Deposit  

(Search results - 53)
 • undefined
  Video Icon

  India11, Feb 2020, 8:34 PM IST

  ದೆಹಲಿ ಚುನಾವಣೆ : 70ರ ಪೈಕಿ 67 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಗೋವಿಂದಾ...!

  ದೆಹಲಿಯಲ್ಲಿ  ಹ್ಯಾಟ್ರಿಕ್ ಬಾರಿಸಿದ ಅರವಿಂದ್ ಕೇಜ್ರಿವಾಲ್; ಒಂದಂಕಿಗಿಳಿದ ರಾಷ್ಟ್ರೀಯ ಪಕ್ಷಗಳು; ಕಾಂಗ್ರೆಸ್ ಡಕ್ ಔಟ್; 67 ಕ್ಷೇತ್ರಗಳಲ್ಲಿ ಠೇವಣಿಯೇ ಗೋವಿಂದ  

 • sbi robbery

  BUSINESS8, Feb 2020, 3:39 PM IST

  ಎಸ್‌ಬಿಐ ಸಾಲದ ಬಡ್ಡಿ ದರ, ಠೇವಣಿಗಳ ಬಡ್ಡಿ ದರ ಇಳಿಕೆ

  ಎಸ್‌ಬಿಐ, ಫೆ.10ರಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಸಾಲಗಳ ಮೇಲಿನ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. 
   

 • undefined

  Karnataka Districts7, Feb 2020, 3:08 PM IST

  ರೈತರ ಖಾತೆಗೆ ಜಮಾ ಆಯ್ತು 7.1 ಕೋಟಿ ರು

  ಯೂನಿವರ್ಸಲ್ ಸೊಂಪು ಇನ್ಸೂರೆನ್ಸ್ ಕಂಪನಿಯಿಂದ ಜಿಲ್ಲೆಯ ರೈತರ ಖಾತೆಗೆ 7.1 ಕೋಟಿ ರು. ಹಣ ಜಮಾ ಆಗಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬತ್ತದ ಬೆಳೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಜಿಲ್ಲೆಯ ರೈತರು ಇಳಿಸಿದ ವಿಮೆಗೆ ಅನುಸಾರವಾಗಿ ರೈತರಿಗೆ ಹಣ ಲಭಿಸಿದೆ. 

 • undefined

  BUSINESS2, Feb 2020, 7:26 AM IST

  ಬ್ಯಾಂಕ್‌ನಲ್ಲಿನ ನಿಮ್ಮ ಎಫ್‌ಡಿ ಇನ್ನಷ್ಟು ಸುರಕ್ಷಿತ, 1 ಲಕ್ಷದಿಂದ 5 ಲಕ್ಷಕ್ಕೇರಿಕೆ?

  ಬ್ಯಾಂಕ್‌ನಲ್ಲಿನ ನಿಮ್ಮ ಎಫ್‌ಡಿ ಇನ್ನಷ್ಟು ಸುರಕ್ಷಿತ| ಠೇವಣಿ ಮೇಲಿನ ವಿಮೆ ಈಗಿನ 1ಲಕ್ಷದಿಂದ 5 ಲಕ್ಷಕ್ಕೇರಿಕೆ?| ವಿಮೆ ಮೊತ್ತ ಏರಿಸಲು ಡಿಐಸಿಜಿಸಿಗೆ ಬಜೆಟ್‌ನಲ್ಲಿ ವಿತ್ತ ಮಂತ್ರಿ ಸಮ್ಮತಿ| ಬ್ಯಾಂಕ್‌ ಮುಚ್ಚಿದರೆ ಗ್ರಾಹಕರಿಗೆ 1 ಲಕ್ಷದ ಬದಲು ಸಿಗಲಿದೆ 5 ಲಕ್ಷ

 • 01 top10 stories

  News1, Feb 2020, 5:02 PM IST

  ಕೇಂದ್ರ ಬಜೆಟ್ ಯಾರಿಗೆ ಸಹಕಾರಿ? ಹೊಸ ಚಿತ್ರಕ್ಕೆ ರಾಕಿ ಬಾಯ್ ತಯಾರಿ; ಫೆ.1ರ ಟಾಪ್ 10 ಸುದ್ದಿ!

