Asianet Suvarna News Asianet Suvarna News
1281 results for "

Devegowda

"
Former Prime Minister HD Devegowda Tests Positive For Covid 19 Hospitalized podFormer Prime Minister HD Devegowda Tests Positive For Covid 19 Hospitalized pod

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ Corona, ಆಸ್ಪತ್ರೆಗೆ ದಾಖಲು!

* ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಕೊರೋನಾ ಪಾಸಿಟಿವ್.

* ಮಣಿಪಾಲ್ ಆಸ್ಪತ್ರೆ ಗೆ ದಾಖಲಾಗಿರುವ ಎಚ್‌. ಡಿ. ದೇವೇಗೌಡ

state Jan 22, 2022, 10:45 AM IST

Former PM HD Devegowda Slams on Congress Leaders grgFormer PM HD Devegowda Slams on Congress Leaders grg

Mekedatu Politics: ಕಾಂಗ್ರೆಸಿಗರು ನಗಾರಿ ಬಾರಿಸದಿದ್ರೆ ಸುಪ್ರಿಂ ತೀರ್ಪು ನೀಡಲ್ಲ: ದೇವೇಗೌಡ

*   ಪಾದಯಾತ್ರೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ವ್ಯಂಗ್ಯ
*  ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ
*  ಕಾಂಗ್ರೆಸ್‌ ಪಕ್ಷದ ವಿರುದ್ಧ ದೇವೇಗೌಡ ಅಸಮಾಧಾನ

Politics Jan 15, 2022, 4:15 AM IST

Its better to Call Bharatiya Janata Party as Modi Party Rather Than BJP Says HD DeveGowda mnjIts better to Call Bharatiya Janata Party as Modi Party Rather Than BJP Says HD DeveGowda mnj

ಬಿಜೆಪಿಯನ್ನ ಮೋದಿ ಪಾರ್ಟಿ ಅಂತ ಕರೆಯೋದೇ ಸೂಕ್ತ: ಎಚ್‌ಡಿ ದೇವೇಗೌಡ

*ಬಿಜೆಪಿಗರಿಗೆ ಕುಟುಕಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ
*ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಬಿಜೆಪಿ ಪಾರ್ಟಿ ನಡೆಯುತ್ತಿದೆ
*ಕೊರೋನಾ ಸಮಯದಲ್ಲಿ ಮೇಕೆದಾಟು ಹೋರಾಟ ಸರಿಯಲ್ಲ

state Jan 6, 2022, 2:40 AM IST

25 Crore released For Development Works in chamundeshwari snr25 Crore released For Development Works in chamundeshwari snr

Mysuru Development work : ನನ್ನ ಕ್ಷೇತ್ರಕ್ಕೆ 25 ಕೋಟಿ ರು.ಬಿಡುಗಡೆ : ಶಾಸಕ ಜಿ.ಟಿ. ದೇವೇಗೌಡ

 •  ಅಭಿವೃದ್ಧಿಗೆ  25 ಕೋಟಿ ರು.ಬಿಡುಗಡೆ : ಶಾಸಕ ಜಿ.ಟಿ. ದೇವೇಗೌಡ
 •  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

Karnataka Districts Jan 5, 2022, 12:46 PM IST

JDS to Come to Power by 2023 in Karnataka Says Former PM HD Devegowda grgJDS to Come to Power by 2023 in Karnataka Says Former PM HD Devegowda grg

Karnataka Politics: 2023ಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರೋದು ಪಕ್ಕಾ: ದೇವೇಗೌಡ

*  ಪ್ರಾದೇಶಿಕ ಪಕ್ಷ ಉಳಿಸಲು, ಅಧಿ​ಕಾರಕ್ಕೆ ತರುವುದೇ ನನ್ನ ಗುರಿ: ದೇವೇಗೌಡ
*  ದೇಶದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರದಲ್ಲಿ ಎಲ್ಲ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ
*  ಜೆಡಿಎಸ್‌ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಮಾಡುತ್ತಿವೆ 
 

Politics Jan 5, 2022, 12:07 PM IST

DK Shivakumar Challenges HD Devegowda in Hassan hlsDK Shivakumar Challenges HD Devegowda in Hassan hls
Video Icon

Karnataka Politics: ಗೌಡರ ಕೋಟೆ ಹಾಸನದಲ್ಲಿ ಡಿಕೆಶಿ ಹಳೆ ಸೋಲು-ಗೆಲುವು ಲೆಕ್ಕಾಚಾರ

ಯಾವುದೂ ಶಾಶ್ವತವಲ್ಲ. ಸೋಲು- ಗೆಲುವು ಶಾಶ್ವತವಲ್ಲ. ಹಲವು ಬಾರಿ ನಾನೂ ಸೋತಿದ್ದೇನೆ, ಗೆದ್ದಿದ್ದೇನೆ. ಹಾಸನದಲ್ಲಿ ಇಂದು ಗೆದ್ದಿರುವವರು ನಾಳೆ ಸೋಲುವ ದಿನ ದೂರವಿಲ್ಲ,  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದೆ. 

