Devotee
(Search results - 212)IndiaJan 15, 2021, 1:11 PM IST
ದೇವಾಲಯಕ್ಕೆ ಬರೋ ಭಕ್ತರಿಗೆ ಆಶಿರ್ವಾದ ಮಾಡುತ್ತೆ ಈ ಶ್ವಾನ: ಇಲ್ನೋಡಿ ವಿಡಿಯೋ
ದೇಗುಲಕ್ಕೆ ಬರುವ ಭಕ್ತರಿಗೆ ಆಶೀರ್ವಾದ ನೀಡುತ್ತೆ ಶ್ವಾನ | ಸಿದ್ಧಿವಿನಾಯಕ ದೇವಾಲಯಲ್ಲಿ ಇಂಥದ್ದೊಂದು ಅಪರೂಪದ ದೃಶ್ಯ
Karnataka DistrictsJan 13, 2021, 1:47 PM IST
ಅಂಜನಾದ್ರಿ ಪರ್ವತ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಬಾಬಾ ಕಸರತ್ತು
ಜಿಲ್ಲೆಯ ಐತಿಹಾಸಿಕ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತದ ಆಂಜನೇಯಸ್ವಾಮಿ ದೇವಸ್ಥಾನವನ್ನು ಅರ್ಚಕರಾಗಿದ್ದ ವಿದ್ಯಾದಾಸಾ ಬಾಬಾ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಕಸರತ್ತು ನಡೆಸಿದ್ದಾರೆ.
FestivalsJan 3, 2021, 12:32 PM IST
ಮಗ ಪ್ರಹ್ಲಾದನ ಹರಿಭಕ್ತಿಯನ್ನು ಕಂಡ ತಂದೆ ಹಿರಣ್ಯಕಶ್ಯಪು ಮಾಡಿದ್ದೇನು..?
ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಅತೀವ ಹರಿಭಕ್ತನಾಗಿರುತ್ತಾರೆ. ಮಾತೆತ್ತಿದ್ದಾರೆ ಹರಿನಾಮ ಸ್ಮರಣೆ ಮಾಡುತ್ತಿರುತ್ತಾನೆ. ಹರಿಯೇ ಸರ್ವೋತ್ತಮನು ಎನ್ನುತ್ತಿರುತ್ತಾನೆ. ಇದರಿಂದ ಕೋಪಗೊಂಡ ಹಿರಣ್ಯ ಕಶ್ಯಪು, ಮಗನನ್ನು ಸಾಯಿಸುವಂತೆ ಭಟರಿಗೆ ಹೇಳುತ್ತಾನೆ.
IndiaJan 1, 2021, 4:00 PM IST
ವೈಷ್ಣೋ ದೇವಿ ಭಕ್ತರಿಗೆ ಸಿಹಿ ಸುದ್ದಿ, ಭಾರತ್ ಎಕ್ಸ್ಪ್ರೆಸ್ ಸೇವೆ ಆರಂಭ: ಡೇಟ್ & ಡೀಟೆಲ್ಸ್ ಹೀಗಿದೆ
ವೈಷ್ಣೋ ದೇವಿ ಭಕ್ತರಿಗೆ ಸಿಹಿ ಸುದ್ದಿ, ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಆರಂಭ | ಡೇಟ್ & ಡೀಟೆಲ್ಸ್ ಚೆಕ್ ಮಾಡಿ
stateJan 1, 2021, 11:26 AM IST
ಹೊಸ ವರ್ಷದ ಮೊದಲ ದಿನ, ದೇವರ ದರ್ಶನಕ್ಕೆ ಮುಗಿಬಿದ್ದ ಜನ..!
2021 ನ್ನು ಹೊಸ ಭರವಸೆ, ಹೊಸ ಕನಸು, ಆಶಯಗಳೊಂದಿಗೆ ಬರಮಾಡಿಕೊಂಡಿದ್ದೇವೆ. ವರ್ಷದ ಮೊದಲ ದಿನ ದೇವರ ದರ್ಶನಕ್ಕೆ ಜನ ಮುಗಿ ಬಿದ್ದಿದ್ದಾರೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ಧಾರೆ. ಈ ವರ್ಷ ಕೊರೊನಾ ಕಾಟ ಮುಗಿದು ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂಬುದು ಎಲ್ಲರ ಸದಾಶಯ.
Karnataka DistrictsDec 27, 2020, 4:53 PM IST
ಉಡುಪಿ ಕೃಷ್ಣಮಠಕ್ಕೆ ಭಕ್ತರ ದಂಡು; ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ..!
ಉಡುಪಿ ಕೃಷ್ಣ ಮಠಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಕೊರೊನಾ ರೂಲ್ಸನ್ನು ಬ್ರೇಕ್ ಮಾಡಿದ್ದಾರೆ.
Karnataka DistrictsDec 24, 2020, 1:43 PM IST
ವೈಕುಂಠ ಏಕಾದಶಿ: ಭಕ್ತರ ಪ್ರವೇಶ ನಿಷಿದ್ಧ
ಕೊರೋನಾ ಹಿನ್ನೆಲೆ ಈ ವರ್ಷ ಇಸ್ಕಾನ್, ಕೋಟೆ ವೆಂಕಟರಮಣಸ್ವಾಮಿ ದೇವಾಲಯ ಸೇರಿದಂತೆ ನಗರದ ಪ್ರತಿಷ್ಠಿತ ವೆಂಕಟೇಶ್ವರನ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಿದ್ದು, ವೈಕುಂಠ ಏಕಾದಶಿ (ಡಿ.25) ವೈಭವವನ್ನು ಆನ್ಲೈನ್ ಮೂಲಕವೇ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ.
