Devarahipparagi  

(Search results - 2)
  • No Toilet Facility in Government School in Devarahipparagi in Vijayapura DistrictNo Toilet Facility in Government School in Devarahipparagi in Vijayapura District

    Karnataka DistrictsDec 26, 2019, 11:08 AM IST

    ದೇವರಹಿಪ್ಪರಗಿ: ಈ ಶಾಲೆಯ ಮಕ್ಕಳ ಶೌಚಕ್ರಿಯೆಗೆ ಬಯಲೇ ಗತಿ!

    ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು, ಉತ್ತಮ ಶಿಕ್ಷಣಕ್ಕಾಗಿ ಮಕ್ಕಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಕೋಟ್ಯಂತರ ರು. ಖರ್ಚು ಮಾಡಿದರೂ ಏನೊಂದೂ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಭೈರವಾಡಗಿ ಗ್ರಾಮದ ಜಿ.ಎಚ್‌.ಪಾಟೀಲ ಸರ್ಕಾರಿ ಪ್ರೌಢಶಾಲೆಯೇ ನೇರ ಸಾಕ್ಷಿ.
     

  • Devarahipparagi Post Office Does not has Own BuildingDevarahipparagi Post Office Does not has Own Building

    VijayapuraOct 31, 2019, 2:31 PM IST

    ದೇವರಹಿಪ್ಪರಗಿ: 90 ವರ್ಷ ಗತಿಸಿದ್ರೂ ಪೋಸ್ಟ್ ಆಫಿಸ್‌ಗಿಲ್ಲ ಸ್ವಂತ ಕಟ್ಟಡ!

    ಪಟ್ಟಣವು ತಾಲೂಕು ಕೇಂದ್ರವಾಗಿ ಎರಡು ವರ್ಷಗಳಾಗುತ್ತ ಬಂದರೂ ಸ್ವಂತ ಕಟ್ಟಡ, ಕುಡಿಯುವ ನೀರು, ಅಗತ್ಯ ಸಿಬ್ಬಂದಿ, ಸಿಬ್ಬಂದಿಗಾಗಿ ಶೌಚಾಲಯ, ಸಾರ್ವಜನಿಕರಿಗಾಗಿ ಸ್ಥಳಾವಕಾಶ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳಿಂದ ಸ್ಥಳೀಯ ಅಂಚೆ ಕಚೇರಿ ವಂಚಿತವಾಗಿದೆ.