪ್ರಶಸ್ತಿ ಗೌರವ
  • ಸಿನಿಮಾಗೆ ಎಲ್ಲರನ್ನೂ ತಲುಪಬಲ್ಲ ತನ್ನದೇ ಆದ ಭಾಷೆ ಇದೆ: ವೆಂಕಯ್ಯ ಪ್ರಶಂಸೆ

Cine World Oct 26, 2021, 12:18 PM IST

Malaika Arora Finds A New Yoga Partner In Aishwaryaa Dhanush dplMalaika Arora Finds A New Yoga Partner In Aishwaryaa Dhanush dpl

ಮಲೈಕಾ ಆರೋರಾಗೆ ಸಿಕ್ಕಿದ್ರು ಹೊಸ ಯೋಗ ಫ್ರೆಂಡ್..!

  • ಬಾಲಿವುಡ್‌ನ ಫಿಟ್ನೆಸ್ ಫ್ರೀಕ್‌ಗೆ ಸಿಕ್ಕಿದ್ರು ಹೊಸ ಫ್ರೆಂಡ್
  • ಮಲೈಕಾಗೆ ಜೋಡಿಯಾದ ಸೌತ್ ಸ್ಟಾರ್ ನಟನ ಪತ್ನಿ

Cine World Sep 19, 2021, 10:13 AM IST

Bigg boss Dhanushree welcome new black swift car home vcsBigg boss Dhanushree welcome new black swift car home vcs

ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಹೊಸ ಕಾರು ಖರೀದಿಸಿದ ಧನುಶ್ರೀ!

ಟಿಕ್‌ಟಾಕ್‌, ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯತೆ ಪಡೆದ ಧನುಶ್ರೀ ಹೊಸ ಕಾರು ಖರೀದಿಸಿದ್ದಾರೆ. 

Small Screen Sep 4, 2021, 12:56 PM IST

Tamil star Dhanush becomes father again actor shares picture of his two babies dplTamil star Dhanush becomes father again actor shares picture of his two babies dpl

ಮತ್ತೊಮ್ಮೆ ತಂದೆಯಾದ ಧನುಷ್: ಕ್ಯೂಟ್ ಬೇಬೀಸ್ ಫೋಟೋ ಶೇರ್ ಮಾಡಿದ ನಟ

  • ಮತ್ತೊಮ್ಮೆ ತಂದೆಯಾದ ಕಾಲಿವುಡ್ ನಟ ಧನುಷ್
  • ಇಬ್ಬರು ಕ್ಯೂಟ್ ಬೇಬೀಸ್ ಫೋಟೋ ಹಂಚಿಕೊಂಡ ನಟ

Cine World Sep 1, 2021, 1:08 PM IST

South Indian Actor Prakash Raj injured, heads to Hyderabad for surgery mahSouth Indian Actor Prakash Raj injured, heads to Hyderabad for surgery mah
Video Icon

ಶೂಟಿಂಗ್‌ ವೇಳೆ ನಟ ಪ್ರಕಾಶ್ ರಾಜ್‌ಗೆ ಗಾಯ, ಚಿಕಿತ್ಸೆಗಾಗಿ ಹೈದರಾಬಾದ್‌ಗೆ

ಸಿನಿಮಾ ಶೂಟಿಂಗ್ ವೇಳೆ ಬಹುಭಾಷಾ ಕಲಾವಿದ ಪ್ರಕಾಶ್ ರೈ ಕೈಗೆ ಗಾಯವಾಗಿದೆ. ಶಸ್ತ್ರ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್ ಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ನಟ ಧುನುಷ್ ಅವರ ಬಹು ನಿರೀಕ್ಷಿತ ಚಿತ್ರ 'ತಿರುಚಿತ್ರಾಂಬಲಂ' ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣವ ವೇಳೆ ಪ್ರಕಾಶ್ ರೈ ಗೆ ಗಾಯವಾಗಿದೆ.  ನಾನು ಆರೋಗ್ಯವಾಗಿದ್ದು ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಪ್ರಕಾಶ್ ತಿಳಿಸಿದ್ದಾರೆ. 

Entertainment Aug 10, 2021, 7:29 PM IST

Madras High Courts Response On Actor Dhanushs 2015 Rolls Royce Entry Tax Plea dplMadras High Courts Response On Actor Dhanushs 2015 Rolls Royce Entry Tax Plea dpl

Rolls-Royceಗೆ ಆಮದು ತೆರಿಗೆ ವಿನಾಯಿತಿ ಕೇಳಿದ ಧನುಷ್‌ಗೆ ಕೋರ್ಟ್ ತರಾಟೆ

  • ರಾಲ್ಸ್ ರಾಯ್ಸ್ ಕಾರು ಖರೀದಿಸಿ ಆಮದು ತೆರಿಗೆ ವಿನಾಯಿತಿ ಕೇಳಿದ ಧನುಷ್
  • ಕಾಲಿವುಡ್ ಟಾಪ್ ನಟನಿಗೆ ಕೋರ್ಟ್ ಹೇಳಿದ್ದಿಷ್ಟು..!

