Devotees

(Search results - 110)
• undefined

India26, May 2020, 8:37 AM

ಕೊರೋನಾ ತಾಂಡವ, ರಾಮ ಮಂದಿರ ಆದಾಯ ಕುಸಿತ!

ಕೊರೋನಾದಿಂದ ರಾಮಮಂದಿರಕ್ಕೆ ದೇಣಿಗೆ ಕುಂಠಿತ| ಮಂದಿರ ನಿರ್ಮಾಣಕ್ಕೆಂದು ರಚನೆ ಆಗಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್| ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು ಎಂದರೆ ದೇಣಿಗೆ ಸಂಗ್ರಹ ಹೆಚ್ಚಬಹುದು

51 दिनों से बंद है मंदिर

लॉकडाउन की वजह से मंदिर पिछले 51 दिनों से बंद है। जाहिर है, इस दौरान किसी भी तरह का चढ़ावा मंदिर को नहीं मिला है। अभी तक यह साफ नहीं हुआ कि दर्शनार्थियों के लिए यह मंदिर दोबारा कब खुल सकेगा।

India24, May 2020, 9:35 AM

ತಿರುಪತಿ ತಿಮ್ಮಪ್ಪನ 23 ಆಸ್ತಿ ಹರಾಜು!

ತಿರುಪತಿ ತಿಮ್ಮಪ್ಪನ 22 ಆಸ್ತಿ ಹರಾಜು‌| ಹರಾಜು ನೋಟಿಸ್‌ ಪ್ರಕಟ| ಅಂದಾಜು 2 ಕೋಟಿ ರು. ಸಂಗ್ರಹವಾಗುವ ನಿರೀಕ್ಷೆ

• Nanjangud
Video Icon

Karnataka Districts21, May 2020, 9:37 PM

ದೇವರ ದರ್ಶನಕ್ಕೆ ಕಾದಿದ್ದವರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ದೇವರ ದರ್ಶನಕ್ಕೆ ಕಾದಿರುವ ಭಕ್ತರಿಗೆ ಒಂದು ಗುಡ್ ನ್ಯೂಸ್ ಇದೆ. ಆನ್ ಲೈನ್ ಮೂಲಕ ದೇವರ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.ಲಾಕ್ ಡೌನ್ ಪರಿಣಾಮ ದೇವಾಲಯಗಳನ್ನು ಬಂದ್ ಮಾಡಲಾಗಿದೆ.

• hampi utsav

Karnataka Districts17, May 2020, 10:30 AM

ಮದ್ಯದಂಗಡಿ ಶುರುವಾದ್ರೂ ದೇವ​ಸ್ಥಾ​ನ​ಗಳ ತೆರೆ​ಯುವ ಸುಳಿವೇ ಇಲ್ಲ..!

ಲಾಕ್‌​ಡೌನ್‌ ಸಡಿಲ​ಗೊಂಡ​ರೂ ಕೊಟ್ಟೂರೇಶ್ವರ ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಕೇಂದ್ರ​ಗ​ಳ​ನ್ನು ಭಕ್ತರ ಪ್ರವೇಶಕ್ಕೆ ನಿಷೇಧಗೊಳಿಸಿ ಇನ್ನೂ ಕೆಲ ದಿನಗಳವರೆಗೆ ಮುಚ್ಚುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿರುವುದು ಸರ್ಕಾರದ ಆದ್ಯತೆಯನ್ನು ಪ್ರಶ್ನಿಸುವಂತಾಗಿದೆ.

drunkers

Video Icon

Karnataka Districts6, May 2020, 4:25 PM

ಕೃಷ್ಣ ಭಕ್ತರಿಗೆ ಎಣ್ಣೆ ಪ್ರಿಯರ ಕಾಟ; ಉಡುಪಿ ರಥಬೀದಿಯಲ್ಲಿ ಕುಡುಕರದ್ದೇ ದೊಂಬರಾಟ!

ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ಉಡುಪಿಯ ರಥಬೀದಿ ಈಗ ಕುಡುಕರಿಂದ ತುಂಬಿ ತುಳುಕುತ್ತಿದೆ. ಎರಡು ದಿನಗಳಿಂದ ಕುಡುಕರ ಕಾಟ ಬೇಸತ್ತಿದ್ದಾರೆ ಅಲ್ಲಿನ ಜನ. ಕುಡಿದು ಕಂಡ ಕಂಡಲ್ಲಿ ಕುಡುಕರು ಬಿದ್ದಿದ್ದಾರೆ. ಇವರನ್ನು ಕಂಟ್ರೋಲ್ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ವೈನ್ ಶಾಪ್ ಓಪನ್‌ಗೆ ಅನುಮತಿ ಕೊಟ್ಟಿದ್ದೇ ಕೊಟ್ಟಿದ್ದು, ಕುಡುಕರು ಕಂಠಪೂರ್ತಿ ಕುಡಿದು ಕಂಡ ಕಂಡಲ್ಲಿ ಬೀಳುತ್ತಿದ್ದಾರೆ.

Coronavirus india lockdown Technology helps to devotees

Technology20, Apr 2020, 8:15 PM

ದೇವಸ್ಥಾನಕ್ಕೆ ಪ್ರವೇಶವಿಲ್ಲದಿದ್ದರೆ ಏನಾತು; ಅಂಗೈಯಲ್ಲೇ ದೇವರ ದರ್ಶನ!

ಕೊರೋನಾ ಮಹಾಮಾರಿಯ ಅವತಾರಕ್ಕೆ ಲಾಕ್ ಡೌನ್ ಅನಿವಾರ್ಯವಾಯಿತು. ಇದೇ ಕಾರಣಕ್ಕೆ ಎಲ್ಲ ದೇವಾಲಯಗಳನ್ನು ಬಂದ್ ಮಾಡಲಾಯಿತು. ಆದರೆ ತಂತ್ರಜ್ಞಾನ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ.

• undefined

Festivals13, Apr 2020, 6:43 PM

ವಿಷ್ಣುವನ್ನು ಪ್ರಸನ್ನಗೊಳಿಸುವ ಪವಿತ್ರ ವೈಶಾಖ ಮಾಸ

ಶ್ರಾವಣ ಮಾಸ ಬಂದಾಗ ಮಾವು ಚಿಗುರಲೇಬೇಕು. ಹಾಗಾದರೆ, ವೈಶಾಖ ಮಾಸ ಬಂದಾಗ ಏನು ಮಾಡಬೇಕು ಎಂದು ನಿಮಗೆ ಗೊತ್ತೇ? ವಿಷ್ಣುವಿನ ಪೂಜೆ, ಅರ್ಚನೆ ಹೀಗೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಹೀಗೆ ಮಾಡುವುದರಿಂದ ಏನಾಗುತ್ತದೆ? ಯಾವ ರೀತಿಯಲ್ಲಿ ಒಳ್ಳೆಯದಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಇಲ್ಲಿ ಓದಲೇಬೇಕು.

• undefined

Coronavirus Karnataka25, Mar 2020, 2:50 PM

ಕೊರೋನಾ ಭಯಾನೇ ಇಲ್ಲಾ ಇವರಿಗೆ: ನದಿಯಲ್ಲಿ ಸ್ನಾನ ಮಾಡಿ​ದ ಭಕ್ತರು!

ಹೆಮ್ಮಾರಿ ಕೊರೋನಾ ವೈರಸ್‌ನಿಂದಾಗಿ ಜಿಲ್ಲೆ​ಯಾ​ದ್ಯಂತ ನಿಷೇ​ಧಾಜ್ಞೆ ಹೊರ​ಡಿ​ಸಿ​ದ್ದರೂ ಯುಗಾದಿ ಅಮಾವಾಸ್ಯೆ ನಿಮಿತ್ತ ಮಂಗಳವಾರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು, ವಿವಿಧ ದೇವರುಗಳ ಪಲ್ಲಕ್ಕಿಗಳು ತಾಲೂಕಿನ ಮಿರಗಿ ಗ್ರಾಮದ ಬಳಿ ಹರಿದಿರುವ ಭೀಮಾನದಿ ಹಾಗೂ ದೊಡ್ಡಹಳ್ಳ ಕೂಡಿರುವ ಕೂಡಲ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

• ಇತರ ಧರ್ಮಗಳ ಪ್ರಮುಖ ಪೂಜಾ ಸ್ಥಳಗಳನ್ನು ಸಹ ಮುಚ್ಚಲಾಗುವುದು - ಆಂದ್ರ ಉಪಮುಖ್ಯಮಂತ್ರಿ .

