Dengue Fever  

(Search results - 16)
 • undefined

  Karnataka Districts14, May 2020, 7:12 AM

  ಕೊರೋನಾಕ್ಕೆ ಬೆಚ್ಚಿ ಬಿದ್ದ ಜನ ಈಗ ಡೆಂಘೀ ಜ್ವರಕ್ಕೆ ತತ್ತರ..!

  ಕಳೆದ ಎರಡು ತಿಂಗಳಿಂದ ಕೊರೋನಾ ವೈರಸ್‌ಗೆ ಜನತೆ ಕಂಗಾ​ಲಾ​ಗಿ​ದ್ದಾ​ರೆ. ಇದೇ ​ವೇ​ಳೆ ಗಂಗಾವತಿ ತಾಲೂಕಿನ ನರಸಾಪುರ ಗ್ರಾಮದ 40ಕ್ಕೂ ಹೆಚ್ಚು ಜನರು ಡೆಂಘೀ ಜ್ವರಕ್ಕೆ ತತ್ತರಗೊಂಡಿದ್ದಾರೆ.
   

 • Dengue Fever 

  Karnataka Districts24, Apr 2020, 3:25 PM

  ಕೊರೋನಾ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಡೆಂಘೀ ಜ್ವರ ತಾಂಡವ: ಆತಂಕದಲ್ಲಿ ಜನತೆ..!

  ಕೊರೋನಾ ವೈರಸ್‌ ಭೀತಿಯ ನಡುವೆ ಜಿಲ್ಲೆಯಲ್ಲಿ ಡೆಂಘೀ ಜೀವದಾತಂಕ ಶುರುವಾಗಿದೆ ಕೊರೋನಾ ವೈರಾಣುಗಿಂತಲೂ ವೇಗವಾಗಿ ಜಿಲ್ಲೆಯಲ್ಲಿ ಡೆಂಘೀ ಜ್ವರ ಹಬ್ಬುತ್ತಿದ್ದು, ಡೆಂಘಿ ಜ್ವರದಿಂದ ಇಬ್ಬರು ಮೃತಪಟ್ಟಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
   

 • undefined

  Karnataka Districts24, Apr 2020, 12:02 PM

  ಕೊರೋನಾ ಜೊತೆ ಮತ್ತೊಂದು ಆತಂಕ: ಮಡಿಕೇರಿಯಲ್ಲಿ 7 ಡೆಂಘೀ ಪ್ರಕರಣ

  ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಗೊಂಡಿದ್ದು, ಈಗ ಮತ್ತೊಂದು ತಲೆನೋವು ಶುರುವಾಗಿದೆ. ಜಿಲ್ಲೆಯ ನಂಜರಾಯಪಟ್ಟಣ 1, ಕೂಡಿಗೆ 3, ಸುಂಟಿಕೊಪ್ಪ 2 ಮತ್ತು ಸಂಪಾಜೆಯಲ್ಲಿ 1, ಒಟ್ಟು 7 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.

 • undefined

  Karnataka Districts18, Apr 2020, 11:05 AM

  ಮಗಳಿಗೆ ಡೆಂಘೀ ಜ್ವರ ಇದ್ರೂ, ಕೊರೋನಾ ಡ್ಯೂಟಿ ಬಿಡದ ಡಾಕ್ಟರ್‌!

  ಒಂದೆಡೆ ಮಗಳಿಗೆ ಡೆಂಘೀ ಉಲ್ಬಣ, ಮತ್ತೊಂದೆಡೆ ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟುವ ಡ್ಯೂಟಿ..! ಡೆಂಘೀಯಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ನೀಡಿಸಲು ಅರ್ಧ ದಿನ ರಜೆ ಹಾಕಿದ ವೈದ್ಯರೊಬ್ಬರು, ಕೊರೋನಾದ ಈ ಆತಂಕದ ಸಮಯದಲ್ಲಿ ಮಗಳ ನೆಪದಲ್ಲಿ ಮನೆಯಲ್ಲಿ ಕೂಡುವುದು ಬೇಡ, ಜನರ ಆರೋಗ್ಯವೂ ಮುಖ್ಯ ಎಂದು ನಿರ್ಧರಿಸಿ, ಕೆಲವೇ ಗಂಟೆಗಳಲ್ಲಿ ಡ್ಯೂಟಿಗೆ ವಾಪಸ್ಸಾಗುವ ಮೂಲಕ, ತಮ್ಮ ವೃತ್ತಿ ಧರ್ಮಕ್ಕೆ ಮೆರುಗು ಮೂಡಿಸಿದ್ದಾರೆ.
   