state Dec 27, 2021, 3:20 PM IST

Congress Leader HC Balakrishna unhappy over JDS Leaders snrCongress Leader HC Balakrishna unhappy over JDS Leaders snr

Karnataka Politics : BSY ಮಾತು ಕೇಳಿದ್ರೆ ನನ್ನ ರಾಜ​ಕೀಯ ಸ್ಥಾನ ಬೇರೆ​ಯದ್ದೇ ಆಗಿ​ರು​ತ್ತಿತ್ತು - ಕೈ ಮುಖಂಡ

 • ಎಚ್‌ಡಿಡಿಗಾಗಿ ನನ್ನ ರಾಜ​ಕೀಯ ಜೀವನ ತ್ಯಾಗ ಮಾಡಿ​ದ್ದೇನೆ
 •  ಇಂದು ನನ್ನ ರಾಜ​ಕೀಯ ಸ್ಥಾನಮಾನ ಬೇರೆ​ಯದ್ದೇ ಆಗಿ​ರು​ತ್ತಿತ್ತು: ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ

Karnataka Districts Dec 25, 2021, 1:16 PM IST

JDS MLA SA Ra Mahesh Try To Convince GT Devegowda snrJDS MLA SA Ra Mahesh Try To Convince GT Devegowda snr

Karnataka Politics : JDS ಬಿಡಲು ಹೊರಟ ಹಿರಿಯ ನಾಯಕನ ಮನ ಒಲಿಸಲು ಯತ್ನ

 • ಮನಸ್ಸು ಬದಲಿಸಿ ಪಕ್ಷದಲ್ಲಿ ಜಿಟಿಡಿ ಉಳಿಸಿಕೊಳ್ಳಲು ಮನವಿ
 •  ವ್ಯಕ್ತಿಗಿಂತ ಪಕ್ಷ ಮುಖ್ಯ, ಯಾರೂ ಅನಿವಾರ್ಯವಲ್ಲ
 •   ಮುಂದಿನ ಕ್ರಮದ ಬಗ್ಗೆ ಎರಡು- ಮೂರು ದಿನಗಳಲ್ಲಿ ವರಿಷ್ಠರ ತೀರ್ಮಾನ

Politics Dec 16, 2021, 12:31 PM IST

Victory For HD Devegowda Family Defeat For JDS hlsVictory For HD Devegowda Family Defeat For JDS hls
Video Icon

MLC Election Results: ಗೆದ್ದ ಕುಟುಂಬ..ಸೋತ ಪಕ್ಷ, ಜೆಡಿಎಸ್ ಭವಿಷ್ಯ ಏನು.?

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಕೇವಲ 2 ಸ್ಥಾನ ಗಳಿಸಿ ಭಾರೀ ಹಿನ್ನಡೆ ಅನುಭವಿಸಿದೆ. 
 

state Dec 15, 2021, 5:41 PM IST

GT Devegowda sandesh Nagaraj Plans failed in Mysuru MLC Election snrGT Devegowda sandesh Nagaraj Plans failed in Mysuru MLC Election snr

Council Election Result : ಫಲಿಸದ ಜಿಟಿಡಿ - ಸಂದೇಶ್ ಮಾಸ್ಟರ್ ಪ್ಲಾನ್ : ಸಾರಾ ಹೋರಟಕ್ಕೆ ಜಯ

 • ಮೈಸೂರಲ್ಲಿ ಗೆಲುವಿನ ಓಟ ಮುಂದುವರೆಸಿದ ಕಾಂಗ್ರೆಸ್‌, ಜೆಡಿಎಸ್‌
 •  ದಶಕದ ನಂತರ ‘ಕಮಲ’ ಅರಳಿಸುವ ಬಿಜೆಪಿ ಯತ್ನ ಮತ್ತೊಮ್ಮೆ ವಿಫಲ

Karnataka Districts Dec 15, 2021, 11:56 AM IST

Karnataka Council Election Results: Setback for JDS in Old Mysuru rbjKarnataka Council Election Results: Setback for JDS in Old Mysuru rbj

MLC Election Result: ಹಳೇ ಮೈಸೂರಲ್ಲೇ ನೆಲಕಚ್ಚಿದ ಜೆಡಿಎಸ್, ಭದ್ರಕೋಟೆ ಛಿದ್ರ-ಛಿದ್ರ..!

