Asianet Suvarna News Asianet Suvarna News
164 results for "

Demonetisation

"
Rahul Gandhi in Amethi PM Modi can take dip in Ganga but will not talk about unemployment podRahul Gandhi in Amethi PM Modi can take dip in Ganga but will not talk about unemployment pod

Hindutva: ರಾಹುಲ್ ವಿವಾದಾತ್ಮಕ ಹೇಳಿಕೆ, ಮೋದಿ ಗಂಗಾನದಿ ಸ್ನಾನದ ಬಗ್ಗೆಯೂ ಟಾಂಗ್!

* ಹಿಂದುತ್ವವಾದಿ, ಹಿಂದೂ ಬಗ್ಗೆ ರಾಹುಲ್ ಪಾಠ

* ಗಂಗಾನದಿ ಸ್ನಾದ ಬಗ್ಗೆಯೂ ಭಾಷಣದಲ್ಲಿ ಉಲ್ಲೇಖ

* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಸದ್ದು ಮಾಡುತ್ತಿದೆ ಹಿಂದೂ ಅಜೆಂಡಾ

India Dec 18, 2021, 5:42 PM IST

Anil Bokil man pitched demonetisation to PM Modi leading to Rs 500 Rs 1,000 note ban podAnil Bokil man pitched demonetisation to PM Modi leading to Rs 500 Rs 1,000 note ban pod

Demonetisation| ಜನ ಜೀವನವನ್ನೇ ಬದಲಾಯಿಸಿತ್ತು ಆ ಒಂದು 'ಐಡಿಯಾ': ಟ್ರೆಂಡಿಂಗ್‌ನಲ್ಲಿ 'Notebandi'!

* ರಾತ್ರೋ ರಾತ್ರಿ ಬ್ಯಾನ್ ಆಗಿತ್ತು 500, 1000 ರೂಪಾಯಿ ನೋಟುಗಳು

* ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು ಆ ಒಂದು ನಿರ್ಧಾರ

* ನೋಟ್‌ ಬ್ಯಾನ್ ಐಡಿಯಾ ಕೊಟ್ಟಿದ್ದ ಅನಿಲ್ ಬೊಕಿಲ್ ಹೇಳೋದೇನು?

India Nov 8, 2021, 3:43 PM IST

Five Years Since Demonetisation Value Of Cash In Circulation Up 64pc podFive Years Since Demonetisation Value Of Cash In Circulation Up 64pc pod

Demonetisation| ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಏರಿಕೆ!

* 500 ಮತ್ತು 1000 ರು. ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿದ್ದ ಕೇಂದ್ರ

* ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಹೆಚ್ಚಳ

BUSINESS Nov 8, 2021, 8:50 AM IST

Destitute Man Seeks Help To Exchange Rs 65000 Invalid old Notes Five years after Demonetisation ckmDestitute Man Seeks Help To Exchange Rs 65000 Invalid old Notes Five years after Demonetisation ckm

5 ವರ್ಷಗಳ ಬಳಿಕ 65,000 ಹಳೆ ನೋಟು ಹೊರತೆಗೆದ ನಿರ್ಗತಿಕ, ಹೊಸ ನೋಟು ನೀಡುವಂತೆ ಕಣ್ಣೀರು!

  • ಬೀದಿಯಲ್ಲಿ ಬಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ನಿರ್ಗತಿಕ
  • 65,000 ಹಳೆ ನೋಟು ಸಂಗ್ರಹಿಸಿಟ್ಟಿದ್ದ ನಿರ್ಗತಿಕ
  • 5 ವರ್ಷದ ಬಳಿಕ ಹಳೆ ನೋಟು ಹೊರತೆಗೆದ ನಿರ್ಗತಿಕ
  • ಬದಲಾಯಿಸಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ

India Oct 19, 2021, 8:29 PM IST

PM Modi did not discuss demonetisation Pranab Mukherjee in memoir podPM Modi did not discuss demonetisation Pranab Mukherjee in memoir pod

'ನೋಟು ರದ್ದತಿ ಬಗ್ಗೆ ಮೋದಿ ನನಗೆ ಹೇಳಿರಲಿಲ್ಲ, ಆದರೆ...' ಪ್ರಣಬ್ ಕೃತಿಯಲ್ಲಿ ಮಹತ್ವದ ಮಾಹಿತಿ‌!