  ಮೋದಿ ಸರ್ಕಾರ ಸತತ 2ನೇ ಬಜೆಟ್ ಮಂಡಿಸಿದೆ. ತೆರಿಗೆದಾರರಿಗೆ ವಿನಾಯಿತಿ, ಬ್ಯಾಂಕ್ ಠೇವಣಿ ವಿಮೆ ಹೆಚ್ಚಳ ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ. ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ದಕ್ಕಿದ್ದೇನು? ಜನಸಾಮಾನ್ಯರಿಗೆ ಸಿಕ್ಕಿದ್ದೇನು? ಯಾವುದು ಅಗ್ಗ, ಯಾವುದು ದುಬಾರಿ ಸೇರಿದಂತೆ ಕೇಂದ್ರ ಬಜೆಟ್‌ನ ಸಂಪೂರ್ಣ ವಿವರ ಫೆಬ್ರವರಿ 1ರ ಟಾಪ್ 10 ಸುದ್ದಿಯಲ್ಲಿದೆ. 
   

 • bank

  BUSINESS1, Feb 2020, 3:01 PM IST

  ಬ್ಯಾಂಕ್‌ ಠೇವಣಿ ವಿಮೆ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ!

  ಬ್ಯಾಂಕ್‌ಗಳಲ್ಲಿ ಇರುವ ಠೇವಣಿ ವಿಮೆಯನ್ನು  1 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಿಸಲಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಿರ್ಮಲಾ ಸದನಕ್ಕೆ ಮಾಹಿತಿ ನೀಡಿದರು. 

 • undefined

  BUSINESS12, Nov 2019, 8:40 AM IST

  ಬ್ಯಾಂಕ್ ಠೇವಣಿ ಮೇಲಿನ ವಿಮೆ ಕನಿ‍ಷ್ಠ ₹2 ಲಕ್ಷಕ್ಕೆ ಏರಿಕೆ?

  ಮುಂಬೈ ಮೂಲದ ಪಂಜಾಬ್ ಹಾಗೂ ಮಹಾರಾಷ್ಟ್ರ ಸಹ ಕಾರಿ ಬ್ಯಾಂಕ್ (ಪಿಎಂಸಿ)ನ ಆರ್ಥಿಕ ಬಿಕ್ಕಟ್ಟಿನಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಯಾವುದೇ ಬ್ಯಾಂಕುಗಳಲ್ಲಿ ಗ್ರಾಹಕರು ಇಡುವ ಹಣದ ಮೇಲಿನ ವಿಮಾ ಭದ್ರತೆಯನ್ನು ಹಾಲಿ 1 ಲಕ್ಷ ರು.ನಿಂದ ಕನಿಷ್ಠ 2 ಲಕ್ಷ ರು.ಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ.

 • V Somanna

  Gadag7, Nov 2019, 9:16 AM IST

  ‘ನೆರೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ಯಾವ ರಾಜ್ಯದಲ್ಲಿಯೂ ನೀಡಿಲ್ಲ’

  ಮಲಪ್ರಭಾ ನದಿಯ ಪ್ರವಾಹ ಮತ್ತು ರಾಜ್ಯದಲ್ಲಿ ಇತರೆ ನದಿಗಳಿಂದ ಈ ವರ್ಷ ಪ್ರವಾಹ ಬಂದು ಹಲವಾರು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕೋಟಿ ಹಾನಿ ಮಾಡಿದೆ. ಆದರೆ ಸರ್ಕಾರ ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡುತ್ತದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಯಾವುದೇ ರೀತಿ ಹಣ ಕೊರತೆ ಇರುವುದಿಲ್ಲವೆಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. 

 • Rs 21 Cr Flood Relief Funds
  Video Icon

  Kodagu6, Nov 2019, 9:15 PM IST

  ನೆರೆ ಸಂತ್ರಸ್ತರ 21 ಕೋಟಿ ರು. ತನ್ನ ವೈಯಕ್ತಿಕ ಖಾತೆಗೆ ಟ್ರಾನ್ಸ್‌ಫರ್ ಮಾಡಿಕೊಂಡ ZP ಅಧಿಕಾರಿ

  ಒಂದೆಡೆ ನೆರೆ ಪರಿಹಾರಕ್ಕಾಗಿ ಸಂತ್ರಸ್ತರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಹಣ ನೀಡಿ ಎಂದು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದೆ. ಆದ್ರೆ ಇಲ್ಲೊಬ್ಬ ಜಿಲ್ಲಾ ಪಂಚಾಯಿತಿ ಇಇ ಬರೊಬ್ಬರಿ 21 ಕೋಟಿ ರು ಹಣವನ್ನು ತನ್ನ ವೈಯಕ್ತಿ ಬ್ಯಾಂಕ್ ಖಾತೆಗೆ ಟ್ರಾನ್ಸ್ ಫರ್ ಮಾಡಿಕೊಂಡಿದ್ದಾನೆ. 

