Detox  

(Search results - 8)
  • undefined

    Sandalwood23, May 2020, 11:58 AM

    ಕಾರು ಅಪಘಾತದ ನಂತರ ಇದೀಗ ಪ್ರತ್ಯಕ್ಷರಾದ ನಟಿ ಶರ್ಮಿಳಾ ಮಾಂಡ್ರೆ!

    ಕಠಿಣ ಲಾಕ್‌ಡೌನ್‌ ನಡುವೆಯೂ ಕಾರು ಚಲಾಯಿಸಿ, ಬೆಳಗಿನ ಜಾವ ರಸ್ತೆ ಆಪಘಾತಕ್ಕೀಡಾದ ನಟಿ ಶರ್ಮಿಳಾ ಮಾಂಡ್ರೆ ಸ್ಥಳದಿಂದ ಎಸ್ಕೇಪ್‌ ಆಗಿದ್ದರು ಎನ್ನಲಾಗಿತ್ತು ಆದರೀಗ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.....

  • Sugary drinks

    Health10, Mar 2020, 4:55 PM

    ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಏನೆಲ್ಲ ಲಾಭಗಳಿರಬಹುದು?

    ಸಕ್ಕರೆ ವ್ಯಕ್ತಿಯನ್ನು ದಪ್ಪವಾಗಿಸಿ, ಕುರೂಪವಾಗಿಸಿ, ಬೇಗ ವಯಸ್ಸಾದಂತೆ ಕಾಣಿಸುವಂತೆ ಮಾಡುತ್ತದೆ ಎನ್ನುತ್ತಾರೆ ಆಹಾರತಜ್ಞರು. ಹಾಗಾದರೆ, ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಏನೆಲ್ಲ ಲಾಭಗಳಿರಬಹುದು? ಅಷ್ಟಕ್ಕೂ ಈ ಶುಗರ್ ಡಿಟಾಕ್ಸ್ ಮಾಡುವುದು ಹೇಗೆ? ಸಕ್ಕರೆ ತಿನ್ನೋದ ಬಿಡುವುದರಿಂದ ನಿಮ್ಮ ಮನಸ್ಸು, ಆರೋಗ್ಯದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ?

  • work from home

    Health4, Nov 2019, 6:45 PM

    ಸೋಶಿಯಲ್ ಮೀಡಿಯಾದಿಂದ ಒಂದ್ವಾರ ದೂರ ಇದ್ರೆ ಇಷ್ಟೆಲ್ಲ ಲಾಭ ಇದೆ!

    ಒಂದ್ವಾರ ಆಫ್‌ಲೈನ್ ಹೋದ್ರೆ, ಜೀವನದಲ್ಲಿ ಎಲ್ಲ ಕಳೆದುಕೊಂಡು ಬಿಡುತ್ತೀನಿ ಎಂದು ನಿಮಗನಿಸಬಹುದು. ಆದರೆ, ಒಮ್ಮೆ ಇದನ್ನು ಪ್ರಯೋಗ ಮಾಡಿ ನೋಡಿ- ಆಗಲೇ ಕಳೆದು ಹೋದ ಜೀವನ ಮತ್ತೆ ನಿಮಗೆ ಸಿಗುವುದು!

  • Deepavali Detox
    Video Icon

    Health31, Oct 2019, 6:16 PM

    ಅಯ್ಯೋ ಹಬ್ಬ ಅಂದ್ಮೇಲೆ ತಿನ್ನದಿರಲಿಕ್ಕಾಗುತ್ತಾ? ಮೈ ಕರಗಿಸಿಕೊಳ್ಳಿ ಹೀಗೆ...

    ಹಬ್ಬ ಎಂದ ಮೇಲೆ ಸ್ನೇಹಿತರು, ಬಂಧುಗಳೊಂದಿಗೆ ಸಮಯ ಕಳೆದಿರುತ್ತೇವೆ. ಹೊಟ್ಟೆ ಬಿರಿ ತಿಂದಿರುತ್ತೇವೆ. ಆದರೆ, ತಿಂದಿದ್ದು ಹೆಚ್ಚಾಯಿತೆಂದು ತಲೆ ಕೆಡಿಸಿಕೊಂಡರೆ ಹೇಗೆ? ಈ ಚಿಂತೆಯಿಂದ ದೂರವಾಗಲು ಇಲ್ಲಿವೆ ಸಿಂಪಲ್ ಟಿಪ್ಸ್..

