Devendra Fadnavis  

(Search results - 57)
 • fadnavis, modi, amitshah, anant, kumar, hegde

  India2, Dec 2019, 11:57 AM IST

  80 ತಾಸಿನ ಸಿಎಂ ಆದ ಫಡ್ನವೀಸ್: ಅನಂತ್ ಕುಮಾರ್ ಬಾಯ್ಬಿಟ್ರು 40 ಸಾವಿರ ಕೋಟಿಯ ರಹಸ್ಯ!

  ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ| 80 ತಾಸಿನ ಸಿಎಂ ಆದ ಫಡ್ನವೀಸ್| ಇದೆಲ್ಲಾ ಬಿಜೆಪಿ ಹುನ್ನಾರ, ಎಲ್ಲಾ 40 ಸಾವಿರ ಕೋಟಿಗಾಗಿ ಎಂದ ಅನಂತ್ ಕುಮಾರ್ ಹೆಗಡೆ| ಏನಿದು ರಹಸ್ಯ? ಇಲ್ಲಿದೆ ಸಂಪೂರ್ಣ ವಿವರ

 • Maharashtra, NCP, Ajit Pawar, Devendra Fadnavis, Governor Bhagat Singh Kosari, Prime Minister Narendra Modi

  News29, Nov 2019, 2:53 PM IST

  ಅತಿ ಶೀಘ್ರವಾಗಿ ಮನೆ ಖಾಲಿ ಮಾಡಿದ ಫಡ್ನವೀಸ್ ಕುಟುಂಬ

  ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸಿಎಂ ಅಧಿಕೃತ ಗೃಹ ಕಚೇರಿಯನ್ನು ಖಾಲಿ ಮಾಡಲು ಮುಂದಾಗಿದ್ದಾರೆ.  ಮುಂಬೈನಲ್ಲಿಯೇ ಮತ್ತೊಂದು ಮನೆ ಹುಡುಕಾಟ ನಡೆಸುತ್ತಿರುವ ಫಡ್ನವೀಸ್ ಫ್ಯಾಮಿಲಿ

 • amrutha

  India27, Nov 2019, 4:14 PM IST

  'ದೇವೇಂದ್ರ'ನ ಹಿಂದಿನ ಶಕ್ತಿಯೇ ಈ 'ಅಮೃತಾ'!

  ಮಹಾರಾಷ್ಟ್ರ ರಾಜಕೀಯದಲ್ಲಿ ಯಾರೂ ಊಹಿಸಲೂ ಸಾಧ್ಯವಿಲ್ಲದ ಬೆಳವಣಿಗೆಗಳು ನಡೆದಿವೆ. ದಿನ ಬೆಳಗಾಗುತ್ತಿದ್ದಂತೆಯೇ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ದೇವೇಂದ್ರ ಫಡ್ನವೀಸ್ ಸಿಎಂ ಆಗಿದ್ದರು. ಇದರ ಬೆನ್ನಲ್ಲೇ ಈ ಪ್ರಕರಣ ಸುಪ್ರೀಂ ಅಂಗಳ ತಲುಪಿದ್ದು, ಫಡ್ನವೀಸ್ ಗೆ ವಿಶ್ವಾಸಮತ ಸಾಬೀತುಪಡಿಸುವ ಅನಿವಾರ್ಯತೆ ಎದುರಾಯ್ತು. ಈ ಸಂಕಷ್ಟದ ಬೆನ್ನಲ್ಲೇ ಅಜಿತ್ ಪವಾರ್ ಕೂಡಾ ಕೈ ಬಿಟ್ಟರು. ಏಕಾಂಗಿಯಾದ ಫಡ್ನವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಬಿಜೆಪಿ ನಾಯಕ ಫಡ್ನವೀಸ್ ಇದರಿಂದ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಹೀಗಿದ್ದರೂ 'ದೇವೇಂದ್ರ' ಧೈರ್ಯಗೆಡದಂತೆ ಪತ್ನಿ 'ಅಮೃತಾ' ನಿಗಾ ವಹಿಸಿದ್ದಾರೆ. ಇಲ್ಲಿದೆ ಅಮೃತಾ ಕುರಿತು ನಿಮಗೆ ತಿಳಿಯದ ಕೆಲ ವಿಚಾರಗಳು