 • dengue mosquito1
  Video Icon

  Ballari15, Apr 2020, 6:27 PM

  ಆರೋಗ್ಯ ಸಚಿವರ ತವರಿನಲ್ಲೇ ಡೆಂಗ್ಯೂಗೆ ಬಾಲಕಿ ಬಲಿ..!

  ಒಂದು ಕಡೆ ಕೊರೋನಾ ವೈರಸ್ ಜನರ ನಿದ್ದೆಗೆಡಿಸಿದ್ದರೆ, ಮತ್ತೊಂದೆಡೆ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ತವರಿನಲ್ಲಿ 13 ವರ್ಷದ ಬಾಲಕಿಯೊಬ್ಬಳು ಡೆಂಗ್ಯೂಗೆ ಬಲಿಯಾಗಿದ್ದಾಳೆ.

 • undefined

  Karnataka Districts15, Apr 2020, 8:57 AM

  ಡೆಂಘೀ ಜ್ವರ: ಪೊಲೀ​ಸ​ರಿಗೆ ಹೆದರಿ ಒಂದು ದಿನ ಮನೆ​ಯಲ್ಲೇ ಮಗು​ವಿ​ಟ್ಟು​ಕೊಂಡ ಪಾಲ​ಕ​ರು!

  ಡೆಂಘೀ ಜ್ವರಕ್ಕೆ ಸಕಾಲಕ್ಕೆ ಅಗತ್ಯ ಚಿಕಿತ್ಸೆ ಲಭಿಸದೇ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಬಾಲಕಿಯೋರ್ವಳು ಮೃತಳಾದ ಬೆನ್ನಲ್ಲಿಯೇ ಅದೇ ಗ್ರಾಮದ ಇನ್ನೋರ್ವ ಬಾಲಕಿಯಲ್ಲೂ ಈ ಜ್ವರ ಕಾಣಿಸಿಕೊಂಡಿದೆ.
   

 • dengue

  Ballari7, Nov 2019, 10:01 AM

  ಬಳ್ಳಾರಿ: ಶಂಕಿತ ಡೆಂಘೀಗೆ ಬಾಲಕಿ ಸಾವು

  ಶಂಕಿತ ಡೆಂಘೀ ಜ್ವರಕ್ಕೆ ಬಾಲಕಿಯೊಬ್ಬಳು ಬಲಿಯಾದ ಘಟನೆ ಇಲ್ಲಿಗೆ ಸಮೀಪದ ಗರಗ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತ ಬಾಲಕಿಯನ್ನು ಗರಗ ಗ್ರಾಮದ ನಿವಾಸಿ ಜಿಲಾನ್ ಸಾಹೇಬ್ ಅವರ ಪುತ್ರಿ ಸಲ್ಮಾ (11) ಎಂದು ಗುರುತಿಸಲಾಗಿದೆ.
   

 • Fight against dengue with HIT Platelet Helpline.

  Koppal4, Nov 2019, 10:19 AM

  ಕೊಪ್ಪಳದಲ್ಲಿ ಶಂಕಿತ ಡೆಂಘೀ: ಸಾರ್ವಜನಿಕರ ಆಕ್ರೋಶ

  ಸಮೀಪದ ಮಡಿಕ್ಕೇರಿ ಗ್ರಾಮದಲ್ಲಿ ಸೊಳ್ಳೆಗಳು ಹೆಚ್ಚಾಗಿ ಶಂಕಿತ ಡೆಂಘೀ ಕಾಣಿಸಿಕೊಂಡಿದ್ದು, 15 ದಿನಗಳಿಂದ ಜನರು ಆಸ್ಪತ್ರೆಗೆ ಅಲೆದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಗ್ರಾಮಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 
   

 • dengue fever

  Kalaburagi25, Oct 2019, 11:48 AM

  ಶಹಾಬಾದನ ಮುಖ್ಯರಸ್ತೆಯಲ್ಲೇ ಹರಿತಿದೆ ಕೊಳಚೆ ನೀರು: ಡೆಂಘೀ ಭೀತಿ

  ನಗರದಿಂದ ಬಸವೇಶ್ವರ ವೃತ್ತದ ಮೂಲಕ ಹೊರಹೋಗುವ ಮುಖ್ಯ ರಸ್ತೆ ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿ ಸಾಗಬೇಕಾಗಿದೆ. ಕನಿಷ್ಠ ಚರಂಡಿ ಸ್ವಚ್ಛಗೊಳಿಸಿ, ನೀರು ಹೋಗುವಷ್ಟು ಕ್ರಮಕೈಗೊಳ್ಳುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ.
   