  • Virat kohli book

    SPORTS24, Aug 2019, 4:24 PM

    ಟೆಸ್ಟ್ ಪಂದ್ಯದ ನಡುವೆ 'ಇಗೋ' ಬುಕ್ ಓದಿದ ಕೊಹ್ಲಿ ಟ್ರೋಲ್!

    ಇಂಡೋ-ವಿಂಡೀಸ್ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಆಗಿದ್ದಾರೆ. ಕೊಹ್ಲಿ ಬುಕ್ ಓದಿ ಹೊಸ ರೀತಿಯಲ್ಲಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಕೊಹ್ಲಿ ಪುಸ್ತಕ ಓದಿಗೆ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ. 

  • detox water for liver

    LIFESTYLE6, May 2019, 3:24 PM

    ಲಿವರ್ ಸ್ವಚ್ಛತೆಗೆ ಲಿಕ್ವಿಡ್ ಫಾರ್ಮುಲಾ!

    ಹೊಟ್ಟೆ ಗುಡ ಗುಡ ಎನ್ನುವುದು, ಉಬ್ಬರಿಸಿಕೊಂಡ ಫೀಲಿಂಗ್ ದೇಹದಲ್ಲಿ ವಿಷವಸ್ತುಗಳು ಜಮೆಯಾಗಿರುವುದರ ಸೂಚಕ. ಪ್ರತಿ ದಿನ ಸಿಂಪಲ್ ಡಿಟಾಕ್ಸ್ ಡ್ರಿಂಕ್ ಗಳನ್ನು ಮನೆಯಲ್ಲೇ ಮಾಡಿ ಸೇವಿಸಿ, ದೇಹವನ್ನು ಒಳಗಿನಿಂದಲೇ ಸ್ವಚ್ಛವಾಗಿಟ್ಟುಕೊಳ್ಳಬಹುದು. 

  • Turmeric Tea

    LIFESTYLE4, May 2019, 1:51 PM

    ಸ್ಥಿರ ಅರೋಗ್ಯಕ್ಕೆ ಅರಿಶಿನ ಟೀ!

    ಅರಿಶಿನ ಆ್ಯಂಟಿ ಬ್ಯಾಕ್ಟೀರಿಯಲ್ ಎಂದು ಎಲ್ಲರಿಗೂ ಗೊತ್ತು. ಆದರೆ ಅರಿಶಿನ ಟೀ ಮಾಡುವುದು ಹೇಗೆ, ಅದರ ಪ್ರಯೋಜನಗಳೇನು ಗೊತ್ತಾ?
     

  • undefined

    Cine World1, Oct 2018, 6:02 PM

    ತೂಕ ಇಳಿಸೋಕೆ ಅನುಷ್ಕಾ ಶೆಟ್ಟಿ ಮಾಡ್ತಾ ಇರೋ ಕಸರತ್ತೇನು?

    ಟಾಲಿವುಡ್ ಚೆಲುವೆ ಅನುಷ್ಕಾ ಶೆಟ್ಟಿ ತೆರೆ ಮೇಲೆ ಬಂದರಂದ್ರೆ ಸಾಕು ಸಿನಿ ರಸಿಕರಿಗೆ ಎದೆಗೆ ಕಚಗುಳಿ ಇಟ್ಟಂಗಾಗುವುದು ಸುಳ್ಳಲ್ಲ. ಇತ್ತೀಚಿಗೆ ಯಾವುದೇ ಸಿನಿಮಾದಲ್ಲೂ ಕಾಣಿಸುತ್ತಿಲ್ಲ. ಅರೇ! ಎಲ್ಲೋದ್ರು ಅನುಷ್ಕಾ ಶೆಟ್ಟಿ ಅಂತಿದೀರಾ? ಎಲ್ಲೂ ಹೋಗಿಲ್ಲ. ತೂಕ ಕಳೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.