Asianet Suvarna News Asianet Suvarna News
13 results for "

Denmark Open

"
Denmark Open Sameer Verma PV Sindhu reach quarterfinals Kidambi Srikanth knocked out kvnDenmark Open Sameer Verma PV Sindhu reach quarterfinals Kidambi Srikanth knocked out kvn

ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಸಮೀರ್‌ ವರ್ಮಾ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಇಂದು ನಡೆದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸಮೀರ್‌ ವರ್ಮಾ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಆಂಡರ್ಸ್‌ ಆಂಟೋನ್ಸನ್‌ ವಿರುದ್ದ 21-14, 21-18 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

OTHER SPORTS Oct 22, 2021, 11:32 AM IST

Indian Ace Shuttler PV Sindhu Kidambi Srikanth makes winning return at Denmark Open Badminton Tourney kvnIndian Ace Shuttler PV Sindhu Kidambi Srikanth makes winning return at Denmark Open Badminton Tourney kvn

ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್‌

ಡೆನ್ಮಾರ್ಕ್ ಓಪನ್‌ನ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧು, ಟರ್ಕಿಯ ನೆಸ್ಲಿಹನ್‌ ಯಿಗಿಟ್‌ ವಿರುದ್ಧ 21-12, 21-10 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಒಲಿಂಪಿಕ್ಸ್‌ ಬಳಿಕ ನಡೆದಿದ್ದ ಸುದೀರ್‌ಮನ್‌ ಕಪ್‌ ಹಾಗೂ ಉಬರ್‌ ಕಪ್‌ ಟೂರ್ನಿಗಳಿಗೆ ಸಿಂಧು ಗೈರಾಗಿದ್ದರು. 4ನೇ ಶ್ರೇಯಾಂಕಿತೆ ಪಿ.ವಿ. ಸಿಂಧು 2ನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಬುಸಾನನ್‌ ಒಂಗ್ಬಾಮ್ರುಂಗ್‌ಫಾನ್‌ ವಿರುದ್ಧ ಆಡಲಿದ್ದಾರೆ. 

OTHER SPORTS Oct 20, 2021, 9:31 AM IST

Denmark Open 2019 PV Sindhu Loses To 17 Year Old Korean An Se Young In Second RoundDenmark Open 2019 PV Sindhu Loses To 17 Year Old Korean An Se Young In Second Round

ಡೆನ್ಮಾರ್ಕ್ ಓಪನ್‌ 2019: 2ನೇ ಸುತ್ತಲ್ಲಿ ಸೋತ ಸಿಂಧು!

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಸಿಂಧು, ದ.ಕೊರಿಯಾದ ಅನ್‌ ಸೆ ಯಂಗ್‌ ಎದುರು 14-21, 17-21 ಗೇಮ್‌ಗಳಲ್ಲಿ ಸೋಲು ಕಂಡರು. 40 ನಿಮಿಷಗಳ ಆಟದಲ್ಲಿ ಕೊರಿಯಾ ಶಟ್ಲರ್‌ ಎದುರು ಸಿಂಧು ತಲೆ ಬಾಗಿದರು.
 

OTHER SPORTS Oct 18, 2019, 11:09 AM IST

Denmark Open 2019 Saina Nehwal Crashes Out in Round 1, Sameer Verma Pre Quarter finalDenmark Open 2019 Saina Nehwal Crashes Out in Round 1, Sameer Verma Pre Quarter final

ಡೆನ್ಮಾರ್ಕ್ ಓಪನ್‌: ಮೊದಲ ಸುತ್ತಲ್ಲೇ ಸೈನಾಗೆ ಆಘಾತ!

ಕಳಪೆ ಪ್ರದ​ರ್ಶ​ನ​ದಿಂದ ಬಳ​ಲು​ತ್ತಿ​ರುವ ಸೈನಾ ನೆಹ್ವಾ​ಲ್‌ ಸತತ 3ನೇ ಟೂರ್ನಿ​ಯಲ್ಲಿ ಮೊದಲ ಸುತ್ತಿನಲ್ಲೇ ಹೊರ​ಬಿ​ದ್ದಿ​ದ್ದಾರೆ. ಚೀನಾ ಓಪನ್‌ ಹಾಗೂ ಕೊರಿಯಾ ಟೂರ್ನಿ​ಗ​ಳಲ್ಲಿ ಅಂತಿಮ 32ರ ಸುತ್ತಿ​ನಲ್ಲೇ ಸೈನಾ ಹೊರ​ಬಿದ್ದು ಆಘಾತ ಅನು​ಭ​ವಿ​ಸಿ​ದ್ದರು.