 • undefined

  Politics26, Nov 2019, 8:53 PM IST

  ಸರ್ಕಾರ ಕೆಡವಲು ವ್ಯವಸ್ಥೆ ಮಾಡಿದ್ದು ಇವರೇ: ಮಾಡಿದ್ದುಣ್ಣೊ ಮಹರಾಯ ಎಂದ HDK

  ನನ್ನ ಸರ್ಕಾರ ಕೆಡವಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು ಅವರೇ ಅಲ್ಲವೇ? ಮಾಡಿದ್ದರ ಪ್ರತಿಫಲವನ್ನು ಉಣ್ಣುತ್ತಿದ್ದಾರೆ. BSY ಕೂಡ ಉಣ್ಣುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಬಾಣ ಬಿಟ್ಟಿದ್ದಾರೆ. ಹಾಗಾದ್ರೆ  ಕುಮಾರಸ್ವಾಮಿ ಈ ಮಾತನ್ನು ಯಾರಿಗೆ ಹೇಳಿದ್ದಾರೆ..?

 • maharashtra

  India26, Nov 2019, 7:16 PM IST

  'ಮಹಾ' ಬಿಕ್ಕಟ್ಟು ಅಂತ್ಯ: ಮಹಾರಾಷ್ಟ್ರ ರಾಜಕಾರಣದಲ್ಲಿ ಏನೇನಾಯ್ತು..?

  ಸತತ ನಾಲ್ಕು ದಿನಗಳ ‘ಮಹಾ’ಸರ್ಕಸ್.. ಇವತ್ತು ಬಗೆಹರಿಯುತ್ತೆ.. ನಾಳೆ ಬಗೆಹರಿಯುತ್ತೆ ಅಂತ ದಿನದೂಡುತ್ತಿದ್ದ, ಬಿಜೆಪಿ ನಾಯಕರ ಕನಸು ಇಂದು ನುಚ್ಚುನೂರಾಗಿದೆ. 

  ಸಂಖ್ಯಾಬಲ ಸಾಬೀತಿನ ವಿಶ್ವಾಸದ ಮೇಲೆ ಮಹರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರ ರಚನೆ ಮಾಡಿದ್ದ ದೇವೇಂದ್ರ ಫಡ್ನವೀಸ್, ಯುದ್ದಕ್ಕೂ ಮುನ್ನವೇ ಶಸ್ತ್ರಾತ್ಯಾಗ ಮಾಡಿ, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. 

  ಈ ಮಹಾ ಹೈಡ್ರಾಮಕ್ಕೆ ಸುಪ್ರೀಂ ಕೋರ್ಟ್ ಕೊನೆ ಮೊಳೆ ಹೊಡೆಯಿತು. ಹಾಗಾದ್ರೆ, ಇಂದು [ಮಂಗಳವಾರ] ಮಹಾರಾಷ್ಟ್ರ ರಾಜಕೀಯದಲ್ಲಿ  ಏನೇನಾಯ್ತು..? ಎನ್ನುವ ಟೈಮ್ ಲೈನ್ ಇಲ್ಲಿದೆ.

 • 26 top10 stories

  News26, Nov 2019, 5:07 PM IST

  ರಾಜೀನಾಮೆ ನೀಡಿದ ಫಡ್ನವಿಸ್, ಆಲಿಯಾ ರಣಬೀರ್ ಮದ್ವೆ ಫಿಕ್ಸ್; ನ.26ರ ಟಾಪ್ 10 ಸುದ್ದಿ!

  ಮಹಾರಾಷ್ಟ್ರ ಸರ್ಕಾರ ರಚನೆಯಿಂದ ಸಿಎಂ ದೇವಿಂದ್ರ ಫಡ್ನವಿಸ್ ಹಿಂದೆ ಸರಿದಿದ್ದಾರೆ. ಅಜಿತ್ ಪವಾರ್ ಜೊತೆ ಸೇರಿದ್ದ ಫಡ್ನವಿಸ್ ದಿಢೀರ್ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ 2 ದಿನದ ಬಿಜೆಪಿ ಆಡಳಿತ ಅಂತ್ಯಗೊಂಡಿದೆ. ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಡುವಿನ ಮದುವೆ ಸೀಕ್ರೆಟನ್ನು ಮಾಜಿ ಗೆಳತಿ ದೀಪಿಕಾ ಪಡುಕೋಣೆ ಬಹಿರಂಗ ಪಡಿಸಿದ್ದಾರೆ.  ಮುಂಬೈ ದಾಳಿಗೆ 11 ವರ್ಷ, ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ಸೇರಿದಂತೆ ನವೆಂಬರ್ 26ರ ಟಾಪ್ 10 ಸುದ್ದಿ ಇಲ್ಲಿವೆ.