 • Fight against dengue with HIT Platelet Helpline.

  Kalaburagi24, Oct 2019, 12:11 PM

  ಶಹಾಬಾದನಲ್ಲಿ ಡೆಂಘೀ ಭೀತಿ: ತತ್ತರಿಸಿದ ಜನತೆ

  ನಗರದಲ್ಲಿ ಕಳೆದ ಮೂರು ವಾರಗಳಿಂದ ಡೆಂಘೀ ಪ್ರಕರಣ ಉಲ್ಬಣಿಸಿದ್ದು, ಸುಮಾರು 25 ಕ್ಕೂಹೆಚ್ಚು ಪ್ರಕರಣದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ನಗರದ ರಾಮಾ ಮೊಹಲ್ಲಾ, ಶರಣ ನಗರ, ಮಾರುಕಟ್ಟೆ, ಮಿಲತ್ ನಗರ ಪ್ರದೇಶದಲ್ಲಿ ನಗರಸಭೆ ಕಚೇರಿ ಸುತ್ತಲಿನ ಬಡಾವಣೆಗಳಲ್ಲಿ ಸಣ್ಣ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವಯಸ್ಸಿನವರಲ್ಲಿ ಡೆಂಘೀ ಕಾಣಿಸಿಕೊಂಡಿದ್ದು,ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.
   

 • dengue

  Vijayapura18, Oct 2019, 2:52 PM

  ಆಲಮೇಲದಲ್ಲಿ ಡೆಂಘೀ ಭೀತಿ: ಕಣ್ಮುಚ್ಚಿ ಕುಳಿತ ಪಪಂ

  ಪಟ್ಟಣದ ಎಲ್ಲ (19) ವಾರ್ಡ್‌ಗಳಲ್ಲೂ ಚರಂಡಿಗಳು ಗಲೀಜು ನೀರಿನಿಂದ ತುಂಬಿ ತುಳು​ಕು​ತ್ತಿದ್ದು, ಸೊಳ್ಳೆಗಳ ಕಾಟ ಮಿತಿ​ಮೀ​ರಿದೆ. ಈ ಸೊಳ್ಳೆ​ಗಳ ಕಚ್ಚು​ವಿ​ಕೆ​ಯಿಂದ ನಿವಾ​ಸಿ​ಗಳು ತೀವ್ರ​ ಜ್ವ​ರ​ದಿಂದ ಬಳ​ಲು​ತ್ತಿ​ದ್ದಾರೆ. ಡೆಂಘೀ ಜ್ವರದ ಭೀತಿ​ಯಲ್ಲಿ ದಿನ ನೂಕು​ತ್ತಿ​ದ್ದಾರೆ.
   

 • dengue

  Belagavi18, Oct 2019, 8:54 AM

  ಅಥಣಿಯಲ್ಲಿ ಹೆಚ್ಚಿದ ಡೆಂಘೀ ಭೀತಿ: ಇದ್ದು ಇಲ್ಲದಂತಾದ ಸರ್ಕಾರಿ ಆಸ್ಪತ್ರೆ

  ಕಳೆದೆರಡು ತಿಂಗಳ ಹಿಂದೆ ಭಾರಿ ಪ್ರವಾಹ ಭೀತಿ ಎದುರಿಸಿದ್ದು, ಸಧ್ಯ ದುರಸ್ತಿಯಾಗದೇ ಇರುವ ಗಟಾರದಲ್ಲಿ ಮಣ್ಣು ಹಾಗೂ ಕಸ-ಕಡ್ಡಿಯಿಂದ ತುಂಬಿ ಹರಿಯಬೇಕಾದ ನೀರು ಸರಾಗವಾಗಿ ಹರಿಯದೇ ನಿಂತ ನೀರಿನಲ್ಲಿಯೇ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಡೆಂಘೀ ಭೀತಿಯಲ್ಲಿ ಜೀವನ ಕಳೆಯುವಂತಾಗಿದೆ.
   