Cine World Aug 5, 2021, 4:51 PM IST

Swayamvar In Bihar Groom Breaks Dhanush Before Getting Married dplSwayamvar In Bihar Groom Breaks Dhanush Before Getting Married dpl

ಮಾಡರ್ನ್ ಸೀತಾ ಸ್ವಯಂವರ: ಧನಸ್ಸು ಮುರಿದು ಮದುವೆಯಾದ ಯುವಕ

ಶ್ರೀರಾಮ ಧನಸ್ಸು ಮುರಿದು ಜಾನಕಿಯನ್ನು ವರಿಸಿದ್ದು ಎಲ್ಲರಿಗೂ ಗೊತ್ತು. ಆದರೆ ಈಗ ಬಿಹಾರದಲ್ಲಿ ಒಂದು ಮಾಡರ್ನ್ ಸ್ವಯಂವರ ನಡೆದಿದೆ. ವರ ಧನಸ್ಸು ಮುರಿದು ಯುವತಿಯನ್ನು ಮದುವೆಯಾಗಿದ್ದಾನೆ

India Jul 1, 2021, 1:52 PM IST

Rajinikanth son in law to Prabhas did you know how are they qualifiedRajinikanth son in law to Prabhas did you know how are they qualified

ಧನುಷ್‌ - ಪ್ರಭಾಸ್‌: ದಕ್ಷಿಣದ ಸ್ಟಾರ್ಸ್‌ನ ವಿದ್ಯಾರ್ಹತೆ...!

ದಕ್ಷಿಣದ ಸಿನಿಮಾ ಇಂಡಸ್ಟ್ರಿ ಹಲವಾರು ಸೂಪರ್‌ ಸ್ಟಾರ್ಸ್‌ ಅನ್ನು ನೀಡಿದೆ. ಅವರ ಅದ್ಭುತ ನಟನೆ ಹಾಗೂ ಲುಕ್ಸ್‌ನಿಂದ ಜನರ ಮನಸು ಗೆದ್ದಿದ್ದಾರೆ. ಈ ನಟರು ಎಷ್ಷು ಓದಿದ್ದಾರೆ ಎಂದು ನಿಮಗೆ ತಿಳಿದಿದೇಯೆ? ಅವರಲ್ಲಿ ಕೆಲವರು ಕಡಿಮೆ ಶಿಕ್ಷಣ ಪಡೆದಿದ್ದರೆ, ಇನ್ನೂ ಕೆಲವರು ವಿದೇಶದಿಂದಲೂ ಪದವಿಗಳನ್ನು ಪಡೆದಿದ್ದಾರೆ. 

Cine World May 14, 2021, 2:33 PM IST

Sara Ali Khan recently revealed she used to stalk Akshay Kumar while shooting Atrangi ReSara Ali Khan recently revealed she used to stalk Akshay Kumar while shooting Atrangi Re

ಶೂಟಿಂಗ್‌ನಲ್ಲಿ ಅಕ್ಷಯ್ ಕುಮಾರನನ್ನು ಫಾಲೋ ಮಾಡ್ತಿದ್ದ ಸೈಫ್ ಅಲಿ ಖಾನ್ ಮಗಳು

ಬಾಲಿವುಡ್‌ ನಟಿ  ಸಾರಾ ಅಲಿ ಖಾನ್ ಇತ್ತೀಚೆಗೆ ತಮ್ಮ 'ಅತ್ರಂಗಿ ರೇ'  ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ತಮಿಳು ನಟ ಧನುಷ್  ಜೊತೆ ಸಾರಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್‌ ನಂತರ  ಈ ಚಿತ್ರದ ತಂಡಕ್ಕೆ ನಟಿ  ಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಸಾರಾ ಚಿತ್ರಕರಣದ ವೇಳೆಯಲ್ಲಿ ಅಕ್ಷಯ್‌ ಕುಮಾರ್‌ ಅವರನ್ನು ಸ್ಟಾಕ್‌ ಮಾಡಿದ್ದಾಗಿ ಬಹಿರಂಗ ಪಡಿಸಿದ್ದಾರೆ.