India21, Mar 2020, 9:20 PM

ತಿಮ್ಮಪ್ಪನ ಭಕ್ತರಿಲ್ಲದೇ ತಿರುಪತಿಯೂ ಬಣ ಬಣ, ಕೊರೋನಾ ಇದು ಏನಣ್ಣ?

ಏನೇ ಸಮಸ್ಯೆ ಎದುರಾದರೂ ದೇವರು ಕಾಪಾಡುತ್ತಾನೆ ಎಂದು ಮೊರೆ ಹೋಗುವ ಸಂಸ್ಕೃತಿ ಭಾರತೀಯರಿದ್ದು. ದೇವರ ಮುಂದೆ ಸಲ್ಲಿಸುವ ಪ್ರಾರ್ಥನೆಗೆ ಅಂಥ ಶಕ್ತಿ ಇದೆ ಎಂದೇ ಪುರಾತನ ಕಾಲದಿಂದಲೂ ನಂಬಲಾಗಿದೆ. ಆದರೆ, ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ಭೀತಿಯಿಂದ ಬಳಲುತ್ತಿದೆ. ಮನಸ್ಸು ಖಾಲಿ ಖಾಲಿ. ಏನೋ ಭಯ, ಆತಂಕ. ದೇವಸ್ಥಾನಕ್ಕಾದರೂ ಹೋಗೋಣ ಅಂದರೆ ಅದೂ ಕ್ಲೋಸ್. ಇಂಥ ಪರಿಸ್ಥಿತಿಯಲ್ಲಿ ಸದಾ ಭಕ್ತರಿಂದ ಗಿಜಿಗುಡುವ ತಿರುಪತಿಯೂ ಇದೀಗ ಬಣಗುಡುತ್ತಿದೆ. ಅಲ್ಲಿ ಹೇಗಿದೆ ನೀವೇ ನೋಡಿ....

• Tirumala Tirupati temple to be closed for devotees

Festivals21, Mar 2020, 4:06 PM

ತಿರುಪತಿ ತಿಮ್ಮಪ್ಪನಿಗೂ ತಟ್ಟಿದ ಕೊರೋನಾ ಭೀತಿ!

ದೇಶದಲ್ಲಿ ಕೊರೋನಾ ವೈರಸ್‌  ಹರಡುವುದನ್ನು ನಿಯಂತ್ರಿಸಲು ತೀವ್ರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಶಾಲಾ, ಕಾಲೇಜು, ಮಾಲ್‌, ಸಿನಿಮಾಹಾಲ್‌ಗಳನ್ನು ಕೆಲವು ಕಾಲದ ವರೆಗೆ ಬಂದ್‌ ಮಾಡಲಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಈಗ ತಿರುಪತಿ ತಿಮ್ಮಪ್ಪನ ಸರದಿ. ದೇಶದ ಶ್ರೀಮಂತ  ಬಾಲಾಜಿ ದೇವಸ್ಥಾನವನ್ನು ಮುಚ್ಚಲು ತಿರುಮಲ ತಿರುಪತಿ ದೇವಸ್ತಾನ ಮಂಡಳಿ ನಿರ್ಧರಿಸಿದೆ. ಈ ದೇವಸ್ಥಾನದ ಇತ್ತೀಚಿನ ಇತಿಹಾಸದಲ್ಲಿ   ಇದೇ ಮೊದಲ ಬಾರಿಗೆ  ಭಕ್ತರಿಗೆ ದರ್ಶನವನ್ನು ನಿಲ್ಲಿಸಲಾಗಿದೆ.

• Kukke

Karnataka Districts16, Mar 2020, 10:47 AM

ಇಬ್ಬರು ಮಾತ್ರ ಬನ್ನಿ : ಕುಕ್ಕೆ ಸುಬ್ರಮಣ್ಯ ದೇವಾಲಯ ಮನವಿ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆ ಕಠಿಣ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಕುಕ್ಕೆ ಸುಬ್ರಮಣ್ಯ ದೇಗುಲ ಭಕ್ತರಿಗೆ ಷರತ್ತು ವಿಧಿಸಿದೆ.

