Destruction
(Search results - 7)InternationalNov 6, 2020, 7:36 PM IST
ಅಮೆರಿಕ ಚುನಾವಣೆಯಲ್ಲಿ ಅಕ್ರಮ, ಗಡಿಯಲ್ಲಿ ಕದ್ದ ಬ್ಯಾಲೆಟ್ನೊಂದಿಗೆ ಸಿಕ್ಕಿ ಬಿದ್ದಿ ಅಂಚೆ ಅಧಿಕಾರಿ!
ಭಾರತದ ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿರುವ ಕುರಿತು ಸಾಕಷ್ಟ ವರದಿಯಾಗಿದೆ. ಇಷ್ಟೇ ಅಲ್ಲ ತನಿಖೆಗಳು ನಡೆಯತ್ತಲೇ ಇದೆ. ಇದೀಗ ಅಮೆರಿಕ ಚುನಾವಣೆಯಲ್ಲಿ ಆಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ನ್ಯೂಯಾರ್ಕ್ ಅಂಚೆ ಅಧಿಕಾರಿ ಮತದಾನದ ಬ್ಯಾಲೆಟ್ ಕದ್ದು ಕೆನಾಡ ಗಡಿಯಲ್ಲಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.
Karnataka DistrictsNov 28, 2019, 9:40 AM IST
ಕಾಲುವೆ ರಹಸ್ಯ: ಕೊನೆಗೂ ಬಯಲಾಯ್ತು ಮೂಡಿಗೆರೆ ಭೂಕುಸಿತದ ಹಿಂದಿನ ಕಾರಣ!
ನೈಸರ್ಗಿಕ ಕಾಲುವೆ ಮುಚ್ಚಿದ್ದೇ ಮೂಡಿಗೆರೆ ಭೂಕುಸಿತಕ್ಕೆ ಕಾರಣ| ಭೂವಿಜ್ಞಾನಿಗಳಿಂದ ಜಿಲ್ಲಾಡಳಿತಕ್ಕೆ 200 ಪುಟ ವರದಿ| ಬೆಟ್ಟದ ತಪ್ಪಲು ಪ್ರದೇಶ ಸಮತಟ್ಟು ಮಾಡಿದ್ದರಿಂದಲೂ ಕುಸಿತ
BagalkotOct 31, 2019, 2:16 PM IST
‘ಬಿಜೆಪಿ ಇದ್ರೆ ದೇಶ ಸರ್ವನಾಶ ಆಗೋದು ಗ್ಯಾರಂಟಿ’
ಬಿಜೆಪಿಯವರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಅವರು ಆಡಳಿತ ನಡೆಸುವ ರಾಜ್ಯಗಳಲ್ಲಿ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬಿಜೆಪಿ ಇರುವಷ್ಟು ದಿನ ದೇಶ ಸರ್ವನಾಶ ಆಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
HaveriOct 22, 2019, 10:33 PM IST
ಅತ್ತ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ: ಇತ್ತ ರೈತ ನೇಣಿಗೆ ಶರಣು
ಭಾರೀ ಮಳೆಯಿಂದ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು [ಮಂಗಳವಾರ] ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
SCIENCEApr 2, 2019, 11:33 AM IST
ಭಾರತದ ASATನಿಂದ ಬಾಹ್ಯಾಕಾಶದಲ್ಲಿ ಕಸದ ರಾಶಿ: ನಾಸಾ ಅಸಮಾಧಾನ!
ಭಾರತದ ಗುಪ್ತಚರ ಉಪಗ್ರಹ ಹೊಡೆದುರುಳಿಸಬಲ್ಲ ಕ್ಷಿಪಣಿ ASAT ಪರೀಕ್ಷಾರ್ಥ ಪ್ರಯೋಗವನ್ನು ಅಮೆರಿಕದ ನಾಸಾ ವಿರೋಧಿಸಿದೆ. ASAT ಯಶಸ್ವಿ ಪರೀಕ್ಷೆಯಿಂದಾಗಿ ಬಾಹ್ಯಾಕಾಶದಲ್ಲಿ ಕಸದ ರಾಶಿ ಹರಡಿದೆ ಎಂದು ನಾಸಾ ಅಸಮಾಧಾನ ವ್ಯಕ್ತಪಡಿಸಿದೆ.
NEWSSep 17, 2018, 2:00 PM IST
ವಿ ಆರ್ ಸಾರಿ: ರಾಮ ಮಂದಿರ ಕೆಡವಿದ್ದಕ್ಕೆ ಮೊಘಲ್ ಕುಡಿ ಕಣ್ಣೀರು!
ಇದೊಂದು ಫೋಟೋ ಸದ್ಯ ಇಡೀ ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡುತ್ತಿದೆ. ಮೊಘಲ್ ಸಾಮ್ರಾಜ್ಯದ ಕುಡಿ ಎಂದು ಹೇಳಲಾಗಿರುವ ಯಾಕೂಬ್ ಹಬೀಬುದ್ದೀನ್ ಟೂಸಿ, ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರನ್ನು ಭೇಟಿ ಮಾಡಿ ತಮ್ಮ ವಂಶಸ್ಥರು ರಾಮ ಮಂದಿರ ಕೆಡವಿದ್ದಕ್ಕೆ ತಾವು ಕ್ಷಮೇ ಕೋರುವುದಾಗಿ ಪತ್ರವೊಂದನ್ನು ನೀಡಿದ್ದಾರೆ. ಯಾಕೂಬ್ ಅವರ ಕ್ಷಮಾಪಣಾ ಪತ್ರ ಸದ್ಯ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು, ಯಾಕೂಬ್ ರಾಮ ಮಂದಿರ ಪರ ನಿಂತಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
NEWSAug 22, 2018, 8:08 AM IST
ಅಪಾಯದಲ್ಲಿವೆ ಭಾರತದ ಮಹಾನಗರಿಗಳು : ಬೆಂಗಳೂರಿಗೂ ಕಾದಿದೆ ಅಪಾಯ
- ಅಂದಾಜು 4 ಕೋಟಿ ಭಾರತೀಯರು ಸಮುದ್ರ ಮಟ್ಟದ ಏರಿಕೆ, ಜಾಗತಿಕ ತಾಪಮಾನ ತೊಂದರೆ ಅನುಭವಿಸುತ್ತಿದ್ದಾರೆ
- ಅವ್ಯವಸ್ಥಿತ ಕೈಗಾರಿಕೆಗಳು ಹಾಗೂ ಅತಿಯಾದ ಜನಸಂಖ್ಯೆಯೇ ತಾಪಮಾನ ಬದಲಾವಣೆಗೆ ಮೂಲ ಕಾರಣ