OTHER SPORTS Oct 17, 2019, 11:12 AM IST

Denmark Open 2019 Indian Badminton star Saina Nehwal SOS To Foreign Minister S Jaishankar For VisaDenmark Open 2019 Indian Badminton star Saina Nehwal SOS To Foreign Minister S Jaishankar For Visa

ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ

ವೀಸಾ ಅರ್ಜಿ​ ಸಲ್ಲಿ​ಸುವಾಗ ಅರ್ಜಿ​ದಾ​ರರು ಸಂದರ್ಶನದಲ್ಲಿ ಉಪಸ್ಥಿತರಿರಬೇಕು ಎಂಬ ಡೆನ್ಮಾರ್ಕ್’ನ ಭಾರತ ರಾಯ​ಭಾರ ಕಚೇ​ರಿಯ ಹೊಸ ನಿಯ​ಮ​ ಸಮಸ್ಯೆಗೆ ಕಾರ​ಣ​ವಾ​ಯಿತು.

OTHER SPORTS Oct 9, 2019, 6:39 PM IST

Denmark Open Tai Tzu Ying  beats Saina nehwal again to clinch Denmark titleDenmark Open Tai Tzu Ying  beats Saina nehwal again to clinch Denmark title

ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್‌ಗೆ ರನ್ನರ್ ಅಪ್ ಪ್ರಶಸ್ತಿ!

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅತ್ಯುತ್ತಮ ಹೋರಾಟ ನೀಡಿದ ಭಾರತದ ತಾರೆ ಸೈನಾ ನೆಹ್ವಾಲ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸೈನಾ ಪ್ರದರ್ಶನ ಹೇಗಿತ್ತು? ಇಲ್ಲಿದೆ.
 

SPORTS Oct 22, 2018, 10:09 AM IST

Denmark Open Saina Nehwal enters FinalDenmark Open Saina Nehwal enters Final

ಡೆನ್ಮಾರ್ಕ್ ಓಪನ್: ಫೈನಲ್‌ಗೆ ಎಂಟ್ರಿ ಕೊಟ್ಟ ಸೈನಾ ನೆಹ್ವಾಲ್!

ಡೆನ್ಮಾರ್ಕ್ ಓಪನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಫೈನಲ್ ಪ್ರವೇಶಿಸೋ ಮೂಲಕ ಭಾರತೀಯರ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.

SPORTS Oct 21, 2018, 7:51 AM IST

PV Sindhu Saina Nehwal to lead Indian challenge in Denmark OpenPV Sindhu Saina Nehwal to lead Indian challenge in Denmark Open

ಡೆನ್ಮಾರ್ಕ್ ಓಪನ್: ಸೈನಾ ಸಿಂಧೂ,ಶ್ರೀಕಾಂತ್ ಮೇಲೆ ನಿರೀಕ್ಷೆ!

ಇಂದಿನಿಂದ ಡೆನ್ಮಾರ್ಕ್ ಓಪನ್ ಸೀರಿಸ್ ಆರಂಭವಾಗಲಿದೆ. ಭಾರತದ ಪಿವಿ ಸಿಂಧೂ, ಸೈನಾ ನೆಹ್ವಾಲ್, ಪಾರುಪಳ್ಳಿ ಕಶ್ಯಪ್ ಸೇರಿದಂತೆ ಪ್ರಮುಖ ಬ್ಯಾಡ್ಮಿಂಟನ್ ಪಟುಗಳು ಕಣಕ್ಕಿಳಿಯುತ್ತಿದ್ದಾರೆ. 

SPORTS Oct 16, 2018, 10:56 AM IST

Parupalli Kashyap Loses his Passport In Amsterdam Requests Sushma Swaraj For HelpParupalli Kashyap Loses his Passport In Amsterdam Requests Sushma Swaraj For Help

ವಿದೇಶದಲ್ಲಿ ಪಾಸ್'ಪೋರ್ಟ್ ಕಳೆದುಕೊಂಡ ಕಶ್ಯಪ್

ಪಿ. ಕಶ್ಯಪ್ ಹಾಗೂ ಸೈನಾ ನೆಹ್ವಾಲ್ ಇದೇ ಡಿಸೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದನ್ನು ಮಾಜಿ ನಂ.1 ಆಟಗಾರ್ತಿ ಸೈನಾ ಕೂಡಾ ಖಚಿತ ಪಡಿಸಿದ್ದರು. 2005ರಿಂದಲೂ ಸೈನಾ ಹಾಗೂ ಕಶ್ಯಪ್ ಜೋಡಿ ಪುಲ್ಲೇಲ ಗೋಪಿಚಂದ್ ಗರಡಿಯಲ್ಲಿ ತರಭೇತಿ ಪಡೆಯುತ್ತಿದ್ದಾರೆ.

SPORTS Oct 13, 2018, 10:24 PM IST