 • rat fever in covai

  Karnataka Districts5, Sep 2019, 1:59 PM

  ಮಂಗಳೂರು: ಡೆಂಘೀ ಆಯ್ತು; ಈಗ ಇಲಿಜ್ವರ, ಹುಷಾರು..!

  ಡೆಂಘೀ ಜ್ವರದಿಂದ ಜನ ತತ್ತರಿಸುತ್ತಿದ್ದರೆ ಇದೀಗ ಇಲಿ ಜ್ವರ ಹರಡುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಮಂಗಳೂರು ನಗರವೊಂದರಲ್ಲೇ ಜುಲೈ ತಿಂಗಳಲ್ಲಿ ಇಲಿಜ್ವರದ 17 ಪ್ರಕರಣಗಳು ದಾಖಲಾಗಿವೆ. ವ್ಯಾಪಕವಾಗಿ ಹರಡುತ್ತಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಜಿಲ್ಲಾ ರೋಗ ಸರ್ವೇಕ್ಷೇಣಾಧಿಕಾರಿ ಡಾ. ಪ್ರವೀಣ್‌ ಕುಮಾರ್‌ ಸಿ.ಎಚ್‌. ಎಚ್ಚರಿಸಿದ್ದಾರೆ.

 • swine flu in coimbatore woman dead

  Karnataka Districts2, Aug 2019, 12:43 PM

  ಶಿವಮೊಗ್ಗ: ಹೆಚ್ಚಿದ ಸೊಳ್ಳೆಯಿಂದ ಜ್ವರ ಬಾಧೆ

  ಶಿವಮೊಗ್ಗದ ಶಿರಾಳಕೊಪ್ಪ ಭಾಗದಲ್ಲಿ ವೈರಲ್ ಫಿವರ್ ಹೆಚ್ಚುತ್ತಿದೆ. ಪ್ರತಿದಿನ ಒಪಿಡಿ ವಿಭಾಗದಲ್ಲಿ 250 ರಿಂದ 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿಗೆ ಚಿಕೂನ್ ಗುನ್ಯಾ ಇರುವುದು ದೃಢಪಟ್ಟಿದೆ.

 • Dengue

  LIFESTYLE30, Jul 2019, 1:17 PM

  ಡೆಂಘೀ ಜ್ವರ; ಭಯ ಬೇಕಾಗಿಲ್ಲ, ನಿರ್ಲಕ್ಷ್ಯ ಬೇಡ!

  ಸಮೀಕ್ಷೆಯೊಂದರ ಪ್ರಕಾರ ವರ್ಷವೂ ವಿಶ್ವಾದ್ಯಂತ 50-100 ಮಿಲಿಯನ್ ಜನ ಡೆಂಗೀ ಜ್ವರದಿಂದ ಪೀಡಿತರಾಗುತ್ತಾರೆ. 5 ಲಕ್ಷಕ್ಕೂ ಅಧಿಕ ಜನರು ಡೆಂಗೀ ರಕ್ತಸ್ರಾವದ ಜ್ವರದಿಂದ ನರಳುತ್ತಾರೆ. ಡೆಂಗೀಯಿಂದಾಗಿ ಸತ್ತವರ ಅಂಕಿ ಸುಮಾರು 22 ಸಾವಿರ ದಾಟಿದೆ. ಇವರಲ್ಲಿ ಹದಿಮೂರರಿಂದ ಹದಿನಾರು ವರ್ಷಗಳ ಮಕ್ಕಳ ಸಂಖ್ಯೆಯೇ ಹೆಚ್ಚು. ಕಳೆದ ಮೂರುವರ್ಷಗಳಲ್ಲಿ ಡೆಂಗಿಯಿಂದಾಗಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಈ ವರ್ಷ ಇನ್ನೂ ಜಾಸ್ತಿ, ಡೆಂಗೀ ಪೀಡಿತರ ಸಂಖ್ಯೆ ಎರಡು ಸಾವಿರ ದಾಟುತ್ತದೆ.  ಬೆಂಗಳೂರು ನಗರವೊಂದರಲ್ಲೆ ಅಂದಾಜು 1100 ರೋಗಿಗಳು ಗುರುತಿಸಲ್ಪಟ್ಟಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಡೆಂಗೀ ವೈರಸ್ ವೃದ್ಧಿಸುತ್ತಲೇ ಸಾಗಿದೆ.