Department Of Meteorology  

(Search results - 3)
  • Monsoon may be Delayed by 1 week in Karnataka Says Department of Meteorology grg

    stateMay 28, 2021, 10:45 AM IST

    ಮುಂಗಾರು ಈ ಸಲ 1 ವಾರ ವಿಳಂಬ?

    ಮುಂಗಾರು ಮಳೆ ಸುರಿಸುವ ನೈಋುತ್ಯ ಮಾನ್ಸೂನ್‌ ಮಾರುತಗಳು ಮೇ 31ರಂದು ಕೇರಳ ಪ್ರವೇಶಿಸಲಿದ್ದು, ಜೂನ್‌ ಮೊದಲ ವಾರದ ಕೊನೆಗೆ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಯಿದೆ. ಅಂದರೆ 1 ವಾರ ತಡವಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತೀಚೆಗೆ ಸೃಷ್ಟಿಯಾದ 2 ಚಂಡಮಾರುತಗಳೇ ವಿಳಂಬಕ್ಕೆ ಕಾರಣ.
     

  • Department of Meteorology Says Possibly Heavy Rain in Udupi Districtgrg

    Karnataka DistrictsSep 19, 2020, 2:38 PM IST

    ಮುಂದಿನ ವಾರ ಭಾರೀ ಮಳೆ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

    ಜಿಲ್ಲೆಯಲ್ಲಿ ಗುರುವಾರ ಹಗಲು ಹಿಮ್ಮುಖವಾಗಿದ್ದ ಮಳೆ, ಶುಕ್ರವಾರ ಮತ್ತೆ ಕಾಣಿಸಿಕೊಂಡಿದೆ. ಗುರುವಾರ ರಾತ್ರಿ ಇಡೀ ಮಳೆ ಸುರಿದಿದೆ. ಶುಕ್ರವಾರವೂ ಹಗಲಿನಲ್ಲಿ ಬಿಟ್ಟುಬಿಟ್ಟು ಮಳೆಯಾಗಿದೆ.

     

  • Department of Meteorology Says Possibility of Heavy Rain for 4 days in the State

    stateSep 2, 2020, 9:44 AM IST

    ಇಂದಿನಿಂದ 4 ದಿನ ಭಾರೀ ಮಳೆ ಸಾಧ್ಯತೆ

    ರಾಜ್ಯಾದ್ಯಂತ ಸೆ. 2 ರಿಂದ 5ರವರೆಗೆ ಮುಂಗಾರು ಮತ್ತೆ ಆರ್ಭಟಿಸಲಿದ್ದು, ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಆರೆಂಜ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.