* ವಿಧಾನಪರಿಷತ್ ಚುನಾವಣೆ ಫಲಿತಾಂಶ ಪ್ರಕಟ
* ಬಿಜೆಪಿಗೆ ಮೇಲುಗೈ, ಕಾಂಗ್ರೆಸ್ ಪ್ರಬಲ ಹೋರಾಟ
 * ಭದ್ರಕೋಟೆಯಲ್ಲೇ ಹೀನಾಯ ಸೋಲು ಕಂಡ ಜೆಡಿಎಸ್ 
* ತಾನಿರುವ ಕಡೆಯಲ್ಲೇ ನೆಲಕಚ್ಚಿದ ಜೆಡಿಎಸ್ 

Politics Dec 14, 2021, 6:53 PM IST

JDS Leader HD Devegowda Biography  Released snrJDS Leader HD Devegowda Biography  Released snr

HD Devegowda Biography: ದೇವೇಗೌಡರ ಜೀವನ ಚರಿತ್ರೆ ಆಧರಿತ ಪುಸ್ತಕ ಲೋಕಾರ್ಪಣೆ

 • ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರ ಜೀವನ ಚರಿತ್ರೆ ಆಧರಿತ ಹೊತ್ತಗೆ
 • ‘ಫರೋಸ್‌ ಇನ್‌ ಎ ಫೀಲ್ಡ್‌: ದ ಅನ್‌ಎಕ್ಸ್‌ಪ್ಲೋರ್‌ಡ್‌ ಲೈಫ್‌ ಆ ಫ್‌ ಎಚ್‌.ಡಿ.ದೇವೇಗೌಡ’ ಬಿಡುಗಡೆ

state Dec 14, 2021, 8:39 AM IST

BJP MP Srinivas Prasad Hits out at siddaramaiah and GT Devegowda rbjBJP MP Srinivas Prasad Hits out at siddaramaiah and GT Devegowda rbj

Karnataka politics: ಜಿಟಿ ದೇವೇಗೌಡ, ಸಿದ್ದರಾಮಯ್ಯ ಒಂದಾಗುತ್ತಿರುವುದಕ್ಕೆ ವ್ಯಂಗ್ಯವಾಡಿದ ಶ್ರೀನಿವಾಸ್ ಪ್ರಸಾದ್

* ಜಿಟಿ ದೇವೇಗೌಡ, ಸಿದ್ದರಾಮಯ್ಯ ಒಂದಾಗುತ್ತಿರುವುದಕ್ಕೆ ವ್ಯಂಗ್ಯ
* ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ
*ಸೋತು ಸಿದ್ದರಾಮಯ್ಯಗೆ ಬುದ್ದಿ ಬಂದಿ ಶ್ರೀನಿವಾಸ್ ಪ್ರಸಾದ್

Politics Dec 7, 2021, 10:46 PM IST

MLC Election GT Devegowda Sandesh nagaraj supports Congress in Mysuru snrMLC Election GT Devegowda Sandesh nagaraj supports Congress in Mysuru snr

Council Election Karnataka: ತೆರೆಮರೆಯಲ್ಲಿ ಜಿಟಿಡಿ ಸಾಥ್‌, ಪರೋಕ್ಷವಾಗಿ ಸಂದೇಶ್‌ ಕೂಡ ಬೆಂಬಲ

 • ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ 
 • 2009ರ ಚುನಾವಣೆಯಲ್ಲಿ ಆದ ಸೋಲಿನಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ

Karnataka Districts Dec 7, 2021, 12:26 PM IST

Big Cheater BJP Leader KS Eshwarappa Slams Former CM Siddaramaiah podBig Cheater BJP Leader KS Eshwarappa Slams Former CM Siddaramaiah pod

Karnataka Politics: ಸಿದ್ದು ಕಣಕಣದಲ್ಲೂ ಮೋಸ: ಈಶ್ವರಪ್ಪ ಕಿಡಿ

* ಸಿದ್ದರಾಮಯ್ಯನಂತಹ ಮೋಸಗಾರ ಇನ್ನೊಬ್ಬ ಇಲ್ಲ

* ಕಾಂಗ್ರೆಸ್ಸಿನವರೇನು ಮಂಡಕ್ಕಿ ಹಂಚುತ್ತಿದ್ದಾರಾ: ಈಶ್ವರಪ್ಪ ವ್ಯಂಗ್ಯ

* ಚಿಮ್ಮನಕಟ್ಟಿ, ದೇವೇಗೌಡರಿಗೆ ಮೋಸ ಮಾಡಿದ ಸಿದ್ದರಾಮಯ್ಯ

Politics Dec 7, 2021, 6:54 AM IST