 • undefined

  India26, Nov 2019, 4:04 PM IST

  ಮಾತೋಶ್ರೀ ಸಂಬಂಧಕ್ಕೆ ಇತಿಶ್ರೀ: ರಾಜೀನಾಮೆ ನೀಡಿದ ಫಡ್ನವೀಸ್ ಹೇಳಿದ್ದಿಷ್ಟು!

  ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅಜಿತ್ ಪವಾರ್ ಬೆಂಬಲ ವಾಪಸ್ ಪಡೆದ ಬೆನ್ನಲ್ಲೇ, ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ. ಮುಂಬೈನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಬಿಜೆಪಿಗೆ ಬಹುಮತ ಇರದ ಕಾರಣ ಸರ್ಕಾರ ರಚನೆಯ ಪ್ರಯತ್ನದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು.

 • Devendra Fadnavis sad

  India26, Nov 2019, 10:46 AM IST

  ಫಡ್ನವೀಸ್‌ಗೆ 'ಮಹಾ' ಪರೀಕ್ಷೆ: ನಾಳೆಯೇ ಬಹುಮತ ಸಾಬೀತುಪಡಿಸಿ, ರಹಸ್ಯ ಮತದಾನ ಬೇಡ: ಸುಪ್ರೀಂ

  ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು| ಸುಪ್ರೀಂ ಮೆಟ್ಟಿಲೇರಿದ ಪ್ರಕರಣ| ಫಡ್ನವೀಸ್ ಸರ್ಕಾರಕ್ಕೆ ಬಹುಮತ ಸಾಬೀತಿಗೆ ಗಡುವು|  ರಹಸ್ಯ ಮತದಾನ ಬೇಡ, ನೇರ ಪ್ರಸಾರ ಮಾಡುವಂತೆ ಆದೇಶ

 • modi maharashtra

  India26, Nov 2019, 7:57 AM IST

  ಅಜಿತ್‌ ಪವಾರ್‌ ಅವಧಿಯ 9 ನೀರಾವರಿ ಹಗರಣಗಳ ತನಿಖೆಗೆ ತಿಲಾಂಜಲಿ!

  ಅಜಿತ್‌ ಪವಾರ್‌ ಅವಧಿಯ 9 ನೀರಾವರಿ ಹಗರಣಗಳ ತನಿಖೆಗೆ ತಿಲಾಂಜಲಿ| ತನಿಖೆ ಕೈಬಿಟ್ಟಮಹಾರಾಷ್ಟ್ರ ಎಸಿಬಿ| ಆದರೆ ಇವುಗಳಲ್ಲಿ ಅಜಿತ್‌ ಪವಾರ್‌ ಆರೋಪಿ ಅಲ್ಲ: ಎಸಿಬಿ ಸ್ಪಷ್ಟನೆ| ಅಜಿತ್‌ ಆರೋಪಿಯಾಗಿರುವ 24 ಪ್ರಕರಣಗಳ ತನಿಖೆ ಮುಂದುವರಿಕೆ: ಎಸಿಬಿ ಮೂಲಗಳು

 • mumbai

  India25, Nov 2019, 3:29 PM IST

  ರಾಜಕೀಯ ಬಿಕ್ಕಟ್ಟಿನ ನಡುವೆ 'ಮಹಾ' ಸಿಎಂ ಆದ ಫಡ್ನವೀಸ್: ಮಾಡಿದ ಮೊದಲ ಕೆಲಸವೇ ಇದು!

  ಮಹಾರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ರಾಜಕೀಯ ನಾಯಕರ ಕಸರತ್ತು| ದಿನ ಬೆಳಗಾಗುತ್ತಿದ್ದಂತೆಯೇ ಸಿಎಂ ಆದ ಫಡ್ನವೀಸ್| ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ| ಸುಪ್ರೀಂ ತೀರ್ಪು ಬರದಿದ್ದರೂ ಕೆಲಸ ಆರಂಭಿಸಿದ ಫಡ್ನವೀಸ್

 • mumbai politics supreme court

  Politics25, Nov 2019, 11:55 AM IST

  ಮತ್ತೊಂದು ದಿನ ಫಡ್ನವೀಸ್‌ ಸರ್ಕಾರ ಸೇಫ್, ನಾಳೆ ಸುಪ್ರೀಂ ಅಂತಿಮ ತೀರ್ಪು!

  ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ವಿಚಾರಣೆ| ಫಡ್ನವೀಸ್‌ ಸರ್ಕಾರಕ್ಕೆ ಮತ್ತೊಂದು ದಿನ ಜೀವದಾನ| ವಾದ- ಪ್ರತಿವಾದ ಆಲಿಸಿ ಅಂತಿಮ ತೀರ್ಪು ನಾಳೆ, ಮಂಗಳವಾರಕ್ಕೆ ಕಾಯ್ದಿರಿಸಿದ ಸುಪ್ರೀಂ!|

 • Fadnavis

  Politics25, Nov 2019, 9:03 AM IST

  ಫಡ್ನವೀಸ್‌ರ ಮಹಾ ಸರ್ಕಾರ ರಕ್ಷಿಸುವರೇ 29 ಪಕ್ಷೇತರರು?

  ಫಡ್ನವೀಸ್‌ರ ಮಹಾ ಸರ್ಕಾರ ರಕ್ಷಿಸುವರೇ 29 ಪಕ್ಷೇತರರು?| ಪಕ್ಷೇತರರು, ಸಣ್ಣ ಪಕ್ಷದ ಶಾಸಕರು ಯಾರ ಪರ ವಾಲಲಿದ್ದಾರೆ ಎಂಬ ಕುತೂಹಲ

 • Fadnavis

  Politics24, Nov 2019, 4:49 PM IST

  ಅಜಿತ್‌ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ತನಿಖೆಗೆ ಆದೇಶಿಸಿದ್ದು ಇದೇ ಫಡ್ನವೀಸ್‌!

  ಸರ್ಕಾರ ರಚನೆ ಬೆನ್ನಲ್ಲೇ ಸಾಲು ಸಾಲು ಸವಾಲು| ಹುಮತ ಸಾಬೀತು ಫಡ್ನವೀಸ್‌- ಅಜಿತ್‌ ಪವಾರ್‌ಗೆ ಮೊದಲ ಸವಾಲು| ಭ್ರಷ್ಟಾಚಾರ ಆರೋಪದಿಂದ ಅಜಿತ್‌ ಹೇಗೆ ಮುಕ್ತರಾಗುತ್ತಾರೆ ಎಂಬುದೂ ಪ್ರಶ್ನೆ| ಅಜಿತ್‌ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ತನಿಖೆಗೆ ಆದೇಶಿಸಿದ್ದು ಇದೇ ಫಡ್ನವೀಸ್‌| ‘ಅಜಿತ್‌ ವಿಳಾಸ ಆರ್ಥರ್‌ ಜೈಲು’ ಎಂದಿದ್ದ ದೇವೇಂದ್ರ| ಅಂಥ ಅಜಿತ್‌ ಜತೆ ಫಡ್ನವೀಸ್‌ ಹೇಗೆ ಸರ್ಕಾರ ನಡೆಸುತ್ತಾರೆ ಎಂದು ಕೇಳುತ್ತಾರೆ ಜನ| ಇಂಥ ವಿರೋಧಿಗಳು ಒಂದಾಗಿರುವ ಕಾರಣ ಸ್ಥಿರ ಸರ್ಕಾರ ಸಾಧ್ಯವೇ?

 • Sharad pawar- Fadnavis-Thakre

  Politics24, Nov 2019, 4:08 PM IST

  ಈ ಮೂರು ದಾಖಲೆಗಳ ಮೇಲೆ ನಿಂತಿದೆ ಫಡ್ನವೀಸ್ ಸರ್ಕಾರದ ಭವಿಷ್ಯ!

  ಈ ಮೂರು ದಾಖಲೆಗಳ ಮೇಲೆ ನಿಂತಿದೆ ಫಡ್ನವೀಸ್ ಸರ್ಕಾರದ ಭವಿಷ್ಯ!| ಸುಪ್ರೀಂ ಚಾಟಿಗೆ ಫಡ್ನವೀಸ್ ಸುಸ್ತು| ದಾಖಲೆ ಇಲ್ಲದಿದ್ದರೆ ಸರ್ಕಾರ ಉಳಿಯಲ್ಲ

 • maharashtra

  Politics24, Nov 2019, 12:35 PM IST

  ಫಡ್ನವೀಸ್ ಸರ್ಕಾರಕ್ಕೆ 1 ದಿನದ ಜೀವದಾನ, ತಕ್ಷಣ ಬಹುಮತ ಸಾಬೀತು ಇಲ್ಲ: ಸುಪ್ರೀಂ

  'ತಕ್ಷಣಕ್ಕೆ ಬಹುಮತ ಸಾಬೀತು ಇಲ್ಲ'| ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ| ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಒಂದು ದಿನದ ಜೀವದಾನ| ನಾಳೆ ಬೆಳಗ್ಗೆ 10:30ಕ್ಕೆ ಮತ್ತೆ ವಿಚಾರಣೆ, ಬಳಿಕ ಅಂತಿಮ ತೀರ್ಪು