Devanahalli
(Search results - 32)Karnataka DistrictsJan 21, 2021, 11:22 AM IST
ದೇವನಹಳ್ಳಿ : ವಿಮಾನ ನಿಲ್ದಾಣದಲ್ಲಿ ದಾಖಲೆ ಪ್ರಮಾಣದ ಸರಕು ಸಾಗಣೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಣೆಯಲ್ಲಿ ದಾಖಲೆಯನ್ನು ಬರೆದಿದೆ. ಹಿಮದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಣೆಯಾಗಿದೆ.
Karnataka DistrictsNov 1, 2020, 7:33 AM IST
ದೇವನಹಳ್ಳಿಗೆ 3 ವರ್ಷದಲ್ಲಿ ಸಬ್ಅರ್ಬನ್ ರೈಲು
ಬೆಂಗಳೂರು ಉಪನಗರ ರೈಲು ಯೋಜನೆ ವಿಸ್ತೃತ ಯೋಜನಾ ವರದಿ(ಡಿಪಿಆರ್)ಗೆ ಅನುಮೋದನೆ ನೀಡಿರುವ ಕೇಂದ್ರ ಸರ್ಕಾರ, ಇದೀಗ ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣ- ದೇವನಹಳ್ಳಿ ಕಾರಿಡಾರ್ (41.40 ಕಿ.ಮೀ.) ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದೆ.
CRIMESep 20, 2020, 1:46 PM IST
ದೇವನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಬಾಂಬ್ ಬ್ಲಾಸ್ಟ್; ಏರಿಯಾದಲ್ಲಿ ಹೈ ಅಲರ್ಟ್!
ದುಷ್ಕರ್ಮಿಗಳು ಮಾಡಿದ ಮನೆಹಾಳು ಕೆಲಸಕ್ಕೆ ಇಡೀ ಬೆಂಗಳೂರೇ ಒಂದೇ ಕ್ಷಣ ಬೆಚ್ಚಿ ಬೀಳುವಂತಿದೆ. ದೇವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ ಕೆಳಭಾಗದಲ್ಲಿ ಕಿಡಿಗೇಡಿಗಳು ಬಾಂಬ್ ಬ್ಲಾಸ್ಟ್ ಮಾಡಿದ್ದಾರೆ.
Karnataka DistrictsJul 22, 2020, 9:53 PM IST
ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಯೋಗ..!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಇರುವ ಆಕಾಶ್ ಮೆಡಿಕಲ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಯೋಗಾಸನದ ವಿವಿಧ ಭಂಗಿಗಳು ಹಾಗು ಸೂರ್ಯ ನಮಸ್ಕಾರ ಮಾಡುವುದನ್ನು ಹೇಳಿಕೊಡಲಾಗುತ್ತಿದೆ.
stateJul 18, 2020, 5:08 PM IST
ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡ್ಬೇಡಿ..!
ವಿದೇಶದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಏರ್ಲಿಫ್ಟ್ ಮೂಲಕ ಕರೆತರಲಾಗುತ್ತಿದೆ. ಇಂದು ಕೂಡಾ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವಂತಹ ಶಾಂತಿ ನಗರದಲ್ಲಿ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಸ್ಥಳೀಯರು ಅವಕಾಶ ಮಾಡಿಕೊಡಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Karnataka DistrictsMay 28, 2020, 7:44 PM IST
ಕ್ವಾರಂಟೈನ್ನಲ್ಲಿದ್ದವರಿಗೆ ಸೋಂಕು, ದೇವನಹಳ್ಳಿ ಸರ್ಕಾರಿ ಹಾಸ್ಟೆಲ್ ಸೀಲ್ಡೌನ್
- ವಿದೇಶದಿಂದ ಬಂದು ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ ನಾಲ್ವರಿಗೆ ಕೊರೋನಾ ಪಾಸಿಟಿವ್
- ಹಾಸ್ಟೆಲ್ ಮತ್ತು ಸುತ್ತಮುತ್ತಲಿನ 100 ಮೀಟರ್ ಪ್ರದೇಶ ಸೀಲ್ ಡೌನ್
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರೋ ಸರ್ಕಾರಿ ಹಾಸ್ಟೆಲ್
Karnataka DistrictsMay 27, 2020, 1:59 PM IST
ಎಣ್ಣೆ ಮಹಿಮೆ: ಮದ್ಯದ ಅಮಲಿನಲ್ಲಿ ಸರ್ಕಾರಿ ಬಸ್ ಕದ್ದ ಕುಡುಕ..!
ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಕದ್ದ ಘಟನೆ ದೇವನಹಳ್ಳಿ ಬಳಿ ಇಂದು(ಬುಧವಾರ) ನಡೆದಿದೆ. ದೇವನಹಳ್ಳಿ ಸಮೀಪ ಡಾಬಾದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ಕರ್ನಾಟಕ ಮೂಲದ ಆರೋಪಿ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ.
stateMay 26, 2020, 12:26 PM IST
ಮಾಲ್ಡೀವ್ಸ್ನಿಂದ 60 ಮಂದಿ ಭಾರತಕ್ಕೆ; ಕ್ವಾರಂಟೈನ್ಗೆ ಕಿರಿಕ್ ಮಾಡಿದ ನಾಲ್ವರಿಗೆ ಕೊರೋನಾ?