ನೋಟು ರದ್ದತಿ ಬಗ್ಗೆ ಮೋದಿ ನನಗೆ ಹೇಳಿರಲಿಲ್ಲ: ಪ್ರಣಬ್‌| ಆದರೆ ಮೋದಿ ಮಾಡಿದ್ದು ಸರಿಯಿತ್ತು: ಆತ್ಮಚರಿತ್ರೆ

India Jan 6, 2021, 7:52 AM IST

Demonetisation helped curb black money says Narendra Modi podDemonetisation helped curb black money says Narendra Modi pod

'ನೋಟ್‌ ಬ್ಯಾನ್‌ನಿಂದ ಪಾರದರ್ಶಕತೆ ಹೆಚ್ಚಿದೆ, ಪ್ರಗತಿ ಆಗಿದೆ'

ನೋಟ್‌ ಬ್ಯಾನ್‌ಗೆ 4 ವರ್ಷ: ಕಪ್ಪು ಹಣ ನಿಯಂತ್ರಣ-ಮೋದಿ| 500, 1000 ರು. ನೋಟ್‌ ರದ್ದಾಗಿ ನಿನ್ನೆಗೆ 4 ವರ್ಷ| ಪಾರದರ್ಶಕತೆ ಹೆಚ್ಚಿದೆ, ಪ್ರಗತಿ ಆಗಿದೆ: ಪ್ರಧಾನಿ ಟ್ವೀಟ್‌| ತೆರಿಗೆ ವ್ಯಾಪ್ತಿ ಹೆಚ್ಚಳ, ಡಿಜಿಟಲ್‌ ಆರ್ಥಿಕತೆಗೆ ಒತ್ತು-ನಿರ್ಮಲಾ

India Nov 9, 2020, 7:40 AM IST

Demonetisation was an attack on unorganised sector Says Rahul GandhiDemonetisation was an attack on unorganised sector Says Rahul Gandhi

'ಡಿಮಾನಿಟೈಸೇಶನ್ ಪರಿಣಾಮ ಈಗ ಗೊತ್ತಾಗುತ್ತಿದೆ'

ಟ್ವಿಟರ್ ನಲ್ಲಿ ವಿಡಿಯೋ ಹಂದಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೋಟು ರದ್ದು ಮಾಡಿದ್ದರ ಪರಿಣಾಮ ಈಗ ಗೊತ್ತಾಗುತ್ತಿದೆ ಎಂದಿದ್ದಾರೆ.

India Sep 3, 2020, 4:24 PM IST

Congress Leader Rahul Gandhi s Barb At Union Minister Nirmala Sitharaman RemarkCongress Leader Rahul Gandhi s Barb At Union Minister Nirmala Sitharaman Remark

ನಿರ್ಮಲಾಗೆ ಠಕ್ಕರ್, ಅರ್ಥವ್ಯವಸ್ಥೆ ಸುಧಾರಣೆಗೆ ರಾಹುಲ್ ಮಾಸ್ಟರ್!

ಕೇಂದ್ರ ಸರ್ಕಾರದ ಮೇಲೆ ಟ್ವಿಟ್ ದಾಳಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರ್ಥ ವ್ಯವಸ್ಥೆ ಸುಧಾರಣೆಗೆ ಸಲಹೆ ನೀಡಿದ್ದಾರೆ. ಬೇರೆಯವರ ಅಡಿಯಾಳಾಗಿ ಇರುವ ವ್ಯವಸ್ಥೆಯಿಂದ ದೇಶ ಹೊರತರಲು ಯುಪಿಎ ಸರ್ಕಾರ ಪ್ರಯತ್ನ ಮಾಡಿತ್ತು. ಆದರೆ ಎನ್‌ಡಿಎ ಸರ್ಕಾರ ಮತ್ತೆ ಎಲ್ಲ ವ್ಯವಸ್ಥೆಗಳನ್ನು ಗುಲಾಮಿ ಸಂಸ್ಕೃತಿ ಕಡೆಗೆ ತಳ್ಳಿದೆ ಎಂದು ಆರೋಪಿಸಿದ್ದಾರೆ.