 • PMC Bank

  News19, Oct 2019, 2:33 PM IST

  ಖಾತೆಯಲ್ಲಿ 80 ಲಕ್ಷವಿದ್ರೂ ಅಪರೇಷನ್‌ಗೆ ಸಿಗದ ಹಣ: ಪಿಎಂಸಿ ಹಗರಣಕ್ಕೆ ನಾಲ್ಕನೇ ಬಲಿ

  ಖಾತೆಯಲ್ಲಿ 80 ಲಕ್ಷವಿದ್ರೂ ಅಪರೇಷನ್‌ಗೆ ಸಿಗದ ಹಣ| ಅಪರೇಷನ್‌ಗೆ ಹಣ ಸಿಗದೆ 84ರ ವೃದ್ಧ ಸಾವು| ಪಿಎಂಸಿ ಹಗರಣಕ್ಕೆ ನಾಲ್ಕನೇ ಬಲಿ| 

 • undefined

  BUSINESS28, Sep 2019, 3:31 PM IST

  ಪಂಜಾಬ್-ಮಹಾರಾಷ್ಟ್ರ ಸಹಕಾರ ಬ್ಯಾಂಕ್ ತಾತ್ಕಾಲಿಕ ಬಂದ್; ಮುಂದೇನು?

  ಸಹಕಾರ ತತ್ವದಡಿ ಕಾರ‍್ಯನಿರ್ವಹಿಸುತ್ತಿದ್ದ ದೇಶದ ಪ್ರಮುಖ ಬ್ಯಾಂಕ್‌ ಒಂದು ಈಗ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನದಂತೆ 6 ತಿಂಗಳು ತನ್ನ ಕಾರ‍್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಪಂಜಾಬ್‌- ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ) ತನ್ನ ಅವ್ಯವಹಾರ, ಆರ್‌ಬಿಐ ನಿರ್ದೇಶನವನ್ನು ನಿಯಮಿತವಾಗಿ ಅನುಸರಿಸದೇ ಇರುವುದು ಸೇರಿದಂತೆ ಹಲವು ಕಾರಣಗಳಿಗೆ ತಾತ್ಕಾಲಿಕವಾಗಿ ಬಂದ್‌ ಆಗಿದೆ.

 • money

  BUSINESS17, Sep 2019, 3:43 PM IST

  6 ಕೋಟಿ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳಕ್ಕೆ ಕೇಂದ್ರದ ಆದೇಶ!

  ನೌಕರರ ಭವಿಷ್ಯ ನಿಧಿ(EPFO) ಬಡ್ಡಿದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಸುಮಾರು 6 ಕೋಟಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. 2018-19ರ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿಯ ಬಡ್ಡಿದರವನ್ನು ಶೇ.8.65ಕ್ಕೆ ಏರಿಸಲಾಗಿದೆ.

 • Money

  Karnataka Districts17, Sep 2019, 10:45 AM IST

  ಬೆಳೆಗಾರರ ಖಾತೆಗೆ ನೇರ ಹಣ ಜಮಾವಣೆ

  ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗುವುದು ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಸ್‌.ಎಸ್‌. ಪಾಟೀಲ್‌ ಮಾಹಿತಿ ನೀಡಿದರು.

 • স্টেট ব্যাঙ্কের ছবি

  BUSINESS10, Sep 2019, 1:42 PM IST

  ಎಸ್‌ಬಿಐ ಸಾಲ, ಠೇವಣಿ ಬಡ್ಡಿ ದರ ಮತ್ತೆ ಇಳಿಕೆ!

  ಎಸ್‌ಬಿಐ ಸಾಲ, ಠೇವಣಿ ಬಡ್ಡಿ ದರ ಮತ್ತೆ ಇಳಿಕೆ| ಸಾಲದ ಮೇಲಿನ ಬಡ್ಡಿದರ ಶೇ.0.10ರಷ್ಟುಇಳಿಕೆ

 • sand

  Karnataka Districts10, Sep 2019, 1:17 PM IST

  ಪ್ರವಾಹದಿಂದ ಶೇಖರಣೆಯಾದ ಮರಳು ಮಾರಲು ಅನುಮತಿ

  ಪ್ರವಾಹದಿಂದ ಜಮೀನುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದ್ದು, ಹೀಗೆ ಸಂಗ್ರಹವಾದ ಮರಳನ್ನು ಮಾರಾಟ ಮಾಡಬಹುದ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಹೇಳಿದ್ದಾರೆ. ಸರ್ಕಾರಕ್ಕೆ ನಿಗದಿತ ರಾಜಧನ ಪಾವತಿಸಿ ಅನುಮತಿ ಪಡೆಯಬೇಕೆಂದು ಹೇಳಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಈ ಸಂಬಂಧ ಆದೇಶ ಹೊರಬಿದ್ದಿದೆ ಎಂದಿದ್ದಾರೆ.