ಮಾಲ್ಡೀವ್ಸ್ನಿಂದ ಬೆಂಗಳೂರಿಗೆ 60 ಮಂದಿ ಕ್ವಾರಂಟೈನ್ಗೆ ಹೋಗಲು ಕಿರಿಕ್ ಮಾಡಿದ್ದರು. ಕೊನೆಗೆ ಅಧಿಕಾರಿಗಳು ಮನವೊಲಿಸಿದ ಬಳಿಕ ಕ್ವಾರಂಟೈನ್ಗೆ ಒಪ್ಪಿದ್ದರು. ಇವರಲ್ಲಿ ನಾಲ್ವರಲ್ಲಿ ಕೊರೊನಾ ಪಾಸಿಟೀವ್ ಶಂಕೆ ವ್ಯಕ್ತವಾಗಿದೆ. 60 ಮಂದಿ ಅನಿವಾಸಿ ಭಾರತೀಯರನ್ನು ದೇವನಹಳ್ಳಿಯ ಹಾಸ್ಟೆಲ್ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಹಾಸ್ಟೆಲ್ ಸುತ್ತಮುತ್ತ ಸೀಲ್ಡೌನ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!
Karnataka DistrictsMar 6, 2020, 1:21 PM IST
Suvarna News Impact: ಮಹಿಮಾ ಬೆಟ್ಟದ ಯೇಸು ಪ್ರತಿಮೆ ತೆರವು
ಕಪಾಲಿ ಬೆಟ್ಟ ಆಯ್ತು, ಈಗ ಮಹಿಮಾ ಬೆಟ್ಟದ ಯೇಸು ಪ್ರತಿಮೆ ವಿವಾದ ಹುಟ್ಟಿಕೊಂಡಿದೆ. ದೇವನಹಳ್ಳಿಯ ದೊಡ್ಡಸಾಗರಹಳ್ಳಿ ಬೆಟ್ಟದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಯೇಸು ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಯೇಸು ಪ್ರತಿಮೆಯನ್ನು ತೆರವುಗೊಳಿಸಿ, ಇಲ್ಲದಿದ್ದರೆ ದೇವನಹಳ್ಳಿ ಚಲೋ ಪ್ರತಿಭಟನೆ ನಡೆಸುವುದಾಗಿ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಅದರಂತೆ ಯೇಸು ಪ್ರತಿಮೆ ತೆರವುಗೊಳಿಸಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.
SandalwoodJan 13, 2020, 2:57 PM IST
ಬ್ರೈನ್ ಟ್ಯೂಮರ್; ಹೆಣ್ಣು ಮಗಳ ಸಹಾಯಕ್ಕೆ ಮುಂದಾದ ಡಿ ಬಾಸ್ ಅಭಿಮಾನಿಗಳು!
ಬೆಂಗಳೂರು (ಜ. 13): ಸ್ಟಾರ್ ಹುಟ್ಟುಹಬ್ಬ ಅಂದ್ಮೆಲೆ ಅಲ್ಲಿ ಜಾತ್ರೆ ಹಾಗೂ ಹಬ್ಬದ ಸಂಭ್ರಮ ಮನೆ ಮಾಡೋದು ಕಾಮನ್ ವಿಚಾರ. ಅದರಂತೆ ದರ್ಶನ್ ಹುಟ್ಟುಹಬ್ಬದಲ್ಲಿಯೂ ಸಂಭ್ರಮ ಶುರುವಾಗಿದೆ. ಬರ್ತಡೇಯನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ದರ್ಶನ್ ಅಭಿಮಾನಿ ಸಂಘಟನೆಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಏನೆಲ್ಲಾ ವಿಶೇಷತೆಗಳಿವೆ? ಇಲ್ಲಿದೆ ನೋಡಿ!
SandalwoodNov 19, 2019, 11:45 AM IST
ಸರ್ಕಾರಿ ಶಾಲಾ ಮಕ್ಕಳ ಜೊತೆ ಕಾಲ ಕಳೆದ ಪುನೀತ್ ರಾಜ್ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ 'ಯುವರತ್ನ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದೇವನಹಳ್ಳಿ ತಾಲೂಕಿನ ಕಾರಹಳ್ಳೀ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೂಟಿಂಗ್ ನಡೆದಿದೆ. ಶಾಲೆಗೆ ಹೋಗಿದ್ದ ಪುನೀತ್ ಮಕ್ಕಳೊಂದಿದೆ ಒಂದಷ್ಟು ಸಮಯ ಕಳೆದಿದ್ದಾರೆ. ಪುನೀತ್ ನೋಡಿ ಮಕ್ಕಳು ಕೂಡಾ ಫುಲ್ ಖುಷ್ ಆಗಿದ್ದಾರೆ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.