India Aug 31, 2020, 3:50 PM IST

Suvarna Focus Demonetisation again 2000 rupees not printed in last year says RBI Annual ReportSuvarna Focus Demonetisation again 2000 rupees not printed in last year says RBI Annual Report
Video Icon

ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!

ಆರೇ ತಿಂಗಳಲ್ಲಿ 5512 ಲಕ್ಷ ಮಂಗಮಾಯವಾಗಿವೆ. ಎರಡು ಸಾವಿರ ರೂಪಾಯಿ ನೋಟುಗಳು ನೋಡನೋಡುತ್ತಲೇ ಏನಾದವು? ನೀವೇನಾದರೂ ಕಂತೆ ಕಂತೆ ಎರಡು ಸಾವಿರ ರೂಪಾಯಿ ನೋಟನ್ನು ಇಟ್ಟುಕೊಂಡಿದ್ದರೆ ನಿಮಗೂ ಕಾದಿದೆ ಶಾಕ್. ಇದ್ದಕ್ಕಿದ್ದಂತೆಯೇ ದೇಶಕ್ಕೆ ಮತ್ತೊಂದು ಸುತ್ತಿನ ನೋಟ್ ಬ್ಯಾನ್ ಭಯ ಕಾಡಲಾರಂಬಿಸಿದ್ದೇಕೆ?

BUSINESS Aug 27, 2020, 6:30 PM IST

Cash in circulation goes up by 10 percent in India since lockdownCash in circulation goes up by 10 percent in India since lockdown

ನೋಟ್‌ ಬ್ಯಾನ್‌ಗಿಂತ ಹಿಂದಿನ ಸ್ಥಿತಿ ತಲುಪಿದ ನಗದು ಬಳಕೆ!

ಅಪನಗದೀಕರಣಕ್ಕಿಂತ ಹಿಂದಿನ ಸ್ಥಿತಿಗೆ ತಲುಪಿದ ನಗದು ಬಳಕೆ| ಲಾಕ್‌ಡೌನ್‌ ಜಾರಿಯಾದ ಬಳಿಕ ಜನರಿಂದ ಮನೆಯಲ್ಲೇ ನಗದು ಸಂಗ್ರಹ| ಮಾರುಕಟ್ಟೆಯಲ್ಲಿ ನಗದು ವಹಿವಾಟಿನ ಪ್ರಮಾಣವೂ ಶೇ.10ರಷ್ಟು ಏರಿಕೆ| 

BUSINESS Aug 27, 2020, 7:34 AM IST

MUmbai Man wallet lost in local train found by police after 14 yearsMUmbai Man wallet lost in local train found by police after 14 years

14  ವರ್ಷದ ನಂತ್ರ ಪರ್ಸ್ ಪತ್ತೆ,  ಒಳಗಿದ್ದ ಹಣವೂ ಹಾಗೇ ಇತ್ತು! ಆದರೆ..

 ಮುಂಬೈ ಟ್ರೇನ್ ನಲ್ಲಿ ಹದಿನಾಲ್ಕು ವರ್ಷದ ಹಿಂದೆ ಕಳೆದುಕೊಂಡಿದ್ದ ಪರ್ಸ್ ಮರಳಿ ಸಿಕ್ಕಿದೆ.  ಪರ್ಸ್ ನಲ್ಲಿ ಇದ್ದ  900  ರೂ. ಹಣ ಹಾಗೆ ಇದೆ.  ಆದರೆ ಐದು ನೂರರ ನೋಟು ರದ್ದಾಗಿದೆ!