Cine World Mar 29, 2021, 4:24 PM IST

Sara alikhan thanks Dhanush for introducing her to varieties of South Indian food dplSara alikhan thanks Dhanush for introducing her to varieties of South Indian food dpl

ಸೌತ್ ಇಂಡಿಯನ್ ಫುಡ್ ರುಚಿ ತೋರಿಸಿದ ಧನುಷ್‌ಗೆ ಥ್ಯಾಂಕ್ಸ್ ಎಂದ ಸಾರಾ

ಅಟ್ರಾಂಗಿ ರೇ ಸಿನಿಮಾ ಶೂಟಿಂಗ್ ಮುಕ್ತಾಯ | ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ಸಾರಾ ಅಲಿ ಖಾನ್

Cine World Mar 28, 2021, 5:05 PM IST

Cinema Hungama Big News For Tanushree Fans dplCinema Hungama Big News For Tanushree Fans dpl
Video Icon

ಟಿಕ್‌ಟಾಕ್ ಧನುಶ್ರೀ ಫ್ಯಾನ್ಸ್‌ಗೆ ಸೂಪರ್ ಸರ್ಪೈಸ್

ಟಿಕ್‌ಟಾಕ್ ಧನುಶ್ರೀ ಫ್ಯಾನ್ಸ್‌ಗೆ ಹೆಚ್ಚಿದ್ದಾರೆ. ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಟಿ ಧನುಶ್ರೀ ಒಂದೇ ವಾರಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ. ಹೀಗೆ ನಟಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದು ಅದೃಷ್ಟದ ಬಾಗಿಲು ತೆರೆದಿದೆ.

Sandalwood Mar 15, 2021, 11:59 AM IST

Colors Kannada BBK8 tiktok Dhanushree signs new Kannada film vcsColors Kannada BBK8 tiktok Dhanushree signs new Kannada film vcs

ಎಲಿಮಿನೇಟ್ ಆಗುತ್ತಿದ್ದಂತೆ, ಹೊಸ ಚಿತ್ರಕ್ಕೆ ಸಹಿ ಹಾಕಿದ ಟಿಕ್‌ಟಾಕ್ ಧನುಶ್ರೀ!

ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಟಿಕ್‌ಟಾಕ್‌ ಧನುಶ್ರೀ. ಚಿತ್ರಕ್ಕೆ ಹೆಸರಿಟ್ಟಿಲ್ಲ, ಬಿಬಿ ಮನೆಯಿಂದ ನಸೀಬ್‌ ಚೇಂಜ್....

Small Screen Mar 13, 2021, 1:44 PM IST

Colors kannada Dhanushree uses super power saves Raghu gowda from elimination vcsColors kannada Dhanushree uses super power saves Raghu gowda from elimination vcs

ನಾವು ಸೋಷಿಯಲ್ ಮೀಡಿಯಾದವರು ಟೈಂ ಬೇಕು; ರಘು ಗೌಡನನ್ನು ಸೇಫ್ ಮಾಡಿದ ಧನುಶ್ರೀ!

 ಮೊದಲ ವಾರ ಮನೆಯಿಂದ ಹೊರ ಬಂದ ಸ್ಪರ್ಧಿಗೆ ಬಿಗ್ ಬಾಸ್‌ ವಿಶೇಷ ಅಧಿಕಾರವೊಂದನ್ನು ನೀಡುತ್ತಾರೆ. ಮನೆಯಲ್ಲಿ ಯಾರನ್ನು ಧನುಶ್ರೀ ಉಳಿಸಿಕೊಂಡಿದ್ದಾರೆ ನೋಡಿ.....

Small Screen Mar 8, 2021, 9:33 AM IST

bigg boss kannada season 8 super sunday with Sudeep highlights mahbigg boss kannada season 8 super sunday with Sudeep highlights mah

ಮೇಕಪ್ ಇಲ್ದೆ ಧನುಶ್ರೀ ಚೆನ್ನಾಗಿ ಕಾಣಿಸಲ್ವಾ.. ಯಾವ್ ನನ್ನ ಮಗ ಹೇಳಿದ್ದು!

ಬಿಗ್ ಬಾಸ್ ಮನೆಯಿಂದ ಮೊದಲ ವಾರದ ಎಲಿಮಿನೇಶನ್ ಆಗಿದ್ದು ಟಿಕ್ ಟಾಕ್ ಸುಂದರಿ ಮನೆಯಿಂದ ಹೊರಗೆ ಬಂದಿದ್ದಾರೆ.  ಕಿಚ್ಚ ಸುದೀಪ್ ವಾರದ ಚಪ್ಪಾಳೆಯನ್ನು ಶಂಕರ್ ಅಶ್ವಥ್ ಅವರಿಗೆ  ನೀಡಿದ್ದಾರೆ.

Small Screen Mar 7, 2021, 11:19 PM IST