• Kalaburagi

Festivals15, Mar 2020, 12:45 PM

ದೇಶದ ಮೊದಲ ಕೊರೋನಾ ಸಾವಿನ ಊರಲ್ಲಿ ನಡೆದ ಜಾತ್ರೆ! ಫೋಟೋ ನೋಡಿ

ದೇಶದ ಮೊದಲ ಕೊರೋನಾ ಸಾವು ರಾಜ್ಯದ ಕಲಬುರಗಿಯಲ್ಲಿ ವರದಿಯಾಗಿದೆ. ಕೊರೋನಾ ಭೀತಿಯಿಂದ ಇಡೀ ಕರ್ನಾಟಕ ರಾಜ್ಯವೇ ಸ್ಥಗಿತಗೊಂಡಿದೆ. ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಕರ್ನಾಟಕದಲ್ಲಿ ಬಂದ್‌ ಮಾಡಲಾಗಿದೆ. ಜಾತ್ರೆಗಳು, ದೇವಾಲಯಗಳಲ್ಲಿನ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕವು ಮಾರಣಾಂತಿಕ ಕೊರೋನ ವೈರಸ್‌ ಹರಡದಂತೆ  ಹೋರಾಡುತ್ತಿರುವಾಗ, ಕಲಬುರಗಿಯ ಜನರು ದೇವಾಲಯದ ಸಮಾರಂಭ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.

• Kollur

Karnataka Districts12, Mar 2020, 10:30 AM

ಕೊರೋನಾ ಭೀತಿ, ಕೊಲ್ಲೂರಿಗೆ ಬರ್ತಿಲ್ಲ ಕೇರಳದ ಭಕ್ತರು

ಕೇರಳದಿಂದ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕೊರೋನಾ ಕಾರಣದಿಂದ ಜನರು ಕೊಲ್ಲೂರಿಗೆ ಬರುತ್ತಿಲ್ಲ ಎಂದು ಅಂದಾಜಿಸಲಾಗಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ್‌ ಸುತಗುಂಡಿ ತಿಳಿಸಿದ್ದಾರೆ.

• Shivarajkumar Tirupati

Cine World11, Mar 2020, 3:19 PM

ಶಿವಣ್ಣ, ದರ್ಶನ್, ಧ್ರುವ ಎಂಥಾ ದೈವಭಕ್ತರು ಗೊತ್ತಾ?

ದೈವಭಕ್ತಿ ಅನ್ನೋದು ಸಕ್ಸಸ್ ತಂದುಕೊಡುವ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನೂ ನೀಡುತ್ತೆ ಅಂದ ನಂಬಿಕೊಂಡ ಸ್ಯಾಂಡಲ್ ವುಡ್ ನಟರು ಬಹಳ ಮಂದಿ ಇದ್ದಾರೆ. ಅವರಲ್ಲಿ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರು ತಮ್ಮ ದೈವ ಭಕ್ತಿ ಎಂದೂ ಮುಚ್ಚಿಟ್ಟವರಲ್ಲ. ದೇವರನ್ನು ಯಾಕೆ ನಂಬಬೇಕು ಅನ್ನೋದಕ್ಕೂ ಇವರಲ್ಲಿ ಕಾರಣಗಳಿವೆ.

• 3- सबरीमाला भगवान अयप्पा का मंदिर है। भगवान अयप्पा को मंदिर का सबसे बड़ा देवता माना जाता है। मान्यता है कि भगवान अय्यपा, शिव और विष्णु के स्त्री रूप अवतार मोहिनी के पुत्र हैं।
Video Icon

India11, Mar 2020, 1:33 PM

ಕೊರೋನಾ ಭೀತಿ; ಶಬರಿಮಲೆ ಭೇಟಿ ಮುಂದೂಡುವಂತೆ ಭಕ್ತರಲ್ಲಿ ಮನವಿ!

ಕೊರೋನಾ ಆತಂಕ ದೇವಾಲಯಗಳಿಗೂ ತಟ್ಟಿದೆ. ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಲ್ಲಿ ಭೇಟಿಯನ್ನು ಮುಂದೂಡಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!