CRIME Aug 9, 2020, 5:31 PM IST

Fake Indian currency worth 87 crore seized in PuneFake Indian currency worth 87 crore seized in Pune
Video Icon

ಅಬ್ಬಬ್ಬಾ.. 87 ಕೋಟಿ ರುಪಾಯಿ ಖೋಟಾ ನೋಟು ಸೀಜ್..!

ಮಕ್ಕಳ ಆಟಕ್ಕೆ ಬಳಸುವ ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೆಸರಿರುವ ನೋಟುಗಳೂ ಪತ್ತೆಯಾಗಿವೆ. ಜೊತೆಗೆ ಇದಲ್ಲದೆ ಸುಮಾರು 3 ಲಕ್ಷ ಮೌಲ್ಯದ ಅಸಲಿ ಭಾರತೀಯ ನೋಟುಗಳು ಕೂಡಾ ಸಿಕ್ಕಿದೆ. ಪ್ರಕರಣ ಸಂಬಂಧ ಓರ್ವ ಸೇನಾ ಯೋಧ ಮತ್ತು 5 ನಾಗರಿಕರನ್ನು ಬಂಧಿಸಲಾಗಿದೆ.

India Jun 12, 2020, 2:07 PM IST

Demonetisation  Jewellers get notice from ITDemonetisation  Jewellers get notice from IT

ಆಭರಣ ವ್ಯಾಪಾರಿಗಳಿಗೆ ನೋಟ್‌ಬಂದಿ ಶಾಕ್‌!

ಅಪನಗದೀಕರಣ ಘೋಷಣೆಯಾದ ದಿನದ ರಾತ್ರಿ ಚಿನ್ನಾಭರಣ ವ್ಯಾಪಾರಿಗಳಿಗೆ ಕಂಡು ಕೇಳರಿಯದಷ್ಟುವ್ಯಾಪಾರ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧ ಅವರಿಗೆ ಆದಾಯ ತೆರಿಗೆ ಇಲಾಖೆಯು ವಹಿವಾಟಿನ ವಿವರ ಅಚ್ಚರಿಯ ರೀತಿ ನೋಟಿಸ್‌ ಜಾರಿಗೊಳಿಸತೊಡಗಿದೆ.
 

BUSINESS Feb 28, 2020, 7:21 AM IST

vivad se vishwas scheme provide a chance to escape to those who did fraud during demonetisationvivad se vishwas scheme provide a chance to escape to those who did fraud during demonetisation

ನೋಟ್ ಬ್ಯಾನ್ ವೇಳೆ ಗೋಲ್ಮಾಲ್ ಮಾಡಿದವರಿಗೆ ಕ್ಷಮಾದಾನ: ಕೇಂದ್ರದ ಸ್ಕೀಂ!

ಅಪನಗದೀಕರಣ ವೇಳೆ ನೋಟಿಸ್‌ ಪಡೆದವರಿಗೆ ಪಾರಾಗಲು ಸ್ಕೀಂ| ‘ವಿವಾದ್‌ ಸೇ ವಿಶ್ವಾಸ್‌’ನಡಿ ವ್ಯಾಜ್ಯ ಇತ್ಯರ್ಥ ಅವಕಾಶ

India Feb 4, 2020, 8:49 AM IST

10 Lakh Fraud To People in   Demonetized Notes exchange scam10 Lakh Fraud To People in   Demonetized Notes exchange scam

ಇನ್ನೂ ಇದೇ ನಿಷೇಧಿತ ನೋಟು ಬದಲಾವಣೆ ದಂಧೆ : ಲಕ್ಷ ಲಕ್ಷ ವಂಚನೆ

ನಿಷೇಧಿತ ನೋಟುಗಳನ್ನು ಬದಲಾವಣೆ ಮಾಡಿಕೊಡುವ ದಂಧೆಗೆ ಇಳಿದು ಹಣದ ದುರಾಸೆಗೆ ಬಿದ್ದವರು ಲಕ್ಷ ಲಕ್ಷ ಹಣವನ್ನು ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಈಗವರು ಪೊಲೀಸರ ಅತಿಥಿಗಳಾಗಿದ್ದಾರೆ. 

Karnataka Districts Jan 22, 2020, 7:41 AM IST