ಪುನೀತ್ ಬಹುನಿರೀಕ್ಷಿತ ಚಿತ್ರ ' ಯುವರತ್ನ' ಶೂಟಿಂಗ್ ಕೊನೆ ಹಂತಕ್ಕೆ ಬಂದು ತಲುಪಿದೆ. ಕೆಲ ದಿನಗಳ ಹಿಂದೆ ನಂದಿಬೆಟ್ಟ ಸುತ್ತಮುತ್ತ ಶೂಟಿಂಗ್ ನಡೆದಿದೆ.Bengaluru RuralOct 29, 2019, 6:04 PM IST
ಡಿಕೆಶಿ ಬರಮಾಡಿಕೊಳ್ಳಲು ಹೋದವರ ಮೇಲೆ ಕೇಸ್, ಯಾಕಾಗಿ?
ಬೆಂಗಳೂರು[ಅ. 29] ಡಿಕೆಶಿ ಅಭಿಮಾನಿಗಳು ನನ್ನ ಮೇಲೆ ಅಟ್ಯಾಕ್ ಮಾಡಲು ಪ್ರುಯತ್ನಪಟ್ಟಿದ್ದು ಅಲ್ಲದೇ ನನ್ನನ್ನು ನಿಂದಿಸಿದ್ದಾರೆ ಎಂದು ಈಶಾನ್ಯ ವಲಯ ಡಿಸಿಪಿ ಗನ್ ಮ್ಯಾನ್ ದೂರು ದಾಖಲು ಮಾಡಿದ್ದಾರೆ.
ಗೇಟ್ ಬಳಿ ಬಾವುಟ ಹಿಡಿದು ನಿಂತವರಿಗೆ ರಸ್ತೆಯಿಂದ ದೂರ ಸರಿಯಿರಿ ಎಂದು ಹೇಳಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಯತ್ನ ಮಾಡಿದರು ಎಂದು ಚಿಕ್ಕಜಾಲ ಪೊಲೀಸ್ ಠಾಣೆಗೆ ಭರಮಪ್ಪ ದೂರು ನೀಡಿದ್ದಾರೆ.
Bengaluru-UrbanOct 25, 2019, 11:24 AM IST
ಕೈದಿಗಳ ತರಕಾರಿ ಬೆಳೆಯಿಂದ ಕಾರಾಗೃಹಕ್ಕೆ ಲಕ್ಷ ರು. ಆದಾಯ!
ದೇವನಹಳ್ಳಿಯಲ್ಲಿರುವ ಜೈಲಿನಲ್ಲಿ ಕೈದಿಗಳು ನಡೆಸುತ್ತಿರುವ ಕೃಷಿಯಿಂದ ಲಕ್ಷ ಲಕ್ಷ ಆದಾಯ ಬರುತ್ತಿದೆ.
NEWSJul 16, 2019, 11:12 PM IST
ಬಿಎಸ್ವೈ ಭರ್ಜರಿ ಬ್ಯಾಟಿಂಗ್.. ಬೌಂಡರಿ ಜಸ್ಟ್ ಮಿಸ್ಸಾಯ್ತು! ವಿಡಿಯೋ ನೋಡಿ
ರಾಜ್ಯದ ದೋಸ್ತಿ ಸರ್ಕಾರ ಗುರುವಾರ ವಿಶ್ವಾಸಮತ ಕೇಳುತ್ತೇನೆ ಎಂದು ಹೇಳಿ ಫುಲ್ ಟೆನ್ಶನ್ ನಲ್ಲಿ ಇದ್ದರೆ ಅತ್ತ ಬಿಜೆಪಿ ನಾಯಕರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಸೋಮವಾರ ಬಿಜೆಪಿ ಶಾಸಕರು ಕ್ರಿಕೆಟ್ ಆಡಿದ್ದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಹ ಬ್ಯಾಟ್ ಬೀಸಿದ್ದಾರೆ.
NEWSJul 15, 2019, 8:01 PM IST
ಅಭಿಮಾನಿಯಿಂದ ಈಶ್ವರಪ್ಪಗೆ ಕಿಸ್, KSE ಫುಲ್ ಖುಷ್
ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಸಭೆ ಸಮಾರಂಭಕ್ಕೆ ತೆರಳಿದಾಗ ಮುತ್ತಿನ ಕೊಡುಗೆ ಪಡೆದುಕೊಳ್ಳುತ್ತಿದ್ದರು. ಇದೀಗ ಅಭಿಮಾನಿಗಳು ಬಿಜೆಪಿ ನಾಯಕ ಕೆ.ಎಸ್ .ಈಶ್ವರಪ್ಪ ಅವರನ್ನು ಮುತ್ತಿಕೊಂಡಿದ್ದಾರೆ.