IndiaDec 23, 2020, 5:44 PM IST
9 ತಿಂಗಳ ನಂತರ ಪುರಿ ಜಗನ್ನಾಥನ ದರ್ಶನ
ಕೊರೋನಾ ಆತಂಕದ ಕಾರಣ ಬಾಗಿಲು ಹಾಕಿದ್ದ ಪುರಿ ಜಗನ್ನಾಥ ದೇವಾಲಯ ತೆರೆದುಕೊಂಡಿದ್ದು ಜನವರಿ 3ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
Karnataka DistrictsDec 19, 2020, 1:22 PM IST
ದಿಂಗಾಲೇಶ್ವರ ಮಠದಲ್ಲಿ ಡಿಕೆಶಿಗೆ ಪೂರ್ಣಕುಂಭ ಸ್ವಾಗತ: ಶ್ರೀಗಳ ನಡೆಗೆ ಭಕ್ತರಲ್ಲಿ ತೀವ್ರ ಅಸಮಾಧಾನ
ಉತ್ತರ ಕರ್ನಾಟಕದ ಪ್ರಮುಖ ವೀರಶೈವ ಲಿಂಗಾಯಿತ ಮಠವಾದ ಬಾಲೆಹೊಸೂರಿನ ದಿಂಗಾಲೇಶ್ವರ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಶುಕ್ರವಾರ ದಿಢೀರ ಭೇಟಿ ನೀಡಿದ ಸಂದರ್ಭದಲ್ಲಿ ಡಿಕೆಶಿಗೆ ದಿಂಗಾಲೇಶ್ವರ ಶ್ರೀಗಳು ಪೂರ್ಣಕುಂಭದ ಸ್ವಾಗತ ನೀಡಿ ಭಕ್ತರಲ್ಲಿ ಅಚ್ಚರಿ ಮೂಡಿಸಿದ್ದಾರೆ.
IndiaDec 18, 2020, 7:25 AM IST
ನಿತ್ಯಾನಂದನ ಕೈಲಾಸಕ್ಕೆ ಉಚಿತ ಪ್ರಯಾಣ, ಊಟ ಆಫರ್!
ಸ್ವ ಘೋಷಿಸ ಸ್ವಾಮೀಜಿ ನಿತ್ಯಾನಂದ ಇದೀಗ ತನ್ನ ಭಕ್ತರಿಗೆ ಬಿಗ್ ಆಫರ್ ಒಂದನ್ನು ನೀಡಿದ್ದಾನೆ. ಆ ಆಫರ್ ಏನು..? ನೀಡಿದ ಭರವಸೆ ಏನು ಇಲ್ಲದೆ ಮಾಹಿತಿ
Karnataka DistrictsDec 15, 2020, 10:06 AM IST
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರೆ ಇಲ್ಲೊಮ್ಮೆ ಗಮನಿಸಿ : ಪ್ರವೇಶವಿಲ್ಲ
ಚಂಪಾಷಷ್ಠಿ ಮಹೋತ್ಸವದ ಸಂಭ್ರಮ ಹಿನ್ನೆಲೆ ಶ್ರೀಕ್ಷೇತ್ರ ಕುಕ್ಕೆಗೆ ನಾಲ್ಕು ದಿನಗಳ ಕಾಲ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
Karnataka DistrictsDec 7, 2020, 3:48 PM IST
ಅಯ್ಯಪ್ಪ ವ್ರತಧಾರಿಗಳಿಗೆ ಕಂಟಕ
ಅಯ್ಯಪ್ಪ ವ್ರತಧಾರಿಗಳಿಗೆ ಕಂಟಕ ಎದುರಾಗಿದೆ. ಶಬರಿಮಲೆ ಅಯ್ಯಪ್ಪ ಭಕ್ತವೃಂದ ಎದುರಸುತ್ತಿರುವ ಸಮಸ್ಯೆ ಏನು..?
Karnataka DistrictsDec 6, 2020, 12:25 PM IST
ಕುಕ್ಕೆ ದೇವಾಲಯದ ವಿರುದ್ಧ ಗರಂ ಆಯ್ತು ಭಕ್ತ ವೃಂದ
ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವಿರುದ್ಧ ಭಕ್ತ ವೃಂದ ಗರಂ ಆಗಿದೆ. ಭಕ್ತರು ದೇವಾಲಯದ ಮೇಲೆ ಗರಂ ಆಗಲು ಕಾರಣ ಏನು..?
IndiaDec 3, 2020, 9:18 AM IST
ಶಬರಿಮಲೆ ದೇಗುಲಕ್ಕೆ ಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ!
ಕೊರೋನಾ ನಿಯಂತ್ರಣ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ| ಶಬರಿಮಲೆ ದೇಗುಲಕ್ಕೆಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ
Karnataka DistrictsDec 1, 2020, 7:34 AM IST
ಭಕ್ತರಿಗೆ ಸವದತ್ತಿ ಯಲ್ಲಮ್ಮ ದರ್ಶನ ಇಲ್ಲ
ಸವದತ್ತಿ ಎಲ್ಲಮ್ಮ ದೇವಿಯ ದರ್ಶನ ಸದ್ಯಕ್ಕೆ ಇಲ್ಲ. ಭಕ್ತರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